November Horoscope: ಇದೇ ನವೆಂಬರ್ ತಿಂಗಳಿನಲ್ಲಿ ಪ್ರಮುಖವಾದ ಗ್ರಹಗಳ ಸ್ಥಾನ ಬದಲಾವಣೆಯಿಂದಾಗಿ ಅದೃಷ್ಟಕ್ಕೆ ಒಳಗಾಗುವ ರಾಶಿಗಳ ಬಗ್ಗೆ ತಿಳಿದುಕೊಳ್ಳೋಣ. 2023 ನೇ ಇಸ್ವಿಯ ನವೆಂಬರ್ ತಿಂಗಳಿನಲ್ಲಿ ಮೂರನೇ ತಾರೀಕು ಸಂಜೆ 4 ಗಂಟೆಯ 58 ನಿಮಿಷಕ್ಕೆ ಕನ್ಯಾ ರಾಶಿಯನ್ನು ಪ್ರವೇಶ ಮಾಡಲಿದ್ದಾನೆ ಪ್ರೀತಿ ಮತ್ತು ಸಮೃದ್ಧಿಯ ಕಾರಕನಾಗಿರುವಂತಹ ಶುಕ್ರನು ಈ ರಾಶಿಯಲ್ಲಿ ಸಂಚಾರ ಮಾಡಲಿದ್ದಾನೆ. ಸಂಚಾರ ಭೂಮಿಯ ರಾಶಿಗಳಾದಂತಹ ವೃಷಭ ರಾಶಿ ಕನ್ಯಾ ರಾಶಿ ಮತ್ತು ಮಕರ ರಾಶಿಯವರಿಗೆ ಆರ್ಥಿಕ ಲಾಭವನ್ನು ನೀಡುತ್ತದೆ ಇದರ ಜೊತೆಗೆ ಉದ್ಯೋಗ ಮತ್ತು ಲಾಭದ ವಿಷಯದಲ್ಲಿ ಪ್ರಗತಿಯ ನಿರೀಕ್ಷೆಯನ್ನು ನೀವು ಮಾಡಬಹುದು

ನೀವು ಮಾಡುತ್ತಿರುವ ಕಾರ್ಯಕ್ಷೇತ್ರಗಳಲ್ಲಿ ಭರ್ತಿ ಹೊಂದುವ ಸಂಭವಗಳು ಅಥವಾ ಇನ್ನಿತರ ಯಾವುದೇ ಮೂಲಗಳಿಂದ ನಿಮಗೆ ಧನಾಗಮನ ಉಂಟಾಗುವಂತದ್ದು ಈ ಸಮಯದಲ್ಲಿ ಉಂಟಾಗಬಹುದು ಅಷ್ಟೇ ಅಲ್ಲದೆ ಈ ತಿಂಗಳಿನಲ್ಲಿ ಗಣನೀಯ ಬೆಳವಣಿಗೆಯು ನಿಮ್ಮ ಹೂಡಿಕೆಯಲ್ಲಿ ಕಂಡು ಬರಲಿದೆ ಆದ್ದರಿಂದ ಕನ್ಯಾ ರಾಶಿಯವರ ಜೊತೆಯಲ್ಲಿ ವೃಷಭ ರಾಶಿಯವರಿಗೆ ಹಾಗೂ ಮಕರ ರಾಶಿಯವರಿಗೆ ಈ ಸಮಯ ತುಂಬಾ ಚೆನ್ನಾಗಿದೆ.

ಇನ್ನೊಂದು ಗ್ರಹದ ಬದಲಾವಣೆ ನೋಡುವುದಾದರೆ ಅದು ವೃಶ್ಚಿಕ ರಾಶಿಯಲ್ಲಿ ಉಂಟಾಗುವಂತಹ ಬುಧನ ಸಂಚಾರ ನವೆಂಬರ್ 6 ನೇ ತಾರೀಕು ಸಂಜೆ 4:00 11 ನಿಮಿಷಕ್ಕೆ ಬುಧನು ವೃಶ್ಚಿಕ ರಾಶಿಯಲ್ಲಿ ಸಂಚಾರ ಮಾಡುತ್ತಾನೆ ಹಾಗಾಗಿ ವೃಶ್ಚಿಕ ರಾಶಿ ಕರ್ಕಾಟಕ ರಾಶಿ ಮತ್ತು ಮೀನ ರಾಶಿಯವರಿಗೆ ಈ ಬುಧನ ಸಂಚಾರ ಒಳ್ಳೆಯ ಸಮಯವನ್ನು ಸೃಷ್ಟಿ ಮಾಡುತ್ತದೆ ಈ ಮೂರು ರಾಶಿಯವರಿಗೆ ಈ ಸಮಯದಲ್ಲಿ ಉತ್ತಮ ಆರ್ಥಿಕ ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ ಹಾಗೆಯೇ ನಿಮಗೆ ಹೊಸ ಆದಾಯದ ಮೂಲಗಳನ್ನು ಅನ್ವೇಷಣೆ ಮಾಡಲು ಈ ಸಮಯದಲ್ಲಿ ಸಾಧ್ಯವಾಗುತ್ತದೆ.

November Horoscope

ಇದರ ಜೊತೆ ವೃಶ್ಚಿಕ ರಾಶಿಯಲ್ಲಿ ಮಂಗಳನೂ ಕೂಡ ಸಂಚಾರ ಮಾಡಲಿದ್ದಾನೆ ಇದರಿಂದಾಗಿ ಮೇಷ ರಾಶಿಯವರಿಗೆ ಹಾಗೂ ವೃಶ್ಚಿಕ ರಾಶಿಯವರಿಗೆ ತುಂಬಾ ಅದೃಷ್ಟ ಒದಗಿ ಬರಲಿದೆ ನಿಮ್ಮಲ್ಲಿ ಮಹತ್ವಾಕಾಂಶಿಯನ್ನ ಈ ಮಂಗಳನ ಸಂಚಾರ ಸೃಷ್ಟಿ ಮಾಡಲಿದೆ ನಿಮ್ಮ ಉತ್ಸಾಹ ಆರ್ಥಿಕ ಲಾಭಗಳಿಗೆ ಕಾರಣವಾಗಲಿದೆ ಹಾಗೂ ನಿಮ್ಮ ಪರಿಶ್ರಮಕ್ಕೆ ತಕ್ಕ ಫಲಗಳು ಸಹ ಈ ಸಮಯದಲ್ಲಿ ಸಿಗುತ್ತವೆ.

ಹಾಗೆ ವೃಶ್ಚಿಕ ರಾಶಿಯಲ್ಲಿ ನವೆಂಬರ್ ತಿಂಗಳಲ್ಲಿ ಸೂರ್ಯನು ಕೂಡ ಸಂಚಾರ ಮಾಡುತ್ತಾನೆ ಆದ್ದರಿಂದ ಸಿಂಹ ರಾಶಿ ಹಾಗೂ ವೃಶ್ಚಿಕ ರಾಶಿಯವರು ತಮ್ಮ ಆರ್ಥಿಕ ಕ್ಷೇತ್ರದಲ್ಲಿ ಪ್ರಗತಿಯನ್ನು ಕಾಣುತ್ತಾರೆ ಅಷ್ಟೇ ಅಲ್ಲದೆ ಸಿಂಹ ರಾಶಿಯವರು ವಿಶೇಷವಾಗಿ ಉತ್ತಮ ಪ್ರಶಂಸೆಗೆ ಪಾತ್ರರಾಗುತ್ತಾರೆ ಹಾಗೆಯೇ ಈ ಸೂರ್ಯನ ಸಂಚಾರದ ಉದ್ದಕ್ಕೂ ಕೂಡ ನೀವು ನೈಸರ್ಗಿಕ ಶಕ್ತಿಗಳನ್ನು ಬಳಸಿಕೊಳ್ಳುವುದರಲ್ಲಿ ತಮ್ಮನ್ನ ತಾವು ತೊಡಗಿಸಿಕೊಳ್ಳುತ್ತೀರಿ ಸಮಾಜದ ಎದುರಿಗೆ ನಿಮ್ಮನ್ನು ನೀವು ಪ್ರಸ್ತುತಪಡಿಸಿಕೊಳ್ಳುವುದರ ಮೂಲಕ ಉತ್ತಮ ಪ್ರಶಂಸೆಗೆ ಪಾತ್ರರಾಗುತ್ತೀರಿ.

ಹಾಗೆಯೇ ಈ ನವೆಂಬರ್ ತಿಂಗಳಲ್ಲಿ ಧನು ರಾಶಿಯಲ್ಲಿ ಬುಧನ ಸಂಚಾರ ಆಗುವುದರಿಂದ ಧನು ರಾಶಿ ಅವರಿಗೆ ಎಲ್ಲಾ ರೀತಿಯಲ್ಲಿ ಸಹಾಯ ಮಾಡುತ್ತಾನೆ ಧನು ರಾಶಿಯವರ ಉಜ್ವಲ ಸ್ವಭಾವದಿಂದಾಗಿ ಅನಿರೀಕ್ಷಿತ ಬದಲಾವಣೆಗಳನ್ನು ಕಂಡುಕೊಳ್ಳುತ್ತೀರಿ ಹಾಗೂ ಹೊಸ ಹೊಸ ಯೋಜನೆಗಳನ್ನು ಬಳಸಿಕೊಂಡು ವಿಶೇಷ ಅವಕಾಶಗಳನ್ನು ನೀವು ಪಡೆದುಕೊಳ್ಳುತ್ತೀರಿ ಹಾಗೆ ಯಶಸ್ಸನ್ನು ಕೂಡ ಗಳಿಸುತ್ತೀರಿ.

ಇನ್ನು ತುಲಾ ರಾಶಿಯಲ್ಲಿ ನವೆಂಬರ್ 30ನೇ ತಾರೀಕು ಉಂಟಾಗುವ ಶುಕ್ರನ ಸಂಚಾರದಿಂದ ಮಿಥುನ ಹಾಗೂ ಕುಂಭ ರಾಶಿಯವರು ಕೂಡ ಒಳ್ಳೆಯ ಪ್ರಯೋಜನವನ್ನು ಪಡೆಯಲಿದ್ದಾರೆ ವಿಶೇಷವಾಗಿ ತುಲಾ ರಾಶಿಯವರಿಗೆ ಹಣಕಾಸಿನ ನಿರ್ಧಾರಗಳನ್ನು ತೆಗೆದುಕೊಳ್ಳಲು ತುಂಬಾ ಉತ್ತಮವಾದ ಸಮಯವಾಗಿದ್ದು ನಿಮ್ಮ ಉದ್ದೇಶಗಳು ಈ ಸಮಯದಲ್ಲಿ ಪೂರ್ಣಗೊಳ್ಳುತ್ತವೆ. ಹಾಗೆ ಇರುವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ನೀವು ನಿರತರಾಗಿರಬೇಕು.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By AS Naik

Leave a Reply

Your email address will not be published. Required fields are marked *