Horoscope 2024 New Year: ಈಗಾಗಲೇ ಜನರು ಹಿಂದೆ ಅನುಭವಿಸಿದಂತಹ ಕಷ್ಟಗಳಿಂದ ಬುದ್ದಿ ಕಲಿತು ಮುಂದೆ ಮಾಡಬೇಕಾದ ಕಾರ್ಯಗಳ ಬಗ್ಗೆ ಹೆಚ್ಚಿನ ಯೋಚನೆಯನ್ನು ಮಾಡುತ್ತಿದ್ದಾರೆ ಇದರ ಜೊತೆಗೆ ಮುಂದಿನ ವರ್ಷದ ಅದೃಷ್ಟ ರೂಪುಗೊಳ್ಳುವಲ್ಲಿ ನಿಮ್ಮ ನಕ್ಷತ್ರದ ಜೊತೆಗೆ ಗೃಹದ ಪ್ರಭಾವ ಕೂಡ ಅವಶ್ಯಕವಾಗಿರುತ್ತದೆ ಹಾಗಾದರೆ ಯಾವ ರಾಶಿಯವರಿಗೆ 2024ರ ಹೊಸ ವರ್ಷ ಹೊಸ ಅದೃಷ್ಟವನ್ನು ತರಲಿದೆ.

ಮೊದಲನೆಯದಾಗಿ ಮೇಷ ರಾಶಿಯವರಿಗೆ 2024 ವಯಕ್ತಿಕ ಬೆಳವಣಿಗೆಯನ್ನ ಹೊಂದಲು ಸಹಕಾರಿಯಾಗುತ್ತದೆ ಹಾಗೆಯೇ ಇವರ ಜೀವನದಲ್ಲಿ ಈ ಸಮಯದಲ್ಲಿ ಉತ್ತಮ ಬದಲಾವಣೆಗಳು ಉಂಟಾಗಲಿವೆ ಅಂದರೆ ಒಳ್ಳೆಯ ಪರಿವರ್ತನೆಯು ನಿಮ್ಮ ವೃತ್ತಿ ಜೀವನದಲ್ಲಿ ಉಂಟಾಗಲಿದೆ ಜೊತೆಗೆ ಕುಟುಂಬದಲ್ಲಿ ಶಾಂತಿ ಈ ವರ್ಷದಲ್ಲಿ ನೆಲೆಸಲಿದ್ದು ನೀವು ನಡೆದುಕೊಂಡು ಹೋಗುತ್ತಿರುವ ದಾರಿಯಲ್ಲಿ ಹಲವಾರು ಅವಕಾಶಗಳನ್ನ ನೀವು ಕಂಡುಕೊಳ್ಳಲಿದ್ದೀರಿ ಇದು ನಿಮ್ಮನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಸಹಕಾರಿಯಾಗಿಸುತ್ತದೆ.

ಇನ್ನು ಎರಡನೆಯದಾಗಿ ವೃಷಭ ರಾಶಿಯವರಿಗೆ ಸಹ ಈ ಹೊಸ ವರ್ಷ ಅತ್ಯಂತ ಲಾಭದಾಯಕವಾಗಿದ್ದು ಆರ್ಥಿಕ ಬೆಳವಣಿಗೆ ಮತ್ತು ಸ್ಥಿರತೆಯನ್ನು ಹೊಂದಲು ಸಾಧ್ಯವಾಗುತ್ತದೆ ನಿಮ್ಮ ದೃಢ ನಿಶ್ಚಯ ಹಾಗೂ ಕಠಿಣ ಪರಿಶ್ರಮ ನಿಮಗೆ ಒಳ್ಳೆಯ ಫಲವನ್ನ ಕೊಡುತ್ತದೆ ಹಾಗೂ ನಿಮಗೆ ಅನಿರೀಕ್ಷಿತವಾಗಿ ಧನಾಗಮನ ಕೂಡ ಈ ಸಮಯದಲ್ಲಿ ಉಂಟಾಗುವ ಸಾಧ್ಯತೆಯಿದೆ. ಈ ವರ್ಷದಲ್ಲಿ ವಿಶೇಷವಾಗಿ ನೀವು ಅತಿ ಹೆಚ್ಚು ಪ್ರಯಾಣವನ್ನ ಮಾಡಲಿದ್ದೀರಿ.

ಮೂರನೆಯದಾಗಿ ಕರ್ಕಾಟಕ ರಾಶಿ ಈ ಹೊಸವರ್ಷ ಕರ್ಕಾಟಕ ರಾಶಿಯವರಲ್ಲಿ ವೈಯಕ್ತಿಕ ಸಂಬಂಧದಲ್ಲಿ ಸಾಮರಸ್ಯವನ್ನು ಹೆಚ್ಚಿಗೆ ಮಾಡಲು ಸಹಾಯವಾಗುತ್ತದೆ ಜೊತೆಗೆ ಸ್ನೇಹಿತರು ಮತ್ತು ಸಂಗಾತಿಯೊಂದಿಗೆ ಅನ್ಯೋನ್ಯವಾಗಿ ಬಾಳುವ ಅವಕಾಶಗಳು ಕಂಡು ಬರಲಿವೆ. ಈ ಸಮಯದಲ್ಲಿ ನಿಮ್ಮ ಸಂಬಂಧಗಳು ಬಲಗೊಳ್ಳಲು ಸಾಧ್ಯವಾಗುತ್ತದೆ ಒಟ್ಟಾರೆಯಾಗಿ ಕರ್ಕಾಟಕ ರಾಶಿಯವರಿಗೆ ಈ ಹೊಸ ವರ್ಷ ಉತ್ತಮವಾಗಿರಲಿದೆ.

Horoscope 2024 New Year

ಸಿಂಹ ರಾಶಿಯವರಿಗೆ ಈ ವರ್ಷವೂ ಸೃಜನಶೀಲ ಮತ್ತು ಸಾಹಸಮಯ ವರ್ಷವಾಗಿ ಇರಲಿದೆ ಈ ಸಮಯದಲ್ಲಿ ನಿಮ್ಮ ವರ್ಚಸ್ಸು ದ್ವಿಗುಣಗೊಳ್ಳುತ್ತದೆ ಇದು ಹೊಸ ಭಾವನೆ ಮತ್ತು ಆಸಕ್ತಿಗಳನ್ನು ಅನುಸರಿಸಲು ಬಹಳ ಉತ್ತಮವಾದ ಸಮಯವಾಗಿದೆ ನಿಮ್ಮ ಸೃಜನಶೀಲ ಪ್ರಯತ್ನಗಳಲ್ಲಿ ಉತ್ತಮ ಫಲಗಳನ್ನು ಪಡೆಯಬಹುದು.

ಇನ್ನು ತುಲಾ ರಾಶಿಯವರಿಗು ಸಹ ಈ ಮುಂಬರುವ ಹೊಸ ವರ್ಷವೂ ಅದೃಷ್ಟವನ್ನ ತರಲಿದ್ದು ತಮ್ಮನ್ನ ತಾವು ಸಮರ್ಪಿಸಿಕೊಳ್ಳಲು ಇದು ಒಳ್ಳೆಯ ಸಮಯವಾಗಿದೆ ವಿಶೇಷವಾಗಿ ಈ ಸಮಯದಲ್ಲಿ ನೀವು ನಿಮ್ಮ ಆತ್ಮಾವಲೋಕನವನ್ನು ಮಾಡಿಕೊಂಡು ನಿಮ್ಮನ್ನ ನೀವು ಅರಿತುಕೊಳ್ಳಲು ಸಹಾಯವಾಗುತ್ತದೆ ಈ ನಿಟ್ಟಿನಲ್ಲಿ ನಿಮ್ಮ ತಪ್ಪುಗಳನ್ನ ತಿದ್ದಿಕೊಂಡು ನಡೆಯಲು ಈ ವರ್ಷ ಬಹಳ ಅನುಕೂಲಕರವಾಗಲಿದೆ.

ಇನ್ನು ವೃಶ್ಚಿಕ ರಾಶಿಯವರಿಗೆ ಈ ಹೊಸ ವರ್ಷ ವೃತ್ತಿಪರ ಬೆಳವಣಿಗೆಗೆ ಬಹಳ ಒಳ್ಳೆಯ ಅವಕಾಶಗಳನ್ನು ಕೊಡುತ್ತದೆ ಹಾಗೂ ನಿಮ್ಮ ದೃಢ ನಿಶ್ಚಯ ಮತ್ತು ನಿಮ್ಮ ವೃತ್ತಿ ಜೀವನದಲ್ಲಿನ ಗಮನ ತುಂಬಾ ಒಳ್ಳೆಯ ಫಲಗಳನ್ನು ನೀಡಲಿದೆ ನಿಮ್ಮ ಗುರಿ ಸಾಧಿಸುವ ಕಡೆ ಉತ್ತಮ ಪ್ರಯತ್ನವನ್ನ ನೀವು ಮಾಡುತ್ತೀರಿ.
ಇದರ ಜೊತೆಯಲ್ಲಿ ಮೀನ ರಾಶಿಯವರಿಗು ಸಹ ಈ ವರ್ಷ ತುಂಬಾ ಚೆನ್ನಾಗಿರಲಿದ್ದು ಆಧ್ಯಾತ್ಮಿಕ ಮತ್ತು ಭಾವನಾತ್ಮಕ ವಿಚಾರಗಳ ಕಡೆ ಒಲವು ಜಾಸ್ತಿಯಾಗಲಿದೆ ಅಷ್ಟೇ ಅಲ್ಲದೆ ಪ್ರಪಂಚದ ಆಳವಾದ ತಿಳುವಳಿಕೆಯ ಕಡೆಗೆ ನಿಮ್ಮ ಒಲವು ಜಾಸ್ತಿಯಾಗುತ್ತದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By AS Naik

Leave a Reply

Your email address will not be published. Required fields are marked *