Leo women Horoscope: ರಾಶಿ ಚಕ್ರದಲ್ಲಿನ ಹನ್ನೆರಡು ರಾಶಿಯವರ ಗುಣ ಸ್ವಭಾವ ಪ್ರತಿಯೊಂದು ರಾಶಿಯವರದ್ದು ಸಹ ಭಿನ್ನಭಿನ್ನವಾಗಿ ಇರುತ್ತದೆ ಪ್ರತಿ ಮನೆಯನ್ನು ಒಳ್ಳೆಯ ರೀತಿಯಲ್ಲಿ ನಡೆಸಿಕೊಂಡು ಹೋಗುವಳು ಹೆಣ್ಣು ಅಥವಾ ಸ್ತ್ರೀ ಹಾಗೆಯೇ ಮನೆಯ ಉನ್ನತಿ ಹಾಗೂ ಅವನತಿ ಸ್ತ್ರೀಯನ್ನು ಅವಲಂಬಿಸಿದೆ, (Leo women) ಹಾಗಾಗಿ ಸ್ತ್ರೀ ಗೆ ಮಹತ್ತರವಾದ ಸ್ಥಾನಮಾನವನ್ನು ಕೊಡಬೇಕು ಹಾಗೆಯೇ ಸಿಂಹ (Leo Horoscope) ರಾಶಿಯ ಸ್ತ್ರೀಯರು ಗುಣ ಲಕ್ಷಣಗಳು ಸಹ ಇತರ ರಾಶಿಯವರಿಗಿಂತ ಭಿನ್ನಭಿನ್ನವಾಗಿ ಇರುತ್ತದೆ

ಸಿಂಹ ರಾಶಿಯ (Leo women) ಸ್ತ್ರೀಯರು ನಂಬಿಕಸ್ತರು ಹಾಗೆಯೇ ತುಂಬಾ ಉದಾರವಾದಿಗಳು ಆಗಿರುತ್ತಾರೆ ಹಾಗೆಯೇ ಸಿಂಹ ರಾಶಿಯ ಸ್ತ್ರೀ ಯರಿಗೆ ನಾಯಕತ್ವದ ಗುಣ ಇರುತ್ತದೆ. ಇವರು ಹೆಚ್ಚು ಸ್ವತಂತ್ರರಾಗಿ ಇರಲು ಬಯಸುತ್ತಾರೆ ಮತ್ತು ಕೆಲವು ಸಮಯದಲ್ಲಿ ಕೋಪ ಅನ್ನುವುದು ನಿಯಂತ್ರಣದಲ್ಲಿ ಇರುವುದಿಲ್ಲ ಮೂಗಿನ ಮೇಲೆ ಕೋಪ ಎನ್ನುವ ಹಾಗೆ ಹೆಚ್ಚು ಕೋಪ ಕಂಡು ಬರುತ್ತದೆ

ಸಿಂಹ ರಾಶಿಯ (Leo women) ಸ್ತ್ರೀಯರು ಮೋಸವನ್ನು ಮಾಡುವುದಿಲ್ಲ ತುಂಬಾ ನಂಬಿಕಸ್ತ ಹಾಗೂ ಪ್ರಾಮಾಣಿಕವಾಗಿ ಇರುತ್ತಾರೆ ಯಾವುದಾದರೂ ವಸ್ತು ಅಥವಾ ಏನನ್ನಾದರೂ ಖರೀದಿಸುವ ಮುನ್ನ ನಾಲ್ಕು ಬಾರಿ ಯೋಚಿಸುತ್ತಾರೆ ಹೀಗೆ ವಿಚಾರವಂತರಾಗಿರುತ್ತಾರೆ ನಾವು ಈ ಲೇಖನದ ಮೂಲಕ ಸಿಂಹ ರಾಶಿಯ (Leo Women) ಸ್ತ್ರೀಯರ ಗುಣ ಲಕ್ಷಣವನ್ನು ತಿಳಿದುಕೊಳ್ಳೋಣ.

ಸಿಂಹ ರಾಶಿಯ ಸ್ತ್ರೀಯರು ರಾಶಿಯೇ ತಿಳಿಸುವ ಹಾಗೆ ಗರ್ಜಿಸುವ ಸ್ವಭಾವ ಕಂಡು ಬರುತ್ತದೆ ಸಿಂಹ ರಾಶಿಯ ಸ್ತ್ರೀ ಯರಿಗೆ ನಾಯಕತ್ವದ ಗುಣ ಇರುತ್ತದೆ ಹಾಗೆಯೇ ಮೇಲುಗೈ ಸಾಧಿಸುವ ಛಲ ಇರುತ್ತದೆ ಸ್ವಲ್ಪ ದರ್ಪ ಇರುತ್ತದೆ ಎಲ್ಲ ಕ್ಷೇತ್ರದಲ್ಲಿ ಸಹ ಪೈಪೋಟಿ ಮಾಡುತ್ತಾರೆ ಯಾವುದೇ ಪಾರ್ಟಿ ಮದುವೆ ಸಮಾರಂಭಗಳಲ್ಲಿ ಮುಂದೆ ಇರುತ್ತಾರೆ ಸಿಂಹ ರಾಶಿಯ ಸ್ತ್ರೀಯರು ಒಂದೇ ಮಾತಿನಲ್ಲಿ ಎಲ್ಲರನ್ನೂ ಅಟ್ರಾಕ್ಟ್ ಮಾಡುತ್ತಾರೆ ಇದು ಬೇರೆಯವರಿಗೆ ಕೆಲವೊಮ್ಮೆ ಕಿರಿಕಿರಿ ಆಗುವ ಸಾಧ್ಯತೆ ಇರುತ್ತದೆ ಹಾಗೆಯೇ ಜಂಭದಿಂದ ಇರುವರಿಗೆ ಉರಿಸುತ್ತಾರೆ

ಕೆಲಸ ಮನೆ ಜಾಬ್ ಎಲ್ಲ ಕ್ಷೇತ್ರಗಳಲ್ಲಿ ಪರ್ಫೆಕ್ಟ್ ಆಗಿ ಇರುತ್ತಾರೆ ತುಂಬಾ ಮುಂದಾಲೋಚನೆಯನ್ನು ಮಾಡುತ್ತಾರೆ ಅಂದು ಕೊಂಡಿದ್ದನೇ ಸರಿ ಎಂದು ಹೇಳುವ ಮನೋಸ್ಥಿತಿ ಇವರದ್ದಾಗಿ ಇರುತ್ತದೆ ವ್ಯರ್ಥ ಸಮಯವನ್ನು ಮಾಡುವುದು ಇಲ್ಲ ಅನಿಸಿದ್ದನ್ನು ಹೇಳಲು ಹೆದರಿಕೊಳ್ಳುವುದು ಇಲ್ಲ ಮನಸ್ಸಿನಲ್ಲಿ ಇದುದ್ದನ್ನು ನೇರವಾಗಿ ಹೇಳುತ್ತಾರೆ ಕಲೆ ಸಾಹಿತ್ಯ ಹಾಗೂ ಪುಸ್ತಕದ ಕಡೆಗೆ ಜಾಸ್ತಿ ಒಲವು ಇರುತ್ತದೆ ಒಂಟಿಯಾಗಿ ಇರುವುದಕ್ಕಿಂತ ಹೆಚ್ಚು ಗುಂಪಿನ ಜೊತೆಗೆ ಬೆರೆಯುತ್ತಾರೆ ಮಾತಿನಲ್ಲಿ ಮನೆಯನ್ನು ಕಟ್ಟಿ ಅದನ್ನು ಕೆಡಗುವ ತಾಕತ್ತು ಸಹ ಇರುತ್ತದೆ ಬೇರೆಯವರನ್ನು ಬಡಿದೆಬ್ಬಿಸುವ ರೀತಿಯಲ್ಲಿ ಮಾತನಾಡುತ್ತಾರೆ ಹೇಳುವುದು ಸ್ವಲ್ಪ ಒರಟಾಗಿ ಇದ್ದರು ಸಹ ಒಳ್ಳೆಯದನ್ನು ಹೇಳುತ್ತಾರೆ.

ಸಿಂಹ ರಾಶಿಯ ಸ್ತ್ರೀಯರು ನಂಬಿಕಸ್ತ ಹಾಗೂ ಬಹಳ ನಿಷ್ಠೆಯಿಂದ ಇರುತ್ತಾರೆ ಸಿಂಹ ರಾಶಿಯ ಸ್ತ್ರೀಯರನ್ನು ಹೊಂದಿಕೊಳ್ಳುವುದು ಕಷ್ಟ ಹಾಗೆಯೇ ಜೊತೆಯಲ್ಲಿ ಇರುವರು ಹೇಗೆ ಎಂಬುದನ್ನು ತಿಳಿದುಕೊಳ್ಳಲು ಬಯಸುತ್ತಾರೆ ಒಂದು ಬಾರಿ ನಂಬಿಕೆ ಗಳಿಸಿಕೊಂಡರೆ ಎಂತಹ ಕಷ್ಟದ ಪರಿಸ್ಥಿತಿಯಲ್ಲಿ ಸಹ ಸಹಾಯ ಮಾಡುವ ಗುಣ ಇವರದ್ದು ತುಂಬಾ ಉದಾರಿಗಳಾಗಿ ಇರುತ್ತಾರೆ ಹಾಗೆಯೇ ಗತ್ತನ್ನು ಹೊಂದಿರುತ್ತಾರೆ ಸಿಂಹ ರಾಶಿಯವರಿಗೆ ಮಂಡತನ ಜಾಸ್ತಿ ಇರುತ್ತದೆ

ಒಂದು ವಿಷಯದ ಬಗ್ಗೆ ವಾದ ಮಾಡಿದರೆ ಹೇಳಿದ್ದೆ ಸರಿ ಎಂದು ವಾದಿಸುತ್ತಾರೆ ಸಿಂಹ ರಾಶಿಯ ಸ್ತ್ರೀಯರಲ್ಲಿ ಆಲಸ್ಯತನ ಸಹ ಇರುತ್ತದೆ .ಹೇಳಿದ ಕೆಲಸ ಮಾಡುವಾಗ ನಿಧಾನ ಮಾಡುವ ಸಾಧ್ಯತೆ ಸಹ ಇರುತ್ತದೆ ಗತ್ತು ಜಾಸ್ತಿ ಇದ್ದರು ಕೂಡ ಮೃದು ಮನಸ್ಸು ಇವರದ್ದಾಗಿರುತ್ತದೆ ದುಃಖ ವಿಚಾರ ಕೇಳಿದಾಗ ಅಳುತ್ತಾರೆ ಸಹಾಯ ಕೇಳಿದವರಿಗೆ ಸಹಾಯ ಮಾಡಿ ತಮ್ಮ ಹೆಗಲ ಮೇಲೆ ಬೆಟ್ಟ ಹೊತ್ತಿಕೊಳ್ಳುವ ಹಾಗೆ ಕಷ್ಟಗಳನ್ನು ಎದುರಿಸುತ್ತಾರೆ ಕಠಿಣ ಕೆಲಸವನ್ನು ಮಾಡುತ್ತಾರೆ

ಸಿಂಹ ರಾಶಿಯ ಸ್ತ್ರೀಯರು ಬಹಳ ಜಾಗರೂಕರಾಗಿ ಇರಬೇಕು ಬಹು ಬೇಗನೆ ಮೂಗಿನ ಮೇಲೆ ಸಿಟ್ಟು ಬರುತ್ತದೆ ಇವರು ಮಾಡುವ ತಪ್ಪುನ್ನು ಎತ್ತಿ ತೋರಿಸಬಾರದು ಮಾಡಿದರೆ ಇವರಿಂದ ತಿರಸ್ಕಾರಕ್ಕೆ ಒಳಗಾಗುತ್ತಾರೆ ಸಿಂಹ ರಾಶಿಯ ಸ್ತ್ರೀಯರು ನಂಬಿಕೆ ಕಳೆದುಕೊಂಡರೆ ಮತ್ತೆ ತಿರುಗಿ ನೋಡುವುದು ಇಲ್ಲ ಸಿಂಹ ರಾಶಿಯ ಸ್ತ್ರೀಯರನ್ನು ರಾಣಿಯ ಹಾಗೆ ನೋಡಿಕೊಳ್ಳಬೇಕು ಇವರ ಎದುರಿಗೆ ಯಾರನ್ನು ಸಹ ಹೊಗಳುವುದು ಹಾಗೂ ಹೋಲಿಕೆ ಮಾಡಿ ಮಾತನಾಡುವುದನ್ನು ಮಾಡಬಾರದು ಹೀಗೆ ಸಿಂಹ ರಾಶಿಯ ಸ್ತ್ರೀಯರು ಹೆಚ್ಚು ಗತ್ತನ್ನು ಹೊಂದಿದ್ದರು ಸಹ ಉದಾರತೆಯ ಗುಣವನ್ನು ಹೊಂದಿರುತ್ತಾರೆ.

ಇದನ್ನೂ ಓದಿ..Daily Horoscope: ಸುಮಾರು 250 ವರ್ಷಗಳ ನಂತರ ಕುಬೇರ ದೇವನ ಸಂಪೂರ್ಣ ಅನುಗ್ರಹ 7 ರಾಶಿಯವರಿಗೆ

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!