Leo Horoscope: ಸಿಂಹ ರಾಶಿಯವರಿಗೆ 2023 ರಲ್ಲಿ ನೂರರಷ್ಟು ಒಳ್ಳೆಯ ಕಾಲ ಶುರು ಆಗಲಿದೆ ಆದ್ರೆ..

0 1,028

Leo Astrology Horoscope predictions: 2023 ನೇ ಹೊಸ ವರ್ಷದಲ್ಲಿ ಮೇಷಾದಿಯಾಗಿ 12 ರಾಶಿಯಲ್ಲಿ ಒಂದಾದ ಸಿಂಹ ರಾಶಿಯವರ ಭವಿಷ್ಯವನ್ನು ಇಲ್ಲಿ ತಿಳಿಯಬಹುದು. (Leo) ಸಿಂಹ ರಾಶಿಯವರು ಇಲ್ಲಿಯವರೆಗೆ ಹಲವಾರು ರೀತಿಯ ಕಷ್ಟ ನಷ್ಟಗಳು ದುಃಖಗಳು ಹೀಗೆ ಹಲವು ಸಂಕಷ್ಟಗಳನ್ನ ಅನುಭವಿಸಿ ಜೀವನದಲ್ಲಿ ಪಾಠವನ್ನು ಕಲಿತಿರುತ್ತೀರಿ ಆದರೆ ಈ 2023ನೇ ವರ್ಷ ನಿಮ್ಮ ಪಾಲಿಗೆ ಒಳ್ಳೆಯ ಫಲಗಳನ್ನೇ ತಂದು ಕೊಡುತ್ತದೆ.

Leo Astrology Horoscope

ನೀವು ಮಾಡುವ ಎಲ್ಲಾ ಹೊಸ ಕಾರ್ಯಗಳಲ್ಲಿಯೂ ಯಶಸ್ಸನ್ನು ಕಾಣುತ್ತೀರಿ ಕುಟುಂಬದಲ್ಲಿ ಸಂತೋಷ ಶುಭಕಾರ್ಯಗಳು ಈ ಒಂದು ಹೊಸ ವರ್ಷದಲ್ಲಿ ನೆರವೇರಲಿವೆ ಆದ್ದರಿಂದ ಮನೆಯಲ್ಲಿ ಸುಖ ಶಾಂತಿ, ನೆಮ್ಮದಿಗಳು ನೆಲೆಸುತ್ತದೆ.

ನಿಮ್ಮ ಬದುಕಿನಲ್ಲಿ ಆಂತರಿಕ ಧೈರ್ಯ ಮತ್ತು ಪ್ರಚೋದನೆಗಳು ಈ ಸಮಯದಲ್ಲಿ ಸಿಗಲಿದ್ದು ಒಳ್ಳೆಯ ಕೆಲಸ ಕಾರ್ಯಗಳನ್ನು ಮಾಡುವುದರ ಮೂಲಕ ನಿಮ್ಮ ಕೀರ್ತಿ ಮತ್ತು ನಿಮ್ಮ ಸ್ಥಾನ ವೃದ್ಧಿಗೊಳ್ಳುತ್ತದೆ ಹಾಗೆಯೇ ಕೃಷಿ ಚಟುವಟಿಕೆಯಲ್ಲಿ ಮಿಶ್ರಫಲವನ್ನು ಕಾಣಲಿದ್ದೀರಿ ನೀವು ಮಾಡಿದ ಕೆಲಸಕ್ಕೆ ನಷ್ಟ ಉಂಟಾಗುವುದಿಲ್ಲ ಆದರೆ ಹೆಚ್ಚಿನ ಲಾಭ ಸಹಿತ ಆಗುವುದಿಲ್ಲ ಸಾಮಾನ್ಯವಾಗಿ ಲಾಭ ನಷ್ಟಗಳು ಸಮನಾಗಿ ಇರುತ್ತವೆ.

ಹೊಸದಾಗಿ ಮನೆಯನ್ನು ನಿರ್ಮಾಣ ಮಾಡುವುದು ಅಥವಾ ಭೂಮಿಯನ್ನು ಖರೀದಿ ಮಾಡುವುದು ಇತ್ಯಾದಿ ಕಾರ್ಯಗಳಿಗೆ ಇದು ಒಳ್ಳೆಯ ಸಮಯವಾಗಿದೆ ಅಂತೆಯೇ ಉದ್ಯೋಗದಲ್ಲಿ ಬಡ್ತಿ ಹೊಂದುವ ಅವಕಾಶಗಳನ್ನು ಪಡೆಯುತ್ತೀರಿ, ನಿಮ್ಮ ಹಿರಿಯ ಅಧಿಕಾರಿಗಳಿಂದ ಉನ್ನತ ಪ್ರಶಂಸೆ ಪಡೆಯುತ್ತೀರಿ ಒಟ್ಟಾರೆಯಾಗಿ ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಉತ್ತಮ ಬೆಳವಣಿಗೆಯಿಂದ ನಿಮ್ಮ ಸ್ಥಾನ ವೃದ್ಧಿಯಾಗುತ್ತದೆ ಇದನ್ನು ಹೊರತುಪಡಿಸಿ ನಿಮ್ಮ ವೃತ್ತಿ ಸ್ಥಾನದಲ್ಲಿ ಬದಲಾವಣೆ ಆಗಬಹುದು.

ಹಲವಾರು ಜನರ ಗುಂಪಿನ ನಡುವೆ ನೀವು ಕಾರ್ಯನಿರ್ವಹಿಸುವುದರಿಂದ ನಿಮ್ಮ ಮೇಲೆ ಅಪವಾದ ಬರಬಹುದು ಇದರಿಂದ ಸ್ವಲ್ಪ ಎಚ್ಚರಿಕೆಯಿಂದ ಇರಬೇಕು ಜೊತೆಗೆ ವಾಹನಕ್ಕೆ ಸಂಬಂಧಪಟ್ಟ ಸಂಗತಿಗಳಲ್ಲಿ ಸ್ವಲ್ಪಮಟ್ಟಿಗೆ ಜಾಗ್ರತಿಯನ್ನು ವಹಿಸಬೇಕು ಹೊಸ ವಾಹನಗಳನ್ನು ಖರೀದಿಸುವಂತಹ ಯೋಗಗಳು ಈ ಸಂದರ್ಭದಲ್ಲಿ ಇವೆ. ಆದರೆ ಸೆಕೆಂಡ್ ಹ್ಯಾಂಡ್ ವಾಹನಗಳನ್ನು ಖರೀದಿ ಮಾಡುವವರು ನಷ್ಟವನ್ನ ಅನುಭವಿಸಬಹುದು ಹಾಗೆ ನೀವು ಮಾಡುವ ಕೆಲಸಗಳಿಗೆ ನಿಮ್ಮ ಬಂಧುಗಳ ಸಹಕಾರ ದೊರೆಯುತ್ತದೆ.

ನಿಮ್ಮ ಹಿರಿಯರ ಮತ್ತು ಮಕ್ಕಳ ಆರೋಗ್ಯದ ಮೇಲೆ ಸ್ವಲ್ಪಮಟ್ಟಿಗೆ ಗಮನಹರಿಸಬೇಕು ಕುಟುಂಬದಲ್ಲಿರುವಂತಹ ಕಲಾಗಳು ನಿಮ್ಮ ಮೂಲಕ ದೂರವಾಗುತ್ತವೆ ಈ ಸಮಯದಲ್ಲಿ ಹೆಚ್ಚಿನ ಧನವ್ಯಯ ಉಂಟಾಗುವ ಸಾಧ್ಯತೆಗಳು ಹೆಚ್ಚು ಇರುವುದರಿಂದ ಸಾಲ ಕೊಡುವುದು ಅಥವಾ ನಿಮ್ಮ ವಸ್ತುಗಳನ್ನು ಯಾರಿಗಾದರೂ ಬಳಕೆಗೆ ನೀಡುವುದನ್ನು ಈ ಸಮಯದಲ್ಲಿ ನಿಷೇಧಿಸುವುದು ಉತ್ತಮ.

ಈ ಎಲ್ಲಾ ಸಮಸ್ಯೆಗಳಿಗೂ ದೈವಿಕವಾದ ಪರಿಹಾರ ಎಂದರೆ ಗೋವಿನ ಪೂಜೆ ಮಾಡುವುದು ಗೋಶಾಲೆಗಳಿಗೆ ದಾನ ಇತ್ಯಾದಿಯನ್ನ ನೀಡುವುದು ಮುಂತಾದವುಗಳಲ್ಲಿ ನೀವು ನಿಮ್ಮನ್ನು ತೊಡಗಿಸಿಕೊಂಡರೆ ಗೋವಿನ ಅನುಗ್ರಹದಿಂದಾಗಿ ನಿಮ್ಮ ಸಮಸ್ಯೆಗಳು ನಿವಾರಣೆಯಾಗುತ್ತವೆ.

ಇದನ್ನೊ ಓದಿ..Capricorn Astrology: ಮಕರ ರಾಶಿಯವರಿಗೆ ಎಂತಹ ಅದೃಷ್ಟ ಅಂದ್ರೆ ರಾತ್ರೋ ರಾತ್ರಿ ಬದಲಾಗಲಿದೆ ನಿಮ್ಮ ಜೀವನ..

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.