Leo Horoscope 2023ನೆ ಇಸ್ವಿಯ ಕೊನೆಯ ತಿಂಗಳಿನಲ್ಲಿ ಇರುವ ನಾವೆಲ್ಲರೂ 2024 ಹೊಸ ವರ್ಷಕ್ಕಾಗಿ ಆತುರದಿಂದ ಕಾಯುತ್ತಿದ್ದೇವೆ. 12 ರಾಶಿಗಳಲ್ಲಿ ಪ್ರತಿಯೊಂದು ರಾಶಿಯಲ್ಲಿ ಜನಿಸಿದವರು ಪ್ರತಿ ವರ್ಷ ಪ್ರತಿ ತಿಂಗಳು ಬದಲಾಗುವ ತಮ್ಮ ರಾಶಿ ಭವಿಷ್ಯ ನೋಡಲು ಅಷ್ಟೆ ಕಾತುರದಿಂದ ಕಾಯುತ್ತಿದ್ದಾರೆ. ಹಾಗಾದರೆ ಸಿಂಹ ರಾಶಿಯ 2024ರ ರಾಶಿ ಭವಿಷ್ಯವನ್ನು ಈ ಲೇಖನದಲ್ಲಿ ನೋಡೋಣ

ಬರಲಿರುವ ಹೊಸ ವರ್ಷ 2024ರಲ್ಲಿ ಸಿಂಹ ರಾಶಿಯ ಫಲದ ಬಗ್ಗೆ ತಿಳಿಯುವುದಾದರೆ ಜನವರಿ ಒಂದು 2024 ರಿಂದ ಈ ವರ್ಷ ಸಿಂಹ ರಾಶಿಯವರಿಗೆ ಹೆಚ್ಚಿನ ಪಾಲು ಒಳ್ಳೆಯದಾಗಲಿದೆ ರಾಶ್ಯಾಧಿಪತಿ ಅದೃಷ್ಟ ಕೊಡುತ್ತಾನೆ, ಪೂರ್ವ ಪುಣ್ಯಾಧಿಪತಿ ಗುರು ಅದೃಷ್ಟ ಕೊಡುತ್ತಾನೆ ಭಾಗ್ಯಾಧಿಪತಿ ಮಂಗಳನು ಅದೃಷ್ಟ ಕೊಡುತ್ತಾನೆ. ಸಿಂಹ ರಾಶಿಯಲ್ಲಿ ಜನಿಸಿದವರು ಈ ವರ್ಷದಲ್ಲಿ ಸರ್ಕಾರಿ ಕೆಲಸದಲ್ಲಿ ಇರುವವರು ಮನಸ್ಸು ಮಾಡಿದರೆ ಸಣ್ಣ ಕೆಲಸದಲ್ಲಿ ಇರುವವರು ದೊಡ್ಡ ಪೋಸ್ಟ್ ಗೆ ನಿರೀಕ್ಷೆ ಮಾಡದೆ ಇರುವ ಟ್ರಾನ್ಸ್ಫರ್ ಪ್ರಮೋಷನ್ಸ್ ಗಳು ಆಗುವ ಸಾಧ್ಯತೆಗಳಿದೆ.

ಖಾಸಗಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಸಿಂಹ ರಾಶಿಯವರಿಗೆ ಸ್ವಲ್ಪ ಮಟ್ಟಿಗೆ ತೊಂದರೆ ಆಗಬಹುದು ಆದರೆ ಹೆಚ್ಚಿನ ಪಾಲು ತೊಂದರೆ ಇಲ್ಲದೆ ಉದ್ಯೋಗ ಸಾಗುತ್ತಿರುತ್ತದೆ. ಸಿಂಹ ರಾಶಿಯಲ್ಲಿ ಜನಿಸಿದವರು ವ್ಯಾಪಾರ ಮಾಡುತ್ತಿದ್ದರೆ ಅವರಿಗೆ ಯಾವುದೆ ಸಮಸ್ಯೆ ಇಲ್ಲ ಈ ವರ್ಷದಲ್ಲಿ ಈ ರಾಶಿಯವರಿಗೆ ಹಣಕಾಸಿನ ಸಮಸ್ಯೆ ಬರುವುದಿಲ್ಲ ಯಥೇಚ್ಛವಾಗಿ ಹಣ ಸಂಪಾದನೆ ಆಗುತ್ತಿರುತ್ತದೆ.

ವಿವಾಹವಾಗದೆ ಇರುವ ಸಿಂಹ ರಾಶಿಯಲ್ಲಿ ಜನಿಸಿದವರಿಗೆ ವಿವಾಹವಾಗಬಹುದು, ಒಳ್ಳೆಯ ಕಡೆ ವಧು ವರ ಸಿಗಬಹುದು. ಈ ರಾಶಿಯವರು ಹೃದಯ ಮತ್ತು ತಲೆಗೆ ಸಂಬಂಧಪಟ್ಟ ಹಾಗೆ ಕಿರಿಕಿರಿ ಅಥವಾ ಆರೋಗ್ಯ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ, ಆಪರೇಷನ್ ಕಟ್ಟಿಟ್ಟ ಬುತ್ತಿ ಎಂದು ಹೇಳಬಹುದು, ಅಪಘಾತದ ಬಗ್ಗೆ ಸೂಚನೆ ಇರುವುದರಿಂದ ಸ್ವಂತ ಗಾಡಿಯಲ್ಲಿ ಪ್ರಯಾಣ ಮಾಡುವುದನ್ನು ನಿಲ್ಲಿಸಬೇಕು.

ಈ ರಾಶಿಯವರಿಗೆ 90 ಪರ್ಸೆಂಟ್ ಉತ್ತಮವಾಗಿರುವುದರಿಂದ ಹೆಚ್ಚು ಪರಿಹಾರದ ಅವಶ್ಯಕತೆ ಇರುವುದಿಲ್ಲ ಪ್ರಯಾಣ ಮಾಡುವಾಗ ಎಚ್ಚರಿಕೆಯಿಂದ ಇರಲೇಬೇಕಾಗುತ್ತದೆ. ಸಿಂಹ ರಾಶಿಯವರ ವಿವಾದ ಕೋರ್ಟ್ ನಲ್ಲಿದ್ದರೆ ಅದರಲ್ಲಿ ಸಿಂಹ ರಾಶಿಯವರಿಗೆ ಜಯ ಸಿಗುತ್ತದೆ. ಸಿಂಹ ರಾಶಿಯವರು ಪ್ರಯಾಣ ಹಾಗೂ ಆರೋಗ್ಯದ ಕಡೆ ಎಚ್ಚರಿಕೆ ವಹಿಸಬೇಕು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave a Reply

Your email address will not be published. Required fields are marked *