2024 Virgo Horoscope: 2023ನೆ ಇಸ್ವಿಯ ಕೊನೆಯ ತಿಂಗಳಿನಲ್ಲಿ ಇರುವ ನಾವೆಲ್ಲರೂ 2024 ಹೊಸ ವರ್ಷಕ್ಕಾಗಿ ಆತುರದಿಂದ ಕಾಯುತ್ತಿದ್ದೇವೆ. 12 ರಾಶಿಗಳಲ್ಲಿ ಪ್ರತಿಯೊಂದು ರಾಶಿಯಲ್ಲಿ ಜನಿಸಿದವರು ಪ್ರತಿ ವರ್ಷ ಪ್ರತಿ ತಿಂಗಳು ಬದಲಾಗುವ ತಮ್ಮ ರಾಶಿ ಭವಿಷ್ಯ ನೋಡಲು ಅಷ್ಟೆ ಕಾತುರದಿಂದ ಕಾಯುತ್ತಿದ್ದಾರೆ. ಹಾಗಾದರೆ ಕನ್ಯಾ ರಾಶಿಯ 2024ರ ರಾಶಿ ಭವಿಷ್ಯವನ್ನು ಈ ಲೇಖನದಲ್ಲಿ ನೋಡೋಣ

ಆಂಗ್ಲ ಹೊಸ ವರ್ಷ 2024 ರಲ್ಲಿ ಜನವರಿ 1 ರಿಂದ ಕನ್ಯಾ ರಾಶಿಯವರಿಗೆ ಹೆಚ್ಚು ಪಾಲು ಉತ್ತಮವಾಗಿದೆ ಸ್ವಲ್ಪ ಮಟ್ಟಿಗೆ ತೊಂದರೆಗಳಿಗೆ ಸಿಲುಕಿಹಾಕಿಕೊಳ್ಳಬೇಕಾಗುತ್ತದೆ. ಕನ್ಯಾ ರಾಶಿಯವರಿಗೆ ಅದೃಷ್ಟ ಕೊಡುವ ಗ್ರಹವೆಂದರೆ ರಾಶ್ಯಾಧಿಪತಿ ಬುಧ ಕರ್ಮಾಧಿಪತಿ ಆಗಿರುತ್ತಾನೆ, ಭಾಗ್ಯಾಧಿಪತಿ ಶುಕ್ರ ವಾಕ್ ಸ್ಥಾನಾಧಿಪತಿ ಪೂರ್ವ ಪುಣ್ಯಾಧಿಪತಿ ಹಾಗೂ ಶತ್ರುಸ್ಥಾನಾಧಿಪತಿ ಶನಿ ಆಗಿರುತ್ತಾನೆ ಹೀಗಾಗಿ ಇವರು ಕೋಟ್ಯಾಧಿಪತಿ ಆಗಿದ್ದು ಒಮ್ಮೆಲೆ ಎಲ್ಲವನ್ನೂ ಕಳೆದುಕೊಳ್ಳಬಹುದು, ಏನು ಇಲ್ಲದವರು ಕೋಟ್ಯಾಧಿಪತಿ ಆಗಬಹುದು ಇದರ ಬಗ್ಗೆ ಕನ್ಯಾ ರಾಶಿಯವರು ಎಚ್ಚರಿಕೆ ವಹಿಸಬೇಕು.

ಕನ್ಯಾ ರಾಶಿಯಲ್ಲಿ ಹುಟ್ಟಿದವರಿಗೆ ಹೆಣ್ಣುಮಕ್ಕಳು ಬಹಳ ಸಪೋರ್ಟ್ ಮಾಡುತ್ತಾರೆ ಅಂದರೆ ಅಕ್ಕ ತಂಗಿ ತಾಯಿ ಹೆಂಡತಿ ಹೀಗಾಗಿ ಕನ್ಯಾ ರಾಶಿಯವರು ಹೆಣ್ಣು ಮಕ್ಕಳೊಂದಿಗೆ ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಬೇಕು, ಇವರು ಹೆಣ್ಣು ಮಕ್ಕಳೊಂದಿಗೆ ಎಚ್ಚರಿಕೆಯಿಂದ ಮಾತನಾಡದಿದ್ದರೆ ತೊಂದರೆ ಮೇಲೆ ತೊಂದರೆಯನ್ನು ಅನುಭವಿಸಬೇಕಾಗುತ್ತದೆ. ಈ ವರ್ಷದಲ್ಲಿ ಕನ್ಯಾ ರಾಶಿಯವರಿಗೆ ಹಣದ ವಿಷಯದಲ್ಲಿ ಯಾವುದೆ ಸಮಸ್ಯೆ ಆಗುವುದಿಲ್ಲ ಇವರು ಮನೆ ಕಟ್ಟಿಕೊಳ್ಳಬಹುದು ಪ್ರಾಪರ್ಟಿ ಮಾಡಿಕೊಳ್ಳಬಹುದು. ಶತ್ರುಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಶತ್ರು ನಾಶವಾಗುತ್ತಾರೆ. ಕನ್ಯಾ ರಾಶಿಯವರಿಗೆ ಈಗಾಗಲೆ ಇರುವ ಖಾಯಿಲೆ ಅಂದರೆ ಬಿಪಿ, ಶುಗರ್, ಹಾರ್ಟ್ ಸಮಸ್ಯೆ ಇಂತಹ ಆರೋಗ್ಯ ಸಮಸ್ಯೆಗಳು ಈ ವರ್ಷ ಹೆಚ್ಚಾಗುವ ಸಾಧ್ಯತೆಗಳಿದೆ.

ರಾಹು ಗ್ರಹದಿಂದ ಕೆಲವು ತೊಂದರೆಗಳನ್ನು ಎದುರಿಸಬೇಕಾಗುತ್ತದೆ ಗಂಡನಿಗೆ ಹೆಂಡತಿ ಮೇಲೆ ಅಸಮಾಧಾನ ಹೆಂಡತಿಗೆ ಗಂಡನ ಮೇಲೆ ಅಸಮಾಧಾನ ಅನ್ಯೋನ್ಯವಾಗಿದ್ದ ಗಂಡ ಹೆಂಡತಿ ದೂರವಾಗುವುದು ಇಂತಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ವಾಹನಗಳಲ್ಲಿ ಲಾಂಗ್ ಜರ್ನಿ ಹೋಗುವುದನ್ನು ಕಡಿಮೆ ಮಾಡಬೇಕು ಇಲ್ಲದೆ ಇದ್ದರೆ ಅಪಘಾತವಾಗುವ ಸಂಭವವಿದೆ. ಕನ್ಯಾ ರಾಶಿಯವರು ಲಕ್ಷ್ಮೀನರಸಿಂಹನ ಆರಾಧನೆಯನ್ನು ಮಾಡಬೇಕಾಗುತ್ತದೆ. ಲಕ್ಷ್ಮೀ ನರಸಿಂಹನ ದೇವಾಲಯಕ್ಕೆ ಹೋಗಿ ಪ್ರಸಾದವನ್ನು ಮಾಡಿ ಹಂಚಿ ಬರಬೇಕು. ಗರುಡ ಅಥವಾ ಸಿಂಹ ಪ್ರಾಣಿ ಪಕ್ಷಿಗಳಿಗೆ ಸೇವೆ ಮಾಡುವಂಥದ್ದು ಕನ್ಯೆಯರನ್ನು ಮನೆಗೆ ಕರೆದುಕೊಂಡು ಬಂದು ಅವರಿಗೆ ವಸ್ತುಗಳನ್ನು ಕೊಡಿಸುವುದು ಆತಿಥ್ಯ ಮಾಡುವುದು ಹೀಗೆ ಮಾಡುವುದರಿಂದ ಒಳ್ಳೆಯದಾಗುತ್ತದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ, ಕನ್ಯಾ ರಾಶಿಯವರು ಈ ಮಾಹಿತಿಯನ್ನು ತಿಳಿಯಲೇಬೇಕು.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By AS Naik

Leave a Reply

Your email address will not be published. Required fields are marked *