ರಾತ್ರಿ ಮಲಗುವ ಮುಂಚೆ 3 ಲವಂಗದೊಂದಿಗೆ ಬಿಸಿನೀರು ಕುಡಿದ್ರೆ 5 ರೋಗಗಳಿಂದ ಮುಕ್ತಿ

Health & fitness
ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

ಪ್ರಿಯ ಓದುಗರೇ ನಮ್ಮಲ್ಲಿ ಹಲವು ಮನೆಮದ್ದುಗಳಿವೆ ಅಷ್ಟೇ ಅಲ್ಲದೆ ನಮ್ಮ ಆರೋಗ್ಯವನ್ನು ಉತ್ತಮವಾಗಿ ಇಡುವ ಮೊದಲನೆಯ ಸ್ಥಾನ ಅಂದ್ರೆ ಅದು ಅಡುಗೆ ಮನೆ ಹೌದು ನಾವು ಸೇವಿಸುವ ಆಹಾರ ನಮ್ಮ ಆರೋಗ್ಯವನ್ನು ವೃದ್ಧಿಸುತ್ತದೆ. ನಾವು ಅಡುಗೆಯಲ್ಲಿ ಬಳಸುವ ಲವಂಗದ ಹಿಂದಿದೆ ಅಗಾಧವಾದ ಔಷಧೀಯ ಗುಣ ಇದು ಅನೇಕ ರೋಗಗಳಿಗೆ ಮನೆಮದ್ದಾಗಿದೆ ಇದರಲ್ಲಿರುವ ಪೋಷಕಾಂಶಗಳು ಅಂಶವೂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ನಮ್ಮ ದೇಹದಲ್ಲಿ ದೊಡ್ಡ ಪ್ರಮಾಣದ ಬದಲಾವಣೆಯನ್ನೇ ಮಾಡುತ್ತದೆ ಹಾಗಾದರೆ ನಾನು ಇಂದಿನ ಮಾಹಿತಿಯಲ್ಲಿ ಲವಂಗವನ್ನು ಹೇಗೆ ಸೇವಿಸಬೇಕು ಯಾರು ಸೇರಿಸಬೇಕು ಯಾರು ಸೇವಿಸಬಾರದು ಜೊತೆಗೆ ಈ ಲವಂಗವನ್ನು ಎಷ್ಟು ಪ್ರಮಾಣದಲ್ಲಿ ಸೇವಿಸಿದರೆ ನಮ್ಮ ಆರೋಗ್ಯಕ್ಕೆ ಒಳ್ಳೆಯದು ಎನ್ನುವುದರ ಮಾಹಿತಿಯನ್ನು ನಿಮಗೆ ಸಂಕ್ಷಿಪ್ತವಾಗಿ ತಿಳಿಸುತ್ತೇನೆ ಇದನ್ನು ಪಾಲಿಸಿ ನಿಮ್ಮ ಆರೋಗ್ಯವನ್ನು ಕಡಿಮೆ ಖರ್ಚಿನಲ್ಲಿ ವೃದ್ಧಿಸಿಕೊಳ್ಳಿ ಹೌದು ಲವಂಗವನ್ನು ಮಸಾಲೆ ಪದಾರ್ಥವಾಗಿ ಅಡುಗೆಯಲ್ಲಿ ಬಳಸುತ್ತೇವೆ ರುಚಿಯನ್ನು ಹೆಚ್ಚಿಸುವುದಕ್ಕೆ ಬಳಸುವ ಈ ಲವಂಗದ ಹಿಂದೆ ಇದೇ ಸಿಹಿಯನ್ನು ನೀಡುವ ಆರೋಗ್ಯ ಪ್ರಯೋಜನಗಳು ಹೌದು ಈ ಲವಂಗವನ್ನು ಪ್ರತಿದಿನ ರಾತ್ರಿ ಒಂದೇ ಒಂದು ಲವಂಗವನ್ನು ಸೇರಿಸಿ ಉಗುರು ಬೆಚ್ಚಗಿನ ನೀರನ್ನು ಕುಡಿಯುತ್ತಾ ಬಂದಲ್ಲಿ ತುಂಬಾನೇ ಆರೋಗ್ಯಕರ ಲಾಭಗಳನ್ನು ನಾವು ಪಡೆದುಕೊಳ್ಳಬಹುದಾಗಿದೆ ಇದರ ಜೊತೆಗೆ ಇದರಲ್ಲಿರುವ ಉತ್ತಮ ಪೋಷಕಾಂಶಗಳಿಂದ ಇದನ್ನು ಟೂತ್ ಪೇಸ್ಟ್ ಗಳಲ್ಲಿ ಬಳಸುವುದುಂಟು.

ಸಾಮಾನ್ಯವಾಗಿ ಹಲ್ಲು ನೋವು ಬಂದ ಕೂಡಲೇ ಪ್ರತಿಯೊಬ್ಬರೂ ಕೂಡ ಮಾಡುವ ಮೊದಲನೆಯ ಮನೆ ಮದ್ದು ಅಂದರೆ ಲವಂಗವನ್ನು ತೆಗೆಯುವುದು ಯಾವ ಹಲ್ಲು ನೋವು ಬಂದಿರುತ್ತದೆಯೋ ಅಂತಹ ಹಲ್ಲಿನ ಮೇಲೆ ಲವಂಗವನ್ನು ಇಟ್ಟು ಜಗಿದು ಆ ರಸವನ್ನು ಒಂದು ನಿಮಿಷಗಳ ವರೆಗೂ ಬಾಯಿಯಲ್ಲಿ ಇಟ್ಟುಕೊಂಡು ನಂತರ ಉಗಿಯುವುದರಿಂದ ಹಲ್ಲು ನೋವಿನ ಸಮಸ್ಯೆ ಕಡಿಮೆಯಾಗುತ್ತದೆ ಹಾಗೂ ಲವಂಗವನ್ನು ಜಗಿದು ರಸವನ್ನು ನುಂಗುವುದರಿಂದ ಕೂಡ ಬಾಯಿಯ ದುರ್ವಾಸನೆಯ ಸಮಸ್ಯೆ ದೂರವಾಗುತ್ತದೆ.

ಡಯಾಬಿಟಿಸ್ ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಗಳು ಈ ಒಂದು ಲವಂಗವನ್ನು ನಿಯಮಿತವಾಗಿ ಸೇವಿಸುತ್ತ ಬಂದಲ್ಲಿ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ, ಪ್ರತಿ ದಿನ ರಾತ್ರಿ ಅಥವಾ ಬೆಳಿಗ್ಗೆ ಒಂದೇ ಒಂದು ಲವಂಗವನ್ನು ತಿಂದು ಬೆಚ್ಚಗಿನ ನೀರನ್ನು ಕುಡಿಯುವುದರಿಂದ ರಕ್ತದಲ್ಲಿರುವ ಸಕ್ಕರೆಯ ಮಟ್ಟವನ್ನು ಇದು ಕಡಿಮೆ ಮಾಡುವುದಲ್ಲದೇ ಮಾತ್ರೆಗಳ ಅವಶ್ಯಕತೆಯನ್ನು ಕಡಿಮೆ ಮಾಡುತ್ತದೆ ಲವಂಗ.

ಅಸಿಡಿಟಿ ಗ್ಯಾಸ್ ಮಲಬದ್ಧತೆ ಅಜೀರ್ಣ ಸಮಸ್ಯೆಗೆ ಉತ್ತಮವಾದ ಫಲಿತಾಂಶವನ್ನು ನೀಡುವ ಲವಂಗವನ್ನು ಹೆಣ್ಣು ಮಕ್ಕಳಾದರೆ ಪ್ರತಿದಿನ ರಾತ್ರಿ ಒಂದು ಲವಂಗವನ್ನು ಊಟವಾದ ಬಳಿಕ ಸೇವಿಸಿ ಬೆಚ್ಚಗಿನ ನೀರನ್ನು ಕುಡಿಯಬೇಕು ಗಂಡು ಮಕ್ಕಳಾದರೆ ಎರಡು ಲವಂಗವನ್ನು ಸೇವಿಸಿ ಬೆಚ್ಚಗಿನ ನೀರನ್ನು ಕುಡಿಯುವುದರಿಂದ ಈ ಸಮಸ್ಯೆಗಳ ನಾಥ್ ದೂರ ಇಡಬಹುದು, ಚಿಕ್ಕಮಕ್ಕಳಿಗೆ ಲವಂಗವನ್ನು ನೀಡುವುದು ಬೇಡ ಅವರಲ್ಲಿ ನಿಶ್ಶಕ್ತಿ ಅಥವಾ ತಾತ್ಕಾಲಿಕವಾಗಿ ಗ್ಯಾಸ್ ಸಮಸ್ಯೆ ಕಂಡು ಬಂದಲ್ಲಿ ಅದಕ್ಕೆ ಬೇರೆ ಯಾವುದಾದರೂ ಮನೆ ಮದ್ದನ್ನು ಪಾಲಿಸುವುದು ಒಳ್ಳೆಯದು.

ಯಾರಲ್ಲಿ ಅನಿಮಿಯ ಸಮಸ್ಯೆ ಕಂಡು ಬರುತ್ತದೆಯೊ ಅಂಥವರಲ್ಲಿ ನಿಶ್ಯಕ್ತಿ ಕಾಡುತ್ತದೆ ಅಂಥವರು ಪ್ರತಿದಿನ ಲವಂಗವನ್ನು ತಿಂದು ಬೆಚ್ಚಗಿನ ನೀರನ್ನು ಕುಡಿಯುವುದರಿಂದ ಹಿಮೊಗ್ಲೋಬಿನ್ ಮಟ್ಟವನ್ನು ಹೆಚ್ಚಿಸುವಲ್ಲಿ ಲವಂಗ ಸಹಕರಿಸುತ್ತದೆ. ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವಲ್ಲಿ ಈ ಲವಂಗ ಸಹಾಯ ಮಾಡುವ ಕಾರಣ ಯಾರಲ್ಲಿ ಇಮ್ಯೂನಿಟಿ ಪವರ್ ಕಡಿಮೆಯಾಗುತ್ತದೆಯೋ ಅಂಥವರು ತಿಂಗಳಿನವರೆಗೂ ಈ ಲವಂಗವನ್ನು ಪ್ರತಿದಿನ ನಿಯಮಿತವಾಗಿ ಸೇವಿಸುತ್ತಾ ಬಂದಲ್ಲಿ ಪ್ರತಿರೋಧಕ ಶಕ್ತಿ ವೃದ್ಧಿಯಾಗುತ್ತದೆ. ಮತ್ತೊಂದು ಮುಖ್ಯವಾದ ಸಮಸ್ಯೆ ಹೆಚ್ಚು ಜನರು ಬಳಲುತ್ತಿರುವಂತ ಸಮಸ್ಯೆ ಅಂದರೆ ಅಧಿಕ ತೂಕದ ಸಮಸ್ಯೆ ಇದಕ್ಕೂ ಕೂಡ ಉತ್ತಮ ಫಲಿತಾಂಶವನ್ನು ನೀಡುತ್ತದೆ ಲವಂಗ ಪ್ರತಿದಿನ ಒಂದೇ ಒಂದು ಲವಂಗವನ್ನು ಸೇರಿಸಿ ಬಿಸಿ ನೀರು ಕುಡಿದರೆ ಸಾಕು ಅನಗತ್ಯ ಬೊಜ್ಜು ಕರಗಿ ಸಪೂರ ಮೈಕಟ್ಟು ಪಡೆದುಕೊಳ್ಳಬಹುದು.


ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

Leave a Reply

Your email address will not be published. Required fields are marked *