ರಾಕಿಂಗ್ ಸ್ಟಾರ್ ಯಶ್ ಅವರ KGF 2 ಸಿನಿಮಾದಲ್ಲಿ ಅನಂತ್ ನಾಗ್ ಯಾಕಿಲ್ಲ

0 4

ರಾಕಿಂಗ್ ಸ್ಟಾರ್ ಎಂದೇ ಕರೆಯಲ್ಪಡುವ ಯಶ್ ಯಾರಿಗೆ ಗೊತ್ತಿಲ್ಲ ಹೇಳಿ ಸಾವಿರಾರು ಅಭಿಮಾನಿಗಳ ಬಳಗ ಹೊಂದಿದ್ದು ಇವರು 1986 ಜನವರಿ 8 ರಂದು ಹಾಸನದಲ್ಲಿ ಪುಷ್ಪ ಅರುಣ ಕುಮಾರ್ ದಂಪತಿಗಳ ಪುತ್ರನಾಗಿ ಜನಿಸಿದರು ನಂದಿನಿ ಸಹೋದರಿ ಇದ್ದು ಬಾಲ್ಯವನ್ನು ಮೈಸೂರಿನ ಪಡುವಾರಳ್ಳಿ ಅಲ್ಲಿ ಕಳೆದರು ಇನ್ನು ಶಿಕ್ಷಣದ ನಂತರ ಕಾರಂತರ ಬೆನಕ ನಾಟಕ ಕಂಪನಿಗೆ ಸೇರಿದರು ಮೊದಲಿಗೆ ರಂಗ ಕಲಾವಿದರಾಗಿ ಹಾಗೂ ಟಿವಿ ಸೀರಿಯಲ್ ಅಲ್ಲಿ ಅಭಿನಯ ಮಾಡಿದರು ಜಂಬದ ಹುಡುಗಿ ಸಿನಿಮಾಕ್ಕೆ ಪೋಷಕ ಪಾತ್ರದಲ್ಲಿ ಚೊಚ್ಚಲ ಪ್ರವೇಶ ಪಡೆದರು ಕ್ರಮೇಣ ಮೊಗ್ಗಿನ ಮನಸ್ಸು ಕಿರಾತಕ ಗಜಕೇಸರಿ ಮಿಸ್ಟರ್ ಅಂಡ್ ಮಿಸ್ಸೆಸ್ ರಾಮಾಚಾರಿ ಸಂತು ಸ್ಟ್ರೈಟ್ ಫಾರ್ವರ್ಡ್ ರಾಜಾಹುಲಿ ರಾಜದಾನಿ ಹೇಗೆ ಹಲವಾರು ಸಿನಿಮಾ ಅಲ್ಲಿ ನಾಯಕ ನಟನಾಗಿ ಅಭಿನಯಿಸಿದರು. ಅನೇಕ ಪ್ರಶಸ್ತಿ ತನ್ನ ಮುಡಿಗೇರಿಸಿಕೊಂಡದ್ದಾರೆ ಖ್ಯಾತ ನಟಿ ರಾಧಿಕಾ ಪಂಡಿತ್ ಹಾಗೂ ಇಬ್ಬರು ಮಕ್ಕಳೊಂದಿಗೆ ತಮ್ಮ ಜೀವನ ನಡೆಸುತ್ತಿದ್ದಾರೆ

ಇನ್ನು ಕೆ ಜಿ ಫ್ ಸಿನಿಮಾ 1 ಕನ್ನಡ ಚಿತ್ರರಂಗದಲ್ಲಿ ತನ್ನದೇ ಒಂದು ಛಾಪು ಮೂಡಿಸಿದೆ ಇದರಲ್ಲಿ ಯಶ್ ಅವರು ಬಡತನದಲ್ಲಿ ಬೆಳೆದು ತಾಯಿಯೇ ಆತನಿಗೆ ಸರ್ವಸ್ವ ಆಗಿದ್ದು ಕೊನೆಗೆ ತಾಯಿಯನ್ನು ಕಳೆದು ಕೊಳ್ಳುತ್ತಾರೆ ಆದ್ರೆ ತಾಯಿಯು ಮಗನಲ್ಲಿ ತನ್ನ ಕೊನೆಯಾಸೆ ಹೇಳುತ್ತಾರೆ ಹುಟ್ಟುವಾಗ ಬಡತನ ಇದೆ ಆದ್ರೆ ಸಾಯುವಾಗ ಯಾವುದೇ ಕಾರಣಕ್ಕೂ ಬಡತನದಲ್ಲಿ ಸಾಯಬೇಡ ಶ್ರೀಮಂತ ಆಗು ಎಂದು ಹೇಳುತ್ತ ಕೊನೆಯುಸಿರು ಬಿಡುತ್ತಾರೆ ಕೊನೆಗೆ ತನ್ನ ತಾಯಿಯ ಆಸೆಯನ್ನು ಈಡೇರಿಸಲು ಮುಂಬ್ಯೆಯ ಶೆಟ್ಟಿ ಗ್ಯಾಂಗ್ ಜೊತೆ ಸೇರಿ ತಮ್ಮ ಜೀವನ ಸಾಗಿಸುತ್ತಾರೆ ಮುಂದೆ ಹೇಗೆಲ್ಲಾ ಕಷ್ಟ ಪಟ್ಟು ದೊಡ್ಡ ರೌಡಿ ಆಗಿ ಹೆಸರುವಾಸಿ ಆಗಿ ಚಿನ್ನದ ಗಣಿ ಕೋಲಾರಕ್ಕೆ ಯಾಕೆ ಬರುತ್ತಾರೆ

ಅಲ್ಲಿ ಅವರು ಹೇಗೆಲ್ಲಾ ಕಷ್ಟದಲ್ಲಿ ಇರುವ ಜನರಿಗೆ ಜೊತೆಯಾಗಿ ಇದ್ದು ಶತ್ರುಗಳನ್ನು ಹಿಮ್ಮೆಟ್ಟಿಸಿ ಜಯ ಸಾಧಿಸುತ್ತಾರೆ ಎನ್ನುವುದನ್ನು ಈ ಚಿತ್ರದಲ್ಲಿ ಕಾಣಬಹುದು ಈ ಎಲ್ಲಾ ಕಥೆಯನ್ನು ಈ ಚಿತ್ರದಲ್ಲಿ ಮೇರು ನಟ ಅನಂತನಾಗ್ ಅವರು ಮಾಳವಿಕಾ ಅವಿನಾಶ್ ಅವರಿಗೆ ವಿವರಣೆ ಮಾಡುತ್ತಾರೆ ಹಾಗಾಗಿ ಅನಂತನಾಗ್ ಅವರ ಈ ಚಿತ್ರದಲ್ಲಿ ಪತ್ರಕರ್ತನ ಪಾತ್ರದಲ್ಲಿ ನಟನ ಮಾಡಿದ್ದು ಹಾಗೂ ಅವರ ವಾಕ್ಚಾತುರ್ಯ ಎಲ್ಲವೂ ಜನರ ಮನಸಲಿ ಅಚ್ಚೊತ್ತಿದೆ.

ಈ ಚಿತ್ರ ನೋಡಿದ ಜನರು ಅದರ 2ನೇ ಭಾಗದಲ್ಲಿ ಕೂಡ ಅನಂತ್ ನಾಗ್ ಅವರ ಅಭಿನಯ ಕಣ್ಣು ತುಂಬಿ ಕೊಳ್ಳಬಹುದು ಎಂದು ಕಾಯುತಿದ್ದವರಿಗೆ ನಿರಾಶೆಯಾಗಿದೆ. ನಿಜ ಇತ್ತೀಚೆಗೆ ಮಾರ್ಚ್ 27 ರಂದು ಬೆಂಗಳೂರಿನಲ್ಲಿ ನಡೆದ ಅದ್ದೂರಿ ಕಾರ್ಯಕ್ರಮ ಒಂದರಲ್ಲಿ ಕೆ ಜಿ ಫ್ 2 ಟ್ರೇಲರ್ ಅದ್ದೂರಿಯಾಗಿ ಬಿಡುಗಡೆ ಆಗಿದ್ದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಬಿಡುಗಡೆ ಮಾಡಿದ್ದು ಚಿತ್ರತಂಡಕ್ಕೆ ಶುಭ ಕೋರಿದ್ದಾರೆ ಇನ್ನು ಅಭಿಮಾನಿಗಳು ಟ್ರೇಲರ್ ನೋಡಿ ಚಿತ್ರದ ಬಿಡುಗಡೆ ಯಾವಾಗ ಆಗುತ್ತೆ ಎಂದು ಕಾತುರದಿಂದ ಕಾಯುತ್ತಿದ್ದಾರೆ.

ಮೊದಲೇ ಹೇಳಿದ ಹಾಗೆ ಭಾಗ ಒಂದರಲ್ಲಿ ಅನಂತ್ ನಾಗ್ ಅವರ ಪತ್ರಕರ್ತನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು ಅವ್ರ ನಟನೆ ಮರೆಯಲು ಸಾದ್ಯವಿಲ್ಲ ಹಾಗೆ ಎಲ್ಲರಿಗೂ ಅನಂತನಾಗ್ ಅವರು ಭಾಗ 2 ರಲ್ಲು ಅಭಿನಯ ಮಾಡಿದ್ದಾರೆ ಎಂದುಕೊಂಡು ಟ್ರೈಲರ್ ನೋಡಿದವರಿಗೆ ಎಲ್ಲೂ ಅವರು ಕಾಣಿಸುವುದಿಲ್ಲ ಎಂದು ದುಃಖಕರ ಸಂಗತಿ ಅನಂತನಾಗ್ ಅವರು ಕೆ ಜಿ ಫ್ ಭಾಗ 2 ಚಿತ್ರದಿಂದ ಹೊರಗೆ ಹೋಗಿದ್ದಾರೆ ಟ್ರೇಲರ್ ಯಾವುದೇ ತುಣುಕು ಅಲ್ಲಿ ಅನಂತ್ ನಾಗ್ ಕಾಣಿಸಿಕೊಂಡಿಲ್ಲ ಅವರ ಜಾಗವನ್ನು ಪ್ರಕಾಶ್ ರಾಜ್ ಅಭಿನಯ ಮಾಡಿದಾರೆ ಕೆಜಿ ಫ್ ಭಾಗ 1 ಮಾಳವಿಕಾ ಹಾಗೇ ಅನಂತ್ ನಾಗ್ ಅವರ ದೃಶ್ಯಗಳು ವೈರಲ್ ಆಗಿದ್ದವು . ಹಾಗಾಗಿ ನಿರೀಕ್ಷೆ ಇಟ್ಟುಕೊಂಡಿದ್ದ ಅಭಿಮಾನಿಗಳಿಗೆ ಸ್ವಲ್ಪ ಮಟ್ಟಿಗೆ ಬೇಸರವಾಗಿದೆ.

Leave A Reply

Your email address will not be published.