Karnataka Govt jobs: ಫಿಶರೀಸ್ ಅಂಡ್ ಓಷನ್ ಸ್ಟಡೀಸ್ ಡಿಪಾರ್ಟ್ಮೆಂಟ್ ನಿಂದ ನಿಮಗಾಗಿ ಸೂಚನೆಯನ್ನು ಹೊರಡಿಸಲಾಗಿದ್ದು ಇದೀಗ (JOB) ಉದ್ಯೋಗವನ್ನು ಹುಡುಕುತ್ತಿರುವ ನಿರುದ್ಯೋಗಿಗಳಿಗೆ ಅವಕಾಶ ದೊರೆಯುತ್ತಿದೆ.
ಸಹಾಯಕ ಸೆಕ್ಷನ್ ಆಫೀಸರ್
ಒಟ್ಟು ಹುದ್ದೆಗಳ :ಸಂಖ್ಯೆ ಐದು
ಸಂಬಳ: 20,065 -55,000
ವಿದ್ಯಾರ್ಹತೆ: SSLC ಪಿಯುಸಿ, ಡಿಗ್ರಿ
ಇದು ಖಾಯಂ ಹುದ್ದೆಯಾಗಿದ್ದು ಯಾವುದೇ ಪುರುಷ ಅಥವಾ ಮಹಿಳಾ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿ ಮೋಡ್: ಆನ್ಲೈನ್ ಮೋಡ್ ಅಧಿಕೃತ ವೆಬ್ಸೈಟ್:kufos.ac.in
ಪೋಸ್ಟ್ ಹೆಸರು :
ಸಹಾಯಕ ಸೆಕ್ಷನ್ ಆಫೀಸರ್ -1
ಲ್ಯಾಬ್ ಸಹಾಯಕ -1
ಎಲೆಕ್ಟ್ರಿಷಿಯನ್ ಮತ್ತು ಪ್ಲಂಬರ್- 1
ಶೈಕ್ಷಣಿಕ ಅರ್ಹತೆ KUFOS ಸೂಚನೆಯ ಪ್ರಕಾರ ಅಭ್ಯರ್ಥಿಯು ಹತ್ತನೇ ತರಗತಿಯನ್ನು ಪೂರ್ಣಗೊಳಿಸಿರಬೇಕು ಅಥವಾ ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಪದವಿ ಪೂರ್ಣಗೊಳಿಸಿರಬೇಕು.ಇನ್ನು ಸಹಾಯಕ ಸೆಕ್ಷನ್ ಆಫೀಸರ್ ಲ್ಯಾಬ್ ಸಹಾಯಕ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪದವಿಯನ್ನು ಮುಗಿಸಿರಬೇಕು ಹಾಗೆ ಎಲೆಕ್ಟ್ರಿಷಿಯನ್ ಮತ್ತು ಪ್ಲಂಬರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವವರು 10ನೇ ತರಗತಿ ಅಥವಾ ಐಟಿಐ ಅನ್ನು ಮುಗಿಸಿರಬೇಕು.
ಸಂಬಳ :
ಸಹಾಯಕ -30,995
ಸೆಕ್ಷನ್ ಆಫೀಸರ್ -55,000
ಲ್ಯಾಬ್ ಸಹಾಯಕ ಮತ್ತು ಎಲೆಕ್ಟ್ರಿಷಿಯನ್- 2065
ಅರ್ಜಿ ಶುಲ್ಕ :ಸಾಮಾನ್ಯ ಅಭ್ಯರ್ಥಿಗಳಿಗೆ 100 ರೂಪಾಯಿ
ಎಸ್ ಸಿ ಎಸ್ ಟಿ ಅಭ್ಯರ್ಥಿಗಳಿಗೆ 50
ಪಾವತಿಯ ವಿಧಾನ (Online) ಆನ್ಲೈನ್ ಆಗಿದ್ದು ಆಯ್ಕೆ ಪ್ರಕ್ರಿಯೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ನಡೆಯುತ್ತದೆ ಈ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ನಿಗದಿತ ನಮೂನೆಯಲ್ಲಿ ಇ-ಮೇಲ್ ಐಡಿ ಮೂಲಕ ಸಲ್ಲಿಸಬೇಕು. [email protected] ಗೆ 28 ಜನವರಿ 2023 ಅಥವಾ ಅದಕ್ಕೂ ಮೊದಲು ಎಲ್ಲಾ ಅಗತ್ಯ ದಾಖಲೆಗಳೊಂದಿಗೆ ಕಳುಹಿಸಬೇಕು.
ಇದನ್ನೊ ಓದಿ..Anganwadi Jobs: ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗೆ ಅರ್ಜಿಕರೆಯಲಾಗಿದೆ ಆಸಕ್ತರು ಅರ್ಜಿಹಾಕಿ
ಪ್ರಮುಖ ದಿನಾಂಕ : ಅರ್ಜಿ ಆರಂಭದ ದಿನಾಂಕ 5.01.2023 ಇಮೇಲ್ ಕಳುಹಿಸಲು ಕೊನೆಯ ದಿನಾಂಕ 28 ಜನವರಿ 2023.