10th ಪಾಸ್ ಆದವರಿಗೆ ಮೀನುಗಾರಿಕೆ ಇಲಾಖೆಯಲ್ಲಿದೆ ಉದ್ಯೋಗವಕಾಶ
Karnataka Govt jobs: ಫಿಶರೀಸ್ ಅಂಡ್ ಓಷನ್ ಸ್ಟಡೀಸ್ ಡಿಪಾರ್ಟ್ಮೆಂಟ್ ನಿಂದ ನಿಮಗಾಗಿ ಸೂಚನೆಯನ್ನು ಹೊರಡಿಸಲಾಗಿದ್ದು ಇದೀಗ (JOB) ಉದ್ಯೋಗವನ್ನು ಹುಡುಕುತ್ತಿರುವ ನಿರುದ್ಯೋಗಿಗಳಿಗೆ ಅವಕಾಶ ದೊರೆಯುತ್ತಿದೆ.
ಸಹಾಯಕ ಸೆಕ್ಷನ್ ಆಫೀಸರ್ಒಟ್ಟು ಹುದ್ದೆಗಳ :ಸಂಖ್ಯೆ ಐದುಸಂಬಳ: 20,065…