Anganwadi jobs: ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗೆ ಅರ್ಜಿಕರೆಯಲಾಗಿದೆ ಆಸಕ್ತರು ಅರ್ಜಿಹಾಕಿ

News

Anganwadi jobs Karnataka: ಇದೀಗ ಕರ್ನಾಟಕದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ ಜೊತೆಗೆ ಅಂಗನವಾಡಿ ಸಹಾಯಕಿ ಹಾಗೂ ಆಶಾ ಸಹಯೋಗಿನಿ ಹುದ್ದೆಗಳಿಗೂ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಈ ಹುದ್ದೆಗೆ (Karnataka women) ಕರ್ನಾಟಕದ ಮಹಿಳಾ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿ ಖಾಲಿ ಹುದ್ದೆಯನ್ನು ಪಡೆಯಬಹುದು ಇಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ದೈಹಿಕ ಅಥವಾ ಲಿಖಿತ ಪರೀಕ್ಷೆಗಳು ಇರುವುದಿಲ್ಲ ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ದಾಖಲಾತಿಯನ್ನ ಪರಿಶೀಲನೆ ನಡೆಸಿ ನೇರವಾಗಿ ಆಯ್ಕೆ ಮಾಡಲಾಗುತ್ತದೆ.

ಸಂಸ್ಥೆಯ ಹೆಸರು :ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
ಒಟ್ಟು ಖಾಲಿ ಹುದ್ದೆಗಳು: 500 +
ಅರ್ಜಿ ಸಲ್ಲಿಕೆಯ ಮೋಡ್: Online ಅಥವಾ offline
ಉದ್ಯೋಗದ ಪ್ರಕಾರ :ರಾಜ್ಯ ಸರ್ಕಾರ ಉದ್ಯೋಗಗಳು
ಆಯ್ಕೆ ಪ್ರಕ್ರಿಯೆ: ಯಾವುದೇ ರೀತಿಯ ಪರೀಕ್ಷೆ ಇಲ್ಲ ನೇರ ನೇಮಕಾತಿ.
ಸಂಬಳ: ಐದು 5000- 15000

ಅರ್ಜಿ ಶುಲ್ಕ: ಯಾವುದೇ ಅರ್ಜಿ ಶುಲ್ಕ ಇಲ್ಲ
ವಯಸ್ಸಿನ ಮಿತಿ: ಕನಿಷ್ಠ ವಯಸ್ಸು 18 ಗರಿಷ್ಠ ವಯಸ್ಸು 40
ಶೈಕ್ಷಣಿಕ ಅರ್ಹತೆ :ಅಭ್ಯರ್ಥಿಗಳು ಎಂಟನೇ ತರಗತಿ ಯಿಂದ 12ನೇ ತರಗತಿ ಉತ್ತೀರ್ಣರಾಗಿರಬೇಕು

ಇದನ್ನೊ ಓದಿ..Indian Postal: SSLC ಪಾಸಾದ ಅಭ್ಯರ್ಥಿಗಳಿಗೆ ಅಂಚೆ ಇಲಾಖೆಯಲ್ಲಿದೆ ಭರ್ಜರಿ ಉದ್ಯೋಗಾವಕಾಶ

ಉದ್ಯೋಗ ಸ್ಥಳ: ಕರ್ನಾಟಕ
ಬೇಕಾಗುವ ದಾಖಲಾತಿಗಳು: ಫೋಟೋ ಮತ್ತು ಸಿಗ್ನೇಚರ್, ಇ-ಮೇಲ್ ಐಡಿ ಮತ್ತು ಮೊಬೈಲ್ ನಂಬರ್, ನಿವಾಸದ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ ಮತ್ತು ಆದಾಯ ಪ್ರಮಾಣ ಪತ್ರ, ಶೈಕ್ಷಣಿಕ ಅಂಕ ಪಟ್ಟಿಗಳು, ಶಿಕ್ಷಣದ ಪ್ರಮಾಣ ಪತ್ರಗಳು ಕನ್ನಡ ಮಾಧ್ಯಮ ಮತ್ತು ಗ್ರಾಮೀಣ ಮಾಧ್ಯಮ ಪ್ರಮಾಣ ಪತ್ರ, ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್. ಈ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ ಫೆಬ್ರವರಿ 25

Leave a Reply

Your email address will not be published. Required fields are marked *