ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ಇಲಾಖೆಯಿಂದ ನೇಮಕಾತಿ ನಡೆಯುತ್ತಿದೆ ಆಸಕ್ತರು ಅರ್ಜಿಹಾಕಿ

News
ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

Recruitment by Rural Development and Panchayat Department: ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ಇಲಾಖೆಯಿಂದ ನೇಮಕಾತಿ ನಡೆಯುತ್ತಿದೆ. ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸುವುದು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 9/2/2023
ಈಗಾಗಲೇ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ ಶುರುವಾಗಿದೆ.

NIRDPR ನೇಮಕಾತಿ 2023
ಕೈಗಾರಿಕೆ.: ರಾಷ್ಟ್ರೀಯ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ (ಭಾರತ ಸರ್ಕಾರ) ಹುದ್ದೆಯ ಹೆಸರು: ಯಂಗ್ ಫೆಲೋ, ರಾಜ್ಯ ಕಾರ್ಯಕ್ರಮ, ಸಂಯೋಜಕರು, ಪ್ರಾಜೆಕ್ಟ್ ಟ್ರೈನಿಂಗ್. ಮ್ಯಾನೇಜರ್ ಮತ್ತು ಇತರರು.

ಹುದ್ದೆಯ ಸಂಖ್ಯೆ: ವಿವಿಧ ಹುದ್ದೆಗಳು
ಹುದ್ದೆಗಳ ವಿವರ: ಸೀನಿಯರ್ ಪ್ರೋಗ್ರಾಂ ಮ್ಯಾನೇಜ್ಮೆಂಟ್ ಕನ್ಸಲ್ಟೆಂಟ್ : ಒಂದು ಹುದ್ದೆ.
ಪ್ರಾಜೆಕ್ಟ್ ಅಸೋಸಿಯೇಟ್ (ಸಂಶೋಧನೆ ಮತ್ತು ದಾಖಲಾತಿ) : 01 ಹುದ್ದೆ
ಮಲ್ಟಿ ಟಾಸ್ ಸಪೋರ್ಟ್ ಅಸಿಸ್ಟೆಂಟ್ :01 ಹುದ್ದೆ
ಸ್ಟೇಟ್ ಪ್ರೋಗ್ರಾಮ್ ಕೋ-ಆರ್ಡಿನೇಟರ್ :06 ಹುದ್ದೆಗಳು
ಯಂಗ್ ಫೆಲೋ :125

ವಿದ್ಯಾರ್ಹತೆ:ಡಿಪ್ಲೋಮೋ ಪದವಿ ಹುದ್ದೆಗಳಿಗೆ ಅನುಸಾರವಾಗಿ ಯಾವುದೇ ವಿಷಯಗಳಲ್ಲಿ ಪಿಜಿ/ ಪದವಿ ಪಿಜಿ/ಪಿಜಿ ಡಿಪ್ಲೋಮಾ ಉತ್ತೀರ್ಣ.
ಅನುಭವ: ಅನ್ವಯಿಸುವುದಿಲ್ಲ ವಯಸ್ಸಿನ ಮಿತಿ: ಕನಿಷ್ಠ 18 ವರ್ಷಗಳು. ಮಾರ್ಗಸೂಚಿಗಳ ಪ್ರಕಾರ ಗರಿಷ್ಠ ವಯೋಮಿತಿ ಸಡಿಲಿಕೆ.

ಅರ್ಜಿ ಸಲ್ಲಿಸುವುದು ಹೇಗ: Online
ಅರ್ಜಿ ಶುಲ್ಕ ಮಾಹಿತಿ: ಸಾಮಾನ್ಯ/ OBC/EWS ಅಭ್ಯರ್ಥಿಗಳಿಗೆ ರೂಪಾಯಿ 300.
SC/ST/PWD ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ.
ಅರ್ಜಿ ಶುಲ್ಕವನ್ನು ಆನ್ಲೈನಲ್ಲಿ ಪಾವತಿಸಬಹುದು.

ಇದನ್ನೂ ಓದಿ..10th ಪಾಸ್ ಆದವರಿಗೆ ಮೀನುಗಾರಿಕೆ ಇಲಾಖೆಯಲ್ಲಿದೆ ಉದ್ಯೋಗವಕಾಶ

ಅಪ್ಲಿಕೇಶನ್ ವಿಧಾನ:http://career.nirdpr.in/ ವೆಬ್ ವಿಳಸಕ್ಕೆ ಭೇಟಿ ನೀಡಿ.
ತೆರೆಯುವ ಪುಟದಲ್ಲಿ ಆಸಕ್ತಿ ಮತ್ತು ಅರ್ಹ ಪೋಸ್ಟ್ ನ ಮುಂದೆ ರಿಜಿಸ್ಟರ್ ಮತ್ತು ಅಪ್ಲೈ ಕ್ಲಿಪ್ ಮಾಡಿ.ನಂತರ ವಿನಂತಿಸಿದ ಮಾಹಿತಿಯನ್ನು ಭರ್ತಿ ಮಾಡಿ ಮತ್ತು ಅರ್ಜುನ್ ಸಲ್ಲಿಸಿ.


ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

Leave a Reply

Your email address will not be published. Required fields are marked *