ಪಶುಪಾಲನೆ ಇಲಾಖೆಯಿಂದ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿಕರೆಯಲಾಗಿದೆ ಆಸಕ್ತರು ಅರ್ಜಿಹಾಕಿ

0 28

Indian Animal Husbandry: ಪಶುಪಾಲನೆ ಇಲಾಖೆಯಿಂದ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿಯನ್ನು ಆಹ್ವಾನ ಮಾಡಲಾಗಿದೆ.SSLC, PUC ಆದಂತಹ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅಜ್ಜಿಯನ್ನು ಸಲ್ಲಿಸಬಹುದು.

ಇಲಾಖೆಯ ಹೆಸರು: ಭಾರತೀಯ ಪಶುಪಾಲನ್
ನಿಗಮ್ ಲಿಮಿಟೆಡ್(BPNL)
ಹುದ್ದೆಗಳ ಸಂಖ್ಯೆ: 2826
ಹುದ್ದೆಗಳ ಹೆಸರು:ಕಚೇರಿ ಸಹಾಯಕ ಮತ್ತು ಕೇಂದ್ರ ಅಧೀಕ್ಷಕರು
ಉದ್ಯೋಗ ಸ್ಥಳ:ಅಖಿಲ ಭಾರತ
ಅಪ್ಲಿಕೇಶನ್ ಮೋಡ್:ಆನ್ಲೈನ್

ಹುದ್ದೆಗಳ ವಿವರ:
ಕೇಂದ್ರ ಅಧೀಕ್ಷಕರು : 314ಸಂಬಳದ ವಿವರ:
ಭಾರತೀಯ ಪಶುಪಾಲನ್ ನಿಗಮ್ ಲಿಮಿಟೆಡ್(BPNL) ನೇಮಕಾತಿ ಅಧಿಕೃತ ಅಭಿಷೋತ್ತಮಗಳ ಪ್ರಕಾರ ಆಯ್ಕೆ ಆದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು 10,000 -18000 ಸಂಬಳ ನೀಡಲಾಗುವುದು.

ವಯಸ್ಸಿನ ಮಿತಿ:
ಕೇಂದ್ರ ಅಧೀಕ್ಷಕರು: 25-45
ಸಹಾಯಕ ಕೇಂದ್ರ ಅಧೀಕ್ಷಕರು, ಕಚೇರಿ ಸಹಾಯಕ, ತರಬೇತುದಾರ : 21-40
ಮಲ್ಟಿ ಟಾಸ್ಕಿಂಗ್ ಸ್ಟಾಪ್(MTS) : 21-30
ವಯೋಮಿತಿ ಸಡಿಲಿಕೆ ಕೂಡ ಇರುತ್ತದೆ.

ಶೈಕ್ಷಣಿಕ ಅರ್ಹತೆ:
ಕೇಂದ್ರ ಅಧೀಕ್ಷಕರು : ಪದವಿ
ಸಹಾಯ ಕೇಂದ್ರ ಅಧೀಕ್ಷಕರು ಮತ್ತು ಕಚೇರಿ
ಸಹಾಯಕ : 12ನೇ ತರಗತಿ
ತರಬೇತಿದಾರ : ಪದವಿ
ಮಲ್ಟಿ ಟಾಸ್ಕಿಂಗ್ ಸ್ಟಾಪ್(MTS) :12ನೇ ತರಗತಿ

ಆಯ್ಕೆ ಪ್ರಕ್ರಿಯೆ: ಆನ್ಲೈನ್ ಪರೀಕ್ಷೆ ಮತ್ತು ಸಂದರ್ಶನ
ಪ್ರಮುಖ ದಿನಾಂಕಗಳು: ಆನ್ಲೈನ್ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 25/1/2023
ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 5/2/2023.

ಇದನ್ನೂ ಓದಿ..ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ಇಲಾಖೆಯಿಂದ ನೇಮಕಾತಿ ನಡೆಯುತ್ತಿದೆ ಆಸಕ್ತರು ಅರ್ಜಿಹಾಕಿ

ಅರ್ಜಿ ಶುಲ್ಕ: ಕೇಂದ್ರ ಅಧೀಕ್ಷಕರು ಹುದ್ದೆಗಳಿಗೆ :ರೂ 945/-
ಸಹಾಯಕ ಕೇಂದ್ರ ಅಧೀಕ್ಷಕರು ಹುದ್ದೆಗಳಿಗೆ : ರೂ 828/-
ಕಚೇರಿ ಸಹಾಯಕ ಹುದ್ದೆಗಳಿಗೆ‌‌ : ರೂ 708/-
ತರಬೇತಿದಾರರು ಹುದ್ದೆಗಳಿಗೆ : ರೂ‌ 591/-
ಮಲ್ಟಿ ಟಾಸ್ಕಿಂಗ್ ಸ್ಟಾಫ್(MTS) ಹುದ್ದೆಗಳಿಗೆ :ರೂ 472/-
ಪಾವತಿ ವಿಧಾನ : ಆನ್ಲೈನ್ ವೋಡ್

Leave A Reply

Your email address will not be published.