ಪ್ರಿಯ ಓಡಿಗರೇ ಈ ಮೂಲಕ ನಿಮಗೆ ಉತ್ತಮವಾದ ಅರೋಗ್ಯ ಸಲಹೆ ನೀಡಲು ಬಯಸುತ್ತೇವೆ, ಮನುಷ್ಯನ ದೇಹಕ್ಕೆ ಹತ್ತಾರು ಬಗೆಯ ಹಣ್ಣು ತರಕಾರಿಗಳು ಬೇಕಾಗುತ್ತವೆ, ಇವುಗಳಲ್ಲಿ ಪ್ರೊಟೀನ್ ವಿಟಮಿನ್ ಇರೋದ್ರಿಂದ ಮನುಷ್ಯ ಉತ್ತಮ ಆರೋಗ್ಯವಂತನಾಗಿ ಬದುಕಲು ಸಾಧ್ಯ ಬನ್ನಿ ಈ ಲೇಖನದ ಮೂಲಕ ಕರಬೂಜ ಹಣ್ಣು ಯಾವೆಲ್ಲ ಸಮಸ್ಯೆಗೆ ಪರಿಹಾರ ನೀಡುತ್ತೆ ಅನ್ನೋದನ್ನ ತಿಳಿಯೋಣ. ಕರಬೂಜ ಹಣ್ಣು, ಈ ಹಣ್ಣು ನೋಡಿರುತ್ತೀರಿ ಸಾಮಾನ್ಯವಾಗಿ ಬೇಸಿಗೆ ಸಮಯದಲ್ಲಿ ರಸ್ತೆಯ ಬದಿಯಲ್ಲಿ ಈ ಹಣ್ಣಿನ ಮಾರಾಟ ಹೆಚ್ಚಾಗಿರುತ್ತದೆ. ಈ ಕರಬೂಜ ಹಣ್ಣು ಹಸಿರು ಬಣ್ಣದಿಂದ ಕೇಸರಿ ಬಣ್ಣದಲ್ಲಿ ಇರುತ್ತದೆ. ಕರಬೂಜ ಹಣ್ಣಿನ ಬಗ್ಗೆ ಒಂದಿಷ್ಟು ಉಪಯುಕ್ತಕರವಾದ ಮಾಹಿತಿಯನ್ನು ನಾವು ಈ ದಿನದ ಈ ಲೇಖನದಲ್ಲಿ ತಿಳಿಯೋಣ. ಹೌದು ಕಲ್ಲಂಗಡಿ ಹಣ್ಣಿನ ಹಾಗೆ ಈ ಕರಬೂಜ ಹಣ್ಣು ಕೂಡ ಹೆಚ್ಚಿನ ನೀರಿನ ಅಂಶವನ್ನು ಹೊಂದಿದೆ, ಜೊತೆಗೆ ಒಂದಿಷ್ಟು ಉಪಯುಕ್ತವಾದ ಪೋಷಕಾಂಶಗಳನ್ನು ಜೀವಸತ್ವಗಳನ್ನು ಹೊಂದಿದ್ದು. ಕಡಿಮೆ ಕ್ಯಾಲೋರಿಯನ್ನು ಹೊಂದಿದೆ ಮತ್ತು ಉತ್ತಮ ಹಣ್ಣುಗಳಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿರುವ ಈ ಕರಬೂಜ. ಈ ಹಣ್ಣನ್ನು ತಿನ್ನುವುದರಿಂದ ನಿರ್ಜಲೀಕರಣ ದೂರವಾಗುತ್ತದೆ, ಇದರಿಂದ ಕೂಡಾ ಸಾಕಷ್ಟು ಅನಾರೋಗ್ಯ ಸಮಸ್ಯೆಗಳು ಪರಿಹಾರವಾಗುತ್ತದೆ.

ಕರಬೂಜ ಹಣ್ಣನ್ನು ಯಾರೆಲ್ಲ ಸೇವನೆ ಮಾಡಬಹುದು ಅಂದರೆ, ಗರ್ಭಾವಸ್ಥೆಯಲ್ಲಿ ಇರುವ ಹೆಣ್ಣುಮಕ್ಕಳು ಸೇವನೆ ಮಾಡಬಹುದು ಇದರಿಂದ ಮಗುವಿನ ಬೆಳವಣಿಗೆ ಉತ್ತಮವಾಗುತ್ತದೆ. ಇನ್ನೂ ಗರ್ಭಾವಸ್ಥೆಯಲ್ಲಿ ಇರುವಾಗ ರಕ್ತದ ಒತ್ತಡದ ಕಾಡುವುದು ಸಹಜ ಅಂತಹ ಸಮಯದಲ್ಲಿ ಕರಬೂಜ ಹಣ್ಣನ್ನು ತಿನ್ನುವುದರಿಂದ ರಕ್ತದ ಒತ್ತಡತೆಯನ್ನು ನಿಯಂತ್ರಣದಲ್ಲಿ ಇಟ್ಟಿರಬಹುದು. ಇನ್ನೂ ಈ ಸಮಯದಲ್ಲಿ ಉತ್ತಮವಾದ ಜೀವಸತ್ವಗಳ ಅವಶ್ಯಕತೆ ಇರುತ್ತದೆ ಮತ್ತು ಉತ್ತಮ ಕಬ್ಬಿಣಾಂಶಗಳು ಕೂಡ ಕರಬೂಜ ಹಣ್ಣಿನಲ್ಲಿ ಇದು ಇದು ಮಗುವಿನ ತೂಕ ಹೆಚ್ಚಿಸುವಲ್ಲಿ ಮತ್ತು ಮೆದುಳಿನ ಕಾರ್ಯಕ್ಷಮತೆಯನ್ನು ಹೆಚ್ಚು ಮಾಡುವಲ್ಲಿ ಸಹಕಾರಿಯಾಗಿರುತ್ತದೆ.

ಋತುಚಕ್ರದ ಸಮಯದಲ್ಲಿ ಹೆಣ್ಣುಮಕ್ಕಳಿಗೆ ಕೈಕಾಲು ಸೆಳೆತ ಕಿಬ್ಬೊಟ್ಟೆ ಸೆಳೆತ ಮತ್ತು ಹೊಟ್ಟೆ ನೋವು ಉಂಟಾಗುತ್ತದೆ. ಅಂತಹ ಸಮಯದಲ್ಲಿ ಕರಬೂಜ ಹಣ್ಣಿನ ಜ್ಯೂಸ್ ಅನ್ನು ಒಂದು ಲೋಟದ ಹಾಗೆ ಸೇವನೆ ಮಾಡಿಕೊಂಡು ಬಂದರೆ, ಈ ಸೆಳೆತದ ಸಮಸ್ಯೆ ಪರಿಹಾರವಾಗಿ ಹೊಟ್ಟೆ ನೋವು ಕೂಡ ಕಡಿಮೆಯಾಗುತ್ತದೆ ಮತ್ತು ಈ ಸಮಯದಲ್ಲಿ ಹೆಚ್ಚಾಗಿ ಮೆದುಳಿನ ಮೇಲೆ ಒತ್ತಡ ಆಗುತ್ತದೆ. ಅಂತಹ ಒಂದು ಸಮಸ್ಯೆಯನ್ನು ಕೂಡ ಪರಿಹಾರ ಮಾಡಿಕೊಳ್ಳಬಹುದು, ಕರಬೂಜ ಹಣ್ಣನ್ನು ಸೇವನೆ ಮಾಡುವುದರಿಂದ.

ಕರಬೂಜ ಹಣ್ಣಿನಲ್ಲಿ ಸತು ರಂಜಕ ಕ್ಯಾಲ್ಶಿಯಂ ಪೊಟ್ಯಾಷಿಯಂ ಮೆಗ್ನೇಷಿಯಂ ಕಬ್ಬಿಣದ ಅಂಶ ಇದೆ. ಮೂಳೆಗಳಿಗೆ ಬಲ ನೀಡುತ್ತದೆ ಮತ್ತು ಕಣ್ಣಿನ ದೃಷ್ಟಿಯನ್ನು ಹೆಚ್ಚು ಮಾಡುತ್ತದೆ. ಇದರ ಜೊತೆಗೆ ಚರ್ಮದ ಕಾಂತಿಯನ್ನು ಹೆಚ್ಚು ಮಾಡುವಲ್ಲಿ ಉಪಯುಕ್ತವಾಗಿದೆ ಹಾಗೆ ರಕ್ತವನ್ನು ಶುದ್ಧೀಕರಣ ಮಾಡಿ. ಈ ಕರಬೂಜ ಹಣ್ಣು ಚರ್ಮಕ್ಕೆ ಸಂಬಂಧಪಟ್ಟ ವ್ಯಾಧಿಗಳನ್ನು ದೂರಮಾಡುತ್ತದೆ. ಪ್ರತಿದಿನ ಒಂದು ಲೋಟ ಕರಬೂಜ ಹಣ್ಣಿನ ರಸವನ್ನು ಸೇವನೆ ಮಾಡಿಕೊಂಡು ಬಂದದ್ದೆ ಆದಲ್ಲಿ, ಆರೋಗ್ಯವನ್ನು ಹೆಚ್ಚು ಮಾಡಿಕೊಳ್ಳಬಹುದು ಮತ್ತು ಬೇಸಿಗೆಯಲ್ಲಿ ಹೆಚ್ಚಾಗುವ ಉಷ್ಣಾಂಶವನ್ನು ನಿಯಂತ್ರಣದಲ್ಲಿ ಇಟ್ಟು ಅನೇಕ ಅನಾರೋಗ್ಯ ಸಮಸ್ಯೆಗಳಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್
ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466

Leave a Reply

Your email address will not be published. Required fields are marked *