ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಂಚಾರ ಮಾಡುತ್ತವೆ. ಈ ಗ್ರಹಗಳ ಸ್ಥಾನ ಬದಲಾವಣೆ ರಾಶಿಚಕ್ರದ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. 2024ರ ಮಾರ್ಚ್ ತಿಂಗಳಿನಲ್ಲಿ ಕನ್ಯಾ ರಾಶಿಯವರ ಮಾಸ ಭವಿಷ್ಯ ಹೇಗಿದೆ ನೋಡೋಣ.

ಮಾರ್ಚ್ ತಿಂಗಳಿನ 8ನೇ ತಾರೀಖು ಮಹಾ ಶಿವರಾತ್ರಿ.
ಪಂಚಮ ಶನಿಯಿಂದ ಕನ್ಯಾ ರಾಶಿಯ ಜನ ಮುಕ್ತಿ ಪಡೆದಿದ್ದಾರೆ. ಗುರು ಗ್ರಹ ಮೇಷ ರಾಶಿಯಿಂದ ವೃಷಭ ರಾಶಿಗೆ ಪ್ರವೇಶ ಮಾಡುತ್ತಿರುವುದರ ಕಾರಣ ಕನ್ಯಾ ರಾಶಿಯ ಭಾಗ್ಯ ಸ್ಥಾನದಲ್ಲಿ ಗುರು ಬಂದು ನೆಲೆಸುತ್ತದೆ.ಶನಿ ಬಲದ ಜೊತೆಗೆ, ಗುರು ಬಲ ಸಿಗುವ ಕಾರಣ ಎಲ್ಲಾ ರೀತಿಯ ಕಷ್ಟ ದೂರವಾಗುತ್ತದೆ. ಇದು ಒಂದು ರೀತಿಯಲ್ಲಿ ಭಾಗ್ಯೋದಯದ ಕಾಲ ಕನ್ಯಾ ರಾಶಿಯವರಿಗೆ. ಕನ್ಯಾ ರಾಶಿಯ ಜನರಿಗೆ ಕೆಲವು ವರ್ಷಗಳಿಂದ ಹೆಚ್ಚಿನ ಅನಾರೋಗ್ಯ ಕಾಡುತ್ತಿದೆ. ಗುರು ಗ್ರಹದ ಸಂಪೂರ್ಣ ಆಶೀರ್ವಾದ  ಕನ್ಯಾ ರಾಶಿಯವರ ಮೇಲೆ ಇರುವ ಕಾರಣ ಆರೋಗ್ಯ ಅಭಿವೃದ್ದಿ ಆಗುತ್ತದೆ.

ಕಾರ್ಯ ಸಿದ್ದಿ ಆಗುತ್ತದೆ, ಜೀವನದಲ್ಲಿ ಗೆಲುವು ಸಾಧಿಸಲು ಸಾಧ್ಯ ಆಗುತ್ತದೆ. ಉದ್ಯೋಗ ಇಲ್ಲದೆ ಇರುವ ಜನರಿಗೆ ಕೆಲಸ ಸಿಗುತ್ತದೆ. ಸಾಲದಿಂದ ಮುಕ್ತಿ ಸಿಗುತ್ತದೆ. ಹಣ ಕಾಸಿನ ವೃದ್ಧಿ ಆಗುತ್ತದೆ. ಸಂತಾನ ಇಲ್ಲದ ಜನರಿಗೆ ಸಂತಾನ ಭಾಗ್ಯ ಕೂಡ ಸಿದ್ಧಿಯಾಗುತ್ತದೆ. ವಿದೇಶಕ್ಕೆ ಹೋಗಿ ವಿದ್ಯಾಭ್ಯಾಸ ಮಾಡುವ ಆಸೆ ಈಡೇರುತ್ತದೆ. ಬೇರೆ ದೇಶಕ್ಕೆ ಹೋಗಿ ಕೆಲಸ ಮಾಡುವ ಅವಕಾಶ ಇರುತ್ತದೆ ಮತ್ತು ಅದರಿಂದ ಹೆಚ್ಚಿನ ಲಾಭ ಕೂಡ ಸಿಗುತ್ತದೆ.

ಸಂಕಷ್ಟಗಳು ದೂರವಾಗಿ ಶುಭ ಫಲ ಸಿಗುವ ಮಹಾ ಪರ್ವ ಕಾಲ ಇದು. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಪ್ರಗತಿ ಸಿಗುತ್ತದೆ. ವಿದೇಶಕ್ಕೆ ಹೋಗಿ ವ್ಯಾಸಂಗ ಮಾಡುವ ಯೋಗ ಇದೆ. ಚಿನ್ನಾಭರಣ ಖರೀದಿ ಮಾಡುವ ಅವಕಾಶ ಹೆಚ್ಚಾಗಿ ಇರುತ್ತದೆ. ಚಿನ್ನದ ಮೇಲೆ ಹೂಡಿಕೆ ಮಾಡಿದರೆ ಒಳ್ಳೆಯ ಸಕಾರಾತ್ಮಕ ಬೆಳವಣಿಗೆ ಸಿಗುತ್ತದೆ. ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುವ ಜನರಿಗೆ ಉತ್ತಮ ಲಾಭ ಸಿಗುತ್ತದೆ.

ನೋವುಗಳಿಗೆ, ಯಾತನೆಗಳಿಗೆ ಈ ಗುರು ಗ್ರಹ ಒಳ್ಳೆಯ ಪರಿಹಾರ ಕೊಡುತ್ತದೆ.  ಕೌಟುಂಬಿಕ ಜೀವನ ಸುಗಮವಾಗಿ ಸಾಗುತ್ತದೆ. ಇದು ರಾಶಿಗಳ ಗೋಚಾರ ಫಲಗಳು ಅಷ್ಟೇ, ಜನ್ಮ ಜಾತಕಕ್ಕೆ ಮತ್ತು ಇದಕ್ಕೆ ಯಾವುದೇ ರೀತಿಯ ಸಂಬಂಧ ಇರುವುದಿಲ್ಲ.

ಶ್ರೀ ಕನಿಕಾ ದುರ್ಗಾ ಪರಮೇಶ್ವರಿ ಜ್ಯೋತಿಷ್ಯ ತಾಂತ್ರಿಕಾ ವಿದ್ಯಾಪೀಠಮ್ ವಾಸ್ತು ಜ್ಯೋತಿಷ್ಯ ಸಂಖ್ಯಾಶಾಸ್ತ್ರ ಅಷ್ಟಮಂಗಳ ಪ್ರಶ್ನೆ ದೈವ ಪ್ರಶ್ನೆಯ ಆಧಾರಿತವಾಗಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯವನ್ನು ಗುರೂಜಿಯವರು ನಿಖರವಾಗಿ ನುಡಿಯುತ್ತಾರೆ ಹಾಗೂ ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ನಿಮ್ಮೆಲ್ಲಾ ಸಮಸ್ಯೆಗಳಿಗೆ ಉತ್ತಮವಾದ ಸಲಹೆ ಶಾಸ್ರೋಕ್ತವಾದ ಪರಿಹಾರ ಮಾಡಿಕೊಡುತ್ತಾರೆ ಗುರೂಜಿಯವರಿಂದ ಇಲ್ಲಿಗೆ ಅನೇಕ ಉದ್ಯಮಿಗಳು ರಾಜಕೀಯ ಮುಖಂಡರು ಜನಸಾಮಾನ್ಯರು ಉತ್ತಮ ಸಲಹೆ ಶಾಸ್ರೋಕ್ತವಾದ ಪರಿಹಾರ ಪಡೆದುಕೊಂಡಿದ್ದಾರೆ ನೀವು ಹೇಳುವ ನಿಮ್ಮ ಎಲ್ಲಾ ವಿಷಯಗಳು ಗುಪ್ತವಾಗಿರುತ್ತದೆ ಚಿಂತಿಸಬೇಡಿ ಇಂದೇ ಗುರೂಜಿಯವರನ್ನು ಭೇಟಿಯಾಗಿ ನಿಮ್ಮ ಎಲ್ಲಾ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಮಾತನಾಡಿ ಪರಿಹಾರ ಪಡೆದುಕೊಳ್ಳಿ ಗುರೂಜಿಯವರ ಭೇಟಿಯ ಸಮಯವನ್ನು ದೂರವಾಣಿ ಮೂಲಕ ಖಚಿತ ಪಡಿಸಿಕೊಳ್ಳಿ 9900804442

Leave a Reply

Your email address will not be published. Required fields are marked *