ಇದೇ 2024ರ ಕನ್ಯಾ ರಾಶಿಯವರ ವರ್ಷ ಭವಿಷ್ಯ ಹೇಗಿದೆ ಎಂಬುದನ್ನ ಇಲ್ಲಿ ನಾವು ತಿಳಿಯೋಣ. ನೀವು ದೀರ್ಘಕಾಲಿಕವಾಗಿ ಯಾವುದಾದರೂ ಕಾಯಿಲೆಗಳಿಂದ ಬಳಲುತ್ತಿದ್ದರೆ ಈ ಹೊಸವರ್ಷದಂದು ನಿಮ್ಮಲ್ಲಿರುವ ಗುರುಬಲದಿಂದ ಆ ಕಾಯಿಲೆ ದೂರವಾಗುತ್ತದೆ. ಹಾಗೆ ಈ ವರ್ಷ ಹೆಚ್ಚಾಗಿ ಸಾಲ ಮಾಡಿಕೊಂಡವರು ಸಹ ತಮ್ಮ ಸಾಲವನ್ನು ತೀರಿಸಿಕೊಳ್ಳಲು ಸಾಧ್ಯವಾಗುತ್ತದೆ. ನಿಮ್ಮ ಜೀವನ ಶೈಲಿಯಲ್ಲಿ ನೀವು ಸತತ ಪ್ರಯತ್ನ ಹಾಗೂ ಶಿಸ್ತನ್ನು ಅಳವಡಿಸಿಕೊಳ್ಳಬೇಕು

ಇದರಿಂದ ನಿಮ್ಮ ವ್ಯಕ್ತಿತ್ವವನ್ನು ವೃದ್ಧಿಸಿಕೊಳ್ಳಲು ಸಾಧ್ಯವಾಗುತ್ತದೆ. ಜುಲೈನಿಂದ ನವೆಂಬರ್ ತಿಂಗಳವರೆಗೆ ಕ್ಷಣಿಯ ಪ್ರಭಾವ ಪಂಚಮ ಭಾವದಲ್ಲಿ ಬೀಳುವುದರಿಂದ ನಿಮಗೆ ಮಕ್ಕಳಿಂದ ಸ್ವಲ್ಪಮಟ್ಟಿನ ಕಿರಿಕಿರಿ ಉಂಟಾಗುವ ಸಾಧ್ಯತೆ ಇರುತ್ತದೆ ಜೊತೆಗೆ ಕೆಲವೊಂದು ಹೂಡಿಕೆಗಳಲ್ಲಿ ಕೆಲವೊಂದು ಹಿನ್ನಡೆಗಳನ್ನ ಅನುಭವಿಸಬಹುದು ಆದ್ದರಿಂದ ಯಾವುದೇ ರೀತಿಯ ನಿರ್ಧಾರ ತೆಗೆದುಕೊಳ್ಳಬೇಕಾದ ಸಂದರ್ಭದಲ್ಲಿ 100 ಬಾರಿ ಯೋಚನೆ ಮಾಡಿ ನಿರ್ಧಾರ ಕೈಗೊಳ್ಳಿರಿ. ಇದರ ನಂತರದಲ್ಲಿ ಶನಿಯು ನಿಮಗೆ ಶುಭ ಫಲಗಳನ್ನು ನೀಡುತ್ತಾನೆ.

ಗುರು ಕನ್ಯಾ ರಾಶಿಯವರಿಗೆ ಅಷ್ಟಮ ಭಾವದಲ್ಲಿ ಸಂಚಾರ ಮಾಡುತ್ತಿರುವುದರಿಂದ ನಿಮ್ಮ ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು ನೀವು ನಿಮ್ಮ ಊಟ ತಿಂಡಿಯಲ್ಲಿ ಕ್ರಮಬದ್ಧತೆಯನ್ನು ಪಾಲಿಸಿದರೆ ಈ ಸಮಸ್ಯೆ ಸರಿ ಹೋಗುತ್ತದೆ ಹಾಗೆಯೇ ಏಪ್ರಿಲ್ ತಿಂಗಳ ಒಳಗಡೆ ನಿಮಗೆ ಆಕಸ್ಮಿಕ ಧನಪ್ರಾಪ್ತಿ ಉಂಟಾಗಲಿದೆ. ಇನ್ನು ಕನ್ಯಾ ರಾಶಿಯ ವಿದ್ಯಾರ್ಥಿಗಳು ಹೆಚ್ಚಿನ ವಿದ್ಯಾಭ್ಯಾಸವನ್ನು ಮಾಡಲು ಬಯಸಿದ್ದರೆ ಖಂಡಿತವಾಗಿಯೂ ಒಳ್ಳೆಯ ಫಲವನ್ನು ಪಡೆಯುತ್ತೀರಿ

ವಿದೇಶಕ್ಕೆ ಹೋಗುವ ಅವಕಾಶಗಳನ್ನು ಕೂಡ ನೀವು ಈ ಸಮಯದಲ್ಲಿ ಪಡೆಯಲಿದ್ದೀರಿ. ಮೇ ತಿಂಗಳ ನಂತರದಲ್ಲಿ ಕನ್ಯಾ ರಾಶಿಯವರಿಗೆ ಧಾರ್ಮಿಕ ಕ್ಷೇತ್ರಗಳನ್ನು ನೋಡುವಂತಹ ಯೋಗ ಕೂಡ ಬರಲಿದೆ ಅಷ್ಟೇ ಅಲ್ಲದೆ ಉದ್ಯೋಗದಲ್ಲಿಯೂ ಸಹ ಉತ್ತಮ ಯಶಸ್ಸನ್ನ ನೀವು ಕಾಣುತ್ತೀರಿ ಖಾಸಗಿ ಕಂಪನಿಗಳಲ್ಲಿ ಉದ್ಯೋಗ ಮಾಡುತ್ತಿರುವಂತಹ ಜನರು ಅಥವಾ ವರ್ಗಾವಣೆ ಹೊಂದುವ ಸಂದರ್ಭಗಳು ಬರಬಹುದು.

ಈ ಸಂದರ್ಭದಲ್ಲಿ ನಿಮ್ಮ ಮಕ್ಕಳಿಂದ ನಿಮಗೆ ಖರ್ಚು ಬರುವ ಸಾಧ್ಯತೆ ಜಾಸ್ತಿ ಇದೆ ಆದ್ದರಿಂದ ಮಕ್ಕಳ ವಿಚಾರದಲ್ಲಿ ಸ್ವಲ್ಪ ಜಾಗೃತೆ ವಹಿಸಬೇಕು ನಿಮ್ಮ ರಾಶಿಯವರಲ್ಲಿ ಹಣದ ಅರಿವು ಚೆನ್ನಾಗಿಯೇ ಇರುತ್ತದೆ ಗುರುವಿನ ಆಶೀರ್ವಾದವು ನಿಮ್ಮ ಮೇಲೆ ಇರುವುದರಿಂದ ಈ ವರ್ಷ ನಿಮ್ಮ ರಾಶಿಯ ಜನರು ಅದ್ಭುತಾವಕಾಶಗಳನ್ನು ಪಡೆಯುತ್ತೀರಿ. ನಿಮ್ಮ ಮನೆಯಲ್ಲಿ ಸಮಯ ಶುಭ ಕಾರ್ಯಗಳು ಹೆಚ್ಚಾಗಿ ಕಂಡು ಬರಲಿದ್ದು ನೀವು ನಿಮ್ಮ ಮನೆಯನ್ನು ಅಲಂಕಾರ ಗೊಳಿಸುವುದು ಹಾಗೂ ನಿಮ್ಮ ಸಂಬಂಧಿಕರ ಜೊತೆ ಒಡನಾಟ ಮಾಡುವುದು ಕೂಡ ಹೆಚ್ಚಾಗುತ್ತದೆ.

ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಆಸಕ್ತಿಯುಳ್ಳಂತಹ ವ್ಯಕ್ತಿಗಳಿಗೆ ಹಾಗೂ ರಾಜಕೀಯ ವ್ಯಕ್ತಿಗಳಿಗೆ ಜನಮನ್ನಣೆ ದೊರೆಯುತ್ತದೆ. ನಿಮ್ಮ ದಾಂಪತ್ಯ ಜೀವನದಲ್ಲಿ ಸಾಮಾಜಿಕ ಜಾಲತಾಣಗಳಿಂದ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ ಆದ್ದರಿಂದ ಸಾಮಾಜಿಕ ಜಾಲತಾಣಗಳಿಂದ ದೂರವಿರಿ ಇನ್ನು ನಿಮ್ಮ ಮಧ್ಯೆ ಹೊಸ ವ್ಯಕ್ತಿಗಳ ಆಗಮನ ಆಗುತ್ತಿದ್ದರೆ ನೀವು ತುಂಬಾ ಎಚ್ಚರಿಕೆಯಿಂದ ಇರಬೇಕು ನೀವು ನಿಮ್ಮವರ ನಂಬಿಕೆಯನ್ನು ಕಳೆದುಕೊಳ್ಳಬಾರದು. ಒಟ್ಟಾರೆಯಾಗಿ ಕನ್ಯಾ ರಾಶಿಯವರಿಗೆ ಈ 2024ನೇ ಇಸವಿ ತುಂಬಾ ಚೆನ್ನಾಗಿರಲಿದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By AS Naik

Leave a Reply

Your email address will not be published. Required fields are marked *