2024ರ ಜನವರಿ ತಿಂಗಳಿನಲ್ಲಿ ತುಲಾ ರಾಶಿಯವರ ವೃತ್ತಿಜೀವನ, ಆರೋಗ್ಯ, ಕೌಟುಂಬಿಕ ಜೀವನ ಮೊದಲಾದ ವಿಷಯಗಳಲ್ಲಿ ಯಾವ ರೀತಿಯ ಫಲ ಅನುಭವಿಸುತ್ತಾರೆ ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ

ತುಲಾ ರಾಶಿಯವರಿಗೆ ಅದೃಷ್ಟ ದೇವತೆ ಮಹಾಲಕ್ಷ್ಮಿ 6, 15, 24 ಅದೃಷ್ಟದ ದಿನಾಂಕಗಳಾಗಿವೆ. 4, 6 ,7, 9 ಅದೃಷ್ಟದ ಸಂಖ್ಯೆಗಳಾಗಿವೆ, ಶುಕ್ರವಾರ ಹಾಗೂ ಸೋಮವಾರ ತುಲಾ ರಾಶಿಯವರ ಅದೃಷ್ಟದ ವಾರಗಳಾಗಿವೆ, ನೀಲಿ ಮತ್ತು ಬಿಳಿ ಅದೃಷ್ಟದ ಬಣ್ಣಗಳಾಗಿವೆ, ತುಲಾ ರಾಶಿಯವರ ಅದೃಷ್ಟದ ರತ್ನ ವಜ್ರವಾಗಿದೆ. ಮಿಥುನ, ಕಟಕ, ಕುಂಭ ರಾಶಿಗಳು ತುಲಾ ರಾಶಿಯ ಮಿತ್ರ ರಾಶಿಗಳಾದರೆ ಶತ್ರು ರಾಶಿ ಸಿಂಹ ರಾಶಿಯಾಗಿದೆ. ನೆನಪಿನ ಶಕ್ತಿ ಹೆಚ್ಚಿರುವ ಹಾಗೂ ಜವಾಬ್ದಾರಿ ಸ್ವಭಾವವನ್ನು ಹೊಂದಿರುವವರು ತುಲಾ ರಾಶಿಯವರಾಗಿರುತ್ತಾರೆ. ತುಲಾ ರಾಶಿಯವರು ಯಾರಿಗಾದರೂ ಮಾತು ಕೊಟ್ಟರೆ ಅದನ್ನು ಎಷ್ಟೆ ಕಷ್ಟವಾದರೂ ನಡೆಸಿಕೊಡುತ್ತಾರೆ.

2024 ಜನವರಿ ತಿಂಗಳಿನಲ್ಲಿ ತುಲಾ ರಾಶಿಯವರು ಧೈರ್ಯದಿಂದ, ಸಾಹಸದಿಂದ , ದೃಢ ನಿರ್ಧಾರದಿಂದ ಮುನ್ನುಗ್ಗಬೇಕು ಮುಂದಿಟ್ಟ ಹೆಜ್ಜೆಯನ್ನು ಹಿಂದೆ ಸರಿಸಬಾರದು. ತುಲಾ ರಾಶಿಯವರಿಗೆ ಈ ತಿಂಗಳಿನಲ್ಲಿ ಅನಿರೀಕ್ಷಿತ ಧನ ಲಾಭ ಬರುವ ಸಾಧ್ಯತೆ ಇದೆ. ಆದಾಯಕ್ಕಾಗಿ ಹಲವು ಮಾರ್ಗಗಳನ್ನು ತುಲಾ ರಾಶಿಯವರು ಕಂಡುಕೊಳ್ಳಬೇಕು ಹಾಗೆಯೆ ತಮ್ಮ ಮಾತಿಗೆ ಬದ್ಧರಾಗಿರಬೇಕು. ತುಲಾ ರಾಶಿಯವರಿಗೆ ಕುಟುಂಬದವರೊಂದಿಗಿನ ಸಂಬಂಧ ಉತ್ತಮವಾಗಿರುತ್ತದೆ ಯಾವುದೆ ಸಮಸ್ಯೆ ಬಂದರೂ ಕುಟುಂಬದವರು ಬೆಂಬಲ ನೀಡುತ್ತಾರೆ. ತುಲಾ ರಾಶಿಯವರು ಸೈಟ್ ಖರೀದಿಸಬೇಕು, ವಾಹನ ಖರೀದಿಸಬೇಕು ಎಂಬ ಯೋಚನೆ ಇದ್ದರೆ ಅದು ಈಡೇರುತ್ತದೆ ಆದರೆ ಹಣಕಾಸಿನ ಸ್ಥಿತಿಗತಿಯನ್ನು ನೋಡಿ ನಿರ್ಧಾರ ಮಾಡಿ. ತುಲಾ ರಾಶಿಯವರಿಗೆ ಸಂತಾನಕ್ಕೆ ಬಯಸುತ್ತಿರುವವರು ಈ ಸಮಯದಲ್ಲಿ ಯೋಗವಿದೆ. ತುಲಾ ರಾಶಿಯವರ ಮಕ್ಕಳು ಉದ್ಯೋಗ ಹುಡುಕುತ್ತಿದ್ದರೆ ಉದ್ಯೋಗ ಸಿಗುವ ಸಾಧ್ಯತೆ ಇದೆ. ತುಲಾ ರಾಶಿಯ ಪತಿ-ಪತ್ನಿಯರು ಪಾಲುದಾರಿಕೆಯಲ್ಲಿ ಮಾಡುವ ಕೆಲಸಗಳು ಯಶಸ್ವಿಯಾಗುತ್ತದೆ. ತುಲಾ ರಾಶಿಯವರಿಗೆ ಸರ್ಕಾರಿ ಕೆಲಸವಾಗಬೇಕೆಂದರೆ ಕೋರ್ಟಿನಲ್ಲಿ ವ್ಯಾಜ್ಯವಿದ್ದರೆ ಅದು ತುಲಾ ರಾಶಿಯವರ ಪರವಾಗಿ ಆಗುತ್ತದೆ. ತುಲಾ ರಾಶಿಯವರು ರಾಜಕೀಯದಲ್ಲಿದ್ದರೆ ಸಮಾಜದಲ್ಲಿ ಅವರಿಗೆ ಗೌರವಯುತ ಸ್ಥಾನಮಾನ, ಸನ್ಮಾನ, ಬಿರುದು ಸಿಗುತ್ತದೆ.

ತುಲಾ ರಾಶಿಯವರು ಪ್ರವಾಸೋದ್ಯಮ ಬಿಸಿನೆಸ್ ಮಾಡುತ್ತಿದ್ದರೆ ಅವರಿಗೆ ಲಾಭವಿದೆ. ತುಲಾ ರಾಶಿಯವರು ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಲೆಬೇಕು. ತುಲಾ ರಾಶಿಯವರು ಪ್ರೇಮದಲ್ಲಿ ಬೀಳುವ ಅಥವಾ ಮನಸ್ಸಿನಲ್ಲಿ ಪ್ರೇಮದ ಭಾವನೆ ಉಂಟಾಗುವ ಸಾಧ್ಯತೆ ಇದೆ ಇವರು ತಮ್ಮ ಕುಟುಂಬ ತಾವಿರುವ ಕಂಡೀಷನ್ ಬಗ್ಗೆ ಯೋಚಿಸಿ ನಿರ್ಧಾರ ತೆಗೆದುಕೊಳ್ಳುವುದು ಒಳ್ಳೆಯದು. ತುಲಾ ರಾಶಿಯವರು ಬೆಳಗ್ಗೆ ಎದ್ದ ತಕ್ಷಣ ಸೂರ್ಯ ನಮಸ್ಕಾರ ಮಾಡಬೇಕು, ನಾಗಕ್ಷೇತ್ರಗಳ ದರ್ಶನ ಮಾಡುವುದರಿಂದ ಒಳ್ಳೆಯದಾಗುತ್ತದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By AS Naik

Leave a Reply

Your email address will not be published. Required fields are marked *