1971ರಲ್ಲಿ ತೆರಕಂಡ ಸತಿ ಸುಲೋಚನ ಚಿತ್ರದಿಂದ ಆರಂಭವಾದ ಕನ್ನಡ ಚಿತ್ರರಂಗ ಇಂದೂ ಸುಮಾರು ನಾಲ್ಕು ಸಾವಿರ ಚಿತ್ರಗಳ ಗಡಿ ದಾಟಿದೆ. ಈ ಸುದೀರ್ಘ ಸಿನಿಪಯಣದಲ್ಲಿ ಹಲವಾರು ಚಿತ್ರಗಳು ಕನ್ನಡ ಚಿತ್ರರಂಗದ ದೆಸೆಯನ್ನೇ ಬದಲಿಸಿವೆ. ವರ್ಷಕ್ಕೆ ಎರಡು ಮೂರು ಚಿತ್ರಗಳಿಂದ ಶುರುವಾದ ಕನ್ನಡ ಚಿತ್ರರಂಗ 2018 ರಲ್ಲಿ 243 ಚಲನಚಿತ್ರಗಳನ್ನು ನಿರ್ಮಾಣ ಮಾಡಿ ಭಾರತದಲ್ಲಿಯೇ ಅತಿ ಹೆಚ್ಚು ಚಿತ್ರಗಳನ್ನು ನಿರ್ಮಾಣ ಮಾಡಿದ ಕೀರ್ತಿ ಪಡೆಯಿತು. ಕನ್ನಡದಲ್ಲಿ ಅತಿ ಹೆಚ್ಚು ಕಾಲ ಪ್ರದರ್ಶನ ಕಂಡ ಸಿನೆಮಾಗಳ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಕನ್ನಡದಲ್ಲಿ ಕೆಲ ಚಿತ್ರಗಳು ಚಿತ್ರಮಂದಿರಗಳಲ್ಲಿ ತುಂಬಾ ದೀರ್ಘಾವಧಿ ಪ್ರದರ್ಶನ ಕಂಡು ದಾಖಲೆಯನ್ನು ಬರೆದಿವೆ. ಶತದಿನೋತ್ಸವ ಪ್ರದರ್ಶನ ಕಂಡ ಚಿತ್ರಗಳನ್ನು ಲೆಕ್ಕಕ್ಕೆ ಹಿಡಿಯದೇ ಸುಮಾರು ಒಂದು ವರ್ಷ ಮತ್ತು ಅದಕ್ಕಿಂತ ಹೆಚ್ಚುಕಾಲ ಪ್ರದರ್ಶನ ಕಂಡ ಚಿತ್ರಗಳು ಬಹಳ ಇವೆ. ಶತದಿನೋತ್ಸವ ಆಧಾರದ ಮೇಲೆ ನೋಡುವುದಾದಾರೆ ಡಾ.ರಾಜಕುಮಾರ್ ರವರ 90ಪ್ರತಿಶತ ಚಿತ್ರಗಳು ಶತದಿನ ಪ್ರದರ್ಶನ ಕಂಡಿವೆ. ಬಂಗಾರದ ಮನುಷ್ಯ ಭಾರತಿ ಮತ್ತು ರಾಜ್ ಕುಮಾರ್ ಅವರ ನಟನೆಯ ಚಿತ್ರವಾಗಿದ್ದು ಸುಮಾರು 2ವರ್ಷಗಳ ಕಾಲ ಪ್ರದರ್ಶನ ಕಂಡಿದೆ.

ಹಾಗೆಯೇ ವಿಷ್ಣುವರ್ಧನ್ ಅವರ ನಾಗರಹಾವು ಚಿತ್ರ ಇದನ್ನು ಪುಟ್ಟಣ್ಣ ಕಣಗಾಲ್ ಅವರು ನಿರ್ದೇಶನ ಮಾಡಿದ್ದಾರೆ. ಇದು ಮೂರು ಟಾಕೀಜ್ ಗಳಲ್ಲಿ 100ದಿನಗಳನ್ನು ಯಶಸ್ವಿಯಾಗಿ ಪೂರೈಸಿದೆ. ನಂತರದಲ್ಲಿ ಶಂಕರ್ ಗುರು ಇದು ಸಹ ರಾಜ್ ಕುಮಾರ್ ಅವರ ಚಿತ್ರವಾಗಿದ್ದು 100ದಿನಗಳನ್ನು ಯಶಸ್ವಿಯಾಗಿ ಪೂರೈಸಿದೆ. ನಂತರದಲ್ಲಿ ರವಿಚಂದ್ರನ್ ಅವರ ಪ್ರೇಮಲೋಕ ಚಿತ್ರ. ಇದು ಸಹ ನೂರು ದಿನಗಳವರೆಗೆ ಪ್ರದರ್ಶನ ನೀಡಿದೆ. ಇದು ಎವರ್ ಗ್ರೀನ್ ರೊಮ್ಯಾಂಟಿಕ್ ಚಿತ್ರ ಎಂದು ಹೇಳಬಹುದು. ಈಗಲೂ ಸಹ ಎಲ್ಲರೂ ಈ ಸಿನಿಮಾದ ಹಾಡುಗಳನ್ನು ಇಷ್ಟಪಡುತ್ತಾರೆ.

ನಂತರದಲ್ಲಿ ನಂಜುಂಡಿ ಕಲ್ಯಾಣ ಸಿನೆಮಾದಲ್ಲಿ ರಾಘವೇಂದ್ರ ರಾಜ್ಕುಮಾರ್ ಮತ್ತು ಮಾಲಾಶ್ರೀ ಅವರು ನಟಿಸಿದ್ದಾರೆ. ಇದು ಸುಮಾರು 500ದಿನಗಳವರೆಗೆ ಪ್ರದರ್ಶನವನ್ನು ನೀಡಿತು. ನಂತರದಲ್ಲಿ ದೊರೆ ಭಗವಾನ್ ಅವರು ರಚಿಸಿದ ಜೀವನಚೈತ್ರ ಸಿನೆಮಾ ಇದು ಸಹ ಪ್ರದರ್ಶನ ನೀಡಿದೆ. ಹಾಗೆಯೇ ಓಂ, ಜನುಮದ ಜೋಡಿ, ಯಜಮಾನ, ಆಪ್ತಮಿತ್ರ, ಚಂದ್ರಚಕೋರಿ, ಕರಿಯ, ಜೋಗಿ, ಮುಂಗಾರು ಮಳೆ, ಮಿಲನ ಈ ಎಲ್ಲಾ ಸಿನೆಮಾಗಳು 100ದಿನಗಳವರೆಗೆ ಪ್ರದರ್ಶನ ನೀಡಿ ಯಶಸ್ಸು ಕಂಡಿವೆ ಎಂದು ಹೇಳಬಹುದು.

ಶ್ರೀ ಮಂತ್ರಾಲಯ ಗುರು ಬೃಂದಾವನ ಜ್ಯೋತಿಷ್ಯ ಮಂದಿರ, ಗುರೂಜಿ ಶ್ರೀ ಪರುಶುರಾಮ ಎಲ್ ಜ್ಯೋಷಿ
ವ್ಯಾಪಾರ ಸಮಸ್ಯೆ ಮದುವೆ ಸಮಸ್ಯೆ ಸಂತಾನ ಸಮಸ್ಯೆ ಹಣಕಾಸಿನ ಸಮಸ್ಯೆ ಗಂಡ-ಹೆಂಡತಿ ಸಮಸ್ಯೆ ಅತ್ತೆ ಸೊಸೆ ಕಿರಿಕಿರಿ ಇನ್ನು ನಿಮ್ಮ ಜೀವನದಲ್ಲಿ ಯಾವುದೇ ಕಠಿಣ ಗುಪ್ತ ಸಮಸ್ಯೆಗಳಿಗೆ ಶ್ರೀ ಮಂತ್ರಾಲಯ ಗುರು ರಾಯರ ಅನುಗ್ರಹದಿಂದ ಮತ್ತು ದುರ್ಗಾ ಹೋಮ ಸುದರ್ಶನ ಹೋಮ ಮಹಾಗಣಪತಿ ಯಾಗ ಶ್ರೀ ಕರ ಮಂತ್ರ ಹೋಮ ಸುಗ್ರೀವ ಹೋಮ ಹಾಗೂ 1008 ಜಪ ತಪ ಹೋಮ ಹವನ ಗಳಿಂದ ಕೇವಲ 24 ಗಂಟೆಗಳಲ್ಲಿ ಶಾಶ್ವತವಾಗಿ ಪರಿಹಾರ ಶತಸಿದ್ಧ ಇಂದೇ ಸಂಪರ್ಕಿಸಿ 9845111287

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!