Kannada Horoscope On 2024 Lucky Zodiac Signs: ಇನ್ನೇನು ಕೆಲವೇ ತಿಂಗಳುಗಳಲ್ಲಿ ಹೊಸ ವರ್ಷ ಶುರುವಾಗುತ್ತದೆ. ಪ್ರತಿ ಬಾರಿ ಹೊಸ ವರ್ಷ ಶುರುವಾಗುವ ವೇಳೆ ಜನರಲ್ಲಿ ತಮ್ಮ ಭವಿಷ್ಯ ಉತ್ತಮವಾಗಿರಬಹುದು ಎಂದು ಹೊಸ ಭರವಸೆ ಇರುತ್ತದೆ. ಹೊಸ ವರ್ಷಗಳ ವೇಳೆ ಗ್ರಹಗಳ ಬದಲಾವಣೆ ಇಂದ ಆದರ್ಶ್ ಫಲ ಎಲ್ಲಾ ರಾಶಿಗಳ ಮೇಲೆ ಬೀಳುತ್ತದೆ. ಅದರಲ್ಲೂ 3 ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಹೊಸ ವರ್ಷ ಶುರುವಾಗುವ ವೇಳೆ ಜನರು ನಂಬಿಕೆ ಮತ್ತು ಭರವಸೆ ಕಂಡುಕೊಳ್ಳಲು ಇಷ್ಟಪಡುತ್ತಾರೆ, ಹಾಗಾಗಿ ಈ ಹೊಸ ವರ್ಷದ ವೇಳೆಯಲ್ಲಿ ಅದೃಷ್ಟ ಪಡೆಯುತ್ತಿರುವ 3 ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಮೇಷ ರಾಶಿ :– 2024 ಮೇಷ ರಾಶಿಯವರಿಗೆ ಮಂಗಳಕರವಾಗಿರುತ್ತದೆ. ವೃತ್ತಿಯಲ್ಲಿ ದೊಡ್ಡ ಹಂತ ತಲುಪಲು ಇದು ಉತ್ತಮವಾದ ಸಮಯ ಆಗಿದೆ, ಕೆಲಸದಲ್ಲಿ ಬಡ್ತಿ ಸಿಗುವುದರ ಜೊತೆಗೆ ನಿಮ್ಮ ಸಂಬಳ ಹೆಚ್ಚಾಗುತ್ತದೆ. ಅದೃಷ್ಟ ಸಾಥ್ ಕೊಡುವುದರ ಜೊತೆಗೆ ಗುರುದೇವ ಮತ್ತು ಶನಿದೇವನ ಆಶೀರ್ವಾದ ಸಿಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವವರಿಗೆ ನಿರೀಕ್ಷಿತ ಫಲಿತಾಂಶ ಪಡೆಯಲು ಇದು ಒಳ್ಳೆಯ ಸಮಯ. ಹೊಸವರ್ಷದ ಸಂತೋಷದಲ್ಲಿ ಹೊಸ ವಾಹನ ಅಥವಾ ಆಸ್ತಿ ಖರೀದಿ ಮಾಡುತ್ತೀರಿ. ಬದುಕಿನಲ್ಲಿ ಸಮೃದ್ಧಿ ಇರುತ್ತದೆ.

Kannada Horoscope On 2024 Lucky Zodiac Signs

ಕನ್ಯಾ ರಾಶಿ :- ಗಂಡ ಹೆಂಡತಿಯರ ನಡುವೆ ಇರುವ ಸಮಸ್ಯೆಯನ್ನು ಸರಿಮಾಡಿಕೊಳ್ಳಲು ಇದು ಸರಿಯಾದ ಸಮಯ ಆಗಿದೆ. ವಾಹನ ಅಥವಾ ಸಂಪತ್ತಿನ ಮೇಲೆ ಹೂಡಿಕೆ ಮಾಡುವುದಕ್ಕೆ ಇದು ಸೂಕ್ತ ಸಮಯ. ನಿಮ್ಮ ಬದುಕಿನಲ್ಲಿ ಶುಭವಿರುತ್ತದೆ, ಹೆಚ್ಚಿನ ಸೌಕರ್ಯವನ್ನು ಆನಂದಿಸುತ್ತೀರಿ. ಹೊಸ ಬ್ಯುಸಿನೆಸ್ ಶುರು ಮಾಡುವುದಕ್ಕೆ ಇದು ಸರಿಯಾದ ಸಮಯ. ಈ ವೇಳೆ ಹಣ ಉಳಿಸುತ್ತೀರಿ, ಆಸ್ತಿ ಜಾಸ್ತಿ ಮಾಡಿಕೊಳ್ಳಲು ಸಹಾಯವಾಗುತ್ತದೆ. ಕೆಲಸ ಮಾಡುತ್ತಿರುವವರಿಗೆ ಬಡ್ತಿ ಸಿಗುತ್ತದೆ ಜೊತೆಗೆ ಸಂಬಳ ಕೂಡ ಜಾಸ್ತಿಯಾಗುವ ಸಾಧ್ಯತೆ ಇದೆ. ಸಂಗಾತಿಯ ಜೊತೆಗೆ ಮಧುರ ಸಮಯ ಕಳೆಯುತ್ತೀರಿ.

ತುಲಾ ರಾಶಿ :- 2024 ನಿಮಗೆ ಆಸ್ತಿಗೆ ಹೂಡಿಕೆ ಮಾಡಲು ಸಹಾಯ ಮಾಡುತ್ತದೆ. ನಿಮ್ಮ ಜೊತೆಯಲ್ಲಿ ಜನಿಸಿದವರಿಂದ ಒಳ್ಳೆಯ ಸುದ್ದಿ ಕೇಳುತ್ತೀರಿ. ವಿದೇಶಕ್ಕೆ ಹೋಗಲು ಇದು ಸರಿಯಾದ ಸಮಯ, ಹೊಸ ಕೆಲಸ್ ಪಡೆಯುತ್ತೀರಿ. ಬ್ಯುಸಿನೆಸ್ ನಲ್ಲಿ ಯಶಸ್ಸು ಸಿಗುತ್ತದೆ, ಬ್ಯುಸಿನೆಸ್ ವಿಸ್ತರಿಸಲು ಇದು ಸೂಕ್ತ ಸಮಯ. ಹೂಡಿಕೆ ಮಾಡುವುದದಿಂದ ಲಾಭ ಜಾಸ್ತಿಯಾಗುತ್ತದೆ. ಮನೆಯವರ ಆರೋಗ್ಯ ಮತ್ತು ನಿಮ್ಮ ಆರೋಗ್ಯ ಎರಡು ಕೂಡ ಈ ಸಮಯದಲ್ಲಿ ಚೆನ್ನಾಗಿರುತ್ತದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By AS Naik

Leave a Reply

Your email address will not be published. Required fields are marked *