Kannada Horoscope For Suryadeva: ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಿರುವ ಹಾಗೆ ಗ್ರಹಗಳ ಸ್ಥಾನ ಬದಲಾವಣೆ ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಇದೀಗ ಬುಧನ ರಾಶಿ ಆಗಿರುವ ಕನ್ಯಾ ರಾಶಿಗೆ ಸೂರ್ಯನ ಪ್ರವೇಶ ಆಗಿದೆ. 2023ರ ಸೆಪ್ಟೆಂಬರ್ 17ರಂದು ಬೆಳಗ್ಗೆ 7:11ಕ್ಕೆ ಕನ್ಯಾ ರಾಶಿಗೆ ಸೂರ್ಯನ ಆಗಮನ ಆಗಿದ್ದು, ಸೂರ್ಯನು ಸಿಂಹ ರಾಶಿಯಿಂದ ಕನ್ಯಾ ರಾಶಿಗೆ ಈಗಷ್ಟೇ ಪ್ರವೇಶ ಮಾಡುತ್ತಿದ್ದಾನೆ. ಕನ್ಯಾ ರಾಶಿ ಬುಧನ ರಾಶಿ ಆಗಿದ್ದು, ಈ ರಾಶಿಗೆ ಸೂರ್ಯನ ಆಗಮನ ಆಗುತ್ತಿರುವುದರಿಂದ ಬುಧಾದಿತ್ಯ ಯೋಗ ರೂಪುಗೊಳ್ಳುತ್ತದೆ. ಈ ಯೋಗದ ಶುಭಫಲ ಮೂರು ರಾಶಿಗಳಿಗೆ ಸಿಗಲಿದ್ದು, ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಮೇಷ ರಾಶಿ :- ಈ ರಾಶಿಯ 5ನೇ ಮನೆಗೆ ಸೂರ್ಯ ಅಧಿಪತಿ, ಸೂರ್ಯನು 6ನೇ ಮನೆಯಲ್ಲಿ ಸಂಚಾರ ಮಾಡಿದಾಗ ನಿಮ್ಮ ಬದುಕಿನ ಶತ್ರುಗಳ ನಾಶವಾಗುತ್ತದೆ. ಈ ರಾಶಿಯ ಜನರ ಆರೋಗ್ಯದಲ್ಲಿ ಸುಧಾರಣೆ ಆಗುತ್ತದೆ. ವಿದ್ಯಾರ್ಥಿಗಳಿಗೆ ಇದು ಅನುಕೂಲ ಆಗುವ ಸಮಯ, ಒಂದು ವೇಳೆ ವಾದ ವಿವಾದ ನಡೆದರೆ ಅದರಲ್ಲಿ ಗೆಲ್ಲುತ್ತೀರಿ, ಪ್ರೀತಿ ಪ್ರೇಮದ ವಿಚಾರದಲ್ಲಿ ಎಚ್ಚರಿಕೆಯಿಂದ ಇರಿ.

ಕನ್ಯಾ ರಾಶಿ :- ಈ ರಾಶಿಯ 12ನೇ ಮನೆಗೆ ಅಧಿಪತಿ ಸೂರ್ಯ ನಂತರ 1ನೇ ಮನೆಗೆ ಪ್ರವೇಶ ಮಾಡಿದ ನಂತರ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಈ ವೇಳೆ ನೀವು ತೊಂದರೆ ಅನುಭವಿಸಿದರು ಕೂಡ ಸಮಾಜದಲ್ಲಿ ನಿಮ್ಮ ಪ್ರತಿಷ್ಠೆ ಹೆಚ್ಚಾಗುತ್ತದೆ. ಕನ್ಯಾ ರಾಶಿಯವರು ಬೇರೆ ದೇಶದ ವ್ಯವಹಾರ ಮಾಡಿದರೆ ಲಾಭ ಪಡೆಯುತ್ತೀರಿ. ಈ ಸಮಯದಲ್ಲಿ ನಿಮ್ಮ ಆರೋಗ್ಯ ಹಾಗು ಸಂಬಂಧಗಳ ಬಗ್ಗೆ ಕೂಡ ಕಾಳಜಿ ವಹಿಸಿ.

ವೃಶ್ಚಿಕ ರಾಶಿ :- ಈ ರಾಶಿಯ 10ನೇ ಮನೆಯ ಅಧಿಪತಿ ಸೂರ್ಯ, ಈಗ 11ನೇ ಮನೆಯಲ್ಲಿ ಸಂಚಾರ ಮಾಡುತ್ತಿದ್ದಾರೆ. ಉದ್ಯೋಗದಲ್ಲಿ ಸಹ ನಿಮಗೆ ಬಡ್ತಿ ಸಿಗುತ್ತದೆ ಜೊತೆಗೆ ಸಂಬಳ ಕೂಡ ಜಾಸ್ತಿಯಾಗುತ್ತದೆ. ಈ ವೇಳೆ ನಿಮ್ಮ ಎಲ್ಲಾ ಆಸೆಗಳು ಈಡೇರುತ್ತದೆ. ಬ್ಯುಸಿನೆಸ್ ಮಾಡುವವರಿಗೆ ಲಾಭ ಸಿಗುತ್ತದೆ. ಈ ಹಿಂದಿನ ವರ್ಷ ನೀವು ಪಟ್ಟಿರುವ ಕಷ್ಟಗಳಿಗೆ ತಕ್ಕ ಪ್ರತಿಫಲ ಸಿಗುತ್ತದೆ. ಮನೆಯಲ್ಲಿ ದೊಡ್ಡವರ ಆಶೀರ್ವಾದ ಸಿಗುತ್ತದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By

Leave a Reply

Your email address will not be published. Required fields are marked *