Kannada Horoscope Budha Sani Samyoga: ಪ್ರತಿಯೊಂದು ಗ್ರಹದ ಸಂಚಾರ, ಸಂಯೋಗ ಮತ್ತು ಬದಲಾವಣೆ ಈ ಎಲ್ಲವೂ ಕೂಡ ಪ್ರತಿ ರಾಶಿಯ ಮೇಲೆ ಪರಿಣಾಮ ಬೀರುತ್ತದೆ. ಮೊನ್ನೆ ಸೆಪ್ಟೆಂಬರ್ 18ರಂದು ಬುಧ ಮತ್ತು ಶನಿಗ್ರಹದ ಸಂಯೋಗ 7ನೇ ಅಂಶದಲ್ಲಿ ನಡೆದಿದೆ. ಇವರಿಬ್ಬರ ಸಂಯೋಗದಿಂದ ರಾಜಯೋಗ ಪ್ರಾಪ್ತಿಯಾಗಲಿದ್ದು, ಇದರಿಂದ ರೂಪುಗೊಳ್ಳುವ ಧನ ರಾಜಯೋಗದ ಧನಲಾಭ ಒಂದುವರೆ ವರ್ಷದವರೆಗು ಇರುತ್ತದೆ. ಈ ವೇಳೆ ಶನಿದೇವರು ಕೆಲವು ರಾಶಿಗಳಿಗೆ ಸುಖವನ್ನು ಕೊಡಲಿದ್ದು, ಶನಿ ಮತ್ತು ಬುಧನ ಆಶೀರ್ವಾದ ಪಡೆಯುವ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಮೇಷ ರಾಶಿ :- ಧನರಾಜಯೋಗವು ಈ ರಾಶಿಯವರಿಗೆ ಒಳ್ಳೆಯ ಫಲ ನೀಡಲಿದೆ. ಈ ವೇಳೆ ನೀವು ಉತ್ತಮವಾದ ಏಳಿಗೆ ಕಾಣುತ್ತೀರಿ, ಒಳ್ಳೆಯ ಸುದ್ದಿಗಳೇ ಕೇಳಿಬರುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಾಗಿ ತಯಾರಿ ನಡೆಸುತ್ತಿರುವವರಿಗೆ ಇದು ಉತ್ತಮವಾದ ಸಮಯ.

Kannada Horoscope Budha Sani Samyoga

ವೃಷಭ ರಾಶಿ :- ಧನರಾಜಯೋಗದಿಂದ ಈ ರಾಶಿಯವರಿಗೆ ಹೆಚ್ಚು ಅನುಕೂಲವಾಗುತ್ತದೆ, ಈ ಸಮಯದಲ್ಲಿ ನಿಮಗೆ ಹೊಸ ಕೆಲಸ ಸಿಗಬಹುದು. ಈಗಿರುವ ಕೆಲಸದಲ್ಲಿ ಬಡ್ತಿ ಸಿಗುವುದರಿಂದ ಸಂಬಳ ಜಾಸ್ತುಯಾಗುತ್ತದೆ. ನಿಮ್ಮ ಹಣಕಾಸಿನ ಸ್ಥಿತಿ ಚೆನ್ನಾಗಿರುತ್ತದೆ, ಇದರಿಂದ ಕುಟುಂಬದಲ್ಲಿ ಖುಷಿಯ ವಾತಾವರಣ ಇರುತ್ತದೆ. ಈ ಪರಿಣಾಮದಿಂದ ನಿಂಕ ಆದಾಯ ಜಾಸ್ತಿಯಾಗುತ್ತದೆ. ನಿಮ್ಮ ಬದುಕು ಸುಧಾರಿಸುತ್ತದೆ.

ತುಲಾ ರಾಶಿ :- ಧನ ರಾಜಯೋಗ ಈ ರಾಶಿಯವರಿಗೆ ಒಳ್ಳೆಯ ಅನುಕೂಲ ನೀಡುತ್ತದೆ. ಬುಧ ಮತ್ತು ಶನಿದೇವರು ಇಬ್ಬರಿಂದಲು ನಿಮಗೆ ಆಸ್ತಿ ಮತ್ತು ಅದೃಷ್ಟ ಪ್ರಾಪ್ತಿಯಾಗುತ್ತದೆ. ನೀವು ಮಾಡುವ ಎಲ್ಲಾ ಕೆಲಸಗಳಲ್ಲಿ ಯಶಸ್ಸು ಸಿಗುತ್ತದೆ. ಈ ವೇಳೆ ನಿಮ್ಮ ಆಸ್ತಿ ಜಾಸ್ತಿಯಾಗುತ್ತದೆ. ಈ ಹಿಂದೆ ಮಾಡಿರುವ ಹೂಡಿಕೆ ಇಂದ ಲಾಭ ಸಿಗುತ್ತದೆ. ಮೀಡಿಯಾ ಮತ್ತು ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಯಶಸ್ಸು ಸಿಗುತ್ತದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By

Leave a Reply

Your email address will not be published. Required fields are marked *