ಗ್ರಹಗಳ ರಾಜನಾಗಿರುವ ಸೂರ್ಯನು ಮಕರ ರಾಶಿಗೆ ನವೆಂಬರ್ 16ರಂದು ಕಾಲಿಡಲಿದ್ದಾನೆ. ಈ ಕಾರಣದಿಂದಾಗಿ ನಾಲ್ಕು ರಾಶಿಯವರ ಅದೃಷ್ಟ ಎನ್ನುವುದು ಸೂರ್ಯನಂತೆ ನವೆಂಬರ್ 16ರ ನಂತರ ಹೊಳೆಯಲಿದೆ. ಹಾಗಿದ್ದರೆ ಆ ನಾಲ್ಕು ರಾಶಿಯವರು ಯಾರೆಲ್ಲಾ ಎಂಬುದನ್ನು ತಿಳಿಯೋಣ ಬನ್ನಿ. ಮಕರ ರಾಶಿ; ಎಲ್ಲಾ ಕೆಲಸಗಳಲ್ಲಿಯೂ ಕುಟುಂಬದ ಬೆಂಬಲವನ್ನು ಪಡೆಯುವ ಮಕರ ರಾಶಿಯವರು ಸಂತೋಷವಾಗಿ ಕುಟುಂಬದ ಜೊತೆಗೆ ಸಮಯವನ್ನು ಕಳೆಯುತ್ತಾರೆ. ಇನ್ನು ನಿಮ್ಮ ಮಗುವಿನ ಕಡೆಯಿಂದ ನಿಮಗೆ ಸಂತೋಷದ ಸುದ್ದಿ ಕೇಳಿಬರುತ್ತದೆ. ವ್ಯವಹಾರ ಹಾಗೂ ಕೆಲಸಗಳಲ್ಲಿ ಶುಭ ಸುದ್ದಿ ಕೇಳಿ ಬರುವ ಸಾಧ್ಯತೆ ಹೆಚ್ಚಾಗಿದೆ.

ವೃಶ್ಚಿಕ ರಾಶಿ; ಸೂರ್ಯನ ಸಂಕ್ರಮಣದಿಂದಾಗಿ ಇವರಿಗೆ ಸಾಕಷ್ಟು ಸಂತೋಷಕರ ಘಟನೆಗಳು ಇವರ ಜೀವನದಲ್ಲಿ ನಡೆಯಲಿವೆ. ರಾಜಕೀಯ ಕ್ಷೇತ್ರದಲ್ಲಿ ಕೂಡ ಗಮನಾರ್ಹ ಬೆಳವಣಿಗೆ ಕಂಡುಬರುತ್ತದೆ ಹಾಗೂ ಇವರ ಗೌರವವು ಕೂಡ ಸಾಮಾಜಿಕ ನೆಲೆಯಲ್ಲಿ ಹೆಚ್ಚುತ್ತದೆ. ಸರ್ಕಾರಿ ಕೆಲಸಕ್ಕಾಗಿ ತಯಾರಿ ನಡೆಸುತ್ತಿರುವವರಿಗೆ ಗುಡ್ ನ್ಯೂಸ್ ಸಿಗಲಿದೆ.

ಕನ್ಯಾ ರಾಶಿ; ಸೂರ್ಯನ ಸಂಕ್ರಮಣದಿಂದಾಗಿ ಕನ್ಯಾರಾಶಿಯವರ ಜೀವನದಲ್ಲಿ ಹಾಗೂ ಈಗಾಗಲೇ ಮದುವೆ ಆಗಿರುವವರ ದಾಂಪತ್ಯ ಜೀವನದಲ್ಲಿ ಕೂಡ ಸುಖ ಸಂತೋಷ ನೆಮ್ಮದಿ ಕಂಡುಬರುತ್ತದೆ. ನೀವು ಕೆಲಸ ಮಾಡುವಂತಹ ಕಚೇರಿ ಹಾಗೂ ಸ್ಥಳಗಳಲ್ಲಿ ಹಿರಿಯ ಅಧಿಕಾರಿಗಳಿಂದ ನಿಮಗೆ ಉತ್ತಮ ಬೆಂಬಲ ದೊರಕಲಿದೆ. ಈ ಸಮಯದಲ್ಲಿ ನಿಮ್ಮ ನಿವ್ವಳ ಆದಾಯ ಕೂಡ ಹೆಚ್ಚಾಗಲಿದೆ.

ಮಿಥುನ ರಾಶಿ; ಕೆಲಸಕ್ಕಾಗಿ ಹುಡುಕುತ್ತಿರುವವರಿಗೆ ಅವರಿಗೆ ಮನಸ್ಸಿಗೆ ಇಷ್ಟ ಆಗುವಂತಹ ಒಳ್ಳೆಯ ಕೆಲಸವೆ ಸಿಗಲಿದೆ. ವ್ಯಾಪಾರದಲ್ಲಿ ಕೂಡ ದೊಡ್ಡ ಮಟ್ಟದ ಲಾಭವನ್ನು ನೀವು ಪಡೆದುಕೊಳ್ಳಬಹುದಾಗಿದ್ದು ಹೂಡಿಕೆ ಮಾಡುವುದಕ್ಕೆ ಕೂಡ ಇದೊಂದು ಪ್ರಶಸ್ತವಾದ ಸಮಯ ಎಂಬುದಾಗಿ ಜ್ಯೋತಿಷ್ಯ ಶಾಸ್ತ್ರದಲ್ಲಿ ಉಲ್ಲೇಖವಾಗಿದೆ. ಇವುಗಳೇ ಗೆಳೆಯರೇ ಸೂರ್ಯನ ರಾಶಿ ಸಂಕ್ರಮಣದಿಂದಾಗಿ ರಾಜಯೋಗದ ಲಾಭವನ್ನು ಪಡೆಯಲಿರುವ ನಾಲ್ಕು ಅದೃಷ್ಟವಂತ ರಾಶಿಗಳು.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ
9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave a Reply

Your email address will not be published. Required fields are marked *