ಯಾವುದೇ ವೃತ್ತಿ ರಂಗದಲ್ಲಿಯಾದರೂ ವ್ಯವಹಾರಿಕವಾಗಿಯೂ ಉತ್ತಮ ಚಾಣಾಕ್ಷತೆಯನ್ನು ಹೊಂದಿರುವವರೂ ಆಗಿರುವ ಮಿಥುನ ರಾಶಿಯವರ ನೆನಪಿನ ಶಕ್ತಿಯು ಅಗಾಧವಾದದ್ದು ಮಿಥುನ ರಾಶಿಯ ಸಂಜಾತರಲ್ಲಿ ಕೆಲವರು ಲೇಖಕರಾಗಿ ಹಾಗೂ ಗುರುಗಳ ಸ್ಥಾನದಲ್ಲಿ ಬೇರೊಬ್ಬರಿಗೆ ಮಾರ್ಗದರ್ಶನ ನೀಡುವ ರೀತಿಯಲ್ಲಿ ಅಲ್ಲದೇ ಗಣಿತಕ್ಕೆ ಸಂಬಂದಿಸಿದಂತೆ ಉದ್ಯೋಗಾಕಾಂಕ್ಷಿಯಾಗಿ ಲೆಕ್ಕಿಗರಾಗಿ ಪ್ರಗತಿ ಹೊಂದುವುದರಲ್ಲಿ ಎರಡು ಮಾತಿಲ್ಲ

ನಿಮ್ಮ ಪ್ರಯತ್ನ ಪರಿಪೂರ್ಣವಾದರೆ ಕಲಾರಂಗದಲ್ಲಿ ಬಹಳಷ್ಟು ಶ್ರಮವಹಿಸಿ ಕೆಲಸ ಮಾಡುವುದರಿಂದ ನಿರ್ದೇಶಕರಾಗಿ ಅಲ್ಲದೇ ಸಂಗೀತಕ್ಕೆ ಸಂಬಂಧಪಟ್ಟ ತಜ್ಞರಾಗಿಯೂ ಸಮಾಜದಲ್ಲಿ ಜನಮನ್ನಣೆಗೆ ಪಾತ್ರರಾಗಬಹುದು ಆದರೆ ಇವರು ತಮ್ಮ ಕುಟುಂಬವನ್ನು ಮತ್ತು ತಮ ವೃತ್ತಿ ಜೀವನವನ್ನು ಒಂದೇ ರೀತಿಯಾಗಿ ನೋಡುವುದು ಮತ್ತು ಪ್ರೀತಿಸುವುದು ಇವರ ಜೀವನದ ಅತಿ ದೊಡ್ಡ ದೌರ್ಬಲ್ಯಗಳಲ್ಲಿ ಒಂದಾಗಿರುತ್ತದೆ ಆದ್ದರಿಂದ ನಿಮ್ಮ ವೃತ್ತಿ ಜೀವನದಲ್ಲಿಯೂ ಮತ್ತು ಕೌಟಂಬಿಕ ಜೀವದಲ್ಲಿಯೂ ಕೆಲವೊಮ್ಮೆ ಅಸಹನೀಯ ಪರಿಸ್ಥಿತಿಗಳನ್ನು ಎದುರಿಸಬೇಕಾಗಬಹುದು

ತಮ್ಮಲ್ಲಿ ಅಪಾರ ಬುದ್ಧಿವಂತಿಕೆಯನ್ನು ಒಳಗೊಂಡಿರುವ ಮಿಥುನ ರಾಶಿಯವರು ಅವರ ಅಪಾರ ಬುದ್ಧಿವಂತಿಕೆಯೇ ಆವರಿಗೆ ಸಮಸ್ಯೆಗಳನ್ನು ತಂದಿಡಲುಬಹುದಾಗಿದೆ ಶುಕ್ರನ ಒಳ್ಳೆಯ ದೃಷ್ಟಿ ನಿಮ್ಮ ಮೇಲೆ ಬಿದ್ದರೆ ಜೀವನದಲ್ಲಿ ಒಮ್ಮೆಲೇ ಆಕಸ್ಮಿಕ ಶ್ರೀಮಂತಿಕೆಯು ಪ್ರಾಪ್ತಿಯಾಗಿ ವೈಭೋಗದ ಜೀವನ ನಡೆಸಲು ಇದು ಅಣಿಯಾಗುವುದು ಆದರೆ ಹಣಕಾಸಿನ ಬಗ್ಗೆ ಅಥವಾ ನಿಮ್ಮ ವೃತ್ತಿ ಜೀವನದ ಬಗ್ಗೆ ಅತಿಯಾಗಿ ತಲೆ ಕೆಡಿಸಿಕೊಂಡರೆ ನೀವು ನಿಮ್ಮ ಕುಟುಂಬವನ್ನೇ ಕಡೆಗಣಿಸಬಹುದು ಅಲ್ಲದೇ ಶನಿಯ ಪ್ರಭಾವವು ನಿಮ್ಮ ಕುಟುಂಬ ಸ್ಥಾನದ ಮೇಲೆ ಬಿದ್ದರೆ ನಿಮ್ಮ ಅತಿಯಾದ ಸಿಟ್ಟಿನ ಕಾರಣ ನಿಮ್ಮ ಆತ್ಮೀಯರೇ ನಿಮಗೆ ಶತ್ರುಗಳಾಗಬಹುದು

ವಿವಾಹದ ನಂತರದ ನಿಮ್ಮ ಜೀವನವೂ ಅತ್ಯಂತ ಪ್ರಗತಿ ಪತದತ್ತ ಸಾಗುವುದರಲ್ಲಿ ಸಂಶಯವಿಲ್ಲ ನಿಮ್ಮ ಕೆಲವೊಂದು ಗುಪ್ತ ಪ್ರಣಯ ಪ್ರಸಂಗಗಳು ನಡೆದರೂ ಸಹ ಧೀರ್ಘ ಕಾಲ ಉಳಿಯಲಾರವು ತಾವು ರಾಜಕೀಯರಂಗದಲ್ಲಿ ತೊಡಗಿಸಿಕೊಂಡದ್ದೇ ಆದಲ್ಲಿ ನಿಮ್ಮ ನಿರೀಕ್ಷೆಗೂ ಮೀರಿದ ಯಶಸ್ಸು ನಿಮ್ಮನ್ನು ಹಿಂಬಾಲಿಸುವುದು ಕೆಲವೊಮ್ಮೆ ಸೂರ್ಯನ ಕೆಟ್ಟ ದೃಷ್ಟಿ ನಿಮ್ಮ ಮೇಲೆ ಬೀಳುವುದರಿಂದ ನಿಮ್ಮ ಸೋದರರೊಂದಿಗೆ ಕಲಹಗಳು ಉಂಟಾಗಿ ಅವರಿಂದ ದೂರಾಗಲೂಬಹುದು.

ನಿಮ್ಮ ಯಾವುದೇ ಸಮಸ್ಯೆ ಇರಲಿ ಯಾವುದೇ ಕೆಲಸ ಕಾರ್ಯಗಳಲ್ಲಿ ಅಡೆ ತಡೆಗಳು ಇದ್ರೂ ಕರೆ ಮಾಡಿ ಶ್ರೀ ದೈವಜ್ಞ ಜ್ಯೋತಿಷ್ಯರು ಹಾಗೂ ಆಧ್ಯಾತ್ಮಿಕ ಚಿಂತಕರು ಎಂಪಿ ಶರ್ಮ ಗುರೂಜಿಯವರೊಂದಿಗೆ ನಿಮ್ಮ ಸಮಸ್ಯೆಯನ್ನು ಹೇಳಿ ಒಂದೇ ಕರೆಯ ಮೂಲಕ ಖಚಿತ ಪರಿಹಾರ ಕಂಡುಕೊಳ್ಳಿ ಕರೆ ಮಾಡಿ ಮೊ 984 555 9493 ವಜ್ರೇಶ್ವರಿ ಜ್ಯೋತಿಷ್ಯ ಕೇಂದ್ರ ಆರ್.ಟಿ ನಗರ

Leave a Reply

Your email address will not be published. Required fields are marked *