Kannada Astrology 2023 September: ಈ ಮೂರು ರಾಶಿಯವರ ಮೇಲೆ ಅತಿಯಾದ ಪ್ರೀತಿ ಹೊಂದಿರುವ ವಕ್ರೀ ಬುಧ, ಬೇಡಿದ್ದೆಲ್ಲವನ್ನು ಕೊಡುತ್ತಾನೆ ಇವರ ಜೀವನದಲ್ಲಿ ಝಣ ಝಣ ಕಾಂಚಾಣದ್ದೇ ಸದ್ದು ಬುಧ ಗ್ರಹನನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ರಾಜಕುಮಾರ ಎಂದು ಕರೆಯುತ್ತಾರೆ. ಬುಧ ಗ್ರಹದಿಂದ ಸಾಮಾನ್ಯವಾಗಿ ಒಳ್ಳೆಯ ಫಲಗಳು ದೊರಕುತ್ತವೆ ಈಗ ಬುಧ ಗ್ರಹ
ಹಿಮ್ಮುಖವಾಗಿ ಚಲಿಸುವುದರಿಂದ ಒಳ್ಳೆಯ ಫಲಗಳು ಸಿಗುತ್ತದೆ ಮುಖ್ಯವಾಗಿ ಮೂರು ರಾಶಿಗಳಿಗೆ ಹೆಚ್ಚು ಫಲಗಳು ದೊರೆಯುತ್ತದೆ ಅದು ಯಾವುದೆಂದು ನೋಡೋಣ. ಬುಧ ಗ್ರಹ ವ್ಯಾಪಾರ ವ್ಯವಹಾರಗಳಲ್ಲಿ ಒಳ್ಳೆಯ ಲಾಭವನ್ನು ನೀಡುತ್ತಾನೆ ಮತ್ತು ವಿದ್ಯಾರ್ಥಿಗಳಿಗೆ ಒಳ್ಳೆಯ ಫಲಗಳು ದೊರಕುತ್ತದೆ.

ಆ ಮೂರು ರಾಶಿ ಯಾವುದೆಂದರೆ :
ಮಿಥುನ ರಾಶಿ :ಬುದ್ಧನ ಹಿಮ್ಮುಖ ಚಲನೆಯಿಂದ ತುಂಬಾ ಒಳ್ಳೆಯ ಫಲಗಳು ನಿಮಗೆ ದೊರಕುತ್ತದೆ. ಹಣಕಾಸಿನ ವಿಷಯದಲ್ಲೂ ಕೂಡ ಒಳ್ಳೆಯ ಅಭಿವೃದ್ಧಿಯನ್ನು ಕಾಣುತ್ತೀರ. ಕಾರ್ಯ ಸಾಧನೆಗೆ ತೋರಿ ಬರುವ ಅಡ್ಡಿ ಆತಂಕಗಳ ನಿವಾರಣೆಯಾಗಲಿದೆ. ಹಿರಿಯರ ಮಾರ್ಗದರ್ಶನ ಹಾಗೂ ಸಲಹೆಯನ್ನು ತೆಗೆದುಕೊಳ್ಳುವುದರಿಂದ ನಿಮಗೆ ಒಳ್ಳೆಯದಾಗುತ್ತದೆ.

ಕನ್ಯಾ ರಾಶಿ : ಬುಧನಿಂದಾಗಿ ಕನ್ಯಾ ರಾಶಿಯವರ ಜೀವನ ಪ್ರಗತಿಗೊಳುತ್ತದೆ. ಹೊಸ ಹಣಕಾಸಿನ ಮೂಲಗಳು ಸೃಷ್ಟಿಯಾಗುತ್ತದೆ ಮತ್ತು ಆರ್ಥಿಕ ಸ್ಥಿತಿ ಅಭಿವೃದ್ಧಿಗೊಳ್ಳುತ್ತದೆ. ಸಂಸಾರದಲ್ಲೂ ಕೂಡ ಒಳ್ಳೆಯ ಬದಲಾವಣೆಗಳು ಕಾಣುತ್ತಿರಾ ಮತ್ತು ಅನ್ಯೋನ್ಯವಾಗಿ ಇರುತ್ತೀರಿ. ಕಾರ್ಯದಲ್ಲಿ ಕ್ರಿಯಾಶೀಲರಾಗಿರುವುದರಿಂದ ಮೇಲಧಿಕಾರಿಗಳಿಂದ ಪ್ರಶಂಶೆಯನ್ನು ಪಡೆಯುತ್ತೀರಿ.

ವೃಶ್ಚಿಕ ರಾಶಿ : ಬುಧನ ಪ್ರಭಾವದಿಂದ ನಿಮಗೆ ಆತ್ಮವಿಶ್ವಾಸ ಹೆಚ್ಚಾಗುತ್ತದೆ ಮತ್ತು ಯಾವುದಾದರೂ ಕಾರ್ಯ ನಿಂತು ಹೋಗಿದ್ದರೆ ಅದು ಮುಂದುವರೆಯುತ್ತದೆ. ತಿಂಡಿ ತಿನಿಸುಗಳು ವ್ಯಾಪಾರ ಮಾಡುವವರಿಗೆ ತುಂಬಾ ಲಾಭದಾಯಕ. ವೃತ್ತಿ ರಂಗದಲ್ಲಿ ಸಂದರ್ಭ ಚಿತವಾಗಿ ವರ್ತಿಸುವುದರಿಂದ ನಿಮಗೆ ಲಾಭವಾಗುತ್ತದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಒಳ್ಳೆಯ ಅಭಿವೃದ್ಧಿಯನ್ನು ಕಾಣುತ್ತೀರಾ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By

Leave a Reply

Your email address will not be published. Required fields are marked *