Shani visible in Shatabhisha Nakshatra: ಶನಿಯು ಶತಭಿಷಾ ನಕ್ಷತ್ರದಲ್ಲಿ ಗೋಚರವಾಗಲಿದ್ದು ಐದು ರಾಶಿಗಳ ಮೇಲೆ ತನ್ನ ಪ್ರಭಾವವನ್ನು ಬೀರಲಿದ್ದಾನೆ. ಶನಿದೇವರು ಎಂದರೆ ಕಂಟಕವನ್ನು ನೀಡುತ್ತಾನೆ ಎಂದು ಎಲ್ಲರೂ ನಂಬಿದ್ದಾರೆ ಆದರೆ ಅದನ್ನ ಪ್ರಭಾವವು ಒಳ್ಳೆಯ ಬದಲಾವಣೆಗಳನ್ನು ತರುತ್ತವೆ ಎಂಬುದು ಅನೇಕರಿಗೆ ಗೊತ್ತಿಲ್ಲ ಆದ್ದರಿಂದಲೇ ದೇವನ ಹೆಸರು ಕೇಳಿದರೆ ಸಾಕು ಬಹುತೇಕ ಜನರು ಹೆದರುತ್ತಾರೆ ಶನಿಯು ಅನಾವಶ್ಯಕವಾಗಿ ಯಾರ ಮೇಲೆಯೂ ತನ್ನ ಕೆಟ್ಟ ದೃಷ್ಟಿಯನ್ನು ಬೀರುವುದಿಲ್ಲ ಕೆಲವೊಮ್ಮೆ ಶನಿಯ ಪ್ರಭಾವವು ಕೆಲವೊಂದು ರಾಶಿಗಳ ಮೇಲೆ ಒಳ್ಳೆಯ ಬದಲಾವಣೆಗಳನ್ನು ತಂದುಕೊಡುತ್ತದೆ ಪ್ರಭಾವದಿಂದಾಗಿ ಐದು ರಾಶಿಗಳ ಜನರ ಜೀವನದಲ್ಲಿ ಆರಂಭಗೊಳ್ಳಲಿದೆ ಈ ಕುರಿತು ಮಾಹಿತಿಯನ್ನು ಇಲ್ಲಿ ತಿಳಿದುಕೊಳ್ಳೋಣ.

ಈ 5 ರಾಶಿಯ ಜನರಿಗೆ ಶನಿಯ ಪ್ರಭಾವದಿಂದ ಐಶ್ವರ್ಯ ಲಕ್ಷ್ಮಿಯ ಕೃಪೆ ದೊರೆಯಲಿದ್ದು ಪರಧನ ಸಂಪತ್ತು ಪ್ರಾಪ್ತಿ ಆಗಲಿದೆ ಪ್ರಸ್ತುತವಾಗಿ ಶನಿ ದೇವರು ಶತಾಭಿಷಾ ನಕ್ಷತ್ರದಲ್ಲಿ ತನ್ನ ವಕ್ರ ನಡೆಯನ್ನ ಅನುಸರಿಸುತ್ತಿದ್ದು ಅಕ್ಟೋಬರ್ 15ರವರೆಗೆ ಅದೇ ಸ್ಥಿತಿಯಲ್ಲಿ ಇದ್ದಾನೆ ಆದ್ದರಿಂದ ಶನಿಯ ಶುಭ ಪ್ರಭಾವವು ಐದು ಅದೃಷ್ಟ ರಾಶಿಗಳಾದ ಮೇಷ ಮಿಥುನ ಸಿಂಹ ತುಲಾ ಮತ್ತು ಧನು ರಾಶಿಯವರಿಗೆ ಉಂಟಾಗಲಿದೆ.

ಶತಭಿಷಾ ನಕ್ಷತ್ರದ ಆಡಳಿತ ಗ್ರಹ ರಾಹು ಶನಿ ಮತ್ತು ರಾಹುವಿನ ನಡುವೆ ಸ್ನೇಹ ಸಂಬಂಧ ಇರುವುದರಿಂದ ಈ ಐದು ರಾಶಿಗಳ ಜನರ ಜೀವನದಲ್ಲಿ ಒಳ್ಳೆಯ ದಿನಗಳು ಆರಂಭಗೊಳ್ಳಲಿವೆ ಶನಿಯಿಂದ ಅವರ ಜೀವನದಲ್ಲಿ ಸುಖ ಸಮೃದ್ಧಿ ವೃದ್ಧಿಯಾಗಲಿದ್ದು ಆರ್ಥಿಕ ಸ್ಥಾನದಲ್ಲಿಯೂ ಉನ್ನತ ಮಟ್ಟಕ್ಕೆ ಇರುವ ಸಂಭವಗಳು ಇವೆ. ಅವರು ಮಾಡುವ ಯಾವುದೇ ವೃತ್ತಿ ಅಥವಾ ಇನ್ನಿತರ ವಯಕ್ತಿಕ ಜೀವನದಲ್ಲಿ ಸಾಕಷ್ಟು ಧನಾತ್ಮಕ ಬದಲಾವಣೆಗಳು ಶನಿಯಿಂದ ಉಂಟಾಗುತ್ತವೆ.

ಶನಿಯಿಂದ ಉತ್ತಮ ಪ್ರಭಾವಕ್ಕೆ ಒಳಗಾಗುವ ಮೊದಲನೇ ರಾಶಿ ಮೇಷ ರಾಶಿ ಮೇಷ ರಾಶಿಯವರಿಗೆ ಶನಿಯಿಂದ ವಿಶೇಷ ಅನುಗ್ರಹ ದೊರೆಯಲಿದ್ದು ಮೇಷ ರಾಶಿಯಲ್ಲಿ ಜನಿಸಿದವರ ವೃತ್ತಿಯಲ್ಲಿ ಉತ್ತಮ ಬದಲಾವಣೆಗಳು ಹಾಗೂ ಹೊಸ ಹೊಸ ಅವಕಾಶಗಳು ಒದಗಿ ಬರಲಿವೆ ವ್ಯಾಪಾರ ವಹಿವಾಟು ನಡೆಸುವ ಮೇಷ ರಾಶಿಯ ಜನರಿಗೂ ಸಹ ಉತ್ತಮ ಲಾಭ ದೊರೆಯಲಿದೆ ಇದರಿಂದ ಆರ್ಥಿಕ ಸ್ಥಿತಿಯಲ್ಲಿ ಕುಸಿತ ಉಂಟಾಗುವುದಿಲ್ಲ ಮೇಷ ರಾಶಿಯವರಿಗೆ ಈ ಸಮಯ ಹೊಸ ಕೆಲಸವನ್ನ ಆರಂಭ ಮಾಡಲು ಉತ್ತಮವಾಗಿದೆ ಹಿಂದೆ ಎದುರಿಸಿದ್ದಂತಹ ಕಠಿಣ ಸಮಸ್ಯೆಗಳು ಈ ಸಮಯದಲ್ಲಿ ಪರಿಹಾರ ಗೊಳ್ಳಲಿವೆ.

Shani visible in Shatabhisha Nakshatra

ಎರಡನೆಯದಾಗಿ ಶನಿಯ ಪ್ರಭಾವಕ್ಕೆ ಒಳಗಾಗುವ ರಾಶಿ ಮಿಥುನ ರಾಶಿ ವಿಶೇಷವಾಗಿ ಮಿಥುನ ರಾಶಿಯವರಿಗೆ ವಿದೇಶ ಪ್ರಯಾಣ ಈ ಸಮಯದಲ್ಲಿ ಸಾಧ್ಯವಾಗುತ್ತದೆ ಒಂದು ವೇಳೆ ಅವರು ವಿದೇಶದಲ್ಲಿ ಉದ್ಯೋಗ ಮಾಡಲು ನಿರ್ಧರಿಸಿದ್ದಾರೆ ಅದಕ್ಕೂ ಅವಕಾಶ ದೊರೆಯುತ್ತದೆ ಮತ್ತು ನಿಮ್ಮ ಎಲ್ಲಾ ಆಸೆಗಳು ಈ ಸಮಯದಲ್ಲಿ ಈಡೇರಲಿದ್ದು ನಿಮ್ಮ ಜೀವನದಲ್ಲಿ ಸ್ವಲ್ಪ ಹೆಚ್ಚಿನ ಮಟ್ಟಿಗೆ ಪ್ರಯಾಣ ಮಾಡುವ ಸಂಭವವಿದೆ ಮಿಥುನ ರಾಶಿಯವರಿಗೆ ಹೊಸ ಹೊಸ ಅವಕಾಶಗಳು ಸೃಷ್ಟಿಯಾಗುತ್ತವೆ ಹಾಗೂ ಕೌಟುಂಬಿಕ ಜೀವನವೂ ಕೂಡ ಉತ್ತಮವಾಗಿರುತ್ತದೆ.

ಮೂರನೆಯದಾಗಿ ಸಿಂಹ ರಾಶಿ ಈ ರಾಶಿಯ ಜನರ ವೃತ್ತಿ ಜೀವನಕ್ಕೆ ಇದು ಉತ್ತಮ ಸಮಯವಾಗಲಿದ್ದು ನಿಮ್ಮ ವೃತ್ತಿ ಜೀವನದಲ್ಲಿ ನೀವು ನಂಬಲಾರದಷ್ಟು ಬದಲಾವಣೆಗಳನ್ನ ಕಾಣುತ್ತೀರಿ ಹಾಗೂ ಅದೃಷ್ಟವನ್ನು ಪಡೆಯುತ್ತೀರಿ ಬಂದ ಅವಕಾಶವನ್ನ ಸರಿಯಾಗಿ ಬಳಸಿಕೊಂಡು ಮುನ್ನಡೆದರೆ ನಿಮ್ಮ ಜೀವನದಲ್ಲಿ ನೀವು ದೊಡ್ಡ ಪ್ರಗತಿಯನ್ನು ಸಾಧಿಸಬಹುದು ಈ ಅವಧಿಯಲ್ಲಿ ಶನಿಯ ಪ್ರಭಾವದಿಂದಾಗಿ ಸಿಂಹ ರಾಶಿಯವರು ವ್ಯಕ್ತಿಯ ಪ್ರಯೋಜನಗಳನ್ನ ಪಡೆಯುತ್ತಿರುತ್ತಾರೆ ಇದರಿಂದ ಆರ್ಥಿಕ ಬಲವು ಹೆಚ್ಚಾಗುತ್ತದೆ ಸಿಂಹ ರಾಶಿಯವರ ಯಾವುದೇ ಕಠಿಣ ಸಮಸ್ಯೆ ಇದ್ದರೂ ಸಹ ಈ ಸಮಯದಲ್ಲಿ ಪರಿಹಾರಗಳುತ್ತದೆ.

ನಂತರದಲ್ಲಿ ತುಲಾ ರಾಶಿ ಶನಿಯು ತುಲಾ ರಾಶಿಯವರ ಮೇಲೆ ಈ ಸಮಯದಲ್ಲಿ ಪ್ರಭಾವ ಬೀರಲಿದ್ದು ನಿಮ್ಮ ನಿಂತು ಹೋದ ಕಾರ್ಯಗಳನ್ನು ಪೂರ್ಣಗೊಳಿಸುವಲ್ಲಿ ಶನಿಯು ನಿಮ್ಮ ಬೆಂಬಲಕ್ಕೆ ನಿಲ್ಲುತ್ತಾನೆ ಈ ಸಮಯದಲ್ಲಿ ನೀವು ಕಷ್ಟಪಟ್ಟು ಕೆಲಸ ಮಾಡುವುದರಿಂದ ಬಹಳಷ್ಟು ಒಳ್ಳೆಯ ಫಲಗಳು ನಿಮ್ಮ ಬಾಲಗಲಿದ್ದು ಉದ್ಯೋಗ ವ್ಯವಹಾರ ಮತ್ತು ವ್ಯಾಪಾರದಲ್ಲಿ ಉತ್ತಮ ಬೆಳವಣಿಗೆ ಉಂಟಾಗುತ್ತದೆ ಹಾಗೂ ವಿಶೇಷವಾಗಿ ಆಕಸ್ಮಿಕ ಧನ ಲಾಭವು ಕೂಡ ಉಂಟಾಗುವ ಸಾಧ್ಯತೆ ಇದೆ ತುಲಾ ರಾಶಿಯವರಿಗೆ ವಿಶೇಷವಾಗಿ ಸಮಯದಲ್ಲಿ ಆರ್ಥಿಕ ಬೆಳವಣಿಗೆ ಉಂಟಾಗುತ್ತದೆ.

ಕೊನೆಯದಾಗಿ ಧನು ರಾಶಿ ಧನು ರಾಶಿಯಲ್ಲಿ ಶನಿ ಆಶೀರ್ವಾದದಿಂದ ಉದ್ಯೋಗ ಪ್ರಾಪ್ತಿಯಾಗಲಿದೆ ನಿಮ್ಮ ಜೀವನೋಪಾಯವನ್ನು ರೂಪಿಸಿಕೊಳ್ಳುವಲ್ಲಿ ನೀವು ಸಫಲರಾಗುತ್ತಿರಿ ಹಾಗೂ ಉದ್ಯೋಗ ಸ್ಥಳಗಳಲ್ಲಿ ನಿಮಗೆ ಪ್ರಶಂಸೆ ದೊರೆಯಲಿದ್ದು ನಿಮ್ಮ ಮೇಲಧಿಕಾರಿಯ ಬೆಂಬಲವೂ ಕೂಡ ನಿಮ್ಮ ಕೆಲಸಕ್ಕೆ ಸಿಗುತ್ತದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By AS Naik

Leave a Reply

Your email address will not be published. Required fields are marked *