ಸ್ಯಾಂಡಲ್ ವುಡ್ನಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಡಿಂಪಲ್ ಕ್ವೀನ್ ಎಂದೇ ಹೆಸರುವಾಸಿಯಾಗಿರುವ ರಚಿತಾ ರಾಮ್ ಅವರ ಮೂಲ ಹೆಸರು ಬಿಂದ್ಯ ರಾಮ್ ಇವರು ಅಕ್ಟೋಬರ್ 2 1992 ಬೆಂಗಳೂರು ಅಲ್ಲಿ ಜನನವಾಯಿತು ಇವರು ಮೂಲತಃ ಭಾರತೀಯರು ಆಗಿದ್ದು ಕನ್ನಡ ಭಾಷೆ ಮಾತೃ ಭಾಷೆ ಆಗಿದೆ ತಮ್ಮ ವಂಶ ಪಾರಂಪರ್ಯವಾಗಿ ತನ್ನ ತಂದೆಯ ಹಾಗೆ ಇವರು ಭರತನಾಟ್ಯದ ನೃತ್ಯಗಾರ್ತಿ ಹಾಗೂ ಸುಮಾರು ಪ್ರದರ್ಶನ ನೀಡಿದ್ದಾರೆ ಹಾಗೂ ಇವರ ಸಹೋದರಿ ನಿತ್ಯ ರಾಮ್ ಅವರು ಕಿರುತೆರೆ ನಟಿ ಇವರು ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಇನ್ನೂ ರಚಿತಾ ರಾಮ್ ಅವರು ಆರಂಭದಲ್ಲಿ ಅರಸಿ ಎಂಬ ಧಾರಾವಾಹಿಯಲ್ಲಿ ಹಾಗೂ ದೂರದರ್ಶನ ಅಲ್ಲಿ ತನ್ನ ವೃತ್ತಿ ಜೀವನ ನಡೆಸುತ್ತಿದ್ದರು ನಂತರ ಬುಲ್ ಬುಲ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ರಚಿತ ರಾಮ್ ನಟ ದರ್ಶನ ಅವರ ಜೊತೆ ನಾಯಕಿ ನಟಿಯಾಗಿ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ ನಂತರ ರನ್ನ ಭರ್ಜರಿ ಅಂಬರೀಶ ದಿಲ್ ರಂಗೀಲಾ ಸೀತಾರಾಮ ಕಲ್ಯಾಣ ಆಯುಷ್ಮಾನ್ ಭವ ಚಕ್ರವ್ಯೂಹ ಹೀಗೆ ಅನೇಕ ಸಿನಿಮಾದಲ್ಲಿ ಸ್ಟಾರ್ ನಟರ ಜೊತೆ ನಟಿಸಿದ್ದಾರೆ ಇನ್ನೂ ಮಹಾಭಾರತ ರಿಯಾಲಿಟಿ ಶೋನಲ್ಲಿ ತೀರ್ಪುಗಾರರಾಗಿ ಭಾಗವಹಿಸಿದ್ದರು ಹಾಗೂ ಇತ್ತೀಚೆಗಷ್ಟೇ ಶುರುವಾದ ಡ್ರಾಮಾ ಜ್ಯೂನಿಯರ್ ಸೀಜನ್ 4 ನ ಕನ್ನಡದ ರಿಯಾಲಿಟಿ ಶೋನಲ್ಲಿ ಮಾಸ್ಟರ್ ಆನಂದ್ ನಿರೂಪಕರಾದರೆ ಇನ್ನೂ ಜಡ್ಜಸ್ ಗಳಾಗಿ ರವಿಚಂದ್ರನ್ ಲಕ್ಷ್ಮಿ ಅಮ್ಮ ಅವರ ಜೊತೆಗೆ ರಚಿತಾ ರಾಮ್ ಕೂಡ ಜಡ್ಜ್ ಆಗಿ ಕಾಣಿಸಿಕೊಂಡಿದ್ದಾರೆ.

ಕೆ ಎಸ್ ರಾಮ್ ಅವರ ಮಗಳಾದ ರಚಿತಾ ರಾಮ್ ಅವರು ಇನ್ನೂ 29ರ ಹರೆಯ ಯುವತಿ ಆಗಿದ್ದು ಇನ್ನೂ ದಾಂಪತ್ಯ ಜೀವನಕ್ಕೆ ಕಾಲು ಇಟ್ಟಿಲ್ಲ ಇನ್ನೂ ಕನ್ಯೆ ಆಗಿದ್ದಾರೆ ಹಾಗಾಗಿ ಅನೇಕ ಹುಡುಗರ ಮನ ಸೆಳೆಯುವ ನಟಿ ಇವರು ಸರಾಸರಿ 56 ಕೆಜಿ ತೂಕ ಇದ್ದು 34-26-35 ದೇಹ ಕೃತಿಯನ್ನು ಹೊಂದಿದ್ದು ಸರಳ ಸುಂದರಿ ಇನ್ನು ಇವರ ಮೆಚ್ಚಿನ ನಟ ದರ್ಶನ್ ಹಾಗೂ ನಟಿ ಶ್ರೀದೇವಿ ಹಳದಿ ಬಣ್ಣ ಜಾಸ್ತಿ ಇಷ್ಟ ಆಹಾರದ ವಿಷಯ ಯಾವುದೇ ಖಾರ ಅಂದರೆ ಸ್ಪೈಸಿ ಆಹಾರ ಎಂದರೆ ಪಂಚಪ್ರಾಣ ಲಂಡನ್ ಇವರ ಅಚ್ಚುಮೆಚ್ಚಿನ ಪ್ರವಾಸಿ ತಾಣ

ಇತ್ತೀಚಿಗೆ ಹೊಸ ಕಾರ್ ಒಂದನ್ನು ಖರೀದಿಸಿದ್ದಾರೆ ಇನ್ನೂ ಇವರು ಒಂದು ಸಿನಿಮಾಕ್ಕೆ 60 ಲಕ್ಷ ಕ್ಕೂ ಹೆಚ್ಚು ಸಂಭಾವನೆಯನ್ನು ಪಡೆಯುತ್ತಾರೆ ಹಾಗೂ ಇವರ ರನ್ನ ಮತ್ತು ಅಯೋಗ್ಯ ಚಿತ್ರಕ್ಕೆ ಪ್ರಶಸ್ತಿ ದೊರಕಿದೆ ಕೆಲವು ಸಿನಿಮಾದಲ್ಲಿ ನಟಿಸಲು ಅವಕಾಶ ಸಿಕ್ಕಿದ್ದು ಸಿನಿಮಾ ಚಿತ್ರೀಕರಣ ಅಲ್ಲಿ ಬಿಝಿ ನಟಿ ಆಗಿದ್ದಾರೆ ಹೀಗೆ ಹಲವಾರು ಸಿನಿಮಾದಲ್ಲಿ ನಟಿಸಿ ಜನಪ್ರಿಯ ನಟಿ ಆಗಲಿ ಎಂದು ನಾವೆಲ್ಲರೂ ಹಾರೈಸೋಣ.

Leave a Reply

Your email address will not be published. Required fields are marked *