ದರ್ಶನ್ ಅವರ ರಾಬರ್ಟ್ ಸಿನಿಮಾದ ನಾಯಕಿ, ಆಶಾಭಟ್ ಎಸ್ಟ್ ಸಕ್ಕತ್ತಾಗಿ ಕ್ರಿಕೆಟ್ ಆಡ್ತಾರೆ ನೋಡಿ

0 1

ದರ್ಶನ ಅವರ ರಾಬರ್ಟ್ ಚಿತ್ರದ ಬಗ್ಗೆ ಯಾರಿಗೆಲ್ಲ ಗೊತ್ತಿಲ್ಲ ಹೇಳಿ ಅದರಲ್ಲಿ ನಟಿಯಾಗಿ ಅಭಿನಯಿಸಿದ ಆಶಾ ಭಟ್ ಅವರ ಕೂಡ ಒಳ್ಳೆಯ ಪ್ರತಿಭೆ ಹಾಗೂ ರೂಪದರ್ಶಿಯಾಗಿ ಹಲವಾರು ಜಾಹೀರಾತುಗಳಲ್ಲಿ ನಟನೆ ಮಾಡಿದ್ದಾರೆ ಇವರ ಹುಟ್ಟೂರು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಅಲ್ಲಿ 1997 ಸಪ್ಟೆಂಬರ್ 2 ರಂದು ಜನಿಸಿದರು ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ್ದು ತಂದೆ ಸುಬ್ರಮಣ್ಯ ಭಟ್ ಹಾಗೂ ತಾಯಿ ಶ್ಯಾಮಲ ಭಟ್ ಅಕ್ಷತಾ ಭಟ್ ಎನ್ನುವ ಸಹೋದರಿ ಹೊಂದಿದ್ದಾರೆ

ತನ್ನ ವ್ಯಾಸಂಗವನ್ನು ಸೈಂಟ್ ಚಾರ್ಲ್ಸ್ ಹಾಗೂ ಮೂಡುಬಿದಿರೆಯ ಆಳ್ವಾಸ್ ಅಲ್ಲಿ ಕಲಿತು ಪುಣೆಯ ಐಐಟಿ ಜೆಇಇ ಕೋಚಿಂಗ್ ಇನ್ಸ್ಟಿಟ್ಯೂಟ್ ಪ್ರೈಮ್ ಅಕಾಡೆಮಿಯಲ್ಲಿ ಅವರು ವಿದ್ಯಾರ್ಥಿಯಾಗಿದ್ದರು. ಇನ್ಸ್ಟಿಟ್ಯೂಟ್ನಲ್ಲಿ ಅಧ್ಯಯನ ವೇಳೆಯಲ್ಲಿ ಸೌಂದರ್ಯ ಸ್ಪರ್ಧೆಗೆ ಅನುವು ಸಿಗುವುದು

2014ರಲ್ಲಿ ಟೈಮ್ಸ್ ಗ್ರೂಪ್ ಆಯೋಜಿಸಿದ ಮಿಸ್ ದಿವ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು ಮತ್ತು ಮಿಸ್ ಇಂಡಿಯಾ ಸುಪ್ರಾನ್ಯಾಶನಲ್ 2014 ಕಿರೀಟವನ್ನು ಪಡೆದರು. ಮಿಸ್ ದಿವಾ ೨೦೧೪ ರಲ್ಲಿ ಆಶಾ ಇದರಲ್ಲಿ 9ಪೋಲೆಂಡ್‌ನಲ್ಲಿ ನಡೆದ ಮಿಸ್ ಸುಪ್ರಾನೇಶನಲ್ 2014ಲ್ಲಿ ಅವರು ಭಾರತವನ್ನು ಪ್ರತಿನಿಧಿಸಿದರು 2014ರ ಡಿಸೆಂಬರ್ 5 ರಂದು ನಡೆದ ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆಯಲ್ಲಿ ಅಂತಿಮವಾಗಿ ವಿಜೇತರಾದರು.

ಸ್ಪರ್ಧೆಯಲ್ಲಿ “ಬೆಸ್ಟ್ ಇನ್ ಟ್ಯಾಲೆಂಟ್” ಗಾಗಿ ವಿಶೇಷ ಪ್ರಶಸ್ತಿಯನ್ನೂ ಪಡೆದರು ಮಿಸ್ ಸುಪ್ರಾನೇಶನಲ್
ಅವಧಿಯಲ್ಲಿ ಥೈಲ್ಯಾಂಡ್, ಮ್ಯಾನ್ಮಾರ್, ಹಂಗೇರಿ, ಮಾರಿಷಸ್, ಚೀನಾ ಮತ್ತು ಪೋಲೆಂಡ್ ಮತ್ತು ಹಲವಾರು ದೇಶಗಳಿಗೆ ಭೇಟಿ ನೀಡಿದರು.

ಇನ್ನು ಚಿತ್ರರಂಗದಲ್ಲಿ ಕೂಡ ಇವರು ಅಭಿನಯಿಸಿದ್ದು ದರ್ಶನ ಅವರ ಜೊತೆ ರಾಬರ್ಟ್ ಹಾಗೂ ಜಂಗ್ಲಿ ದೋಸ್ತಾನ 2 ಅಲ್ಲಿ ನಟಿಸಿದ್ದಾರೆ ಹಾಗೂ ಕಲ್ಯಾಣ್ ಜ್ವೇವೆಲ್ಲರ್ ಯಮಹಾ ಮೋಟಾರ್ ಹಾಗೂ ಹಲವರು ಜಾಹೀರಾತುಗಳಲ್ಲಿ ರೂಪದರ್ಶಿಯಾಗಿ ಕಾಣಿಸಿಕೊಂಡಿದ್ದಾರೆ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಅವರ ವಿಡಿಯೋ ಒಂದು ವೈರಲ್ ಆಗಿದೆ ತಮ್ಮ ಕೆಲಸದ ಬಿಡುವಿನ ವೇಳೆಯಲ್ಲಿ ತನ್ನ ಸ್ನೇಹಿತರ ಜೊತೆ ಕ್ರಿಕೆಟ್ ಆಡುತ್ತ ತನ್ನ ಸಮಯ ಕಳೆಯುತ್ತಿರುವ ವಿಡಿಯೋ ತುಣುಕಗಳು ಅದ್ಬುತ ಆಗಿದೆ

ಆಶಾ ಭಟ್ ಅವರು ಬಾಲ್ ಗೆ ಸರಿಯಾಗಿ ರನ್ ಗಳಿಸಿ ತನ್ನ ಸ್ನೇಹಿತರ ನಡುವೆ ಮೋಜು ಮಸ್ತಿ ಮಾಡುತ್ತ ಇದ್ದು ಆಶಾ ಅವರ ಈ ಆಟಕ್ಕೆ ಒಳ್ಳೆಯ ವ್ಯಾಖ್ಯಾನ ನೀಡುತ್ತಿದ್ದಾರೆ ಕೇಳಲು ಕೂಡ ದ್ವನಿ ಚೆನ್ನಾಗಿ ಇದ್ದು ಹೀಗೆ ಹೆಚ್ಚು ಸಿನಿಮಾ ಅಲ್ಲಿ ನಟಿಸಿ ಒಳ್ಳೆಯ ಜೀವನ ಅವರದ್ದು ಆಗಲಿ ಎಂದು ಹಾರೈಸೋಣ.

Leave A Reply

Your email address will not be published.