ಕಳ್ಳತನ ಎನ್ನುವುದು ಬಹಳ ಕೆಟ್ಟ ಅಭ್ಯಾಸವಾಗಿದೆ. ಇದರಿಂದ ಲಾಭವೇನೂ ಸಿಗಬಹುದು ಆದರೆ ಹಾಗೆಯೇ ಹೆಸರು ಹಾಳಾಗುತ್ತದೆ. ಯಾವುದರಲ್ಲಿ ಬೇಗ ಸುಖ ಸಿಗುತ್ತದೆಯೋ ಅದರಲ್ಲಿ ನಂತರದಲ್ಲಿ ಕಷ್ಟ ಕಂಡುಬರುತ್ತದೆ. ಅದೇ ರೀತಿಯಲ್ಲಿ ಯಾವುದರಲ್ಲಿ ಸ್ವಲ್ಪ ಕಷ್ಟ ಇರುತ್ತದೆ ನಂತರದಲ್ಲಿ ಅದು ಸುಖವನ್ನು ನೀಡುತ್ತದೆ. ಆದ್ದರಿಂದ ನಾವು ಇಲ್ಲಿ ಕಳ್ಳತನ ಮಾಡಿದವರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಒಂದು ಮನೆಯಲ್ಲಿ ಎಲ್ಲರೂ ನಮಾಸ್ ಮಾಡುತ್ತಿರುತ್ತಾರೆ. ಅಂತಹ ಸಮಯದಲ್ಲಿ ಇಬ್ಬರು ವ್ಯಕ್ತಿಗಳು ಕಳ್ಳತನ ಮಾಡಲು ಬರುತ್ತಾರೆ. ಆಗ ನಮಾಜ್ ಮಾಡುವವರು ನೋಡುತ್ತಾರೆ. ನಂತರ ಒಬ್ಬನು ಅಲ್ಲಿಂದ ಕೆಳಗೆ ಬೀಳುತ್ತಾನೆ. ಇನ್ನೊಬ್ಬನು ಅಲ್ಲಿಯೇ ಸಿಕ್ಕಿ ಹಾಕಿಕೊಂಡು ಬೀಳುತ್ತಾನೆ.
ನಂತರದಲ್ಲಿ ಒಂದು ಹುಡುಗಿ ಮಾಲ್ ಗೆ ಹೋಗಿದ್ದಳು. ಅಲ್ಲಿ 4 ಇಸ್ತ್ರಿ ಪೆಟ್ಟಿಗೆಗಳನ್ನು ಕದ್ದಿದ್ದಳು. ಒಂದು ವಿಚಿತ್ರವೆಂದರೆ ಅವಳು 4 ಇಸ್ತ್ರಿ ಪೆಟ್ಟಿಗೆಗಳನ್ನು ತನ್ನ ಹೊಟ್ಟೆಯಲ್ಲಿ ಇಟ್ಟುಕೊಂಡಿದ್ದಳು.
ಹಾಗೆಯೇ ನಂತರದಲ್ಲಿ ಇಬ್ಬರು ಹೆಣ್ಣುಮಕ್ಕಳು ಮೊಬೈಲನ್ನು ಖರೀದಿಸಲು ಮೊಬೈಲ್ ಅಂಗಡಿಗೆ ಬಂದಿದ್ದರು. ಆಗ ಒಂದು ಹುಡುಗಿ ಬೇರೆ ಬೇರೆ ಮೊಬೈಲ್ ನ್ನು ತೋರಿಸುವಂತೆ ಹೇಳುತ್ತಿದ್ದಳು. ಆಗ ಇನ್ನೊಬ್ಬ ಹುಡುಗಿ ಒಂದು ಹೊಸ ಮೊಬೈಲನ್ನು ಎತ್ತಿಕೊಂಡಳು. ಹಾಗೆಯೇ ಇಬ್ಬರು ಎಟಿಎಂ ಮಷೀನ್ ಅನ್ನು ಕದಿಯಲು ಬಂದಿದ್ದರು. ಎಲ್ಲರೂ ಎಟಿಎಂ ಮಶೀನ್ ನ ಹಣವನ್ನು ಕಳ್ಳತನ ಮಾಡಿಕೊಂಡು ಹೋದರೆ ಅವರು ಮಶಿನ್ ನ್ನೇ ಎತ್ತುಕೊಂಡು ಹೋಗಲು ಬಂದಿದ್ದರು.
ಇಂತಹ ಎಷ್ಟೋ ಉದಾಹರಣೆಗಳು ಕಂಡುಬರುತ್ತದೆ. ಆದರೆ ಕಳ್ಳತನ ಎಂಬ ಹವ್ಯಾಸ ಇದು ಒಳ್ಳೆಯದಲ್ಲ. ಇದು ಮನುಷ್ಯನಿಗೆ ಕೆಟ್ಟ ಹೆಸರನ್ನು ನೀಡುತ್ತದೆ. ಎಷ್ಟೇ ಕಷ್ಟವಾದರೂ ನ್ಯಾಯಯುತವಾಗಿ ಬದುಕುವುದನ್ನು ಮನುಷ್ಯ ಕಲಿಯಬೇಕು. ಮನುಷ್ಯ ಸತ್ತ ಮೇಲೆ ಉಳಿಯುವುದು ಅವನು ಗಳಿಸಿದ ಹೆಸರು ಮಾತ್ರ. ಆದ್ದರಿಂದ ಮನುಷ್ಯನನ್ನು ಬುದ್ಧಿ ಜೀವಿ ಎಂದು ಕರೆಯುತ್ತಾರೆ. ಏಕೆಂದರೆ ಸರಿಯಾಗಿ ಬದುಕಲು ದೇವರು ಬುದ್ಧಿಯನ್ನು ನೀಡಿದ್ದಾನೆ.