Jio Recharge: ಜಿಯೋ ರೀಚಾರ್ಜ್ ಹೊಸ ಪ್ಲಾನ್ ಗೆ ದಂಗಾದ ಏರ್ಟೆಲ್, ಐಪಿಎಲ್ ಅಭಿಮಾನಿಗಳು ಫುಲ್ ಖುಷ್

0 12

Jio Recharge: ಇತ್ತೀಚಿನ ದಿನಗಳಲ್ಲಿ ಟೆಲಿಕಾಂ ಮಾರುಕಟ್ಟೆಯಲ್ಲಿ ರಿಲಯನ್ಸ್ jio, airtel ಗಳಂತಹ ನೆಟ್ವರ್ಕ್ ಕಂಪನಿಗಳ ನಡುವೆ ಪೈಪೋಟಿ ನಡೆಯುತ್ತದೆ. ಇದೀಗ jio ತನ್ನ ಗ್ರಾಹಕರಿಗೆ ಹೊಸ ಪ್ರಿಪೇಡ್ ಪ್ಲಾನ್ ಗಳನ್ನು ಬಿಡುಗಡೆ ಮಾಡಿದ್ದು ವಿಶೇಷವಾಗಿ ಕ್ರಿಕೆಟ್ ಪ್ರಿಯರಿಗೆ ಈ ಪ್ರಿಪೇರ್ ಪ್ಲಾನ್ ಹೆಚ್ಚು ಉಪಯೋಗ ಆಗಲಿದೆ.

Jio Recharge plan:

ಇಂದಿನ ಮಾರುಕಟ್ಟೆಯಲ್ಲಿ ನಂಬರ್ ಒನ್ ಸ್ಥಾನವನ್ನು ಗಳಿಸಿಕೊಳ್ಳಲು airtel ತನ್ನ ಬಳಗೆದಾರರಿಗೆ ಹೊಸ ಹೊಸ ಆಕರ್ಷಿತ ಯೋಜನೆಗಳನ್ನು ಬಿಡುಗಡೆ ಮಾಡುತ್ತಿದ್ದು ಅಗ್ರಸ್ಥಾನದಲ್ಲಿ ನಿಂತಿದೆ, NO 1 ಸ್ಥಾನವನ್ನ ಪಡೆದುಕೊಳ್ಳಲು ಶ್ರಮಿಸುತ್ತಿದೆ.

Jio ತನ್ನ ಯೋಜನೆಗಳ ಹಣವನ್ನ ಹೆಚ್ಚು ಮಾಡಿದ್ದು ಇದರ ಜೊತೆಗೆ ವಿಶೇಷ ಆಫರ್ ಗಳನ್ನು ನೀಡಿ ಗ್ರಾಹಕರ ಗಮನ ಸೆಳೆಯುತ್ತಿದೆ ಅಷ್ಟೇ ಅಲ್ಲದೆ ಏರ್ಟೆಲ್ ಹಾಗೂ jio 5G ಸೇವೆಗಳನ್ನ ನೀಡಲು ಆರಂಭ ಮಾಡಿದ್ದರಿಂದ ಅತಿ ಹೆಚ್ಚು ಗ್ರಾಹಕರನ್ನ ತಡೆಯುವಲ್ಲಿ ಯಶಸ್ವಿಯಾಗುತ್ತಿದೆ.

jio ತನ್ನ ಪ್ರಿಪೇಯ್ಡ್ ಬಳಕೆದಾರರಿಗೆ ನೀಡಿರುವ ಹೊಸ ಯೋಜನೆ ಯಾವುದು ಎಂದರೆ,
219ರ ಪ್ಲಾನ್ ನಲ್ಲಿ 14 ದಿನಗಳ ವ್ಯಾಲಿಡಿಟಿಯನ್ನು ನೀಡಲಿದ್ದು ಇದರ ಜೊತೆಯಲ್ಲಿ ಪ್ರತಿದಿನ 3ಜGB ಯಂತೆ ಹೈ ಸ್ಪೀಡ್ ಡೇಟಾ ಮಾಡಬಹುದಾಗಿದೆ ಜೊತೆಗೆ ಅನ್ಲಿಮಿಟೆಡ್ ಟಾಕ್ ಟೈಮ್ ಅನ್ನು ಇದು ಒದಗಿಸಿಕೊಡುತ್ತದೆ. ಲಾಭವನ್ನು ನೀಡುವ 25 ರೂಗಳ ವೋಚರ್ ಸಹ ಉಚಿತವಾಗಿ ಬಳಕೆದಾರರಿಗೆ ದೊರೆಯುತ್ತದೆ ಅಷ್ಟೇ ಅಲ್ಲದೆ ವಿಶೇಷ ಗ್ರಾಹಕರು 40 ಜಿ ಬಿ ಡಾಟಾ ಲಾಭವನ್ನು ನೀಡುವ 241 ರೂಗಳ ವೋಚರ್ ಗಳನ್ನು ಪಡೆಯಬಹುದಾಗಿದೆ.

ಇನ್ನು 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುವಂತಹ 339 ರೂಪಾಯಿ ಯೋಜನೆಯು ಸಹ ಜಿಯೋದ ಹೊಸ ಪ್ರಿಪೇಯ್ಡ್ ಪ್ಲಾನ್ ಆಗಿದ್ದು ಇದು ಪ್ರತಿನಿತ್ಯ 3GB ಹೈ ಸ್ಪೀಡ್ ಡಾಟಾವನ್ನ ನೀಡುತ್ತದೆ ನಂತರ 1999 ಇವುಗಳ ಪ್ಲಾನ್ 84 ದಿನಗಳ ವ್ಯಾಲಿಡಿಟಿಯನ್ನು ನೀಡಲಿದ್ದು ಪ್ರತಿನಿತ್ಯ 3gb ಡಾಟಾವನ್ನ ನೀಡುತ್ತಿದೆ ಇದರೊಂದಿಗೆ 40 ಜಿ ಬಿ ಡಾಟಾ ಲಾಭವನ್ನು ನೀಡುವ 241 ರೂಗಳ ಓಚರನ್ನು ಉಚಿತವಾಗಿ ಪಡೆಯಬಹುದು.

ಇವುಗಳನ್ನ ಹೊರತುಪಡಿಸಿ ಡೆಟಾ add on ಪ್ಲಾನ್ ಗಳನ್ನು ಸಹ ಬಳಕೆದಾರರಿಗೆ ನೀಡಿದ್ದು 2:22 ರೂ ಗಳಿಗೆ 50gb ಡಾಟಾವನ್ನು ಪಡೆಯಬಹುದು ಇದಕ್ಕೆ ಯಾವುದೇ ವ್ಯಾಲಿಡಿಟಿ ಇರುವುದಿಲ್ಲ ಜೊತೆಗೆ 44 ರೂಗಳಿಗೆ 60 ದಿನದ ವ್ಯಾಲಿಡಿಟಿಯೊಂದಿಗೆ 100 ಜಿಬಿ ಡಾಟಾವನ್ನು ನೀಡುವ ಪ್ಲಾನ್ ಅನ್ನು ಸಹ ಪರಿಚಯಕ್ಕೆ ತಂದಿದೆ ಅಷ್ಟೇ ಅಲ್ಲದೆ 667 ರೂಗಳಿಗೆ 90 ದಿನಗಳ ವ್ಯಾಲಿಡಿಟಿ ಹೊಂದಿರುವ 150gb ಟಾಟಾ ಪ್ಲಾನನ್ನು ಜಿಯೋ ತನ್ನ ಗ್ರಾಹಕರಿಗೆ ನೀಡಲು ಪ್ರಾರಂಭಿಸಿದೆ.

ಇದನ್ನೂ ಓದಿ..DC Office ನಲ್ಲಿ ಖಾಲಿ ಇರುವ ಹಲವು ಹುದ್ದೆಗಳ ಕುರಿತು ಮಾಹಿತಿ

ಈ ಯೋಜನೆಗಳ ಹೊರತಾಗಿ ಜಿಯೋ ತನ್ನ ಗ್ರಾಹಕರಿಗೆ ಅದರಲ್ಲೂ ಕ್ರಿಕೆಟ್ ಪ್ರಿಯರಿಗೆ ಉತ್ತಮವಾದ ಯೋಜನೆ ನೀಡುತ್ತಿದ್ದು ಈ ಬಾರಿಯ ಐಪಿಎಲ್ ಜಿಯೋ ಸಿನಿಮಾ ಆಪ್ ನಲ್ಲಿ ನೇರ ಪ್ರಸಾರ ಕಾಣಲಿದೆ. Jio ಬಳಕೆದಾರರು ಇದನ್ನು ಉಚಿತವಾಗಿ ವೀಕ್ಷಿಸಬಹುದಾಗಿದೆ ಇದರ ಜೊತೆಗೆ ಐಪಿಎಲ್ ನ ಎಲ್ಲಾ ಪಂದ್ಯಗಳು ಅಲ್ಟ್ರಾ ಎಚ್ ಡಿ ಯಲ್ಲಿ ಲೈವ್ ಆಗಲಿದೆ.

Leave A Reply

Your email address will not be published.