ಸಿರಿ ಧಾನ್ಯವನ್ನು ಸೇವಿಸುವ ಮೂಲಕ ರಕ್ತದ ಕೊರತೆಯನ್ನು ಕಡಿಮೆ ಮಾಡುತ್ತದೆ ಎದೆಹಾಲನ್ನು ಹೆಚ್ಚಿಸುತ್ತದೆ ಇತ್ತೀಚಿನ ದಿನಗಳಲ್ಲಿ ಮಧುಮೇಹ ಮತ್ತು ಬೊಜ್ಜಿನಂತಹ ಕಾಯಿಲೆ ಗಳು ಹೆಚ್ಚಾಯಾಗುತ್ತಿದೆ ನಾವು ಸೇವಿಸುವ ಆಹಾರವು ಪೌಷ್ಟಿಕತೆ ಯಿಂದ ಕೂಡಿಲ್ಲ ಹಾಗೂ ಸಿರಿ ಧಾನ್ಯವನ್ನು ಹಿಂದಿನ ಕಾಲದಲ್ಲಿ ಹೇರಳವಾಗಿ ಎಲ್ಲಾ ಕಡೆ ಲಭ್ಯವಿತ್ತು ಮತ್ತು ಎಲ್ಲಾ ಜನರು ತಮ್ಮ ಆಹಾರ ಪದ್ಧತಿಯಲ್ಲಿ ಬಳಸುತ್ತಿದ್ದರು
ಹಾಗಾಗಿ ಹಿಂದಿನ ಕಾಲದ ಜನರಿಗೆ ಕಾಯಿಲೆಗಳು ಹೆಚ್ಚಾಗಿ ಬರುತ್ತೀರಲಿಲ್ಲ ನಾವು ಸದೃಢ ರಾಗಿ ಆರೋಗ್ಯವಾಗಿ ಇರಬೇಕು ಎಂದರೆ ಸಿರಿ ಧಾನ್ಯವನ್ನು ಸೇವಿಸಬೇಕು ಪೌಷ್ಟಿಕ ಆಹಾರ ಪದ್ಧತಿಯಲ್ಲಿ ಸಿರಿ ಧಾನ್ಯಗಳು ನಮಗೆ ಆರೋಗ್ಯಕರವಾದ ಜೀವನವನ್ನು ಒದಗಿಸುತ್ತವೆ ನಾವು ಈ ಲೇಖನದ ಮೂಲಕ ಜಿನಿ ಪ್ರೋಡೆಕ್ಟ್ ಹಾಗೂ ಉದ್ಯಮಿ ದಿಲೀಪ್ ಕುಮಾರ ಅವರೂ ಕೃಷಿಯಿಂದ ಉದ್ಯಮಕ್ಕೆ ಬಂದು ಅವರ ಸಾಧನೆಯನ್ನು ತಿಳಿದುಕೊಳ್ಳೋಣ.
ಮೊದಲು ಕೃಷಿಯನ್ನು ದಿಲೀಪ ಕುಮಾರ್ ಅವರು ಮಾಡುತ್ತಿದ್ದರು ಆದರೆ ಕೃಷಿಯಲ್ಲಿ ನಷ್ಟವಾದಾಗ ಅವರು ಜಿನಿ ಪ್ರೋಡೆಕ್ಟ್ ಸಿದ್ಧ ಮಾಡಿದರು ಇವರು ಮೂಲತಃ ಶಿರಾ ತಾಲೂಕಿನ ಎರಗುಂಟ ಗ್ರಾಮದವರು ದಿಲೀಪ್ ಕುಮಾರ್ ಎನ್ನುವರು ಯಶಸ್ವಿ ಉದ್ಯಮಿಯಾಗಿದ್ದಾರೆ ಸಿರಿ ಧಾನ್ಯಗಳ ಪ್ರೋಡೆಕ್ಟ್ ಅನ್ನು ಮಾರಾಟ ಮಾಡುತ್ತಾರೆ ಸಿರಿಧಾನ್ಯ ಸೇವನೆ ಮಾಡುವುದರಿಂದ ದೇಹಕ್ಕೆ ಶಕ್ತಿ ಅಥವಾ ಎನರ್ಜಿ ಬರುತ್ತದೆ ರೈತರಿಂದ ನೇರವಾಗಿ ಸಿರಿ ಧಾನ್ಯಗಳನ್ನು ಖರೀದಿ ಮಾಡಿ ಮಾರಾಟ ಮಾಡುತ್ತಾರೆ ಆರಂಭದಲ್ಲಿ ಮನೆಯಲ್ಲಿ ಸಿದ್ದ ಮಾಡಿ ಮಾರಾಟ ಮಾಡುತ್ತಿದ್ದರು
ಡಾಕ್ಟರ್ ಮೂಲಕವೇ ಮಾಹಿತಿ ಪಡೆದು ಪ್ರೋಡೆಕ್ಟ್ ಅನ್ನು ಮಾರಾಟ ಮಾಡುತ್ತಿದ್ದಾರೆ ಈ ಬಿಸ್ನೆಸ್ ಆರಂಭದಲ್ಲಿ ಹೆಚ್ಚಿನ ಲಾಭಗಳು ಇರಲಿಲ್ಲ ಕೆಲವು ಜನರಿಗೆ ಸಿರಿ ಧಾನ್ಯವನ್ನು ಹೇಗೆ ಬಳಸಬೇಕು ಹಾಗೂ ಹೇಗೆ ಮಾಡುತ್ತಾರೆ ಎಂಬುದು ಕೆಲವು ಜನರಿಗೆ ತಿಳಿಸಿ ಇರಲಿಲ್ಲ ಜಿನಿ ಸಿರಿ ಧಾನ್ಯದ ಪೌಡರ್ ಅನ್ನು ಒಂದು ಲೋಟ ನೀರಿಗೆ ಎರಡು ಚಮಚ ಜೀನಿ ಸಿರಿಧಾನ್ಯದ ಪೌಡರ್ ಅನ್ನು ಹಾಕಬೇಕು ನಂತರ ಹತ್ತು ನಿಮಿಷದ ವರೆಗೆ ಕುದಿಸಿ ಕುಡಿಯಬೇಕು ಹಾಗೆಯೇ ನೀರು ಅಥವಾ ಹಾಲಿನಲ್ಲಿ ಕುದಿಸಿ ಕುಡಿಯಬಹುದು.
ಹಾಗೆಯೇ ಕುಡಿಸಿದ ಜಿನಿ ಸಿರಿ ಧಾನ್ಯದ ಪೌಡರ್ ಗೆ ಸಕ್ಕರೆಯನ್ನು ಹಾಕಬಾರದು ಅದರ ಬದಲು ಬೆಲ್ಲ ಉಪ್ಪು ಸೇರಿಸಬಹುದು ಒಂಬತ್ತು ಸಿರಿ ಧಾನ್ಯವನ್ನು ಬಳಸಲಾಗುತ್ತದೆ ಅದರ ಜೊತೆಗೆ ಹದಿನಾಲ್ಕು ದ್ವಿದಳ ಧಾನ್ಯವನ್ನು ಬಳಸಿ ತಯಾರು ಮಾಡಿರುತ್ತಾರೆ ಆರಂಭದಲ್ಲಿ ಹತ್ತು ಕೇಜಿ ಯಿಂದ ಸಿರಿಧಾನ್ಯ ಪೌಡರ್ ಅನ್ನು ಆರಂಭದಲ್ಲಿ ಮಾಡಿದ್ದರು ಆದರೆ ಈಗ ಎರಡೂವರೆ ಸಾವಿರ ಕೇಜಿ ಸಿರಿ ಧಾನ್ಯದ ಪೌಡರನ್ನು ಮಾಡಿ ಮಾರಾಟ ಮಾಡುತ್ತಿದ್ದಾರೆ ಆರ್ಗಾನಿಕ್ ಆಗಿ ಪ್ರೊಡೆಕ್ಟ್ ಸಿದ್ದ ವಾಗುತ್ತದೆ ಪ್ರತಿ ದಿನ ಎರಡೂವರೆ ಸಾವಿರ ಕೇಜಿ ಮಾರಾಟ ಮಾಡುತ್ತಿದ್ದಾರೆ
ಪ್ರತಿ ತಿಂಗಳು ಒಂದರಿಂದ ಎರಡೂವರೆ ಕೋಟಿ ಆದಾಯವನ್ನು ಗಳಿಸುತ್ತಿದ್ದಾರೆ ಮೊದಲು ಮನೆ ಮನೆಗೆ ಹೋಗಿ ಮಾರಾಟ ಮಾಡಿ ಅವರಿಗೆ ಬಳಸಿ ನೋಡಿ ಇಷ್ಟವಾದರೆ ಫೋನ್ ಪೆ ಮಾಡಿ ಎಂದು ಹೇಳುತ್ತಿದ್ದರು ಆ ಮೂಲಕ ಹೆಚ್ಚಿನ ಗ್ರಾಹಕರನ್ನು ಪಡೆದುಕೊಂಡರು ನೂರಾ ಹತ್ತು ಜನರು ಕಾಯಂ ಉದ್ಯೋಗ ಮಾಡುತ್ತಿದ್ದಾರೆ ಯಾವುದೇ ಮಷಿನ್ ಸಹಾಯವಿಲ್ಲದೆ ಮಾಡುವ ವ್ಯಾಪಾರ ಪ್ರತಿಯೊಂದು ಸ್ವಚ್ಛವಾಗಿ ಮಾಡಲಾಗುತ್ತದೆ ಇಪ್ಪತ್ನಾಲ್ಕು ಧಾನ್ಯಗಳನ್ನು ಸೇರಿಸಿ ಮಾಡಲಾಗುತ್ತದೆ.
ರೈತರಿಂದ ನೇರವಾಗಿ ಖರೀದಿ ಮಾಡಿ ನಂತರ ಪ್ರೋಡೇಕ್ಟ್ ಸಿದ್ಧವಾಗುತ್ತದೆ ಪ್ರತಿಯೊಂದು ಜಿಲ್ಲೆಯಿಂದ ಒಂದೊಂದು ಪ್ರೋಡೆಕ್ಟ್ ಅನ್ನು ಖರೀದಿಸಲಾಗುತ್ತದೆ ಕೈಯಾರೆ ಧಾನ್ಯಗಳನ್ನು ಸ್ವಚ್ಛಗೊಳಿಸಲಾಗುತ್ತದೆ ನಾವು ಕಾಫಿ ಟಿ ಕುಡಿಯುವ ಮುಂಚೆಯೇ ಸೇವಿಸಬೇಕು ಒಂದು ಗ್ಲಾಸ್ ನೀರಿಗೆ ಒಂದುವರೆ ಚಮಚ ಪೌಡರ್ ಹಾಕಿ ಕಲಕಿ ರುಚಿಗೆ ತಕ್ಕಂತೆ ಉಪ್ಪು ಅಥವಾ ಬೆಲ್ಲ ವನ್ನು ಹಾಕಬೇಕು ಈ ಪ್ರೋಡೇಕ್ಟ್ ಅಲ್ಲಿ ಪ್ರೊಟೀನ್ ಜಾಸ್ತಿ ಇರುತ್ತದೆ ಪ್ರೊಟೀನ್ ಜಾಸ್ತಿ ಇರುವುದರಿಂದ ಐದು ನಿಮಿಷ ಕುದಿಸಿ ಕುಡಿಯಬೇಕು ಇಪ್ಪತ್ತನಾಲ್ಕು ಧಾನ್ಯಗಳನ್ನು ಸೇರಿಸಿ ಮಾಡಲಾಗುತ್ತದೆ
ಪ್ರತಿ ದಿನ ಎರಡು ಗ್ಲಾಸ್ ಜಿನಿ ಪೌಡರ್ ನೀರಿಗೆ ಹಾಕಿ ಕುದಿಸಿ ಕುಡಿಯಬೇಕು ಕೊರ್ಲೆ ಅರ್ಕಾ ನವಣೆ ಜೋಳ ಸಜ್ಜೆ ಉಸುಕಿನ ಜೋಳ ರಾಗಿ ಹೆಸರು ಕಾಳು ಅವರೆ ಕಾಳು ಸೋಯಾ ಬಾರ್ಲಿ ಬಾದಾಮಿ ಗೋಡಂಬಿ ಯಾಲಕ್ಕಿ ಮೆಂತೆ ಮೆಣಸು ಕಡಳೆಬೆಳೆ ಅಗಸೆ ಬೀಜ ಹೀಗೆ ಇಪ್ಪತ್ತನಾಲ್ಕು ಸಿರಿ ಧಾನ್ಯ ಬಳಸಿ ಮಾಡಲಾಗುತ್ತದೆ ಎರಡು ವರ್ಷ ಮೇಲ್ಪಟ್ಟ ಎಲ್ಲರೂ ಸೇವಿಸಬಹುದು ಮಡಿಕೆಯಲ್ಲಿ ಎಲ್ಲ ಧಾನ್ಯವನ್ನು ಹುರಿಯುತ್ತಾರೆ ಯಾಕೆಂದರೆ ಮಡಿಕೆಯಲ್ಲಿ ಮಾಡಿದರೆ ತುಂಬಾ ರುಚಿಯಾಗಿ ಇರುತ್ತದೆ ಒಂದೊಂದು ಕಾಳಿಗೂ ಹುರಿಯುವ ಸಮಯ ಬೇರೆ ಬೇರೆಯಾಗಿ ಇರುತ್ತದೆ ಬಾದಾಮಿ ಗೋಡಂಬಿಯನ್ನು ಹುರಿಯಲು ಐದು ನಿಮಿಷದ ಸಮಯ ಬೇಕಾಗುತ್ತದೆ .
ಮುಸುಕಿನ ಜೋಳ ಸಜ್ಜೆ ಹಾಗೂ ಬಾರ್ಲಿಯನ್ನು ಮೂರು ನಿಮಿಷದ ವರೆಗೆ ಹುರಿಯಬೇಕಾಗುತ್ತದೆ ಸಿರಿ ಧಾನ್ಯವನ್ನು ಐದು ನಿಮಿಷ ಹುರಿಯಬೇಕು ಪ್ರತಿಯೊಬ್ಬ ಕೆಲಸಗಾರರಿಗೆ ಊಟ ತಿಂಡಿಯ ವ್ಯವಸ್ಥೆಯನ್ನು ಮಾಡಿದ್ದಾರೆ. ದಿಲೀಪ್ ಅವರಿಗೆ ಗ್ರಾಮೀಣ ಪ್ರದೇಶದ ಎರಡೂವರೆ ಸಾವಿರ ಜನರಿಗೆ ಉದ್ಯೋಗ ನೀಡುವಷ್ಟು ಪ್ರೋಡೇಕ್ಟ್ ಅಷ್ಟು ಮಾರಾಟ ಆಗಬೇಕು ಎನ್ನುವ ಆಸೆಯನ್ನು ಹೊಂದಿದ್ದಾರೆ ಜಿನಿ ಪ್ರೋಡೇಕ್ಟ್ ಅಲ್ಲಿ ಕ್ವಾಲಿಟಿ ಇದೆ ಹಾಗಾಗಿ ಈ ಪ್ರೋಡೇಕ್ಟ್ ಗಳಿಗೆ ಬೇಡಿಕೆ ಇದೆ ದಿಲೀಪ್ ಕುಮಾರ್ ಅವರು ಗೆಲುವಿನ ಗುರಿಯೇ ಯಶಸ್ಸು ಸಾಧಿಸಲು ಸಾಧ್ಯ ಎಂದು ಹೇಳಿದ್ದಾರೆ ಹನ್ನೆರಡು ವರ್ಷದ ಮೆಲ್ಪಟ್ಟವರಿಗೆ ಒಂದು ಕೇಜಿ ಜಿನಿ ಪೌಡರ್ ಬಾಕ್ಸ್ ಹಾಗೂ ಸಣ್ಣ ಮಕ್ಕಳಿಗೆ ಅರ್ಧ ಕೆಜಿ ಬಾಕ್ಸ್ ಮಾರಾಟ ಮಾಡುತ್ತಾರೆ
ಹಾಗೆಯೇ ಕೋಟಿ ಕೋಟಿ ಆದಾಯವನ್ನು ಗಳಿಸುತ್ತಿದ್ದಾರೆ ದಿಲೀಪ್ ಕುಮಾರ್ ಅವರು ಒಂದು ರೂಪಾಯಿಗೆ ಒದ್ದಾಡುತ್ತಿದ್ದ ವ್ಯಕ್ತಿ ಇಂದು ಯಶಸ್ವಿ ಉದ್ಯಮಿಯಾಗಿ ಜನರಿಗೆ ಮಾದರಿಯಾಗಿದ್ದಾರೆ ಸಿರಿ ಧಾನ್ಯವನ್ನು ಕಡಿಮೆ ನೀರಿನಿಂದ ಬೆಳೆಯಬಹುದು ಸಿರಿ ಧಾನ್ಯಗಳು ನಮ್ಮ ದೇಹಕ್ಕೆ ತುಂಬಾ ಒಳ್ಳೆಯದು ಹಾಗೂ ಸಿರಿ ಧಾನ್ಯಗಳನ್ನು ಸೇವಿಸುವ ಮೂಲಕ ಆರೋಗ್ಯವಾಗಿ ಇರಬಹುದು.