ಕಣ್ಣಿಗೆ ಕಾಣುವುದಷ್ಟೇ ಸತ್ಯವಲ್ಲನಮ್ಮ ಬರಿಗಣ್ಣಿಗೆ ಗೋಚರವಾಗದ ಸಂಗತಿಗಳೆಷ್ಟೋ ಇವೆ ಈ ಜಗತ್ತಿನಲ್ಲಿ ಅಕ್ಷರಶಃ ನಮ್ಮ ಬರಿಗಣ್ಣಿಗೆ ಕಂಡುಬರದ ಪುಟ್ಟ ಪುಟಾಣಿ ಗಿಡಗಳೂ ಪ್ರಾಣಿಗಳೂ ಇವೆ ಎಂದರೆ ಆದರೆ ಅವು ದೊಡ್ಡ ಗಿಡಮರಗಳಂತೆಯೇ ಪ್ರಾಣಿಗಳಂತೆಯೇ ಸಂಪೂರ್ಣವಾಗಿ ಇರದಿದ್ದರೂ,ಅವುಗಳ ನಡುವೆ ಮೂಲಭೂತವಾಗಿ ಬಹಳಷ್ಟು ಹೋಲಿಕೆ ಖಂಡಿತಾ ಇದೆ ನಾವು ಈ ಲೇಖನದ ಮೂಲಕಕಣ್ಣಿಗೆ ಕಾಣದ ಹತ್ತು ಜೀವಿಗಳ ಬಗ್ಗೆ ತಿಳಿಯೋಣ.
ಎಲ್ಲರೂ ಸುಮಾರು ಇನ್ಸೆಕ್ಟ್ ನೋಡಿರುತ್ತಾರೆ ಆದರೇ ಲೀಫ್ ಇನ್ಸೆಕ್ಟ್ ನೋಡಿರಲು ಸಾಧ್ಯವಿಲ್ಲ. ಏಕೆಂದರೆ ಹಸಿರು ಬಣ್ಣದ್ದು ಹಾಗೂ ಎಲೆಗಳ ಆಕಾರದಲ್ಲಿರುತ್ತದೆ ಹಾಗಾಗಿ ಇದನ್ನು ನೋಡಿದರು ಕಂಡುಹಿಡಿಯಲಾಗುವುದಿಲ್ಲ ಹಲ್ಲಿಗೆ ಆಹಾರವಾಗಿದೆ ಆದ್ರೆ ಈ ಇನ್ಸೆಕ್ಟ ಯಾವುದೇ ಜೀವಿ ಬಂದಾಗ ಸ್ಟಾಚ್ಯು ಆಗಿ ಇರುತ್ತದೆ ನೋಡಲು ಎಲೆ ಆಕಾರದಲ್ಲಿರುವ ಕಾರಣ ಬೇರೆ ಜೀವಿಗಳಿಂದ ತಪ್ಪಿಸಿಕೊಳ್ಳಲು ಸಹಾಯಕಾರಿಯಾಗಿದೆ ಹಾಗೆಯೇ ನಮ್ಮ ಪರಿಸದಲ್ಲಿ ಬಣ್ಣ ಬಣ್ಣದ ಚಿಟ್ಟೆ ಗಳಿವೇ ಅದರಲ್ಲಿ ಓಕ್ ಲೀಫ್ ಬಟರ್ ಫ್ಲೈ ಇದು ಒಣಗಿದ ಮರದ ಎಲೆಯ ಹಾಗೆ ಕಾಣಿಸುತ್ತದೆ ಈ ಚಿಟ್ಟೆ ಪ್ರಪಂಚದಲ್ಲೇ ಅತ್ಯಂತ ಅರೂಪದ ಚಿಟ್ಟೆಯಾಗಿದೆ ಈ ಚಿಟ್ಟೆಗಳನ್ನು ಹುಡುಕುವುದು ತುಂಬಾ ಕಠಿಣ ಹಾಗೂ ಹಾರುವಾಗ ಮಾತ್ರ ಕಂಡುಹಿಡಿಯಲು ಸಾಧ್ಯ.
ಮೂರನೆಯದು ಮೋಸಿ ಲೀಫ್ ಟೈಲ್ಡ್ ಗೆಕೋ ಇದುಒಂದು ಹಲ್ಲಿ ಇದು ಅಮೆಜಾನ್ ಕಾಡಿನಲ್ಲಿ ಕಂಡುಬರುವ ಜೀವಿ ಇದು ಇಪ್ಪತ್ತುಪಿಟ್ ಅಷ್ಟು ಉದ್ದವಾಗಿದೆ ಹಾಗೂ ನೋಡಲು ಮರದ ತೊಗಟೆಯ ಹಾಗೆ ಕಾಣಿಸುತ್ತದೆ ಹಾಗೂ ಮನುಷ್ಯರಿಗೆ ಕಂಡುಹಿಡಿಯಲು ಅಸಾಧ್ಯ ಹಾಗೂ ಅಮೆಜಾನ್ ಕಾಡಿನ ಯಾವುದೇ ಪ್ರಾಣಿಯಿಂದ ಕಂಡುಹಿಡಿಯಲು ಸಾಧ್ಯವಿಲ್ಲ ಹಾಗೂ ಅದನ್ನು ಮುಟ್ಟಿದರು ಅದು ಮರದ ಕೊಂಬೆಯನ್ನು ಮುಟ್ಟಿದ ಹಾಗೆ ಆಗುತ್ತದೆ ಚಿಕ್ಕ ಚಿಕ್ಕ ಹುಳುಗಳು ಸುಲಭವಾಗಿ ಹಲ್ಲಿಯ ಆಹಾರವಾಗಿ ಬಿಡುತ್ತದೆ ನಂತರ ಲೆಫ್ಟೋ ಸಿಪಾಲಸ್ ಎಂಬ ಮೀನುಇತುತ್ತದೆ ನೀರಿನಲ್ಲಿ ವಾಸಿಸುವ ಮೀನು ಒಂದೊಂದು ಬಣ್ಣದಲ್ಲಿ ಇರುತ್ತದೆ ಆದರೆ ಈ ಮೀನು ಟ್ರಾನ್ಸ್ಪರೆಂಟ್ ಆಗಿ ಇರುತ್ತದೆಇಲ್ ಫಿಶಗಳ ಮರಿಗಳು ಶತ್ರು ಜೀವಿಗಳಿಂದ ತಪ್ಪಿಸಿಕೊಳ್ಳಲು ಟ್ರಾನ್ಸ್ಪರೆಂಟ್ ಆಗಿ ಇರುತ್ತದೆ.
ಇಲ್ ಫಿಶ್ ಗಳ ಮರಿಗಳು ಕೆಲವು ಸಲ ತಿಂಗಳವರೆಗೆ ಟ್ರಾನ್ಸ್ಪರೆಂಟ್ ಆಗಿ ಯಾವುದೇ ಕಲರ್ ಇರುವುದಿಲ್ಲ ಹಾಗೆ ಯಾವಾಗ ತಿರುಗಿ ಜೀವಿಸಬಲ್ಲ ಸಾಮರ್ಥ್ಯ ಹೊಂದುವವೋ ಆಗ ನಾರ್ಮಲ್ ಮೀನುಗಳ ಹಾಗೆ ಕಾಣಿಸುತ್ತದೆ ನಂತರದಲ್ಲಿ ಸಮುದ್ರದಲ್ಲಿ ವಾಸಿಸುವ ಜೀವಿಗಳಲ್ಲಿ ಆಕ್ಟೋಪಸ್ ಕೂಡ ಒಂದು ಆದರೆ ಈ ಜೀವಿಯ ವಿಶೇಷವೆಂದರೆ ಎಲ್ಲಿ ಇರುತದೆ ಎಂಬುದನ್ನು ಕಂಡು ಹಿಡಿಯಲು ಅಸಾಧ್ಯ ಆಕ್ಟೋಪಸ್ ನ ದೇಹದಲ್ಲಿ ಕಲರ್ ಚೇಂಜ್ ಮಾಡುವ ರಚನೆ ಇದ್ದು ಪರಿಸರಕ್ಕೆ ತಕ್ಕಂತೆ ಕಲರ್ ಚೇಂಜ್ ಮಾಡುತ್ತದೆ ಹಾಗೂ ಸಿಟ್ಟು ಬಂದರೆ ಕೆಂಪು ಬಣ್ಣಕ್ಕೆ ತಿರುಗುತ್ತದೆ ಹಾಗೂ ಭಯ ಆದರೆ ಬಿಳಿ ಬಣ್ಣಕ್ಕೆ ಬದಲಾಗುತ್ತದೆ .
ಕಣ್ಣಿಗೆ ಕಾಣದ ಮತ್ತೊಂದು ಜೀವಿಯೆಂದರೆ ಪಿಗ್ಮಿಸಿ ಹಾರ್ಸ್ ಇದು ಸಮುದ್ರದಲ್ಲಿ ಸಿಗುವ ಚಿಕ್ಕ ಜೀವಿಯಲ್ಲಿ ಒಂದು ಪರಿಸರಕ್ಕೆ ಅನುಗುಣವಾಗಿ ಬಣ್ಣ ಹಾಗೂ ಆಕಾರವನ್ನು ಬದಲಿಸುವ ವಿಶೇಷತೆ ಇದೆ ಇವು ಹೆಚ್ಚಾಗಿ ಇಂಡೋನೇಷಿಯಾ ಜಪಾನ್ ನಲ್ಲಿ ಕಂಡು ಬರುತ್ತದೆ ಹಾಗೂ ತನ್ನಜೀವನ ಪೂರ್ತಿ ಸಸ್ಯವನ್ನು ಆಧರಿಸಿ ಬದುಕುತ್ತಿದೆ ನಂತರ ಜೀವಿಯಲ್ಲಿ ಮೊಸಿ ಫ್ರಾಗ್ ಇದು ನೋಡಲು ಸುಮಾರು ಪಾಚಿಯ ಹಾಗೆ ಇರುತ್ತದೆ .
ಇದುಈ ಜೀವಿಯ ವಿಶೇಷತೆಯಾಗಿದೆ ಮತ್ತೊಂದುಜೀವಿಯೇಂದರೆ ಡೆಕೋರೇಷನ್ ಕ್ರಾಬ್ ಇದನ್ನು ಥೈಲ್ಯಾಂಡ್ ಪಿಲಿಪೈನ್ಸ್ ನಲ್ಲಿ ನೋಡಬಹುದು ಮತ್ತು ಪಿಂಕ್ ವಿಂಗ್ ಸ್ಟಿಕ್ ಎಂಬ ಸಮುದ್ರದ ಜೀವಿ ಇದೆ. ಇದು ಅಪಾಯ ಬಂದಾಗ ತನ್ನ ದೇಹವನ್ನು ಕಡ್ಡಿಯ ಆಕಾರದ ಹಾಗೆ ಮಾಡುತ್ತದೆ ನಾಲ್ಕರಿಂದ ಆರು ಇಂಚಿನವರೆಗೆ ಬೆಳೆಯುತ್ತದೆ ಆಸ್ಟ್ರೇಲಿಯಾದಲ್ಲಿ ಕಂಡು ಬರುತ್ತದೆ ಹೀಗೆ ಪ್ರತಿಯೊಂದು ಜೀವಿಯೂ ತನ್ನಂದೆ ಆದ ವಿಶೇಷತೆಯನ್ನು ಹೊಂದಿದೆ .
ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466