ನಿಮ್ಮ ಜಮೀನು ಅಥವಾ ಆಸ್ತಿಯ ಸರ್ವೆ ಸ್ಕೆಚ್ ಪಡೆಯೋದು ಹೇಗೆ? ಇದರ ಉಪಯೋಗ ತಿಳಿಯಿರಿ

0 50

ಕೆಲವರು ರಿಯಲ್ ಎಸ್ಟೇಟ್ ವ್ಯಾಪಾರಸ್ಥರಲ್ಲಿ ಜಮೀನು ತೆಗೆದುಕೊಳ್ಳುತ್ತಾರೆ ನಿಖರವಾದ ದಾಖಲೆಗಳು ಇಲ್ಲದೇ ಮೋಸ ಹೋಗುತ್ತಾರೆ ಜಮೀನನ್ನು ಕೊಂಡುಕೊಳ್ಳುವರು ಜಮೀನಿನ ಸರ್ವೆ ನಂಬರ್ ಸರ್ವೆ ನಕ್ಷೆ ಎಲ್ಲವನ್ನೂ ಸರಿಯಾಗಿ ನೋಡಿ ಜಮೀನನ್ನು ಖರೀದಿ ಮಾಡಬೇಕು ಹಾಗೆಯೇ ನಿಖರವಾದ ನಕಾಶೆ ಇದ್ದರೆ ಯಾವುದೇ ಚಿಂತೆ ಮಾಡುವ ಅವಶ್ಯಕತೆ ಇಲ್ಲ ಹಾಗೂ ನಕಾಶೆ ಇಲ್ಲವಾದರೆ ಎಮಾರುವ ಸಾಧ್ಯತೆ ಇರುತ್ತದೆ

ಜಮೀನಿನ ನಕಾಶೆಯಿಂದ ಸಾಕಷ್ಟು ಮಾಹಿತಿಯನ್ನು ತಿಳಿದುಕೊಳ್ಳಬಹುದು ಹಾಗೆಯೇ ಪಹಣಿ ಮತ್ತು ಸರ್ವೆ ನಕ್ಷೆಯಲ್ಲಿ ವ್ಯತ್ಯಾಸ ಇದ್ದರು ಸಹ ಸುಲಭವಾಗಿ ಕಂಡು ಹಿಡಿಯಬಹುದು ಮತ್ತು ಸಹೋದರ ಸಹೋದರಿಯರ ನಡುವೆ ಜಮೀನಿನ ಹಿಸೆಯು ಯಾವಕಡೆ ಬರುತ್ತದೆ ಎಂಬ ಕುತೂಹಲವಿದ್ದರೆ ಸರ್ವೆ ನಕ್ಷೆಯಿಂದ ಸಾಧ್ಯ ಹೀಗೆ ಸರ್ವೆ ನಕಾಶೆ ಬಹಳ ಅನುಕೂಲಕರವಾಗಿದೆ ಹಾಗೆಯೇ ಜಮೀನಿನ ನಡುವೆ ಕಾಲುದಾರಿ ಮತ್ತು ಬಂಡಿ ದಾರಿಗಳ ಚಿತ್ರಣವನ್ನು ನೀಡುತ್ತದೆ. ನಾವು ಈ ಲೇಖನ ದ ಮೂಲಕ ಸರ್ವೆ ನಕ್ಷೆ ಮತ್ತು ಸರ್ವೆ ನಕ್ಷೆ ಎಲ್ಲಿ ಹೇಗೆ ಮಾಡಿಸಬೇಕು ಎಂಬುದನ್ನು ತಿಳಿದುಕೊಳ್ಳೋಣ.

ಕೆಲವೊಂದು ಜಮೀನಿನಲ್ಲಿ ಒಂದಲ್ಲ ಒಂದು ಸಮಸ್ಯೆ ಇದ್ದೇ ಇರುತ್ತದೆ ಅದರಲ್ಲಿ ಸರ್ವೆ ನಂಬರ್ ಹಾಗೂ ಸರ್ವೆ ನಕ್ಷೆಯ ಸಮಸ್ಯೆ ಯು ಒಂದು ಹಾಗೆಯೇ ಜಮೀನಿನ ಸಂಪೂರ್ಣ ಮಾಹಿತಿಯನ್ನು ನಕ್ಷೆಯ ರೂಪದಲ್ಲಿ ಪಡೆಯುದಕ್ಕೆ ಸರ್ವೆ ಸ್ಕೆಚ್ ಅಥವಾ ಸರ್ವೆ ನಕ್ಷೆ ಎಂದು ಕರೆಯುತ್ತಾರೆ ಸರ್ವೆ ನಕ್ಷೆ ಹೇಗಿರುತ್ತದೆ ಎಂದರೆ ಬಿಳಿ ಹಾಳೆಯಲ್ಲಿ ಚಿತ್ರ ಸಹಿತ ಅಂಕಿ ಅಂಶ ಹಾಗೆಯೇ ಬಂಡಿದಾರಿ ಕಾಲುದಾರಿ ಹೀಗೆ ಅನೇಕ ಮಾಹಿತಿಗಳನ್ನು ಒಳಗೊಂಡ ಜಮೀನಿನ ನಕ್ಷೆಗೆ ಸರ್ವೆ ನಕ್ಷೆ ಎಂದು ಕರೆಯುತ್ತಾರೆ ಹಾಗೆಯೇ ಸರ್ವೆ ನಕಾಶೆಯಲ್ಲಿ. ಅನೇಕ ಉಪಯೋಗಳು ಇರುತ್ತದೆ

ಅದರಲ್ಲಿ ಸರ್ವೆ ನಕಾಶೆಯಲ್ಲಿ ಕಾಲುದಾರಿ ಇದೆಯೋ ಇಲ್ಲವೋ ಎಂದು ಸುಲಭವಾಗಿ ತಿಳಿದುಕೊಳ್ಳಬಹುದು ಹಾಗೆಯೇ ಸರ್ವೆ ನಕಾಶೆಯಲ್ಲಿ ಯಾವ ಯಾವ ಹಿಸಾ ಸಂಖ್ಯೆಯ ಹೊಲದಲ್ಲಿ ಬಂಡಿ ದಾರಿಗಳು ಮತ್ತು ಕಾಲುದಾರಿಗಳು ಹೋಗಿವೆ ಎಂದು ನಮುದಾಗಿರುತ್ತದೆ ಸರ್ವೆ ನಕ್ಷೆ ಯಲ್ಲಿ ಜಮೀನಿನ ನಕಾಶೆ ಇದ್ದು ಜಮೀನಿನ ಒಟ್ಟು ವಿಸ್ತೀರ್ಣ ವನ್ನು ತಿಳಿದುಕೊಳ್ಳಬಹುದು ಹಾಗೆಯೇ ಮಾಲೀಕರ ಹೆಸರನ್ನು ನೊಡಬಹುದಾಗಿದೆ ಜಮೀನಿನ ನಕ್ಷೆಗು ಮತ್ತು ಪಹಣಿಯಲ್ಲಿ ವ್ಯತ್ಯಾಸ ಕಂಡು ಬಂದರೆ ಸುಲಭವಾಗಿ ಗುರುತಿಸಬಹುದು

ಜಮೀನಿನ ಸರ್ವೆ ನಕ್ಷೆಯನ್ನು ತಾಲೂಕ ಆಫೀಸ್ ನ ಹತ್ತಿರದ ಜೆರಾಕ್ಸ್ ಅಂಗಡಿಯಲ್ಲಿ ಅರ್ಜಿ ಪೇಪರ್ ಸಿಗುತ್ತದೆ ಅದರ ಜೊತೆಗೆ ಆಧಾರ್ ಕಾರ್ಡ್ ಪಹನಿಯನ್ನು ಲಗತ್ತಿಸಬೇಕು ಹಾಗೆಯೇ ತಹಶೀಲ್ದಾರ್ ಕಚೇರಿಯ ಒಳಗೆ ಸರ್ವೆ ಡಿಪಾರ್ಟ್ಮೆಂಟ್ ಇರುತ್ತದೆ ಅಲ್ಲಿ ಸರ್ವೆ ಸ್ಕೆಚ್ ಗಾಗಿ ಅರ್ಜಿಯನ್ನು ಸಲ್ಲಿಸಬೇಕು ಸರ್ವೆ ಡಿಪಾರ್ಟ್ಮೆಂಟ್ ಅವರು ಸಕಾಲದಲ್ಲಿ ಅರ್ಜಿ ಸ್ವೀಕಾರ ಮಾಡುತ್ತಾರೆ

ಹಾಗೆಯೇ ಏಳು ದಿನದಲ್ಲಿ ಸರ್ವೆ ನಕ್ಷೆ ಸಿಗುತ್ತದೆ ಮತ್ತು ಸರ್ವೆ ನಕ್ಷೆಯ ದಾಖಲಾತಿಯ ಶುಲ್ಕ ಅಂದಾಜಿಗೆ ಐವತ್ತು ರೂಪಾಯಿ ಯಷ್ಟು ಇರುತ್ತದೆ ಹೀಗೆ ಸರ್ವೆ ನಕ್ಷೆ ಬಹಳಷ್ಟು ಉಪಯುಕ್ತತೆ ಗಳನ್ನು ಹೊಂದಿದೆ ಜನರಿಗೆ ಒಟ್ಟು ಜಮೀನು ಕಾಲುದಾರಿ ಹಾಗೂ ಬಂಡಿ ದಾರಿಗಳ ನಿಖರವಾದ ಮಾಹಿತಿಯನ್ನು ಸರ್ವೆ ನಕ್ಷೆ ಒದಗಿಸುತ್ತದೆ ನಾವು ಸರ್ವೆ ನಕ್ಷೆಯ ಮಹತ್ವ ಮತ್ತು ಉಪಯೋಗವನ್ನು ಮರೆಯಬಾರದು.

ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave A Reply

Your email address will not be published.