2024ರ ಫೆಬ್ರವರಿ ತಿಂಗಳಿನ 24ನೇ ತಾರೀಖು ಶನಿವಾರ ಭರತ ಹುಣ್ಣಿಮೆ. ಇದು ಮಾಗಾ ಮಾಸದಲ್ಲಿ ಬರುವ ಕಾರಣ ಇದನ್ನು ಮಾಗ ಶುದ್ಧ ಹುಣ್ಣಿಮೆ ಎಂದು ಕೂಡ ಹೇಳುವರು. ಈ ಹುಣ್ಣಿಮೆ ಪೂರ್ತಿ ದೈವ ಬಲದಿಂದ ಕೂಡಿರುತ್ತದೆ. ಇದರಿಂದ ಶುಭ ಫಲಗಳು ಮತ್ತು ಒಳ್ಳೆಯ ಯೋಗ ಲಭಿಸುತ್ತದೆ. ಸಂಕಷ್ಟಗಳು, ತಾಪತ್ರಯಗಳು ಯಾವ ತೊಂದರೆಗಳೂ ಇದ್ದರು ದೂರವಾಗುತ್ತದೆ. ಈ ಸಮಯದಲ್ಲಿ ಒಂದು ಯೋಗ ಬರುತ್ತದೆ ಅದರಿಂದ ಮಾಡಿರುವ ಕರ್ಮ ಫಲಗಳು ಎಲ್ಲಾ ದೂರವಾಗುತ್ತದೆ. ದೋಷಗಳು ಪರಿಹಾರ ಆಗುತ್ತದೆ.

4 ರಾಶಿಯ ಜನರಿಗೆ ರಾಜ ಯೋಗ ಎಂದರೆ ಧನ ಪ್ರಾಪ್ತಿಯಾಗುತ್ತದೆ. ಯಾವುದು ಆ ಅದೃಷ್ಟವಂತ ರಾಶಿಗಳು ತಿಳಿಯೋಣ :

ವೃಷಭ ರಾಶಿ :-ವೃಷಭ ರಾಶಿಯ ಜನರು ಅಂದುಕೊಂಡ ಕೆಲಸ ನೆರವೇರುತ್ತದೆ. ಹೊಸ ಮನೆ ಖರೀದಿ ಮಾಡುವ ಯೋಗವಿದೆ, ಕೋರ್ಟು ಕಛೇರಿ ತಕರಾರು ಎಲ್ಲಾ ಈ ರಾಶಿಯವರ ಪರವಾಗಿ ಆಗುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ಅಭಿವೃದ್ಧಿ ಆಗುತ್ತದೆ.

ಕಟಕ ರಾಶಿ :- ಕರ್ಕಾಟಕ ರಾಶಿಯ ಜನರಿಗೆ ಗಣ್ಯ ವ್ಯಕ್ತಿಗಳ ದರ್ಶನ ಮತ್ತು ಅವರಿಂದ ಹಣ ಸಿಗುವ ಸಾಧ್ಯತೆ ಇರುತ್ತದೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಪ್ರಗತಿ ಸಾಧಿಸಲು ಸಾಧ್ಯ ಆಗುತ್ತದೆ. ಸಂಬಂಧಗಳಲ್ಲಿ ಒಳ್ಳೆಯ ಸ್ನೇಹ ಮತ್ತು ಬಾಂಧವ್ಯ ನಿರ್ಮಾಣ ಆಗುತ್ತದೆ.

ತುಲಾ ರಾಶಿ :-ಈ ರಾಶಿಯವರ ಪಿತ್ರಾರ್ಜಿತ ಆಸ್ತಿ ಭಾಗವಾಗುವ ಸಾಧ್ಯತೆ ಇರುತ್ತದೆ. ಗಂಡನ ಕಡೆಯಿಂದ ಹೆಂಡತಿಗೆ ಆಸ್ತಿ ಬರುವ ಸಾಧ್ಯತೆ ಇದೆ. ಮಕ್ಕಳಿಗೆ ತಾತನ ಆಸ್ತಿ ಬರುತ್ತದೆ. ವಿದೇಶಕ್ಕೆ ಹೋಗುವ ಅವಕಾಶ ಒದಗಿ ಬರುತ್ತದೆ.

ಕುಂಭ ರಾಶಿ :-ಕುಂಭ ರಾಶಿಯ ಜನರ ಸಂಸಾರದಲ್ಲಿ ಹೆಚ್ಚು ಸಮಸ್ಯೆಗಳು ಇರುತ್ತದೆ ಅದೆಲ್ಲಾ ದೂರ ಆಗುತ್ತದೆ. ಸಾಲ ಭಾದೆ ಋಣ ಭಾದೆ ಇದರಿಂದ ಹೊರಗೆ ಬರುವ ಸಾಧ್ಯತೆ ಇದೆ. ದೊಡ್ಡ ವ್ಯವಹಾರ ಮಾಡಿ ಅದರಲ್ಲಿ ಹಣ, ಕಮಿಷನ್ ಬರಬೇಕು ಅದು ಬಂದು ಕೈ ಸೇರುತ್ತದೆ ಇದು ಕೇವಲ ಗೋಚಾರದ ಸೂಚಕ ಅಷ್ಟೇ ಜನ್ಮ ಜಾತಕಕ್ಕೆ ಮತ್ತು ಇದಕ್ಕೆ ಯಾವುದೇ ರೀತಿಯ ಸಂಬಂಧ ಇರುವುದಿಲ್ಲ.

ಶ್ರೀ ಕನಿಕಾ ದುರ್ಗಾ ಪರಮೇಶ್ವರಿ ಜ್ಯೋತಿಷ್ಯ ತಾಂತ್ರಿಕಾ ವಿದ್ಯಾಪೀಠಮ್ ವಾಸ್ತು ಜ್ಯೋತಿಷ್ಯ ಸಂಖ್ಯಾಶಾಸ್ತ್ರ ಅಷ್ಟಮಂಗಳ ಪ್ರಶ್ನೆ ದೈವ ಪ್ರಶ್ನೆಯ ಆಧಾರಿತವಾಗಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯವನ್ನು ಗುರೂಜಿಯವರು ನಿಖರವಾಗಿ ನುಡಿಯುತ್ತಾರೆ ಹಾಗೂ ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ನಿಮ್ಮೆಲ್ಲಾ ಸಮಸ್ಯೆಗಳಿಗೆ ಉತ್ತಮವಾದ ಸಲಹೆ ಶಾಸ್ರೋಕ್ತವಾದ ಪರಿಹಾರ ಮಾಡಿಕೊಡುತ್ತಾರೆ ಗುರೂಜಿಯವರಿಂದ ಇಲ್ಲಿಗೆ ಅನೇಕ ಉದ್ಯಮಿಗಳು ರಾಜಕೀಯ ಮುಖಂಡರು ಜನಸಾಮಾನ್ಯರು ಉತ್ತಮ ಸಲಹೆ ಶಾಸ್ರೋಕ್ತವಾದ ಪರಿಹಾರ ಪಡೆದುಕೊಂಡಿದ್ದಾರೆ ನೀವು ಹೇಳುವ ನಿಮ್ಮ ಎಲ್ಲಾ ವಿಷಯಗಳು ಗುಪ್ತವಾಗಿರುತ್ತದೆ ಚಿಂತಿಸಬೇಡಿ ಇಂದೇ ಗುರೂಜಿಯವರನ್ನು ಭೇಟಿಯಾಗಿ ನಿಮ್ಮ ಎಲ್ಲಾ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಮಾತನಾಡಿ ಪರಿಹಾರ ಪಡೆದುಕೊಳ್ಳಿ ಗುರೂಜಿಯವರ ಭೇಟಿಯ ಸಮಯವನ್ನು ದೂರವಾಣಿ ಮೂಲಕ ಖಚಿತ ಪಡಿಸಿಕೊಳ್ಳಿ 9900804442

Leave a Reply

Your email address will not be published. Required fields are marked *