2024ರ ಫೆಬ್ರವರಿ 21 ರಿಂದ ಆಯುಷ್ಮಾನ್ ಯೋಗ ಶುರುವಾಗಿದೆ ಇದರಿಂದ ತುಲಾ ರಾಶಿ ಸೇರಿದಂತೆ 3 ರಾಶಿಗಳಿಗೆ ಶುಭ ಯೋಗ ಬರುತ್ತದೆ. ಅವರ ಸಮಸ್ಯೆಗಳು ದೊರಾಗವಾಗಿ ಅದೃಷ್ಟ ಕೂಡಿ ಬರುತ್ತದೆ.ಚಂದ್ರ ಗ್ರಹ ಮಿಥುನ ರಾಶಿಯಲ್ಲಿ ಸಂಚಾರ ಮಾಡುತ್ತಿರುವ ಕಾರಣ ಕೆಲವು ರಾಶಿಯವರು ಇದರ ಉಪಯೋಗ ಪಡೆಯುವರು. ವೃತ್ತಿ ಮಾಡುವ ಸ್ಥಳದಲ್ಲಿ ಹೆಚ್ಚಿನ ಜವಾಬ್ದಾರಿ ವಹಿಸಿಕೊಳ್ಳುವುದು ಇದರಿಂದ ಉನ್ನತ ಸ್ಥಾನಕ್ಕೆ ಬಡ್ತಿ ಪಡೆಯುವ ಸಾಧ್ಯತೆ ಸಹ ಇದೆ. ಖುಷಿ ಹೆಚ್ಚಾಗುತ್ತದೆ. ಈ ಕೆಲವು ರಾಶಿಗಳು ಪರಿಹಾರಗಳನ್ನು ಅನುಸರಣೆ ಮಾಡಿದರೆ ರಾಶಿಯಲ್ಲಿ ಇರುವ ಮಂಗಳ ಗ್ರಹ ಬಲವಾಗುತ್ತದೆ. ಏಕಾದಶಿ ದಿನ ಆಂಜನೇಯನ ಮತ್ತು ವಿಷ್ಣು ದೇವರ ಆಶೀರ್ವಾದ ಕೂಡ ಲಭಿಸುತ್ತದೆ.

ಯಾವುದು ಈ ಅದೃಷ್ಟವಂತ ರಾಶಿಗಳು ತಿಳಿಯೋಣ ಬನ್ನಿ :
ಮೇಷ ರಾಶಿ :-ಮೇಷ ರಾಶಿಯ ಜನರಿಗೆ ಈ ಆಯುಷ್ಮಾನ್ ಯೋಗದಿಂದ ಉತ್ತಮ ಫಲಗಳು ದೊರಕುತ್ತದೆ.  ಹೊಸ ಕೆಲಸ ಕಾರ್ಯ ಆರಂಭ ಮಾಡುವುದಕ್ಕೆ ಪ್ರಾರಂಭ ಮಾಡಬಹುದು. ಹೊಡಿಕೆ ಮಾಡಲು ಈ ಸಮಯ ಚೆನ್ನಾಗಿದೆ.ಸಹೋದರರ ಸಹಾಯ ಬಹುಬೇಗ ಸಿಗುತ್ತದೆ. ಭಜನೆ, ಕೀರ್ತನೆ, ಪೂಜೆ ಎನ್ನುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅವಕಾಶ ಇದೆ. ವ್ಯಾಪಾರ ಮತ್ತು ವ್ಯವಹಾರದಲ್ಲಿ ಹೆಚ್ಚು ಲಾಭ ಪಡೆಯಬಹುದು.

ಪರಿಹಾರ :-21 ದಿನಗಳ ಕಾಲ ಅಂಜನೇಯ ಸ್ವಾಮಿ ಮುಂದೆ ಒಂದು ಪಾತ್ರೆಯಲ್ಲಿ ನೀರು ಇಟ್ಟು ಹನುಮಾನ್ ಮಂತ್ರವನ್ನು ಪಠಿಸಬೇಕು ಮತ್ತು ಆ ನೀರನ್ನು ಕುಡಿಯಬೇಕು. ಪ್ರತಿದಿನ ನೀರನ್ನು ಬದಲಾವಣೆ ಮಾಡಬೇಕು.ಇನ್ನು, ಇದರಿಂದ ಅದೃಷ್ಟ ಹೆಚ್ಚಾಗುವುದರ ಜೊತೆಗೆ ಆಂಜನೇಯನ ಆಶೀರ್ವಾದ ಸಿಗುತ್ತದೆ. ರಾಶಿಯಲ್ಲಿ ಇರುವ ಮಂಗಳ ಗ್ರಹ ಕೂಡ ಗಟ್ಟಿಯಾಗುತ್ತದೆ.

ಮಿಥುನ ರಾಶಿ :-ಈ ರಾಶಿಯ ಜನರಿಗೆ ಆಯುಷ್ಮಾನ್ ಯೋಗ ಹೆಚ್ಚು ಲಾಭದಾಯಕವಾಗಿ ಇರುತ್ತದೆ. ಎಲ್ಲಾ ಕಡೆಯಿಂದ ಹಣದ ಒಳ ಅರಿವು ಹೆಚ್ಚಾಗುತ್ತದೆ. ಸೌಕರ್ಯಗಳು ಹೆಚ್ಚಾಗುತ್ತದೆ.ಸಹೋದರ ಮತ್ತು ಸಹೋದರಿಯರ ಬೆಂಬಲ ಸಿಗುತ್ತದೆ. ವೃತ್ತಿ ಬದಲಾವಣೆ ಮಾಡುವ ಆಲೋಚನೆ ಇದ್ದರೆ ಅದಕ್ಕೆ ಇದು ಒಳ್ಳೆಯ ಕಾಲ. ವ್ಯಾಪಾರ ಮಾಡುವವರು ದೊಡ್ಡ ಮಟ್ಟದ ಯಶಸ್ಸು ಕಾಣುವರು. ಆರ್ಥಿಕ ಸ್ಥಿತಿ ಕೂಡ ಉತ್ತಮವಾಗುತ್ತದೆ. ಸಾಂಸಾರಿಕ ಜೀವನದಲ್ಲಿ ಹೆಚ್ಚು ಸಂತೋಷ ಇರುತ್ತದೆ. ಪರಿವಾರದ ಜನರ ನಡುವೆ ಹೆಚ್ಚು ನಂಬಿಕೆ ಇರುತ್ತದೆ.

ಪರಿಹಾರ :-ಶತ್ರುಗಳು ಮತ್ತು ತೊಡಕುಗಳನ್ನು ನಿವಾರಿಸಲು ಮಂಗಳವಾರ ವ್ರತ ಆಚರಣೆ ಮಾಡಬೇಕು. 21 ಮಂಗಳವಾರ ಹನುಮಂತನ ದೇವಸ್ಥಾನದಲ್ಲಿ ಆಂಜನೇಯನ ಮಂತ್ರ ಪಠಣೆ ಮಾಡಬೇಕು.

ತುಲಾ ರಾಶಿ :-ಆಂಜನೇಯನ ಕೃಪೆಯಿಂದ ತುಲಾ ರಾಶಿಯವರ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗುತ್ತದೆ. ಎಲ್ಲಾ ಕೆಲಸಗಳು ಯಾವುದೇ ತೊಂದರೆ ತೊಡಕುಗಳು ಇಲ್ಲದೆ ಸುಗಮವಾಗಿ ನಡೆಯುತ್ತದೆ. ವೃತ್ತಿಯಲ್ಲಿ ಸಹುದ್ಯೋಗಿಗಳ ಸಹಕಾರ ಸಿಗುತ್ತದೆ. ಯಶಸ್ಸಿನ ಹೊಸ ದಾರಿಗಳು ಸೃಷ್ಟಿ ಆಗುತ್ತವೆ. ಮಕ್ಕಳ ಗೆಲುವು ಹೆಚ್ಚು ಸಂತಸ ತರುತ್ತದೆ. ಹೊಸ ವಾಹನ, ಭೂಮಿ ಖರೀದಿ ಮಾಡುವ ಯೋಗವಿದೆ. ವ್ಯಾಪಾರ ಮಾಡುವ ಜನರಿಗೆ ಹೆಚ್ಚು ಧಾನ ಲಾಭವಾಗುತ್ತದೆ. ಕೆಲವು ಯೋಜನೆಯ ಸಂಪೂರ್ಣ ಲಾಭ ದೊರಕುತ್ತದೆ. ಸಂಗಾತಿ ಜೊತೆಗಿನ ಸಂಬಂಧ ಗಟ್ಟಿಯಾಗಿ ಇರುತ್ತದೆ.

ಪರಿಹಾರ :-ಮಂಗಳವಾರ ಮಂಗಳ ಗ್ರಹಕ್ಕೆ ಸಂಬಂಧಪಟ್ಟ ವಸ್ತುಗಳನ್ನು ಧಾನ ಮಾಡಬೇಕು, ಹಸುವಿಗೆ ಹಸಿರು ಮೇವು ತಿನ್ನಿಸಬೇಕು ಇದರಿಂದ ಸಂಕಷ್ಟಗಳು ದೂರ ಆಗುತ್ತದೆ.

ಮಕರ ರಾಶಿ :-ವಿದೇಶಕ್ಕೆ ಹೋಗುವ ಕನಸು ಮಕರ ರಾಶಿಯ ಜನರಿಗೆ ಈಡೇರುತ್ತದೆ. ಕೆಲಸ ಮಾಡುವ ಜಾಗದಲ್ಲಿ ಶ್ರೇಷ್ಟತೆಯನ್ನು ತೋರಬೇಕು. ಕಿರಿಯರು ಮಾಡುವ ತಪ್ಪುಗಳನ್ನು ಮನ್ನಿಸಬೇಕು. ಬೇರೆಯವರಿಂದ ಸಾಲ ಪಡೆದಿದ್ದರೆ ಅದನ್ನು ಹಿಂದಿರುಗಿಸಿ ಕೊಡುವ ಸಾಮರ್ಥ್ಯ ಈ ಸಮಯದಲ್ಲಿ ಒದಗಿ ಬರುತ್ತದೆ. ಸ್ನೇಹಿತರ ಜೊತೆ ಸಾಮಾಜಿಕ ಸಮಾರಂಭಗಳಲ್ಲಿ ಭಾಗವಹಿಸುವ ಅವಕಾಶ ಇರುತ್ತದೆ ಸರ್ಕಾರಿ ಕೆಲಸ ಸಿಗುತ್ತದೆ. ಪರಿವಾರದಲ್ಲಿ ಮಂಗಳಕರ ಕಾರ್ಯಕ್ರಮಗಳು ನಡೆಯಲಿವೆ. ಸಂಗಾತಿ ಮತ್ತು ಮಕ್ಕಳ ಜೊತೆ ವಿಶೇಷ ಸ್ಥಳಗಳಿಗೆ ಭೇಟಿ ನೀಡುವ ಸಾಧ್ಯತೆ ಇರುತ್ತದೆ.

ಪರಿಹಾರ :-ಕೆಂಪು ಬಣ್ಣದ ಬಟ್ಟೆ ಧರಿಸಬೇಕು. ಆಂಜನೇಯನಿಗೆ ಬೆಲ್ಲ ಮತ್ತು ಬೇಳೆಯನ್ನು ಸಮರ್ಪಣೆ ಮಾಡಬೇಕು. ಇದರಿಂದ ಎಲ್ಲಾ ಸಮಸ್ಯೆಗಳು ದೂರವಾಗುತ್ತದೆ.

ಶ್ರೀ ಕನಿಕಾ ದುರ್ಗಾ ಪರಮೇಶ್ವರಿ ಜ್ಯೋತಿಷ್ಯ ತಾಂತ್ರಿಕಾ ವಿದ್ಯಾಪೀಠಮ್ ವಾಸ್ತು ಜ್ಯೋತಿಷ್ಯ ಸಂಖ್ಯಾಶಾಸ್ತ್ರ ಅಷ್ಟಮಂಗಳ ಪ್ರಶ್ನೆ ದೈವ ಪ್ರಶ್ನೆಯ ಆಧಾರಿತವಾಗಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯವನ್ನು ಗುರೂಜಿಯವರು ನಿಖರವಾಗಿ ನುಡಿಯುತ್ತಾರೆ ಹಾಗೂ ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ನಿಮ್ಮೆಲ್ಲಾ ಸಮಸ್ಯೆಗಳಿಗೆ ಉತ್ತಮವಾದ ಸಲಹೆ ಶಾಸ್ರೋಕ್ತವಾದ ಪರಿಹಾರ ಮಾಡಿಕೊಡುತ್ತಾರೆ ಗುರೂಜಿಯವರಿಂದ ಇಲ್ಲಿಗೆ ಅನೇಕ ಉದ್ಯಮಿಗಳು ರಾಜಕೀಯ ಮುಖಂಡರು ಜನಸಾಮಾನ್ಯರು ಉತ್ತಮ ಸಲಹೆ ಶಾಸ್ರೋಕ್ತವಾದ ಪರಿಹಾರ ಪಡೆದುಕೊಂಡಿದ್ದಾರೆ ನೀವು ಹೇಳುವ ನಿಮ್ಮ ಎಲ್ಲಾ ವಿಷಯಗಳು ಗುಪ್ತವಾಗಿರುತ್ತದೆ ಚಿಂತಿಸಬೇಡಿ ಇಂದೇ ಗುರೂಜಿಯವರನ್ನು ಭೇಟಿಯಾಗಿ ನಿಮ್ಮ ಎಲ್ಲಾ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಮಾತನಾಡಿ ಪರಿಹಾರ ಪಡೆದುಕೊಳ್ಳಿ ಗುರೂಜಿಯವರ ಭೇಟಿಯ ಸಮಯವನ್ನು ದೂರವಾಣಿ ಮೂಲಕ ಖಚಿತ ಪಡಿಸಿಕೊಳ್ಳಿ 9900804442

Leave a Reply

Your email address will not be published. Required fields are marked *