House Sale: ಒಂದು ಎಕರೆಯಲ್ಲಿ 29 ಮನೆಗಳು ಮಾರಾಟಕ್ಕಿವೆ ಕಡಿಮೆ ಬೆಲೆಗೆ, ಆಸಕ್ತರು ಸಂಪರ್ಕಿಸಿ

0 39

House Sale: ಕೆ ಆರ್ ಪುರಂ ನಲ್ಲಿರುವ (Global City college) ಹತ್ತಿರ ಒಂದು ಪ್ರಾಜೆಕ್ಟ್ ನಡೆಯುತ್ತಾ ಇದೆ.
ಇದು ಒಂದು ಎಕ್ಕರ್ ಲ್ಯಾಂಡ್ ಇದರಲ್ಲಿ ಅವರು 29 ಮನೆಯನ್ನು ಕಟ್ಟಿದ್ದಾರೆ. ಪ್ರತಿಯೊಂದು ಮನೆಯೂ ವಿಭಿನ್ನವಾಗಿದೆ ಎಲ್ಲಾ ರೀತಿಯ ಸೌಲಭ್ಯ ಅಂದರೆ ಫರ್ನಿಚರ್, ಬೋರ್ ವೆಲ್, ಡ್ರೈನೇಜ್, ವಾಟರ್ ಕನೆಕ್ಷನ್, ಎಲೆಕ್ಟ್ರಿಸಿಟಿ ಕೂಡ ಒದಗಿಸಿದ್ದೇವೆ ಯಾವುದೇ ರೀತಿಯ ಕೊರತೆ ಇಲ್ಲ.

ಸಮೃದ್ಧಿ ಪ್ರಾಪರ್ಟಿಯವರು 25 ಮನೆಗಳನ್ನು ಕಟ್ಟಿದ್ದಾರೆ. ಹಾಗೆ ಸಮೃದ್ಧಿ ಪ್ರಾಪರ್ಟಿ ಅವರು ಪ್ರತಿಯೊಬ್ಬರಿಗೂ ವೈಯಕ್ತಿಕ ಮನೆಗಳನ್ನು ಕಟ್ಟಿಕೊಡಲು ಯೋಜನೆ ಮಾಡಿದ್ದಾರೆ. ಇಲ್ಲಿ ಒಂದು ಎಕ್ಕರೆ ಭೂಮಿ ಇದೆ ಇದರಲ್ಲಿ 29 ಮನೆಗಳಿವೆ. ಹೆಚ್ಚಿನ ಮಾಹಿತಿಗಾಗಿ ಪ್ರಾಜೆಕ್ಟ್ ಮ್ಯಾನೇಜರ್ ಕೂಡ ಸಂಪರ್ಕಿಸಬಹುದು. ಇಲ್ಲಿ ಒಟ್ಟು 29 ಮನೆಗಳಿವೆ. ಬೇರೆ ಬೇರೆ ಆಯಾಮ ಮತ್ತು ವಿನ್ಯಾಸಗಳಿಗೆ. ಬೋರ್ವೆಲ್ ಡ್ರೈನೇಜ್ ವಿದ್ಯುತ್ ಹಾಗೂ ನೀರಿನ ವ್ಯವಸ್ಥೆಗಳು ಲಭ್ಯವಿದೆ. ಮನೆಯನ್ನು ನೋಡಿ ನಿಮಗೆ ಒಪ್ಪಿಗೆ ಆದರೆ ರಿಜಿಸ್ಟರ್ ಮಾಡಬಹುದು.

ಮನೆಯ ದರ ಬಂದು 60 ಲಕ್ಷ ದಿಂದ ಒಂದು ಕೋಟಿ 80 ಲಕ್ಷದವರೆಗೂ ಧರ ಇದೆ . ಮನೆಯ ಪ್ರತಿಯೊಂದು ರೂಮಗಳಿಗೆ ಬೇರೆ ಬೇರೆ ದರಗಳಿವೆ ಅಂದರೆ ಎರಡು ಬೆಡ್ ಹೊಂದಿದ ಮನೆ ಮೂರು ಬೆಡ್ ಹೊಂದಿದೆ ಮನೆ ಹಾಗೂ ಐದು ಬೆಡ್ ರೂಮಿಗೆ ದರಗಳು ವ್ಯತ್ಯಾಸವಿದೆ. ಒಂದೊಂದು ಮನೆಯನ್ನು ಕಟ್ಟಿ ಗ್ರಾಹಕರಿಗೆ ಹರಾಜು ಮಾಡುತ್ತಿದ್ದಾರೆ. 800 ಸ್ಕ್ವೇರ್ ಫೀಟ್ ಅಲ್ಲಿ ನಾಲ್ಕು ಮನೆಯನ್ನು ಕಟ್ಟಲಾಗಿದೆ ಎಲ್ಲವೂ ಎರಡು ಬೆಡ್ ಹೊಂದಿದ ರೂಮ್ಗಳು. 950 ಸ್ಕ್ವೇರ್ ಸ್ವೀಟ್ ಅಲ್ಲಿ ದುಪ್ಲೆಕ್ಸ್ ಕಟ್ಟಲಾಗಿದೆ ಎಲ್ಲವೂ ಮೂರು ಬೆಡ್ ಹೊಂದಿದ ರೂಮ್ ಮನೆ ಆಗಿದೆ.

600 ಸ್ಕ್ವೇರ್ ಫೀಟ್ಗಳಲ್ಲಿ ಡುಪ್ಲೆಕ್ಸ್ ಮಾಡಲಾಗಿದೆ. 34ಟಿಯಲ್ಲಿ ಎರಡು ಬೆಡ್ ಬಂದಿದ್ದ ರೂಮ್ ಗಳಾಗಿವೆ. 340 ಎಲ್ಲಿ ಗ್ರೌಂಡ್ 2BHk, 800 ಸ್ಕ್ವೇರ್ ಫೀಟ್ ಅಲ್ಲಿ ಗ್ರೌಂಡ್ 1bhk, 1st floor 2bhk ಇದೆ. 950 ಸ್ಕ್ವೇರ್ ಫೀಟ್ ಅಲ್ಲಿ ಗ್ರೌಂಡ್ 2 bhk, 1st 3bhk . ಬೇರೆ ಬೇರೆ ತರಗಳ ಮನೆಗಳಲ್ಲಿ ಬೇರೆ ಬೇರೆ ತರಹದ ರೂಮ್ ಹಾಗೂ ಹಣಗಳ ವ್ಯತ್ಯಾಸಗಳಿವೆ ಹಾಗಾಗಿ ಲಕ್ಷಗಳಿಂದ ಒಂದು ಕೋಟಿ 80 ಲಕ್ಷ ನದರೆಗಳವರೆಗೂ ಮನೆಗಳಿವೆ. ಯಾವ ಯಾವ ಬಜೆಟ್ ಅಲ್ಲಿ ಮನೆಗಳು ಬೇಕೆಂಬುದು ನಿಮ್ಮ ಆಯ್ಕೆಗಳಾಗಿವೆ‌ ಅದೇ ತರದ ಮನೆಯನ್ನು ಕಟ್ಟಿಕೊಡುತ್ತಾರೆ. ನೀವು ಮನೆಗಳಿಗೆ ಬಂದು ನೋಡಿ ನಿಮಗೆ ಇಷ್ಟವಾದರೆ ಅವರು ಪೇಂಟಿಂಗ್ ಅನ್ನು ಮಾಡಿ ನಿಮಗೆ ಕೊಡುತ್ತಾರೆ‌. ಎಲ್ಲಾ ಮನೆಗಳಿಗೂ ವೈಯಕ್ತಿಕ ಬೋರ್ವೆಲ್ಗಳಿಗೆ.

ಗ್ರಾಹಕರು ಮನೆ ಕರೀದಿಸಿಕೊಳ್ಳಲು ಸಾಲದ ವ್ಯವಸ್ಥೆಯು ಲಭ್ಯವಿದೆ. ಶೇಕಡ 80% ಸಾಲದ ವ್ಯವಸ್ಥೆಗಳಿಗೆ. 29 ಮನೆಗಳಲ್ಲಿ 11 ಮನೆಗಳು ರಿಜಿಸ್ಟರ್ ಆಗಿದೆ. ಐದರಿಂದ ಆರು ಮನೆಗಳು ಬಂದು ನೆಲೆಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ

Leave A Reply

Your email address will not be published.