Pan Card: ಪ್ಯಾನ್ ಕಾರ್ಡ್ ಇದ್ದವರೇ ಇಲ್ಲಿ ಗಮನಿಸಿ, ಈ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ ದಂಡ ಕಟ್ಟಬೇಕಾಗುತ್ತೆ

0 120

Pan Card Link with Aadhaar: ಎಲ್ಲರಿಗೂ ನಮಸ್ಕಾರ ವೀಕ್ಷಕರೇ ಪ್ಯಾನ್ ಕಾರ್ಡ್ ಅನ್ನುವುದು ಹಣಕಾಸು ವಹಿವಾಟಿವಿಗೆ ಬಹಳ ಮುಖ್ಯವಾದ ದಾಖಲೆಯಾಗಿದೆ ಇತ್ತೀಚಿನ ದಿನಗಳಲ್ಲಿ ಪ್ಯಾನ್ ಕಾರ್ಡ್ ಇಲ್ಲದೆ ಬ್ಯಾಂಕಿಂಗ್ ಕೆಲಸಗಳು ಸೇರಿದಂತೆ ಅನೇಕ ಕೆಲಸಗಳನ್ನು ನಿರ್ವಹಣೆ ಮಾಡುವುದು ತುಂಬಾ ಕಷ್ಟಕರವಾಗಿದೆ ಇದೀಗ ಆಧಾರ್ ಕಾರ್ಡ್ ನೊಂದಿಗೆ ಫ್ಯಾನ್ ಲಿಂಕ್ ಮಾಡುವ ಕೆಲಸವನ್ನು ಅಗತ್ಯಗೊಳಿಸಲಾಗುತ್ತಿದ್ದು ಇದರ ನಿರ್ಲಕ್ಷದಿಂದ ಭಾರಿ ನಷ್ಟ ಗ್ರಾಹಕರು ಅನುಭವಿಸಬೇಕಾಗುತ್ತದೆ. ಹೌದು ಈ ಒಂದು ಕೆಲಸವನ್ನು ನಾವು ಮಾಡದಿದ್ದರೆ ಮುಂದೆ ಬರುವಂಥ ದಿನಗಳಲ್ಲಿ ಬಾರಿ ನಷ್ಟವನ್ನು ನಾವು ಅನುಭವಿಸಬೇಕಾಗುತ್ತದೆ ಹಾಗಾಗಿ ಆದಷ್ಟು ಕೇಂದ್ರ ಸರ್ಕಾರ ಬಂದು ಬಂದಂತಹ ಸೂಚನೆಗಳನ್ನು ಪಾಲನೆ ಮಾಡುವುದನ್ನು ಕರ್ತವ್ಯವಾಗಿದೆ.

ಪ್ಯಾನ್ ಕಾರ್ಡ್ (Pan Card) ತಯಾರಿಸುವ ಸಂಸ್ಥೆಯಾದ ಆದಾಯ ತೆರಿಗೆ ಇಲಾಖೆಯು ಇದಕ್ಕೆ ಕೊನೆಯ ದಿನಾಂಕವನ್ನು ನಿಗದಿ ಪಡಿಸಿದ್ದು ಅದಕ್ಕೂ ಮುನ್ನ ನೀವು ಈ ಕೆಲಸವನ್ನು ಮಾಡಬೇಕಿದೆ ನಿಗದಿತ ದಿನಾಂಕದ ಮೊದಲು ನೀವು ಲಿಂಕ್ ಮಾಡುವ ಕೆಲಸವನ್ನು ಮಾಡದಿದ್ದರೆ ನೀವು ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ ಅದಕ್ಕಾಗಿ ಸಮಯಕ್ಕೆ ಸರಿಯಾಗಿ ಆಧಾರ್ ಕಾರ್ಡಿಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡುವುದು ಮುಖ್ಯ ನೀವು ಇದನ್ನು ಮಾಡದಿದ್ದರೆ ದೊಡ್ಡ ನಷ್ಟವನ್ನು ಎದುರಿಸಬೇಕಾಗುತ್ತದೆ ಫ್ಯಾನ್ ಕಾರ್ಡು ಲಿಂಕ್ ನಿಗದಿತ ದಿನಾಂಕದೊಳಗೆ ಕೆಲಸ ಮಾಡಿ ಆದಾಯ ತೆರಿಗೆ ಇಲಾಖೆಯು ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡಲು ಜೂನ್ 30 2023 ಕೊನೆಯ ದಿನಾಂಕವನ್ನು ನಿಗದಿ ಪಡಿಸಿದೆ .

ಈ ದಿನಾಂಕದೊಳಗೆ ನೀವು ಲಿಂಕ್ ಮಾಡುವ ಕೆಲಸವನ್ನು ಮಾಡಬೇಕಿದೆ ನೀವು ಇದನ್ನು ಮಾಡದಿದ್ದರೆ ಪ್ಯಾನ್ ಕಾರ್ಡು ಹೊಂದಿರುವವರಿಗೆ ರುಪಾಯಿ ಹತ್ತು ಸಾವಿರ ದಂಡ ವಿಧಿಸಲಾಗುತ್ತದೆ ಇದು ಮಾತ್ರವಲ್ಲದೆ ಜುಲೈ 1 2023ರಿಂದ ನಿಮ್ಮ ಫ್ಯಾನ್ ಕಾಡು ನಿಷ್ಕ್ರಿಯಗೊಳ್ಳುತ್ತದೆ ಅದಲ್ಲದೆ ಹಣಕಾಸಿನಿಗೆ ಸಂಬಂಧಪಟ್ಟಂತೆ ಎಲ್ಲಾ ಕೆಲಸಗಳು ಸ್ಥಗಿತಗೊಳಿಸಲಾಗುತ್ತದೆ ಅದಕ್ಕಾಗಿ ನೀವು ಆದಷ್ಟು ಬೇಗನೆ ಈ ಕೆಲಸವನ್ನು ಪೂರ್ಣಗೊಳಿಸುವುದು ಮುಖ್ಯ ಪ್ರಸ್ತುತ ಪಾನ್ ಕಾರ್ಡ್ ಆಧಾರ್ ಕಾರ್ಡ್ ಲಿಂಕ್ ಮಾಡಲು ಸಾವಿರಾರುಪಾಯಿ ಶುಲ್ಕವಾಗಿ ಪಾವತಿಸಬೇಕಾಗಿದ್ದು,

ಅದನ್ನು ಮತ್ತಷ್ಟು ಹೆಚ್ಚಿಸಬಹುದು ಅದಕ್ಕಾಗಿ ನೀವು ಈ ಕೆಲಸವನ್ನು ಕೂಡಲೇ ಮಾಡಿಕೊಳ್ಳಿ ಈ ತಪ್ಪು ಮಾಡದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ನೀವು ಈ ಎರಡು ಪ್ಯಾನ್ ಕಾಡು ಬಳಸುತ್ತಿದ್ದರೆ ಅದನ್ನು ಕಾನೂನುಬಾಹಿರ ಎಂದು ಸರ್ಕಾರ ಘೋಷಿಸಿದೆ ನೀವು ಎರಡು ಫ್ಯಾನ್ ಕಾರ್ಡು ಬಳಸಿ ಸಿಕ್ಕಿಬಿದ್ದರೆ ಇದಕ್ಕಾಗಿ ನೀವು ಕಠಿಣ ಕ್ರಮವನ್ನು ಎದುರಿಸಬೇಕಾಗುತ್ತದೆ ಅಷ್ಟೇ ಅಲ್ಲ ಇದಕ್ಕಾಗಿ ಆರು ತಿಂಗಳು ಜೈಲಿಗೆ ಹೋಗ ಬೇಕಾಗಬಹುದು ನೀವು ಪ್ಯಾನ್ ಕಾರ್ಡನ್ನು ಸೆರೆಂಡರ್ ಮಾಡುವುದು ಉತ್ತಮ ಈ ನಿಯಮವನ್ನು ಆದಾಯ ತೆರಿಗೆ ಇಲಾಖೆಯು ಬಹಳ ಹಿಂದೆ ಮಾಡಿದೆ ಇದು ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿದೆ.

Leave A Reply

Your email address will not be published.