ಮಹಿಳೆಯರಲ್ಲಿ ಹೆಚ್ಚಾಗಿ ಕಾಡುವಂತ ಥೈರಾಯಿಡ್ ಸಮಸ್ಯೆಗೆ ಮನೆ ಮದ್ಧು

0 14

ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಜೀವನ ಶೈಲಿಯನ್ನು ಆಧುನಿಕತೆಗೆ ಒಗ್ಗಿಸಿಕೊಂಡು ಹೋದಂತೆಲ್ಲಾ ಆವರಿಗೆ ಹಲವಾರು ಕಾಯಿಲೆಗಳು ಬಾದಿಸತೊಡಗಿವೆ ಹೀಗೆ ಮಾನವನ ಜೀವನ ಶೈಲಿಯು ಬದಲಾಗುತ್ತ ಹೋದಂತೆಲ್ಲಾ ಅವನು ತನ್ನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಕಷ್ಟವಾಗುತ್ತ ಬಂದಂತಿದೆ, ಇಂದಿನ ದಿನಗಳಲ್ಲಿ ಅದರಲ್ಲಿಯೂ ಹೆಚ್ಚಿನ ಮಹಿಳೆಯರಲ್ಲಿ ಕಂಡುಬರುತ್ತಿರುವ ಒಂದು ಕಾಯಿಲೆ ಎಂದರೆ ಅದು ಥೈರಾಯಿಡ್ ಎಂದರೆ ತಪ್ಪಾಗಲಾರದು. ಹೌದು ಇತ್ತೀಚಿನ ದಿನಗಳಲ್ಲಿ ಥೈರಾಯಿಡ್ ಒಂದು ಹೆಚ್ಚು ಹೆಣ್ಣು ಮಕ್ಕಳನ್ನು ಬಾದಿಸುತ್ತಿರುವ ಒಂದು ಕಾಯಿಲೆಯಾಗಿದೆ, ಥೈರಾಯಿಡ್ ಒಮ್ಮೆ ಬಂತೆಂದರೆ ಅವರ ಕುತ್ತಿಗೆಯ ಭಾಗ ಊದಿಕೊಳ್ಳಲು ಶುರು ಮಾಡುತ್ತದೆ, ಅಲ್ಲದೇ ಥೈರಾಯಿಡ್ ನ ಜೊತೆಜೊತೆಗೇ ಎಂಬಂತೆ ಗರ್ಭ ಕೋಶದ ಕಾಯಿಲೆಯೂ ಸಹ ಬಂದೊದಗುತ್ತದೆ. ಇದರಿಂದ ಹೆಣ್ಣು ಮಕ್ಕಳಲ್ಲಿ ಮಾನಸಿಕ ಖಿನ್ನತೆ ಶುರುವಾಗುತ್ತದೆ ಊತ ಬಂದಿರುವ ಕುತ್ತಿಗೆಯನ್ನು ಅವರು ಜನರ ಮುಂದೆ ತೋರಿಸಲು ಮುಜುಗರ ಪಡುತ್ತಿರುತ್ತಾರೆ ಇನ್ನೂ ಕೆಲವರು ಈ ಸಮಸ್ಯೆಗಾಗಿ ಡಾಕ್ಟರ್ ಗಳ ಬಳಿಗೆ ಅಲೆದು ಅಲೆದು ಸುಸ್ತಾಗಿರುತ್ತಾರೆ ಆದ್ರೆ ಅಂತಹವರಿಗೆ ಈ ಒಂದು ಮನೆ ಮದ್ಧನ್ನು ತಾವೇ ತಯಾರಿಸಿ ಸೇವಿಸುವುದರಿಂದ ನಿಮ್ಮ ಥೈರಾಯಿಡ್ ನ ಜೊತೆಗೆ ಗರ್ಭಕೋಶಕ್ಕೆ ಸಂಬಂಧಪಟ್ಟಂತೆ ಹಲವಾರು ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು.

ಸಾಮಾನ್ಯವಾಗಿ ಮುತ್ತುಗದ ಗಿಡವನು ತಾವೆಲ್ಲರೂ ನೋಡಿರುತ್ತೀರಿ ದಕ್ಷಿಣ ಕರ್ನಾಟಕದವರಿಗಂತು ಈ ಮುತ್ತುಗದ ಗಿಡ ಮತ್ತು ಅದರ ಮಹತ್ವ ತಿಳಿದಿರುತ್ತದೆ ಯಾಕಂದ್ರೆ ಅದನ್ನು ಹಲವಾರು ಕೂಟಗಳಲ್ಲಿ ಊಟದ ಎಲೆಯನ್ನಾಗಿ ಇಂದಿಗೂ ಬಳಸಲಾಗುತ್ತಿದೆ ನಾವು ಈ ಮುತ್ತುಗದ ಎಲೆಯ ಬಗ್ಗೆ ಯಾಕಿಷ್ಟು ಮಾಹಿತಿಯನ್ನು ನಿಮ್ಮ ಮುಂದೆ ಇಡ್ತಿದ್ದೇವೆ ಅಂದ್ರೆ ಹಲವಾರು ಉಪಯೋಗಗಳನ್ನು ನೀಡುವ ಈ ಮುತ್ತುಗದ ಗಿಡದಲ್ಲೇ ಇರುವುದು ನಿಮ್ಮ ಸಮಸ್ಯೆಗೆ ಪರಿಹಾರ. ಹೌದು ನಾವು ಊಟಕ್ಕೆ ಉಪಯೋಗಿಸುವ ಮುತ್ತುಗದ ಎಲೆಯಲ್ಲಿ ಹಲವಾರು ಔಷದೀಯ ಗುಣಗಳಿವೆ ಅಂದ್ರೆ ನೀವು ನಂಬುವಿರಾ ನಂಬಲೇಬೇಕು ಯಾಕಂದ್ರೆ ನಾವಿಂದು ಹೇಳಹೊರಟಿರೋ ಔಷದಿಯೂ ಕೂಡಾ ಅದೇ ಆಗಿದೆ.

ಸಾಮಾನ್ಯವಾಗಿ ನೀವು ಮುತ್ತುಗದ ಗಿಡವನು ನೋಡಿರುತ್ತೀರಿ ಮುತ್ತುಗದ ಗಿಡದ ಕಾಂಡದ ಭಾಗದಲ್ಲಿರುವ ಚಕ್ಕೆಯನ್ನು ಕುಟ್ಟಿ ಪುಡಿ ಮಾಡಿಕೊಂಡು ಅದನ್ನು ಚೂರ್ಣವಾಗಿ ತಯಾರಿಸಿಕೊಳ್ಳಬೇಕು ಹಾಗೆ ತಯಾರಿಸಿಕೊಂಡ 2 ಗ್ರಾಂ ಚೂರ್ಣವನ್ನು 300 ಎಂಎಲ್ ನೀರಿನೊಂದಿಗೆ ಚೆನ್ನಾಗಿ ಮಿಶ್ರಣ ಮಾಡಬೇಕು, ಹೀಗೆ ಮಿಶ್ರಣ ಮಾಡಿಕೊಂಡ ನೀರನ್ನು ಚೆನ್ನಾಗಿ ಕುದಿಸಬೇಕು ಹೇಗೆಂದರೆ 300 ಎಂ ಎಲ್ ಇರುವ ನೀರು 100 ಎಂ ಎಲ್ ಆಗುವವರೆಗೂ ಕುದಿಸಬೇಕು. ನಂತರ ಅದನ್ನು ಪ್ರತೀ ದಿನ ಬೆಳಿಗ್ಗೆ ಮತ್ತು ಸಂಜೆಯ ಸಮಯಗಳಲ್ಲಿ ಮಾಡಿಕೊಂಡು ಕುಡಿಯುತ್ತಾ ಬಂದರೆ 6 ತಿಂಗಳುಗಳಲ್ಲಿ ನಿಮ್ಮ ಥೈರಾಯಿಡ್ ಸಂಪೂರ್ಣ ವಾಸಿಯಾಗಿ ಗರ್ಭಕೋಶಕ್ಕೆ ಸಂಬಂದಪಟ್ಟಂತಹ ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಶೇಕಡಾ 100 ಪಟ್ಟು ಗುಣವಾಗುವುದು ಖಂಡಿತ.

Leave A Reply

Your email address will not be published.