ನಾನು ನಿಮಗೆ ಎರಡೆರಡು ಆಸಕ್ತಿದಾಯಕ ವಿಷಯಗಳ ಬಗ್ಗೆ ತಿಳಿಸಿಕೊಡುತ್ತೇವೆ. ಮೊದಲನೆಯದಾಗಿ ನಾವು ನಿಮಗೆ ತಿಳಿಸಿ ಕೊಡುತ್ತಿರುವುದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಇರುವ ಆಕರ್ಷಣ್ ಇಂಡಸ್ಟ್ರೀಸ್ ಬಗ್ಗೆ. ಈ ಒಂದು ಇಂಡಸ್ಟ್ರಿ ಫ್ರೀ ಕಾಸ್ಟಿಂಗ್ ನಲ್ಲಿ ಇಪ್ಪತ್ತೈದು ವರ್ಷಗಳ ಅನುಭವವನ್ನು ಹೊಂದಿದೆ. ಇವರ ಬಳಿ ಉತ್ತಮವಾದಂತಹ ರೆಡಿಮೇಡ್ ಉತ್ಪನ್ನಗಳು ಸಿಗುತ್ತವೆ

ರೆಡಿಮೇಡ್ ಕಾಂಪೌಂಡ್ ಗೋಡೆಗಳು ಇಂಟರ್ಲಾಕ್ ಬ್ರಿಕ್ಸ್ ಗಳು ಸ್ಲಾಬ್ ಮೇಲೆ ಬಳಕೆ ಮಾಡುವಂತಹ ಕವರಿಂಗ್ ಬ್ಲಾಕ್ಸ್ ಗಳು ಮ್ಯಾನ್ ಹೋಲ್ ಗಳು ಅದನ್ನು ಮುಚ್ಚುವಂತಹ ಸ್ಲಾಬ್ಸ್ ಗಳು ಉದ್ಯಾನವನಗಳಲ್ಲಿ ಇರುವಂತಹ ಬೆಂಚುಗಳು ಬೇರೆ-ಬೇರೆ ರೀತಿಯ ಸಣ್ಣ ಸೋಫಾಗಳು ಬೇರೆ ಬೇರೆ ರೀತಿಯ ಟೈಲ್ಸ್ ಗಳು ಈ ರೀತಿಯ ಇನ್ನು ಹಲವಾರು ಉತ್ಪನ್ನಗಳು ಇವರ ಬಳಿ ಸಿಗುತ್ತವೆ.

ನಾವು ನಿಮಗೆ ಫ್ರೀಕಾಸ್ಟಿಂಗ್ ತಂತ್ರಜ್ಞಾನವನ್ನು ಬಳಸಿ ಕೇವಲ ಎಂಟು ದಿನಗಳಲ್ಲಿ ನಿರ್ಮಿಸಬಹುದಾದ ಫ್ರೀಕಾಸ್ಟಿಂಗ್ ಮನೆಯ ಲಕ್ಷಣದ ಬಗ್ಗೆ ತಿಳಿಸಿಕೊಡುತ್ತೇವೆ. ಈ ಒಂದು ಮನೆಯನ್ನು ಕೇವಲ ಎಂಟು ದಿನಗಳಲ್ಲಿ ನಿರ್ಮಿಸಲಾಗಿದೆ ಐದುನೂರು ಚದರ ಅಡಿಯಲ್ಲಿ ನಿರ್ಮಾಣವಾಗಿರುವಂತಹ ಈ ಮನೆ ಎರಡು ಬೆಡ್ರೂಮ್ ಒಂದು ಅಡುಗೆಕೋಣೆ ಒಂದು ಲಿವಿಂಗ್ ಹಾಗೂ ಒಂದು ಬಾತ್ರೂಮ ಹೊಂದಿರುವಂತಹ ಮನೆಯಾಗಿದೆ.

ಈ ರೀತಿಯ ತಂತ್ರಜ್ಞಾನವನ್ನು ಬಳಸಿ ನಿರ್ಮಿಸಿದಂತಹ ಮನೆಗಳು ಸಾಮಾನ್ಯವಾಗಿ ನಾವು ನಿರ್ಮಿಸುವ ಮನೆಗಳಿಗಿಂತ ಹೆಚ್ಚು ಉತ್ತಮವಾಗಿ ಬಾಳಿಕೆ ಬರುತ್ತವೆ ಎಂದು ಕಂಪನಿಯವರು ಹೇಳುತ್ತಾರೆ. ಇದಕ್ಕೆ ಕಾರಣ ಇಲ್ಲಿ ಫ್ರೀ ಟ್ರೆಸಡ್ ಕಾಂಕ್ರೀಟನ್ನು ಬಳಸಿರುತ್ತಾರೆ ಸಾಮಾನ್ಯವಾಗಿ ನಾವು ಮನೆಯಲ್ಲಿ ಎಮ್ ಇಪ್ಪತ್ತು ಗ್ರೇಡ್ ಬಳಸುತ್ತೇವೆ ಇವರು ಎಂ ನಲವತ್ತು ಗ್ರೇಡ್ ಕಾಂಕ್ರೀಟನ್ನು ಬಳಸುತ್ತಾರೆ. ಹಾಗಾಗಿ ಇದು ತುಂಬಾ ಚೆನ್ನಾಗಿ ಬಾಳಿಕೆ ಬರುತ್ತದೆ ಎಂದು ಅವರು ಹೇಳುತ್ತಾರೆ.

ಈ ಒಂದು ತಂತ್ರಜ್ಞಾನವನ್ನು ಬಳಸಿಕೊಂಡು ಮನೆಯನ್ನು ನಿರ್ಮಿಸುವಾಗ ಎಲ್ಲಿಯೂ ಕೂಡ ಕಟ್ಟಿಗೆಯನ್ನು ಬಳಸುವುದಿಲ್ಲ ಹಾಗಾಗಿ ಇದನ್ನು ಪರಿಸರಸ್ನೇಹಿ ಎಂದು ಕರೆಯಬಹುದು ಪ್ರತಿಯೊಂದನ್ನು ಇಲ್ಲಿ ಸಿಮೆಂಟಿನಿಂದ ಮಾಡಲಾಗಿರುತ್ತದೆ ಈ ಮನೆಗಳು ಸೌಂಡ ಪ್ರೂಫ್ ಮತ್ತು ಹೀಟ್ ಪ್ರೂಫ್ ಮನೆಗಳಾಗಿರುತ್ತವೆ. ಕಾರಣ ಇದರ ರೂಪಗಳಲ್ಲಿ ಜಿಂದಾಲ್ ಪಪ್ ಸೀಟುಗಳನ್ನು ಬಳಸಲಾಗಿರುತ್ತದೆ. ಆದ್ದರಿಂದ ಈ ಮನೆಯನ್ನು ಎಲ್ಲಾ ಕಾಲಗಳಿಗೂ ಹೊಂದುವಂತಹ ಮನೆ ಎಂದು ಹೇಳಬಹುದು. ಹಾಗೂ ಈ ಮನೆಗಳಲ್ಲಿ ಯಾವಾಗಲೂ ತಂಪಾಗಿರುವ ವಾತಾವರಣ ನಿಮಗೆ ಸಿಗುತ್ತದೆ.

ಈ ಮನೆಯನ್ನು ನಿರ್ಮಿಸುವುದಕ್ಕೆ ಇವರು ಬಳಸಿರುವಂತಹದು ಕೇವಲ ಎರಡು ನೂರಾಐವತ್ತು ಲೀಟರ್ ನೀರು ಮಾತ್ರ. ಈ ತಂತ್ರಜ್ಞಾನವನ್ನು ಬಳಸಿ ಮನೆಯನ್ನು ನಿರ್ಮಿಸುವುದರಿಂದ ನೀರನ್ನು ಸಹ ಉಳಿಸಬಹುದು. ಹಾಗೂ ವಿದ್ಯುತ್ ಪಾಯಿಂಟ್ಗಳನ್ನು ಮನೆ ನಿರ್ಮಿಸುವ ಸಂದರ್ಭದಲ್ಲಿ ಮಾಡುವುದರಿಂದ ನೀವು ಸುಲಭವಾಗಿ ವಿದ್ಯುತ್ ವಯರ್ ಗಳನ್ನು ಹಾಕಿಕೊಳ್ಳಬಹುದು. ಜೊತೆಗೆ ಇಲ್ಲಿ ಗೋಡೆಗಳನ್ನು ಪೋಲಿಮರ್ ಸಿಮೆಂಟನ್ನು ಬಳಸಿ ಮಾಡಲಾಗಿರುತ್ತದೆ ಹಾಗಾಗಿ ಹೆಚ್ಚು ಶಕ್ತಿಯುತವಾಗಿರುತ್ತದೆ. ಈ ಮನೆಯಲ್ಲಿ ಸೀಳು ಬಿಡುವಂಥದ್ದು ಹಾಳಾಗುವದು ತುಂಬಾ ಕಡಿಮೆ ಎಂದು ಹೇಳಬಹುದು.

ಈ ಮನೆಯನ್ನು ನಿರ್ಮಿಸುವಾಗ ಆಂಟಿ ಫಂಗಸ್ ಬಣ್ಣಗಳನ್ನು ಬಳಸುವುದರಿಂದ ಇಲ್ಲಿ ಯಾವುದೇ ರೀತಿಯ ಕ್ರಿಮಿಕೀಟಗಳು ಬರುವುದಿಲ್ಲ ಹಾಗೂ ನೋಡುವುದಕ್ಕೆ ತುಂಬಾ ಚೆನ್ನಾಗಿ ಕಾಣಿಸುತ್ತದೆ. ಈ ರೀತಿಯ ಮನೆಗಳನ್ನು ಸ್ವಂತ ಬಳಕೆಗೆ ಆಫೀಸಿಯಲ್ ವರ್ಕ್ ಗೆ ಗೆಸ್ಟ್ ಹೌಸ್ ಆಗಿ ಫಾರ್ಮ ಹೌಸ್ ಆಗಿ ರೆಸ್ಟೋರೆಂಟ್ ಡಾಬಾ ಪ್ರತಿಯೊಂದು ಕಡೆಗಳಲ್ಲಿಯೂ ಬಳಸಬಹುದು.

ಕರಾವಳಿ ಪ್ರದೇಶಗಳಲ್ಲಿ ವಾಸಿಸುವವರಿಗೆ ಈ ಮನೆ ತುಂಬಾ ಒಳ್ಳೆಯದು ಎಂದು ಹೇಳಬಹುದು. ಈ ಮನೆಗಳನ್ನು ನಿರ್ಮಿಸುವುದಕ್ಕೆ ಐದರಿಂದ ಏಳು ಲಕ್ಷ ರೂಪಾಯಿ ಖರ್ಚು ಬರುತ್ತದೆ ಅದು ನೀವು ಮಾಡಿಸುವ ಡಿಸೈನ್ ಗಳ ಮೇಲೆ ಖರ್ಚು ಅವಲಂಬಿತವಾಗಿರುತ್ತದೆ. ನೀವು ಕೂಡ ಕಡಿಮೆ ಖರ್ಚಿನಲ್ಲಿ ಉತ್ತಮ ಗುಣಮಟ್ಟದ ಮನೆಯನ್ನು ನಿಮ್ಮದಾಗಿಸಿ ಕೊಂಡು ನೆಮ್ಮದಿಯ ಜೀವನವನ್ನು ನಡೆಸಬಹುದು.

ನಾವು ನಿಮಗೆ ತಿಳಿಸುತ್ತಿರುವ ಎರಡನೇಯ ವಿಷಯ ಯಾವುದು ಎಂದರೆ, ನಿಮಗೂ ಕೂಡ ನಿಮ್ಮ ಕನಸಿನ ಸ್ಕೂಟರ್ ಅಥವಾ ಬೈಕನ್ನ ಖರೀದಿ ಮಾಡಬೇಕು ಎಂಬ ಆಸೆ ಇರುತ್ತದೆ ಆದರೆ ಇಲ್ಲಿ ಬರುವ ಸಮಸ್ಯೆ ಎಂದರೆ ತುಂಬಾ ದುಡ್ಡನ್ನು ಹಾಕಬೇಕಾಗುತ್ತದೆ ಇಎಂಐ ಗಳನ್ನು ಕಟ್ಟಬೇಕಾಗುತ್ತದೆ. ನಮಗೆ ಬರುವ ಸಂಬಳದಲ್ಲಿ ಹೆಚ್ಚಿನ ದುಡ್ಡನ್ನು ಇಎಂಐ ಕಟ್ಟಿದಾಗ ಉಳಿದ ಖರ್ಚಿಗೆ ಹಣ ಇರುವುದಿಲ್ಲ.

ಇಷ್ಟಪಟ್ಟ ಬೈಕುಗಳಿಗೆ ಟೆಸ್ಟ್ ಡ್ರೈವ್ ಇರುವುದಿಲ್ಲ ಈ ಎಲ್ಲ ಕಾರಣದಿಂದಾಗಿ ಕನಸಿನ ಸ್ಕೂಟಿ ಅಥವಾ ಬೈಕನ್ನು ತೆಗೆದುಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ. ಆದರೆ ನಾವಿಂದು ಇದಕ್ಕೊಂದು ಪರಿಹಾರವನ್ನು ತಿಳಿಸಿಕೊಡುತ್ತೇವೆ. ಅದುವೇ ಓಟೋ ಕ್ಯಾಪಿಟಲ್. ಇದನ್ನ ಯಾಕೆ ನಾವು ನಿಮಗೆ ತಿಳಿಸುತ್ತಿದ್ದೇವೆ ಎಂದರೆ ಇದು ಭಾರತದ ಏಕೈಕ ಟೆಸ್ಟ್ ಡ್ರೈವ್ ಸಂಸ್ಥೆಯಾಗಿದೆ. ಜೊತೆಗೆ ಇವರು ಕೊಡುವ ಟೆಸ್ಟ್ ಡ್ರೈವ್ ಸಂಪೂರ್ಣವಾಗಿ ಉಚಿತವಾಗಿರುತ್ತದೆ.

ಓಟೋ ಕ್ಯಾಪಿಟಲ್ ನಲ್ಲಿ ನಿಮಗಿಷ್ಟವಾದ ಸ್ಕೂಟಿ ಅಥವಾ ಬೈಕನ್ನ ಖರೀದಿ ಮಾಡಬಹುದು ಜೊತೆಗೆ ಸಾಲ ಕೂಡ ಪಡೆಯಬಹುದು. ಬೇರೆ ಕಂಪನಿಯ ಇಎಂಐ ಗಳಿಗೆ ತುಲನೆ ಮಾಡಿದರೆ ಓಟೋ ಕ್ಯಾಪಿಟಲ್ ನಲ್ಲಿ ಶೇಕಡಾ ಮುವತ್ತರಷ್ಟು ಕಡಿಮೆ ಇರುತ್ತದೆ. ಇಲ್ಲಿ ನೀವು ಸಾಲವನ್ನ ಪಡೆಯುವುದಕ್ಕೆ ತುಂಬಾ ದಿನಗಳವರೆಗೆ ಕಾಯುವ ಅವಶ್ಯಕತೆ ಇಲ್ಲ. ಕೇವಲ ಮೂವತ್ತು ನಿಮಿಷಗಳಲ್ಲಿ ಅರ್ಹತೆ ಇರುವವರಿಗೆ ಸಾಲ ಸಿಗುತ್ತದೆ.

ಹಾಗಾಗಿ ಸ್ನೇಹಿತರೆ ನೀವು ಕೂಡ ಓಟೋ ಕ್ಯಾಪಿಟಲ್ ನಲ್ಲಿ ನಿಮಗಿಷ್ಟವಾದ ಬೈಕ್ ಅಥವಾ ಸ್ಕೂಟಿಯನ್ನು ಖರೀದಿಸಿ ನಿಮ್ಮ ಕನಸನ್ನು ನನಸಾಗಿಸಿಕೊಳ್ಳಿ. ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರ ಜೊತೆಗೆ ನಿಮ್ಮ ಪರಿಚಿತರಿಗೆ ಸ್ನೇಹಿತರಿಗೆ ತಿಳಿಸಿ ಅವರ ಕನಸನ್ನ ಇರಿಸಿಕೊಳ್ಳುವುದಕ್ಕೆ ಸಹಾಯ ಮಾಡಿ.

Leave a Reply

Your email address will not be published. Required fields are marked *