Heart attack symptoms: ಇಂದಿನ ದಿನಮಾನದಲ್ಲಿ ಆರೋಗ್ಯವೇ (Health) ಭಾಗ್ಯವಾಗಿದೆ ಹಾಗಾಗಿ ಆರೋಗ್ಯದ ಕಡೆಗೆ ಸದಾ ಗಮನ ಹರಿಸಬೇಕು ಇತ್ತೀಚಿನ ದಿನಗಳಲ್ಲಿ ನಾವು ಖರೀದ ತಿಂಡಿ ಪಾಸ್ಟ್ಪುಡ್ ಹೀಗೆ ಆರೋಗ್ಯಕ್ಕೆ ಹಾನಿಕಾರಕವಾದ ತಿಂಡಿಗಳನ್ನು ತಿನ್ನುವ ಮೂಲಕ ನಮ್ಮ ಆರೋಗ್ಯವನ್ನು ನಾವೇ ಹಾಳು ಮಾಡಿಕೊಳ್ಳುತ್ತಿದ್ದೇವೆ ಹಾಗೆಯೇ ಇಂದು ಸಣ್ಣ ವಯಸ್ಸಿನ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಹೃದಯಾಘಾತ (Heart attack) ಸಮಸ್ಯೆ ಕಾಡುತ್ತಿದೆ

ಅನೇಕ ಜನರು ಇದರಿಂದಾಗಿ ಸಾವನ್ನಪ್ಪುತ್ತಿದ್ದಾರೆ ಹೃದಯಕ್ಕೆ ರಕ್ತದ ಕೊರತೆಯಿಂದ ಹೃದಯಾಘಾತವು (Heart attack) ಇದ್ದಕ್ಕಿದ್ದಂತೆ ಸಂಭವಿಸುವ ಕಾಯಿಲೆಯಾಗಿದೆ ಈ ಕಾಯಿಲೆ ಯಾರಿಗೆ ಯಾವಾಗ ಆಗುತ್ತದೆ ಎನ್ನುವುದು ಹೇಕುವುದುಕ್ಕೆ ಸಾಧ್ಯ ಇಲ್ಲ ಬಹಳಷ್ಟು ರೋಗಿಗಳು ತಮ್ಮ ರೋಗಲಕ್ಷಣಗಳನ್ನು ನಿರ್ಲಕ್ಷಿಸುತ್ತಾರೆ ಇದರಿಂದ ಜೀವಕ್ಕೆ ಅಪಾಯ ಆಗುವ ಸಾಧ್ಯತೆ ಇರುತ್ತದೆ ಹೀಗಾಗಿ ಸಣ್ಣ ನೋವು ಎಂದು ನಿರ್ಲಕ್ಷ ಮಾಡಬಾರದುಹೆಚ್ಚಿನ ಕೊಲೆಸ್ಟ್ರಾಲ್ ಹೆಚ್ಚಿನ ತೂಕ ಹಾಗೂ ಬಿಪಿ (BP and Sugar) ಶುಗರ್ ಡಯಾಬಿಟಿಸ್ ಇರುವ ವ್ಯಕ್ತಿಗಳಿಗೆ ಬಹು ಬೇಗನೆ ಕಂಡು ಬರುತ್ತದೆ ನಾವು ಈ ಲೇಖನದ ಮೂಲಕ ಹೃದಯಾಘಾತ ಸಂಭವಿಸುವ ಲಕ್ಷಣಗಳ ಬಗ್ಗೆ ತಿಳಿದುಕೊಳ್ಳೋಣ.

ಅತಿಯಾಗಿ ತೂಕ ಇರುವ ವ್ಯಕ್ತಿಗಳಿಗೆ ಹೃದಯಘಾತ (Heart attack)ಆಗುವ ಲಕ್ಷಣಗಳು ಇರುತ್ತದೆ ಹಾಗೆಯೇ ಹೆಚ್ಚಿನ ಕೊಲೆಸ್ಟ್ರಾಲ್ ಹೊಂದಿರುವ ವ್ಯಕ್ತಿಗಳಿಗೆ ಸಹ ಹೃದಯಘಾತ ಆಗುವ ಲಕ್ಷಣಗಳು ಇರುತ್ತದೆ ಹೆಚ್ಚಿನ ರಕ್ತದ ಒತ್ತಡ ಹಾಗೂ ಶುಗರ್ ಇರುವ ವ್ಯಕ್ತಿಗಳಿಗೆ ಹೃದಯಘಾತ ಸಂಭವಿಸುವ ಲಕ್ಷಣಗಳು ಇರುತ್ತದೆ ಇಂತಹ ವ್ಯಕ್ತಿಗಳು ಹೆಚ್ಚಿನ ಜಾಗೃತರಾಗಿ ಇರಬೇಕು ದೂಮಪಾನ ಮಾಡುವರು ಹಾಗೂ ಹೆಚ್ಚಿನ ಮಧ್ಯಪಾನ ಸೇವನೆ ಮಾಡುವರು ಸಹ ಹೃದಯಾಘಾತದ ಬಗ್ಗೆ ಜಾಗೃತರಾಗಬೇಕು ಅತಿಯಾಗಿ ಖರೀದ ತಿಂಡಿಗಳನ್ನು ತಿನ್ನುವರು ಸಹ ಜಾಗೃತರಾಗಬೇಕು

ಊಟಕ್ಕಿಂತ ಹೆಚ್ಚಾಗಿ ಖರೀದ ತಿಂಡಿಯನ್ನು ತಿನ್ನುವರು ಸಹ ಆರೋಗ್ಯದ ಕಡೆಗೆ ಗಮನ ಹರಿಸಬೇಕು ಹೃದಯಾಘಾತ ಸಂಭವಿಸುವ ಮೊದಲು ತುಂಬಾ ಎದೆ ನೋವು ಕಂಡು ಬರುತ್ತದೆ ಹೃದಯ ಇರುವ ಸ್ಥಳದಿಂದ ಹೆಚ್ಚಿನ ನೋವು ಕಂಡು ಬರುತ್ತದೆ ಹೃದಯದಿಂದ ಮೇಲ್ಭಾಗ ಕುತ್ತಿಗೆ ಅಥವಾ ಬುಜದವರೆಗೆ ದವಡೆ ಹಲ್ಲುಗಳ ವರೆಗೆ ನೋವು ಕಂಡು ಬರುತ್ತದೆ ಹಾಗೆಯೇ ಹೊಟ್ಟೆಯಿಂದ ಮೇಲ್ಭಾಗ ಸಹ ತುಂಬಾ ನೋವು ಕಾಣಿಸಿಕೊಳ್ಳುತ್ತದೆ ಹಾಗೆಯೇ ನಾರ್ಮಲ್ ಟೆಂಪರೇಚರ್ ಅಲ್ಲಿ ಸಹ ಹೆಚ್ಚಿನ ಬೆವರು ಕಂಡು ಬರುತ್ತದೆ.

ಅತಿಯಾಗಿ ಸಹ ಆಯಾಸ ಕಂಡು ಬರುತ್ತದೆ ಗಟ್ಟಿಯಾಗಿ ಮಾತನಾಡಿದರು ಸಹ ಆಯಾಸ ಕಂಡು ಬರುತ್ತದೆ ಇಂತಹ ಲಕ್ಷಣ ಕಂಡು ಬಂದಾಗ ಹೃದಯಾಘಾತ ಸಂಭವಿಸುವ ಲಕ್ಷಣಗಳಾಗಿದೆ ಹಾಗೆಯೇ ತಿಂಡ ಊಟ ಜೀರ್ಣ ಆಗದೆ ಇರುತ್ತದೆ ಅಜೀರ್ಣತೆ ಕಂಡು ಬರುತ್ತದೆ ಎದೆಯುರಿ ಹಾಗೂ ತಲೆ ನೋವು ವಾಕರಿಕೆ ಹಾಗೂ ವಾಂತಿ ಕಂಡು ಬರುತ್ತದೆ ಹಾಗೆಯೇ ಕಾಲುಗಳು ಊದಿಕೊಂಡು ಇರುತ್ತದೆ ಈ ರೀತಿಯ ಲಕ್ಷಣ ಕಂಡು ಬಂದಾಗ ತುಂಬಾ ಜಾಗೃತವಾಗಿ ಇರಬೇಕು ಹೀಗೆ ಈ ರೀತಿಯ ಲಕ್ಷಣಗಳು ಕಂಡು ಬಂದಾಗ ತಕ್ಷಣವೇ ವೈದ್ಯರನ್ನು ಭೇಟಿ ಮಾಡಿ ಚಿಕತ್ಸೆ ಪಡೆದುಕೊಳ್ಳಬೇಕು ಇದರಿಂದಾಗಿ ಮುಂದೆ ಆಗುವ ದೊಡ್ಡ ಅನಾಹುತವನ್ನು ತಪ್ಪಿಸಬಹುದಾಗಿದೆ

ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಕೆಲವು ತೊಂದರೆಗಳು ಹೃದಯಾಘಾತವಾಗಿ (Heart attack) ಇರುವುದು ಇಲ್ಲ ಹೀಗೆ ಕೆಲವೊಮ್ಮೆ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ನಮ್ಮ ಕೈಯಲ್ಲಿ ಇರುತ್ತದೆ ಆರೋಗ್ಯಯುತ ಆಹಾರ ಸೇವನೆ ಮಾಡಬೇಕು ವ್ಯಾಯಾಮ ಮಾಡಬೇಕು ಹಾಗೆಯೇ ಧೂಮಪಾನ ಹಾಗೂ ಮಧ್ಯಪಾನ ದಂತಹ ಕೆಟ್ಟ ಚಟಗಳಿಗೆ ಮಾರುಹೋಗಬಾರದು ಒಮ್ಮೆ ಆರೋಗ್ಯದಲ್ಲಿ ಸಮಸ್ಯೆ ಕಂಡು ಬಂದರೆ ಅದನ್ನು ಸರಿಪಡಿಸಿಕೊಳ್ಳಲು ತುಂಬಾ ಸಮಯ ಬೇಕಾಗುತ್ತದೆ ಹಾಗೂ ಹೃದಯಾಘಾತದ ಲಕ್ಷಣಗಳು ಕಂಡು ಬಂದಾಗ ಬಹು ಬೇಗನೆ ವೈದ್ಯರಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು ಮತ್ತು ನಿರ್ಲಕ್ಷ ಮಾಡಬಾರದು .

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!