Health Benefits For Sihi Genasu: ಸಿಹಿ ಗೆಣಸನ್ನ ತಿನ್ನಲಿಕ್ಕೆ ಜನರು ಭಯ ಪಡುತ್ತಾರೆ ಯಾಕೆಂದರೆ ಇದರಲ್ಲಿ ಸಿಹಿ ಅಂಶ ಜಾಸ್ತಿ ಆಗಿರುತ್ತೆ ಎಲ್ಲಾದರೂ ಡಯಾಬಿಟಿಸ್ ಬಂದ್ರೆ ಅಂತ ಜನ ಹೆದರುತ್ತಾರೆ. ಜಿ ಮೇಲೆ ವರ್ಕ್ ಔಟ್ ಮಾಡುವಾಗಲೂ ಯಾವುದು ಡಯೆಟ್ಲು ಸಿಹಿಗೆ ಸ್ವಲ್ಪ ತಿನ್ನಿ ಅಂದ್ರೆ ಜನ ಅಯ್ಯೋ ಅದು ಬೇಡ ಅದ್ರಲ್ಲಿ ಸಿಹಿ ಅಂಶ ಜಾಸ್ತಿ ಇರುತ್ತೆ ಅಂತ ಭಯ ಬೀಳೋದು ಜಾಸ್ತಿ. ಅದರಲ್ಲಿ ಶುಗರ್ ಅಂಶ ಜಾಸ್ತಿ ಇರುತ್ತೆ ಅದರಿಂದ ನಮ್ಮ ವೆಟು ಜಾಸ್ತಿ ಆಗಲ್ವಾ ಅಂತ ಆ ಜನರು ಭಯ ಬೀಳ್ತಾರೆ.
ಆದರೆ ನೀವು ತಿಳ್ಕೊಂಡು ಸರಿ ನಿಯಮಿತವಾಗಿ ತಿನ್ನುವುದರಿಂದ ಯಾವುದೇ ರೀತಿ ಅಪ್ರಯೋಜನ ಆಗುವುದಿಲ್ಲ. ನಿಮಗೆ ಇದರಿಂದ ತುಂಬಾ ಬೆನಿಫಿಟ್ ಸಿಗುತ್ತೆ ಇದರಲ್ಲಿ ಬಹಳವಾಗಿ ಪೊಟ್ಯಾಶಿಯಂ ಅಂಶ ಇರೋದ್ರಿಂದ ಇದು ತುಂಬಾ ಆರೋಗ್ಯ ವರ್ಧಕ. ಅದೇ ರೀತಿ ಇದರಲ್ಲಿ ಫೈಬರ್ ಇರುತ್ತೆ. ಇದು ಒಂದು ಒಳ್ಳೆಯ ಬ್ರೇಕ್ ಫಾಸ್ಟ್ ಆಪ್ಷನ್ ಅಂತ ಹೇಳಬಹುದು ಇದು ವರ್ಕ್ ಔಟ್ ಮಾಡೋರಿಗಂತು ವೆಟ್ ಲಾಸ್ ಮಾಡೋರಿಗಂತು ತುಂಬಾ ಒಳ್ಳೆಯ ಆಹಾರ ಅಂತಾನೆ ಹೇಳಬಹುದು.
Health Benefits For Sihi Genasu
ನೋಡಿ ನೀವು ಸಿಹಿಗಣಸು ಹಾಗೂ ಅಕ್ಕಿಯನ್ನು ಹೋಲಿಕೆ ಮಾಡಿ ನೋಡಿ ಅಕ್ಕಿಯಲ್ಲಿ ಜಾಸ್ತಿ ಸಿಹಿ ಅಂಶ ಇರುತ್ತೆ ಸಿಹಿಗೆಣಸಿನಲ್ಲಿ ಅಷ್ಟು ಸಿಹಿ ಅಂಶ ಇರೋದಿಲ್ಲ ಅಕ್ಕಿಯಲ್ಲಿ 70 ಪ್ರತಿಶತ ಸಿಹಿ ಅಂಶ ಇದ್ರೆ, ಸಿಹಿ ಗೆಣಸಿನಲ್ಲಿ ಕ್ಯಾಲೋರೀಸ್ 28% ಇರುತ್ತೆ. ಒಂದು ವೇಳೆ ನೀವು ಅನ್ನದ ಜೊತೆಗೆ ಸಿಹಿ ಗೆಣಸನ್ನು ತಿಂದ್ರೆ ಮಾತ್ರ ಕ್ಯಾಲೋರಿಸ್ ಜಾಸ್ತಿ ಆಗುತ್ತೆ ನೀವು ದಪ್ಪವಾಗುವ ಸಾಧ್ಯತೆ ಇರುತ್ತದೆ ಬರೀ ನೀವು ಸಿಹಿ ಗೇಣಸಂದೇ ತಿಂದ್ರೆ ನೀವು ವೇಟ್ ಹೆಚ್ಚಾಗೋದಿಲ್ಲ.
ಗೆಣಸು ನಾ ನೀವು ಒಂದು ಗೆಣಸು ತಿಂದು ನೋಡಿ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಜಾಸ್ತಿ ಇದನ್ನ ತಿನ್ನೋಕಾಗಲ್ಲ ಹೊಟ್ಟೆ ತುಂಬಿ ಹೋಗುತ್ತೆ. ಗೆಣಸನ್ನ ಚೆನ್ನಾಗಿ ಬೇಯಿಸ್ಬಿಟ್ಟು ಬೆಣ್ಣೆಯೊಂದಿಗೆ ಮನೆಯಲ್ಲೇ ಮಾಡಿರುವ ಬೆಣ್ಣೆಯೊಂದಿಗೆ ತಿಂದರೆ ನಿಮ್ಮ ತೂಕವನ್ನು ಕಮ್ಮಿ ಮಾಡುವುದರಲ್ಲಿ ಸಹಾಯ ಮಾಡುತ್ತದೆ. ಇದರಲ್ಲಿ ಹೇರಳವಾಗಿ ಫೋಟೋಷಿಯಂ ಮತ್ತೆ ಪೋಷಕಾಂಶಗಳು ಇರೋದ್ರಿಂದ ಮತ್ತೆ ಫೈಬರ್ ಕೂಡ ಹೆಚ್ಚಿಗೆ ಇರುತ್ತೆ ಇದರಲ್ಲಿ. ಇದನ್ನ ತಿನ್ನುವುದರಿಂದ ಯಾವುದೇ ರೀತಿಯಲ್ಲೂ ನಿಮಗೆ ಶುಗರ್ ಹೆಚ್ಚಾಗುವುದಿಲ್ಲ. ನೀವು ಆರೋಗ್ಯವಾಗಿರಲು ಸಹಾಯ ಮಾಡುತ್ತದೆ. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.