Govt Jobs: ಸರ್ಕಾರಿ ನೌಕರಿ ಸಿಗಬೇಕು ಎನ್ನುವ ಆಸೆ ಇದ್ದರೆ, ಈ ದೇವಸ್ಥಾನಕ್ಕೆ ಭೇಟಿ ಕೊಡಿ. ಪಕ್ಕಾ ರಿಸಲ್ಟ್

0 400

Govt jobs Karnataka: ನಾನು ಒಳ್ಳೆಯ ಸ್ಥಾನಕ್ಕೆ ಹೋಗಬೇಕು ಒಳ್ಳೆಯ ನೌಕರಿ (Govt jobs) ಪಡೆದು ಮನೆಗೆ ಆಧಾರವಾಗಿರಬೇಕು ಎನ್ನುವ ಆಸೆ ಪ್ರತಿಯೊಬ್ಬರಿಗೂ ಇರುತ್ತದೆ. ಕೆಲವರು ಎಷ್ಟೋ ಶ್ರಮ ಪಡುತ್ತಾರೆ ಆದರೆ ಅವರು ಅಂದುಕೊಂಡಂತಹ ಉದ್ಯೋಗ ಸಿಕ್ಕಿರುವುದಿಲ್ಲ ಆಗ ನೀವು ನಾವು ಹೇಳಿದಂತಹ ದೇವಸ್ಥಾನಕ್ಕೆ ಹೋದರೆ ಖಂಡಿತವಾಗಿ ನೀವು ಅಂದುಕೊಂಡಂತಹ ಉದ್ಯೋಗ ಸಿಗುತ್ತದೆ.

ಸರ್ಕಾರಿ ನೌಕರಿ (Govt jobs) ಪಡೆಯಲು ಒಳ್ಳೆಯ ಶ್ರಮ ಹಾಗೂ ಅದೃಷ್ಟ ಹೊಂದಿರಬೇಕು ಆದರೆ ಕೆಲವು ಸಮಯದಲ್ಲಿ ಅದೃಷ್ಟ ಕೈಬಿಡುತ್ತದೆ ಆಗ ನಿಮಗೆ ದೇವರ ಕೃಪೆ ಬೇಕಾಗುತ್ತದೆ. ನಾವು ಹೇಳಿರುವಂತಹ ದೇವಸ್ಥಾನಕ್ಕೆ ಹೋದರೆ ನಿಮಗೆ ಖಂಡಿತವಾಗಿಯೂ ನೀವು ಆಸೆ ಪಟ್ಟಂತಹ ಸರ್ಕಾರಿ ನೌಕರಿ ಆಗಿರಬಹುದು, ಮದುವೆಯಾಗದಿದ್ದವರಿಗೆ ಮದುವೆಯ ಭಾಗ್ಯ ಹಾಗೂ ನಿಮ್ಮ ಆಸೆ ಆಕಾಂಕ್ಷೆಗಳನ್ನು ತಾಯಿ ಅನ್ನಪೂರ್ಣೇಶ್ವರಿ ದೇವಿ ಹತ್ತಿರ ಪ್ರಾರ್ಥಿಸಿದರೆ ಅವಳು ನಿಮ್ಮ ಆಸೆಯನ್ನು ಪೂರೈಸುತ್ತಾಳೆ.

ನಿಮ್ಮ ಇಷ್ಟಾರ್ಥವನ್ನು ಪ್ರಾಪ್ತಿ ಮಾಡಲು ನೀವು ದೇವಸ್ಥಾನಕ್ಕೆ (temple) ಹೋಗಿ ಎಂದು ಹೇಳಿದ್ದೇವೆ ಅದು ಯಾವುದೆನ್ನುವ ಕುತೂಹಲ ಇದೆಯಾ? ಅದು ಯಾವುದೆಂದರೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿರುವ ಹೊಸಕೋಟೆ ತಾಲೂಕಿನ ಅತ್ತಿವಟ್ಟ ಗ್ರಾಮದಲ್ಲಿ ಇರುವಂತಹ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಹೋಗಿ ನಿಮ್ಮ ಇಷ್ಟಾರ್ಥವನ್ನು ಬೇಡಿಕೊಂಡರೆ ಅದು ಈಡೇರುತ್ತದೆ ಎನ್ನುವುದು ತುಂಬಾ ಜನರ ನಂಬಿಕೆಯಾಗಿದೆ.

ತಾಯಿ ಅನ್ನಪೂರ್ಣೇಶ್ವರಿ ಗೆ (Annapurneswari) ಬೆಲ್ಲದ ದೀಪವನ್ನು ಹಚ್ಚುವುದರಿಂದ ನಿಮಗೆ ಸರ್ಕಾರಿ ನೌಕರಿ ಸಿಗುತ್ತದೆ ಹಾಗೂ ಯಾವುದೇ ರೀತಿಯ ಸಮಸ್ಯೆ ಇದ್ದರೂ ಕೂಡ ತಾಯಿ ಅನ್ನಪೂರ್ಣೇಶ್ವರಿ ಅಲ್ಲಿ ಬೇಡಿಕೊಂಡು ನಿಮ್ಮ ಸಮಸ್ಯೆ ಪರಿಹರಿಸಿಕೊಳ್ಳಿ ಹಾಗೂ ನಿಮ್ಮ ಆಕಾಂಕ್ಷೆಗಳನ್ನು ಪೂರೈಸಿಕೊಳ್ಳಿ. Temple Story: ನಿಮ್ಮ ಕಣ್ಣೆದುರಲ್ಲೇ ಭವಿಷ್ಯ ನುಡಿಯುವ ಕರ್ನಾಟಕದ ಅಚ್ಚರಿಯ ಗಣಪತಿ

Leave A Reply

Your email address will not be published.