ಸತಿ ಪತಿ ಎಂದರೆ ಇಬ್ಬರ ನಡುವೆ ಸರಸ ವಿರಸ ಹಾಗೂ ಸಾಮರಸ್ಯ ಜೀವನ ಇದ್ದರೆ ಅದ ಕುಟುಂಬ ನೋಡಲು ಸ್ವರ್ಗಕ್ಕೆ ಮೂರೇ ಗೇಣು ಎನ್ನುವ ಹಾಗೆ ರಮಣೀಯ ಆಗಿರುವುದು ಆದರೆ ಇತ್ತೀಚಿನ ದಿನಗಳಲ್ಲಿ ಅತಿಯಾದ ಕೆಲಸದ ಒತ್ತಡ ಅಥವಾ ಇನ್ನು ಹಲವಾರು ಕಾರಣ ಇಂದ ಕೆಲವೊಂದು ಬಿನ್ನಬಿಪ್ರಯ ಉಂಟಾಗುವುದು ಅದರಲ್ಲಿ ಇತ್ತೀಚಿಗೆ ಹೇರಳವಾಗಿ ಕೇಳಿಬರುವ ವಿಷಯ ದಾಂಪತ್ಯದಲ್ಲಿ ಸುಖ ಇಲ್ಲ ನನ್ನ ಪತಿ ನನ್ನನ್ನು ಮಿಲನದಲ್ಲಿ ಸಂತೃಪ್ತಿ ಪಡಿಸುವ ದೃಢತೆ ಇಲ್ಲ ಎಂದು ವೈದ್ಯರ ಮೊರೆ ಹೋಗುವರು.
ಇತ್ತೀಚಿಗೆ ಲೈಂ ಗಿಕ ಸಮಸ್ಯೆ ಒಂದು ಗಂಭೀರ ಸಮಸ್ಯೆ ಆಗಿದೆ ವೈದ್ಯರೇ ಪತಿಗೆ ಗಂಡಸು ಅಂತ ನಂಬಿಕೆ ಇಲ್ಲ ಎಂದು ತಮ್ಮ ಗೊಳನ್ನು ಹೇಳಿಕೊಳ್ಳುತ್ತಾರೆ ಆದರೆ ಒಂದು ವಿಷಯ ಸಹಜವಾಗಿ ನೆನಪು ಇಟ್ಟುಕೊಳ್ಳಬೇಕು ಲೈಂ ಗಿಕ ಸುಖ ಒಂದೇ ಅಲ್ಲ ಜೀವನ ಇಬ್ಬರ ನಡುವೆ ಹೊಂದಾಣಿಕೆ ನಂಬಿಕೆ ಇದ್ದರೆ ಅವರ ಜೀವನ ಸಾಗಿಸಲು ಸುಖ ಆದರೆ ಇಂದಿನ ಜನತೆ ಜಾಸ್ತಿ ಲೈಂ ಗಿಕ ಆಸಕ್ತಿ ಜಾಸ್ತಿ ಹಾಗಾಗಿ ಇಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡುವುದು. ಮನುಷ್ಯನ ಆರೋಗ್ಯದ ಮೇಲೆ ಮೆದುಳು ಸಕ್ರೀಯವಾಗಿ ಕಾರ್ಯ ನಿರ್ವಹಿಸುವುದು ಹಾಗಾಗಿ ಪುರುಷ ಅಂಗದ ನರವು ಮೆದುಳಿಗೆ ಹೊಂದಿಕೊಂಡಿದೆ. ಇನ್ನು ಕೆಲವರು ಪುರುಷನ ದೇಹವನ್ನು ನೋಡಿ ಆತನನ್ನು ವರಿಸುವರು ಅಂದರೆ ಆತನ ತೋಳಿನ ಶಕ್ತಿ ಅಥವಾ ಅಂದ ದೇಹದಾರ್ಢ್ಯ ಅನ್ನು ಆದರೆ ಅದು ಅವರ ಮಾಂಸ ಖಂಡ ಆಗಿರುವುದು ಆದರೆ ನಿಮ್ಮಲ್ಲಿ ದೈಹಿಕ ಶಕ್ತಿ ಮಾನಸಿಕ ಶಕ್ತಿ ಹಾಗೂ ಲೈಂ ಗಿಕ ಶಕ್ತಿ ಅಲ್ಲಿ ಇವುಗಳಲ್ಲಿ ವ್ಯತ್ಯಾಸ ಇದೆ .
ಕೆಲವರು ನೋಡಲು ನರಪತಲ ಆಗಿದ್ದರು ಅವರು ಕಾಮದ ವಿಷಯದಲ್ಲಿ ತುಂಬಾನೇ ಶಕ್ತರು ಆಗಿರುವರು ಹಾಗೆಯೇ ಕೆಲವರು ದೈಹಿಕ ಸದೃದತೆ ಇದ್ದವರು ಕಾಮದಲ್ಲಿ ಅಶಕ್ತರು ಆಗಿರುವುದು ನಿದರ್ಶನ ಕೂಡ ಇದೆ ಹಾಗಾಗಿ ನೀವು ದೈಹಿಕವಾಗಿ ಸದೃಢ ಅಗಳು ಏನೆಲ್ಲಾ ಆಹಾರ ಸೇವನೆ ಮಾಡುತ್ತೀರಾ ಹಾಗೆಯೇ ನಿಮ್ಮ ಲೈಂ,ಗಿ ಕ ಶಕ್ತಿ ಹೆಚ್ಚಿಸಲು ಕೂಡ ಕೆಲವೊಂದು ಆಹಾರ ಅಥವಾ ಸೇವನೆ ಮಾಡಬೇಕು ದೇಹವನ್ನು ನೋಡಿ ನೀವು ಇಷ್ಟ ಪಟ್ಟು ಅವರು ಕಾಮದಲ್ಲಿ ಕೂಡ ಇಷ್ಟೆ ಸದೃಢ ಎನ್ನುವುದು ನಿಮ್ಮ ಭ್ರಮೆ ಇನ್ನು ವ್ಯಾಯಾಮ ಪ್ರಾಣಾಯಾಮ ಹೇಗೆ ಮುಂತಾದ ವ್ಯಾಯಾಮ ಮಾಡುವಿರಿ ಹಾಗೆಯೇ ಇದನ್ನು ಹೆಚ್ಚಿಸಲು ನಿಮ್ಮ ಮನಸ್ಸು ಆತ್ಮ ಇಂದ್ರಿಯಗಳನ್ನು ಪ್ರಪುಲ್ಲವಾಗಿ ಪ್ರಸನ್ನವಾಗಿ ಇಡುವುದರ ಬಗ್ಗೆ ಗಮನ ಹರಿಸಬೇಕು.
ಆಫ್ರಿಕಾದಲ್ಲಿ ಕಾಡುವಾಸಿ ಜನಾಂಗದವರು ಕೂಡ ಈ ಲೈಂ ಗಿಕ ವಿಷಯದಲ್ಲಿ ತುಂಬಾನೇ ಶಕ್ತರು ಆಗಿದ್ದಾರೆ. ಅವರು ಯಾವುದೇ ರೀತಿಯ ಪ್ರೊಟೀನ್ ಕ್ಯಾಲ್ಸಿಯಂ ಹೀಗೆ ಬೇರೆಯವುದೆ ಔಷಧಿಯ ಪದಾರ್ಥಗಳ ಸೇವನೆ ಮಾಡುವುದಿಲ್ಲ ಆದರೂ ಕೂಡ ಅವರಲ್ಲಿ ಲೈಂ, ಗಿಕ ನಿರಾಸಕ್ತಿ ಯಾವುದೇ ಕಾರಣಕ್ಕೂ ಕಂಡು ಬರುವುದಿಲ್ಲ. ಯಾಕೆಂದರೆ ಅವರು ಯಾವುದೇ ಕಾರಣಕ್ಕೂ ಇನ್ನೊಬ್ಬರ ಜೊತೆ ಹೊಂದಾಣಿಕೆ ಮೇಲು ಕೀಳು ಎನ್ನುವ ಬೇಧಭಾವವಿಲ್ಲ. ಅವರ ಮನಸ್ಸು ಪ್ರಸನ್ನತೆಯಿಂದ ಕೂಡಿರುತ್ತದೆ ಅವರು ಪ್ರಕೃತಿಯ ಮಡಿಲಿನಲ್ಲಿ ಅಂದರೆ ಕಾಡಿನಲ್ಲಿ ತಮಗೆ ಬೇಕಾದ ಆಹಾರ ಪದಾರ್ಥಗಳನ್ನು ಸೇವಿಸಿ ಯಾರ ಬಗ್ಗೆ ಯೋಚನೆಯನ್ನೂ ಮಾಡದೆ ಸದಾ ತಾವಾಯಿತು ತಮ್ಮ ಕೆಲಸವಾಯಿತು ಎನ್ನುವ ಮನೋಭಾವ ಗುಣಹೊಂದಿದ್ದು, ಅದರಲ್ಲೇ ತಮ್ಮಲ್ಲಿ ಸುಖ-ಸಂತೋಷವನ್ನು ಕಾಣುತ್ತಾರೆ. ಅವರು ಸದಾ ಸಂತೋಷವಾಗಿ ತಮ್ಮ ಜೀವನವನ್ನು ಕಳೆಯುತ್ತಿರುತ್ತಾರೆ. ಅಂದರೆ ಇಲ್ಲಿ ಮೆದುಳಿನ ಕಾರ್ಯ ಸಕ್ರಿಯವಾಗಿ ಸಂತೋಷದಿಂದ ಇರುವುದು.
ಪ್ರತಿಯೊಬ್ಬರ ಪುರುಷನ ದೇಹದಲ್ಲಿ ಪುರುಷಾಂಗದ ನರವು ಮೆದುಳಿನಿಂದ ಆರಂಭವಾಗಿ ಸ್ಪೈನಲ್ ಕಾರ್ಡ್ ಮುಖಾಂತರ ಪುರುಷನ ಅಂಗಕ್ಕೆ ಹೊಂದಿಕೊಂಡಿರುತ್ತದೆ ಇನ್ನು ಪ್ರತಿಯೊಬ್ಬನ ಮನುಷ್ಯನ ಮೆದುಳು ಸಂತೋಷಯಿಂದ ಕೂಡಿದರೆ ಆ ವ್ಯಕ್ತಿಯಲ್ಲಿ ಈ ರೀತಿಯ ಸಮಸ್ಯೆಗಳು ಕಡಿಮೆ ಇರುವುದು ಇನ್ನು ನಿಮಗೆ ದೇವರು ಏನು ಕೊಟ್ಟಿದ್ದಾರೆ ಅದರಲ್ಲಿ ಸಂತೃಪ್ತಿಯನ್ನು ಹೊಂದಿ ಇನ್ನೊಬ್ಬರ ಜೊತೆ ಹೋಲಿಕೆ ಮಾಡುವುದು ತಕ್ಕಮಟ್ಟಿಗೆ ಕಡಿಮೆ ಮಾಡಿಕೊಳ್ಳಿಪಾಲಿಗೆ ಬಂದಿದ್ದು ಪಂಚಾಮೃತ ಎನ್ನುವ ಮನೋಭಾವನೆಯನ್ನು ಬೆಳೆಸಿಕೊಂಡು ಹೋದಲ್ಲಿ ನಿಮ್ಮ ಸತಿಪತಿಗಳ ನಡುವೆ ಇರುವ ವ್ಯಕ್ತಿಯು ಯಾವುದೇ ಕುಂದು ಕೊರತೆ ಸುಖಕರವಾಗಿ ಜೀವನ ನಿಮ್ಮದಾಗುವುದು.
ಪ್ರತಿಯೊಬ್ಬ ಸಂಗಾತಿಗೂ ತನ್ನ ಪತಿಯಿಂದ ಬಯಸುವುದು ನಿಷ್ಕಲ್ಮಶವಾದ ಪ್ರೀತಿ ಪ್ರೇಮ ಯಾವುದೇ ಕಾರಣಕ್ಕೂ ಬಯಸುವುದಿಲ್ಲ ಹಾಗಾಗಿ ನಿಮ್ಮ ಸತಿಯ ಜೊತೆಗೆ ಆದಷ್ಟು ಪ್ರೇಮದಿಂದ ಇರಿ ನಿಮ್ಮ ಪ್ರೀತಿ ಹೀಗೆ ಇರ್ಬೇಕು ಎಂದರೆ ನಿಮ್ಮ ಪ್ರೀತಿ ಎರಡು ತೊಡೆಗಳ ಮದ್ಯೆ ಇರದೇ ಅಂದರೆ ಕಾಮಕ್ಕೆ ಮಾತ್ರ ಸೀಮಿತ ಆಗಿರದೆ ನಿಮ್ಮ ಎರಡು ಕಿವಿಗಳ ನಡುವೆ ಇರಬೇಕು ಅಂದರೆ ನಿಮ್ಮ ಮೆದುಳು ಅಂದರೆ ನಿಮ್ಮ ಮನಸಿನ ನೆಮ್ಮದಿ ಇಂದ ಇರಬೇಕು ಹಾಗಾಗಿ ನಿಮ್ಮ ಮನಸನ್ನು ಪ್ರಪುಲ್ಲತೆ ಇಂದ ಇಡಬೇಕು ಅದುಕ್ಕೆ ಕೆಲವೊಂದು ಧ್ಯಾನ, ಯೋಗ ಸಮಾಧಿ ಮುಂತಾದ ಅಷ್ಟ ಅಂಗ ಸಾಧನೆ ಅನ್ನು ಯೋಗ ಪಟುವಿನ ಮೂಲಕ ತಿಳಿದುಕೊಳ್ಳಬೇಕು.
ಅದರ ಜೊತೆಗೆ ಆಹಾರ ರೂಪವಾಗಿ ಗ್ರಂಥಿಗೆ ಅಂಗಡಿ ಅಲ್ಲಿ ಬ್ರಾಹ್ಮೀ ಅನ್ನುವ ಗಿಡ ಮೂಲಿಕೆ ಸಿಗುವುದು ಇದು ಒಂದು ತರಹ ಬ್ರೈನ್ ಟಾನಿಕ್ ಎಂದೇ ಹೇಳಬಹುದು ಈ ಚೂರ್ಣವನ್ನು ಬೆಳಿಗ್ಗೆ ಹಾಗೂ ಸಾಯಂಕಾಲ ಹಾಲಿನ ಜೊತೆ ಕಾಲು ಚಮಚ ಅನ್ನು ಸೇರಿಸಿ ಕುಡಿಯುವುದರಿಂದ ನಿಮ್ಮ ಮಸ್ತೀಷ್ಕಕ್ಕೆ ನೆಮ್ಮದಿ ಕೊಡುವುದು .ಇದರಿಂದ ನಿಮ್ಮ ಲೈಂ ಗಿಕ ಶಕ್ತಿ ಕೂಡ ವೃದಿ ಆಗುವುದು. ಇನ್ನು ಬೇರೆಯದು ಬೇಕು ಎಂದರೆ ರಸಾಯನ ಹಾಗೂ ವಜೀಕರಣ ಔಷಧಿಗಳು ಆಯುರ್ವೇದ ಅಂಗಡಿಗಳಲ್ಲಿ ಸಿಗುತ್ತದೆ. ಆದರೆ ಇದನ್ನು ಬಳಸುವ ಮುನ್ನ ನಿಮ್ಮ ಹತ್ತಿರದ ಆಯುರ್ವೇದಿಕ್ ತಜ್ಞರ ಬಳಿ ಒಮ್ಮೆ ಸಲಹೆಯನ್ನು ಪಡೆಯಿರಿ ಇದೆಲ್ಲವುದರ ಬಳಕೆಯಿಂದ ನಿಮ್ಮ ಸತಿ ಪತಿ ಮಿಲನ ಒಂದು ನೆಪವಾಗಿ ಇರದೇ ಮಿಲನ ಮಹೋತ್ಸವವಾಗಿ ಉಳಿಯುತ್ತದೆ.
ಶ್ರೀಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458. ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ ಶತ್ರುಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ) ಪೂರ್ವಜರ ಶಾಪ (ಪಿತೃ ದೋಷ) ರೋಗಗಳನ್ನು ಕೊನೆಗೊಳಿಸಿ ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.