Goddess Lakshmi Devi worship at Home: ನಾವು ಒಂದೊಂದು ವಿಷಯಕ್ಕೆ ಒಂದೊಂದು ದೇವರನ್ನು ಆರಾಧಿಸುತ್ತೇವೆ ದೇವನೊಬ್ಬ ನಾಮ ಹಲವು ಆದರೂ ಹಿಂದೂ ಪದ್ಧತಿಯಲ್ಲಿ ವಿದ್ಯೆಗೆ ಸರಸ್ವತಿಯನ್ನು ಸಂಪತ್ತಿಗೆ ಲಕ್ಷ್ಮಿಯನ್ನು ಆರಾಧಿಸುತ್ತೇವೆ. ಲಕ್ಷ್ಮಿ ದೇವಿಯನ್ನು ಒಲಿಸಿಕೊಳ್ಳುವ ಹಲವು ವಿಧಾನವನ್ನು ಈ ಲೇಖನದಲ್ಲಿ ನೋಡೋಣ

ವಿದ್ಯೆ ಹಾಗೂ ವಿನಯಕ್ಕೆ ಗಣಪತಿ ಮತ್ತು ಸರಸ್ವತಿಯನ್ನು ಆರಾಧಿಸುತ್ತೇವೆ ಅದೆ ರೀತಿ ಸಂಪತ್ತಿಗೆ ತಾಯಿ ಲಕ್ಷ್ಮೀ ದೇವಿಯನ್ನು ಆರಾಧಿಸುತ್ತೇವೆ. ಧನ ಸಂಪತ್ತಿಗೆ ಲಕ್ಷ್ಮಿ ದೇವಿ ಅಧಿದೇವತೆ. ಯಾರ ಮೇಲೆ ಲಕ್ಷ್ಮಿ ದೇವಿಯ ಕೃಪೆ ಇರುತ್ತದೆಯೊ ಅವರ ಬಳಿ ಸಿರಿ ಸಂಪತ್ತು ಸಮೃದ್ಧಿಯಾಗಿರುತ್ತದೆ ಎಂಬ ನಂಬಿಕೆ ಇದೆ. ಕೆಲವರು ಲಕ್ಷ್ಮೀ ದೇವಿಯನ್ನು ಒಲಿಸಿಕೊಳ್ಳಲು ಅನೇಕ ಬಗೆಯ ಪ್ರಯತ್ನವನ್ನು ಮಾಡುತ್ತಾರೆ. ಲಕ್ಷ್ಮೀ ದೇವಿಯನ್ನು ಒಲಿಸಿಕೊಳ್ಳಲು ನಮ್ಮ ಬಳಿ ಕೆಲವು ಉಪಾಯಗಳಿವೆ ಅವುಗಳನ್ನು ಪ್ರಯತ್ನಿಸಿದರೆ ಖಂಡಿತ ಧನಪ್ರಾಪ್ತಿಯಾಗುತ್ತದೆ.

ಮೊದಲನೆಯದಾಗಿ ಸ್ತ್ರೀಯರನ್ನು ಗೌರವಿಸಬೇಕು ಏಕೆಂದರೆ ಸ್ತ್ರೀಯರು ಲಕ್ಷ್ಮೀದೇವಿಯ ಸ್ವರೂಪ ಎಂದು ಹೇಳುತ್ತಾರೆ ಹಿರಿಯರು. ಸ್ತ್ರೀಯರನ್ನು ಗೌರವಿಸುವುದರಿಂದ ಪುಣ್ಯ ಹಾಗೂ ಸಂಪತ್ತು ತಾನಾಗಿಯೆ ಹುಡುಕಿಕೊಂಡು ಬರುತ್ತದೆ. ಯಾವ ಮನೆಯಲ್ಲಿ ಹೆಣ್ಣಿಗೆ ಗೌರವ ಸಿಗುವುದಿಲ್ಲವೊ ಅಂತಹ ಮನೆಯಲ್ಲಿ ತಾಯಿ ಲಕ್ಷ್ಮೀ ದೇವಿ ನೆಲೆಸುವುದಿಲ್ಲ. ಸದಾಕಾಲ ಜಗಳ, ಮನಸ್ತಾಪ ಇರುವ ಮನೆಯಲ್ಲಿ ತಾಯಿ ಲಕ್ಷ್ಮೀದೇವಿ ನೆಲೆಸುವುದಿಲ್ಲ. ಮನೆಯಲ್ಲಿ ನೆಮ್ಮದಿ ಸಂತೋಷ ಇಲ್ಲವಾದರೆ ಅನಾರೋಗ್ಯ ಹೆಚ್ಚು ಕಂಡುಬಂದರೆ ಇದಕ್ಕೆ ವಾಸ್ತು ದೋಷ ನಿವಾರಣೆ ಮಾಡಿಸಿದರೆ ಸುಖ, ಶಾಂತಿ, ನೆಮ್ಮದಿ ನೆಲೆಸುತ್ತದೆ.

Goddess Lakshmi Devi worship at Home

ಲಕ್ಷ್ಮೀ ದಿನವಾದ ಶುಕ್ರವಾರ ದಂದು ಶ್ರದ್ಧಾಭಕ್ತಿಯಿಂದ ಪೂಜೆ ಹಾಗೂ ವ್ರತ ಮಾಡುವುದರಿಂದ ಲಕ್ಷ್ಮೀದೇವಿ ಒಲಿಯುತ್ತಾಳೆ. ನವಿಲುಗರಿಯನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಮನೆಯಲ್ಲಿ ಉತ್ತಮ ಬದಲಾವಣೆಯನ್ನು ಕಾಣಬಹುದು. ಲಕ್ಷ್ಮೀದೇವಿ ಮನೆಯಲ್ಲಿ ವಾಸ ಮಾಡಬೇಕೆಂದರೆ ಮನೆಯನ್ನು ಶುಚಿಯಾಗಿಟ್ಟುಕೊಳ್ಳಬೇಕು. ಸ್ವಚ್ಛವಾಗಿರದ ಎಲ್ಲೆಂದರಲ್ಲಿ ಕಸವಿರುವ ಮನೆಯಲ್ಲಿ ಲಕ್ಷ್ಮೀ ದೇವಿ ನೆಲೆಸುವುದಿಲ್ಲ. ದೀಪಾವಳಿ ಸಂದರ್ಭದಲ್ಲಿ ಪ್ರತಿಯೊಬ್ಬರ ಮನೆಯನ್ನು ಶುಚಿಗೊಳಿಸುತ್ತಾರೆ ಇದಕ್ಕೆ ಕಾರಣ ದೀಪಾವಳಿ ಸಮಯದಲ್ಲಿ ಲಕ್ಷ್ಮೀ ದೇವಿ ಸಂಚರಿಸುತ್ತಾಳೆ ನಮ್ಮ ಮನೆಗೆ ತಾಯಿ ಲಕ್ಷ್ಮೀದೇವಿ ಬರಲಿ ಎಂಬುದು ಇದರ ಉದ್ದೇಶವಾಗಿದೆ.

ದೀಪಾವಳಿಯ ಸಮಯದಲ್ಲಿ ತಾಯಿ ಲಕ್ಷ್ಮಿ ದೇವಿಯ ಪೂಜೆಯನ್ನು ಮಾಡುವುದರೊಂದಿಗೆ 108 ಬಾರಿ ಲಕ್ಷ್ಮೀದೇವಿಯ ಜಪ ಮಾಡುವುದರಿಂದ ಲಕ್ಷ್ಮೀದೇವಿ ಸಂಪತ್ತನ್ನು ನೀಡುತ್ತಾಳೆ. ಈ ರೀತಿ ಮಾಡಿದರೆ ತಾಯಿ ಲಕ್ಷ್ಮೀದೇವಿ ಒಲಿಯುತ್ತಾಳೆ ಹಾಗೆ ಲಕ್ಷ್ಮೀದೇವಿಯ ಶ್ಲೋಕವನ್ನು ಪಠಿಸುವುದರಿಂದ ಪ್ರಸನ್ನಳಾಗಿ ಸಿರಿ ಸಂಪತ್ತನ್ನು ಕರುಣಿಸುತ್ತಾಳೆ. ತಾಯಿ ಲಕ್ಷ್ಮಿ ದೇವಿ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ ಈ ಮಾಹಿತಿಯನ್ನು ನೀವು ಅನುಸರಿಸಿ ನಿಮ್ಮ ಪರಿಚಯದವರಿಗೂ ತಿಳಿಸಿ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By

Leave a Reply

Your email address will not be published. Required fields are marked *