Gemini Horoscope: 2023 ಅಕ್ಟೋಬರ್ ತಿಂಗಳಲ್ಲಿ ಮಿಥುನ ರಾಶಿಯವರ ಜೀವನ ಅಭಿವೃದ್ಧಿಯತ್ತ ಸಾಗುತ್ತೆ, ಆದ್ರೆ..

0 16,106

Gemini Horoscope September Month 2023: ಅಕ್ಟೋಬರ್ ತಿಂಗಳ ಮಿಥುನ ರಾಶಿಯವರ ಮಾಸ ಭವಿಷ್ಯವನ್ನು ಇಲ್ಲಿ ನಾವು ತಿಳಿದುಕೊಳ್ಳೋಣ. ನಿಮ್ಮ ರಾಶಿಯಲ್ಲಿ ಈ ತಿಂಗಳಲ್ಲಿ ಹಣದ ಪರಿಸ್ಥಿತಿಯು ಬಹುತೇಕವಾಗಿ ಚೆನ್ನಾಗಿರಲಿದೆ ಪ್ರಾರಂಭದ ಹತ್ತು ದಿನಗಳಲ್ಲಿ ನಿಮಗೆ ಸ್ವಲ್ಪ ಸಮಸ್ಯೆ ಉಂಟಾಗಬಹುದು ಅಂದರೆ ಸ್ವಲ್ಪ ಮಟ್ಟಿಗೆ ಹಣ ಖರ್ಚಾಗಬಹುದು ಆದರೆ 10 ದಿನದ ನಂತರ ಆಕಸ್ಮಿಕ ಧನ ಲಾಭ ಉಂಟಾಗುವ ಸಾಧ್ಯತೆಗಳು ಇವೆ ನಂತರದ ದಿನಗಳಲ್ಲಿ ನಿಮ್ಮ ರಾಶಿಯವರಿಗೆ ಒಳ್ಳೆಯ ಲಾಭಗಳು ಉಂಟಾಗುತ್ತವೆ ಇದರ ಜೊತೆಯಲ್ಲಿ ಅಕ್ಟೋಬರ್ ತಿಂಗಳ ಕೊನೆಯಲ್ಲಿ ರಾಹುವಿನ ಪರಿವರ್ತನೆ ನಿಮ್ಮ ರಾಶಿಯಲ್ಲಿ ಉಂಟಾಗುವುದರಿಂದ ಮಿಥುನ (Gemini Horoscope) ರಾಶಿಯವರಿಗೆ ಒಳ್ಳೆಯ ಲಾಭಗಳು ಒದಗುವ ಸಾಧ್ಯತೆ ಇದೆ.

ಈ ತಿಂಗಳು ನಿಮ್ಮ ಆರ್ಥಿಕ ಪರಿಸ್ಥಿತಿಯ ತೊಂದರೆಗಳಿಗೆ ಕೊನೆಯ ತಿಂಗಳಾಗಿರುತ್ತದೆ ಒಳ್ಳೆಯ ಬದಲಾವಣೆಗಳು ಅಕ್ಟೋಬರ್ ತಿಂಗಳಿನಿಂದ ಪ್ರಾರಂಭಗೊಳ್ಳಲಿವೆ. ಈ ತಿಂಗಳಿನಲ್ಲಿ ನಿಮಗೆ ಗುರು ಹಿರಿಯರಿಂದ ಸಹಾಯ ಸಿಗುತ್ತದೆ ವಿಶೇಷವಾಗಿ ಸ್ತ್ರೀಯರಿಂದ ನಿಮಗೆ ಸಹಾಯ ದೊರೆಯುತ್ತದೆ ಇನ್ನು ಹಲವಾರು ರೀತಿಯಲ್ಲಿ ನೀವು ಬೇರೆಯವರಿಂದ ಸಹಾಯವನ್ನು ಪಡೆದುಕೊಳ್ಳಲಿದ್ದೀರಿ ಅಷ್ಟೇ ಅಲ್ಲದೆ ಈ ತಿಂಗಳಿನಲ್ಲಿ ನಿಮಗೆ ಮಾನಸಿಕ ನೆಮ್ಮದಿ ಹಾಗೂ ವಾಹನಗಳಿಂದ ಒಳ್ಳೆಯ ಲಾಭ ಮತ್ತು ಕೌಟುಂಬಿಕ ಸುಖ ಸಂಸಾರಿಕ ಸುಖ ಹೀಗೆ ಇನ್ನೂ ಅನೇಕ ರೀತಿಯ ಲಾಭಗಳು ದೊರೆಯಲಿದ್ದು ನಿಮ್ಮ ಜೀವನದಲ್ಲಿ ಈ ತಿಂಗಳು ಉತ್ತಮ ಬದಲಾವಣೆಗೆ ದಾರಿ ಮಾಡಿಕೊಡುತ್ತದೆ.

ಇನ್ನು ಸಂತಾನ ಭಾಗ್ಯದ ಬಗ್ಗೆ ನೋಡುವುದಾದರೆ ಮಿಥುನ ರಾಶಿಯ ಜನರ ಸಂತಾನ ಫಲ ಅಷ್ಟೊಂದು ಶುಭಕಾರವಾಗಿರುವುದಿಲ್ಲ ನಿಮ್ಮ ರಾಶಿಯಲ್ಲಿ ಕುಜನು ಸ್ಥಿತನಾಗಿರುವುದರಿಂದ ಸಂತಾನ ಭಾಗ್ಯದಲ್ಲಿ ಕೆಲವು ತೊಂದರೆಗಳನ್ನು ತರಬಹುದು ಆದ್ದರಿಂದ ಮಿಥುನ ರಾಶಿಯ ಗರ್ಭಿಣಿ ಹೆಂಗಸರು ಸ್ವಲ್ಪ ಕಾಳಜಿಯನ್ನ ವಹಿಸಬೇಕು ನಿಮ್ಮ ಆರೋಗ್ಯದ ಕಡೆ ಹೆಚ್ಚು ಗಮನವನ್ನು ಹರಿಸಬೇಕು. ನಿಮ್ಮ ಸ್ಥಾನದಲ್ಲಿ ಈ ಸಮಯದಲ್ಲಿ ಗುರುವು ಕೂಡ ಗಮನಹರಿಸುತ್ತಿರುವುದರಿಂದ ನಿಮಗೆ ಹೆಚ್ಚಿನ ತೊಂದರೆ ಉಂಟಾಗುವುದಿಲ್ಲ ಆದರೂ ಸಹ ಆರೋಗ್ಯದಲ್ಲಿ ಸಣ್ಣಪುಟ್ಟ ಏರುಪೇರುಗಳು ಉಂಟಾಗಬಹುದು.

ಈ ತಿಂಗಳಲ್ಲಿ ನಿಮಗೆ ಶತ್ರುಗಳಿಂದ ಯಾವುದೇ ರೀತಿಯ ತೊಂದರೆ ಉಂಟಾಗುವುದಿಲ್ಲ ಬದಲಾಗಿ ನಿಮಗೆ ಅವರಿಂದ ಸಹಾಯವು ದೊರಕಬಹುದು ಈ ಸಮಯದಲ್ಲಿ ನೀವು ಮಾಡುವಂತಹ ಯಾವುದೇ ಕಾರ್ಯದಲ್ಲಿ ನೀವು ಯಶಸ್ಸನ್ನು ಗಳಿಸುತ್ತೀರಿ ವ್ಯಾಪಾರ ಉದ್ಯೋಗ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಶತ್ರುಗಳಿಂದ ನಿಮಗೆ ಯಾವುದೇ ರೀತಿಯ ಹಾನಿ ಉಂಟಾಗುವುದಿಲ್ಲ ಇದರ ಜೊತೆಗೆ ವಿವಾಹದ ವಿಚಾರದಲ್ಲಿಯೂ ಕೂಡ ಯಾವುದೇ ರೀತಿಯ ಸಮಸ್ಯೆ ಇರುವುದಿಲ್ಲ ಮೊದಲೇ ಯಾವುದಾದರೂ ದೋಷಗಳು ಇದ್ದರೂ ಸಹ ಈ ಸಮಯದಲ್ಲಿ ಅದು ಪರಿಹಾರ ಗೊಳ್ಳುತ್ತದೆ ನೀವು ನಿಶ್ಚಯಗೊಳಿಸಿದ ವಿವಾಹಕ್ಕೆ ತಡೆ ಉಂಟಾಗುವುದಿಲ್ಲ ವಿವಾಹಕ್ಕೆ ಕಾರಕನಾಗಿದ್ದಂತಹ ಶುಕ್ರ ನಿಮ್ಮ ರಾಶಿಯಲ್ಲಿ ಒಳ್ಳೆಯ ಸ್ಥಾನದಲ್ಲಿ ಇರುವುದರಿಂದ ನಿರ್ವಿಘ್ನವಾಗಿ ನೀವು ಅಂದುಕೊಂಡ ಕಾರ್ಯಗಳು ಈ ಸಮಯದಲ್ಲಿ ನೆರವೇರುತ್ತವೆ.

Gemini Horoscope September Month 2023

ಇನ್ನು ಆರೋಗ್ಯದ ವಿಚಾರ ನೋಡುವುದಾದರೆ ಈ ತಿಂಗಳಿನಲ್ಲಿ ನಿಮ್ಮ ಆರೋಗ್ಯ ಮಧ್ಯಮ ಪ್ರಮಾಣದಲ್ಲಿ ಇರಲಿದ್ದು ಈ ತಿಂಗಳಿನಲ್ಲಿ ಕುಜನು ನಿಮ್ಮ ಆರೋಗ್ಯ ಸ್ಥಾನವನ್ನು ದೃಷ್ಟಿಸುತ್ತಾ ಇರುವುದರಿಂದ ಸ್ವಲ್ಪಮಟ್ಟಿಗಿನ ತೊಂದರೆಗಳು ಉಂಟಾಗಬಹುದು ಇದನ್ನು ಹೊರತುಪಡಿಸಿ ಹೊಸದಾದ ಯಾವುದೇ ರೋಗಗಳು ಬರುವುದಿಲ್ಲ ಚಿಕ್ಕ ಪುಟ್ಟ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಇದರ ಜೊತೆಗೆ ಅದೃಷ್ಟ ನಿಮ್ಮ ರಾಶಿಯವರಿಗೆ ಹೇಗಿದೆ ಎಂದು ನೋಡುವುದಾದರೆ ಅದೃಷ್ಟ ಸ್ಥಾಪನಾಧಿಪತಿ ಆದಂತಹ ಶನಿಯು ನಿಧಾನವಾಗಿ ನಿಮಗೆ ಅದೃಷ್ಟವನ್ನು ಒದಗಿಸುತ್ತಾನೆ. ನೀವು ಈ ಕುರಿತು ತಾಳ್ಮೆಯಿಂದ ಇರಬೇಕು ಶನಿಯಿಂದ ಅದೃಷ್ಟವು ನಿಧಾನಗತಿಯಲ್ಲಿ ನಿಮಗೆ ಲಾಭದ ರೂಪದಲ್ಲಿ ಅಥವಾ ಆರೋಗ್ಯದ ರೂಪದಲ್ಲಿ ಬರಬಹುದು.

ವಿಶೇಷವಾಗಿ ಉದ್ಯೋಗದ ಸ್ಥಿತಿಯು ಗ್ರಹಣದ ನಂತರ ನಿಮ್ಮ ರಾಶಿಯವರಿಗೆ ಉತ್ತಮವಾದ ಬದಲಾವಣೆಯನ್ನು ತಂದುಕೊಡುತ್ತದೆ ಈ ತಿಂಗಳಿನಲ್ಲಿ ನಿಮಗೆ ಉದ್ಯೋಗ ಸ್ಥಿತಿ ಸ್ಥಿರವಾಗಿರುತ್ತದೆ ಆದ್ದರಿಂದ ಅಂತಹ ಬದಲಾವಣೆ ಕಂಡು ಬರುವ ಸಾಧ್ಯತೆ ಕಡಿಮೆ. ಒಟ್ಟಾರೆಯಾಗಿ ಉದ್ಯೋಗದ ವಿಚಾರದಲ್ಲಿ ನಿಮಗೆ ಸಮಾಧಾನಕರ ವಾತಾವರಣ ಇರುವುದಿಲ್ಲ ಹೊಸದಾಗಿ ಉದ್ಯೋಗವನ್ನು ಹುಡುಕುತ್ತಿರುವವರೆಗೂ ಸಹ ನಿಮಗೆ ಇಷ್ಟ ಆಗುವಂತಹ ಉದ್ಯೋಗ ಅಥವಾ ನಿಮ್ಮ ಪ್ರತಿಭೆಗೆ ದೊರಕುವಂತಹ ಉದ್ಯೋಗ ಸಿಗುವುದು ಸ್ವಲ್ಪ ಕಷ್ಟ.

ಸಂತಾನ ವಿಷಯದಲ್ಲಿ ದೋಷ ಇದ್ದವರು ಆದಿಶಕ್ತಿ ಸಹಿತ ಈಶ್ವರನ ಆರಾಧನೆಯನ್ನು ಮಾಡುವುದರಿಂದ ನಿಮ್ಮ ಸಂತಾನ ದೋಷವನ್ನು ಪರಿಹಾರ ಮಾಡಿಕೊಳ್ಳಬಹುದು. ಈಶ್ವರನ ಆರಾಧನೆಯಿಂದ ನಿಮಗೆ ಒಳ್ಳೆಯ ಫಲಗಳು ದೊರೆಯುತ್ತದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.