Libra Horoscope September Month Prediction: ತುಲಾ ರಾಶಿಯ ವ್ಯಾಪಾರ ವ್ಯವಹಾರ ಮಾಡುವಂಥವರಿಗೆ ಆರ್ಥಿಕ ಪರಿಸ್ಥಿತಿ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಇರುತ್ತದೆ ಅಂದರೆ ಅವರು ಮಾಡುವಂತಹ ಕೆಲಸದಲ್ಲಿ ಲಾಭವಾಗುತ್ತದೆ ಅಥವಾ ನಷ್ಟವಾಗುತ್ತದೆ ಎಂದು ಭವಿಷ್ಯದ ಮೂಲಕ ತಿಳಿದುಕೊಳ್ಳಬಹುದು.

ಮೀನ ರಾಶಿಯಲ್ಲಿ ಚಂದ್ರ, ಕುಂಭ ರಾಶಿಯಲ್ಲಿ ಶನಿ ಹಾಗೇ ಕನ್ಯಾ ರಾಶಿಯಲ್ಲಿ ರವಿ ಮತ್ತೆ ಕುಜ, ಸಿಂಹ ರಾಶಿಯಲ್ಲಿ ಬುಧ ಈ ತರದ ಒಂದಷ್ಟು ಗ್ರಹಗಳ ಪರಿವರ್ತನೆಯಿಂದ ಯೋಗಗಳು ಬರುತ್ತದೆ ಮತ್ತು ಈ ಯೋಗದಿಂದ ಒಂದಷ್ಟು ಲಾಭಗಳು ಪಡೆದುಕೊಳ್ಳಬಹುದು. ಕಟ್ಟಡದ ಸಾಮಗ್ರಿಗಳ ವ್ಯವಹಾರ ವಿಷಯದಲ್ಲಿ ವಿಶೇಷವಾಗಿ ಧನಾಗಮನ ಉಂಟಾಗುತ್ತದೆ ನೀವು ಅಂದುಕೊಂಡದ್ದಕ್ಕಿಂತ ಹೆಚ್ಚಿನ ಲಾಭವನ್ನು ಪಡೆಯುತ್ತೀರಾ.

ತುಲಾ (Libra) ರಾಶಿಯವರಿಗೆ ಅನೇಕ ದಿನದಿಂದ ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದೀರಿ ಅಂತವರಿಗೆ ಈ ಮಾಸದಲ್ಲಿ ಒಂದು ಒಳ್ಳೆಯ ಕೆಲಸ ಸಿಗಲಿದೆ. ನಿಮ್ಮ ಸ್ನೇಹಿತರಿಂದ ವ್ಯಾಪಾರ ವ್ಯವಹಾರದಲ್ಲಿ ಒಳ್ಳೆಯ ಲಾಭವನ್ನು ಪಡೆದುಕೊಳ್ಳುತ್ತೀರಾ ಮತ್ತು ಕೋಟಿಗಟ್ಟಲೆ ಬೆಲೆ ಬಾಳುವ ಪ್ರಾಜೆಕ್ಟ್ ನಿಮ್ಮದಾಗುತ್ತದೆ. ವೈದ್ಯಕೀಯ ಚಿಕಿತ್ಸೆಗೆ ಬೇಕಾಗುವಂತಹ ಕೆಲವೊಂದಷ್ಟು ಯಂತ್ರೋಪಕರಣಗಳ ವ್ಯಾಪಾರ ವ್ಯವಹಾರ ಮಾಡುವುದರಿಂದ ತುಂಬಾ ಲಾಭವನ್ನು ಗಳಿಸುತ್ತೀರಾ.

ಅಡಿಕೆ, ತೆಂಗು ಮತ್ತು ಏಲಕ್ಕಿ ಬೆಳೆಯುವಂತಹ ರೈತರಿಗೆ ತುಂಬ ಲಾಭವಾಗುತ್ತದೆ ಮತ್ತು ಕಾಫಿ ಬೆಳೆಗಾರರಿಗೆ ಕೂಡ ಒಳ್ಳೆಯ ಲಾಭ ಪ್ರಾಪ್ತಿಯಾಗುತ್ತದೆ. ಶೇರ್ ಮಾರ್ಕೆಟ್ ಅಲ್ಲಿ ಬಂಡವಾಳ ಹೂಡಿಕೆ ಮಾಡಿದವರು ಅಲ್ಪ ಲಾಭವನ್ನು ಪಡೆಯುತ್ತಾರೆ. ಯಾರಿಗಾದರೂ ನೀವು ಹಣ ಕೊಟ್ಟಿದ್ದಾರೆ ಅದು ನಿಮಗೆ ಸ್ವಲ್ಪ ವಿಳಂಬವಾಗಿ ಬರುತ್ತದೆ ಮತ್ತು ಕೋರ್ಟು ಕಚೇರಿಯ ಕೆಲಸದಲ್ಲಿ ಸ್ವಲ್ಪ ಸಮಸ್ಯೆಗಳು ಉಂಟಾಗಬಹುದು. ಕುಟುಂಬದಲ್ಲಿ ಸ್ವಲ್ಪ ಅಸಮಾಧಾನ ಉಂಟಾಗಬಹುದು. ಇದನ್ನೂ ಓದಿ: ವೃಶ್ಚಿಕ ರಾಶಿಯವರಿಗೆ ಈ ಸೆಪ್ಟೆಂಬರ್ ತಿಂಗಳ ಕೊನೆವರೆಗೂ ಏನೆಲ್ಲಾ ಆಗುತ್ತೆ ತಿಳಿದುಕೊಳ್ಳಿ

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By AS Naik

Leave a Reply

Your email address will not be published. Required fields are marked *