ಮಿಥುನ ರಾಶಿ: ಮಾರ್ಚ್ 8 ಮಹಾ ಶಕ್ತಿಶಾಲಿ ಶಿವರಾತ್ರಿ ನಂತರ ನಿಮ್ಮ ಹಣೆಬರಹ ಬದಲಾಯಿಸುವ ವ್ಯಕ್ತಿ ಬರಲಿದ್ದಾರೆ

0 19,551

Gemini Horoscope: ಗ್ರಹಗಳ ಸ್ಥಾನ ಬದಲಾವಣೆ ರಾಶಿಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಮಿಥುನ (Gemini) ರಾಶಿಯವರ 2024ರ ಮಾರ್ಚ್ ತಿಂಗಳಿನ ಮಾಸ ಭವಿಷ್ಯ ನೋಡೋಣ. ಅವರಿಗೆ ಯಾವ ರೀತಿಯ ಫಲಗಳು ಇರುವುದು ಎಂದು ತಿಳಿಯೋಣ.

ಈ ತಿಂಗಳಿನ 8ನೇ ತಾರೀಖು ಮಹಾ ಶಿವರಾತ್ರಿ ಇರುವ ಕಾರಣ ಮಾರ್ಚ್ ತಿಂಗಳು ಹೆಚ್ಚು ಶಕ್ತಿಶಾಲಿ ಇರುವ ಮಾಸ. ಶಿವನ ಮುಂದೆ ನಿಂತು ಸಂಕಲ್ಪ ಮಾಡಿ ಅವರ ಬೇಡಿಕೆ ಹೇಳಿದರೆ ಸಾಕು ಅದು ನೆರವೇರುತ್ತದೆ. ಈ ತಿಂಗಳು ಮಿಥುನ ರಾಶಿಯವರ ವೃತ್ತಿ ಜೀವನ ತುಂಬ ಉತ್ತಮವಾಗಿ ಇದೆ. ರಾಹು ಗ್ರಹ 10ನೇ ಮನೆಯಲ್ಲಿ ತಿಂಗಳ ಪೂರ್ತಿ ಇರುತ್ತದೆ. ಅದು ತೊಡಕುಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.

ಉದ್ಯಮಿಗಳಿಗೆ ಈ ಮಾಸ ಹೆಚ್ಚು ಲಾಭದಾಯಕ 7ನೇ ಮನೆಯ ಅಧಿಪತಿ ಗುರು ಗ್ರಹ, 11ನೇ ಮನೆಯಲ್ಲಿ ಇರುವನು. ಇದು ಹೆಚ್ಚು ಅಭಿವೃದ್ದಿ ತಂದು ಕೊಡುತ್ತದೆ. ವಿಧ್ಯಾರ್ಥಿಗಳು ವ್ಯಾಸಂಗದಲ್ಲಿ ಪ್ರಗತಿ ಸಾಧಿಸುವ ಸಾಧ್ಯತೆ ಇರುತ್ತದೆ. ಉನ್ನತ ವ್ಯಾಸಂಗ ಮಾಡುವ ಜನರು ಏಕಾಗ್ರತೆ ವಹಿಸಿ ಓದಿನ ಕಡೆ ಗಮನ ಕೊಡಬೇಕು ಆಗಲೇ ಅವರು ಊಹೆ ಮಾಡಿದ ರೀತಿಯಲ್ಲಿ ಗೆಲುವು ಸಾಧಿಸಲು ಸಾಧ್ಯ. ಸಾಂಸಾರಿಕ ಜೀವನದಲ್ಲಿ ಸ್ವಲ್ಪ ಒತ್ತಡ ಇರುತ್ತದೆ.

10ನೇ ಮನೆಯಲ್ಲಿ ರಾಹು ಗ್ರಹ ಮತ್ತು 11ನೇ ಮನೆಯಲ್ಲಿ ಕೇತು ಗ್ರಹ ಕೂಡ ಪ್ರಭಾವ ಬೀರುವ ಸಾಧ್ಯತೆ ಅದಕ್ಕೆ ಮಿಥುನ ರಾಶಿಯವರು ಹೆಚ್ಚು ಕಾಳಜಿ ಮಾಡಬೇಕು. ಆರ್ಥಿಕ ಸ್ಥಿತಿಯಲ್ಲಿ ತಿಂಗಳಿನ ಆರಂಭದಲ್ಲಿ ಸ್ವಲ್ಪ ಏರು ಪೇರು ಕಂಡು ಬರುತ್ತದೆ. ಮಂಗಳ ಗ್ರಹ ಮತ್ತು ಶುಕ್ರ ಗ್ರಹ ಎರಡು 8ನೇ ಮನೆಯಲ್ಲಿ ಇರುವ ಕಾರಣ ಖರ್ಚು ವೆಚ್ಚದ ಮೇಲೆ ಹಿಡಿತ ಸಾಧಿಸಬೇಕು ಇಲ್ಲದೆ ಹೋದರೆ ಅದು ಅನಾನುಕೂಲಕ್ಕೆ ಕಾರಣವಾಗುತ್ತದೆ. ಗುಪ್ತ ತೊಂದರೆಗಳು ಕಾಡುವ ಸಾಧ್ಯತೆ ಇದೆ. ಆರೋಗ್ಯದ ಕಡೆ ಹೆಚ್ಚು ಗಮನ ಕೊಡಬೇಕು ಯಾವುದನ್ನು ನಿರ್ಲಕ್ಷ ಮಾಡಬಾರದು.

ಪರಿಹಾರ :-ಬುಧವಾರದ ದಿನ ವಿಷ್ಣು ಸಹಸ್ರ ನಾಮ ಸ್ತೋತ್ರ ಜಪ ಮಾಡಬೇಕು.
ಇದು ರಾಶಿಗಳ ಗೋಚಾರ ಫಲಗಳು ಅಷ್ಟೇ ಜನ್ಮ ಜಾತಕಕ್ಕೆ ಮತ್ತು ಇದಕ್ಕೆ ಯಾವುದೇ ರೀತಿಯ ಸಂಬಂಧ ಇರುವುದಿಲ್ಲ.

ಶ್ರೀ ಕನಿಕಾ ದುರ್ಗಾ ಪರಮೇಶ್ವರಿ ಜ್ಯೋತಿಷ್ಯ ತಾಂತ್ರಿಕಾ ವಿದ್ಯಾಪೀಠಮ್ ವಾಸ್ತು ಜ್ಯೋತಿಷ್ಯ ಸಂಖ್ಯಾಶಾಸ್ತ್ರ ಅಷ್ಟಮಂಗಳ ಪ್ರಶ್ನೆ ದೈವ ಪ್ರಶ್ನೆಯ ಆಧಾರಿತವಾಗಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯವನ್ನು ಗುರೂಜಿಯವರು ನಿಖರವಾಗಿ ನುಡಿಯುತ್ತಾರೆ ಹಾಗೂ ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ನಿಮ್ಮೆಲ್ಲಾ ಸಮಸ್ಯೆಗಳಿಗೆ ಉತ್ತಮವಾದ ಸಲಹೆ ಶಾಸ್ರೋಕ್ತವಾದ ಪರಿಹಾರ ಮಾಡಿಕೊಡುತ್ತಾರೆ ಗುರೂಜಿಯವರಿಂದ ಇಲ್ಲಿಗೆ ಅನೇಕ ಉದ್ಯಮಿಗಳು ರಾಜಕೀಯ ಮುಖಂಡರು ಜನಸಾಮಾನ್ಯರು ಉತ್ತಮ ಸಲಹೆ ಶಾಸ್ರೋಕ್ತವಾದ ಪರಿಹಾರ ಪಡೆದುಕೊಂಡಿದ್ದಾರೆ ನೀವು ಹೇಳುವ ನಿಮ್ಮ ಎಲ್ಲಾ ವಿಷಯಗಳು ಗುಪ್ತವಾಗಿರುತ್ತದೆ ಚಿಂತಿಸಬೇಡಿ ಇಂದೇ ಗುರೂಜಿಯವರನ್ನು ಭೇಟಿಯಾಗಿ ನಿಮ್ಮ ಎಲ್ಲಾ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಮಾತನಾಡಿ ಪರಿಹಾರ ಪಡೆದುಕೊಳ್ಳಿ ಗುರೂಜಿಯವರ ಭೇಟಿಯ ಸಮಯವನ್ನು ದೂರವಾಣಿ ಮೂಲಕ ಖಚಿತ ಪಡಿಸಿಕೊಳ್ಳಿ 9900804442

Leave A Reply

Your email address will not be published.