35 ವರ್ಷದ ನಂತರ ಈ 6 ರಾಶಿಯವರಿಗೆ ಕುಬೇರನ ಕೃಪೆಯೊಂದಿಗೆ ಗಜಕೇಸರಿಯೋಗ ಶುರು

0 6,826

ಜ್ಯೋತಿಷ್ಯ ಶಾಸ್ತ್ರದ ಬಗ್ಗೆ ಬಹಳಷ್ಟು ಜನರು ನಂಬಿಕೆಯನ್ನು ಹೊಂದಿರುತ್ತಾರೆ. ಒಂದೊಂದು ರಾಶಿಯಲ್ಲಿ ಜನಿಸಿದವರು ತಮ್ಮದೆ ಆದ ವಿಭಿನ್ನ ರಾಶಿ ಭವಿಷ್ಯವನ್ನು ಹೊಂದಿರುತ್ತಾರೆ. 6 ರಾಶಿಯಲ್ಲಿ ಜನಿಸಿದವರಿಗೆ 35 ವರ್ಷಗಳಲ್ಲಿ ಕುಬೇರ ದೇವ ಆಶೀರ್ವದಸಲಿದ್ದಾನೆ. ಹಾಗಾದರೆ ಕುಬೇರ ದೇವನ ಆಶೀರ್ವಾದ ಸಿಗುವ ಆರು ರಾಶಿಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

35 ವರ್ಷಗಳಲ್ಲಿ ಆರು ರಾಶಿಗಳಲ್ಲಿ ಜನಿಸಿದವರು ಶ್ರೀಮಂತಿಕೆಯನ್ನು ಪಡೆದು ಕುಬೇರಾರಾಗುತ್ತಾರೆ. ಮೊದಲ ರಾಶಿ ಕನ್ಯಾ ರಾಶಿ. ಈ ರಾಶಿಯಲ್ಲಿ ಜನಿಸಿದವರು ಯಾವುದೆ ವಿಚಾರದಲ್ಲಿ ಮುಂದುವರೆಯಬೇಕೆಂದರೆ ಸಾಕಷ್ಟು ಬಾರಿ ಯೋಚನೆ ಮಾಡಿ ಆ ವಿಚಾರದಲ್ಲಿ ನಿಖರವಾಗಿ ನಿರ್ಧಾರವನ್ನು ತೆಗೆದುಕೊಂಡು ಆ ವಿಚಾರದಲ್ಲಿ ಅವರು ಮುಂದುವರೆಯುತ್ತಾರೆ. ಅವರ ಈ ಗುಣದಿಂದಲೆ ಬಹುಬೇಗ ಶ್ರೀಮಂತಿಕೆಯನ್ನು ಪಡೆಯುತ್ತಾರೆ.

ಎರಡನೆ ರಾಶಿ ಎಂದರೆ ವೃಷಭ ರಾಶಿ ಈ ರಾಶಿಯಲ್ಲಿ ಜನಿಸಿದವರು ಯಾವಾಗಲೂ ಶ್ರಮಜೀವಿಗಳಾಗಿರುತ್ತಾರೆ. ವೃಷಭ ರಾಶಿಯಲ್ಲಿ ಜನಿಸಿದವರು ಶ್ರಮಪಟ್ಟು ಹಣ ಗಳಿಸುತ್ತಾರೆ ಇದರಿಂದ ಅವರು ತಮ್ಮ ಜೀವನವನ್ನು ಸುಂದರವಾಗಿ ಮಾಡಿಕೊಳ್ಳುತ್ತಾರೆ ಅಲ್ಲದೆ ಜೀವನದಲ್ಲಿ ಮುಂದೆ ಬಂದು ಸಮಾಜದಲ್ಲಿ ಉತ್ತಮ ಹೆಸರನ್ನು ಗಳಿಸುತ್ತಾರೆ.

ಮೂರನೆಯ ರಾಶಿ ವೃಶ್ಚಿಕ ರಾಶಿ ಈ ರಾಶಿಯಲ್ಲಿ ಜನಿಸಿದವರಿಗೆ ಆಂದ್ರೀಯತೆ ಶಕ್ತಿ ಇರುತ್ತದೆ. ಇವರಿಗೆ ಅದೃಷ್ಟ ಯಾವಾಗಲೂ ಜೊತೆಯಲ್ಲೆ ಇರುತ್ತದೆ. ಈ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳು ಕಷ್ಟಪಟ್ಟು ಮೇಲೆ ಬರುವ ಸ್ವಭಾವವನ್ನು ಹೊಂದಿರುತ್ತಾರೆ. ಅದೃಷ್ಟ ಇವರೊಂದಿಗೆ ಸದಾ ಇರುವುದರಿಂದ ಇವರು ಬೇಗನೆ ಶ್ರೀಮಂತರಾಗುತ್ತಾರೆ.

ನಾಲ್ಕನೆಯ ರಾಶಿ ಸಿಂಹ ರಾಶಿ ಈ ರಾಶಿಯಲ್ಲಿ ಜನಿಸಿದವರು ಅದೃಷ್ಟವಂತರಾಗಿರುತ್ತಾರೆ. ಇವರಿಗೆ ಅವಕಾಶಗಳು ಹುಡುಕಿಕೊಂಡು ಬರುತ್ತವೆ ಅಲ್ಲದೆ ಇವರು ತಮಗೆ ಸಿಕ್ಕ ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡು ಜೀವನದಲ್ಲಿ ಮುಂದೆ ಬರುತ್ತಾರೆ.

ಕೊನೆಯ ರಾಶಿ ಮಕರ ರಾಶಿ ಈ ರಾಶಿಯಲ್ಲಿ ಜನಿಸಿದವರು ಸ್ವಂತ ಬುದ್ಧಿಯಿಂದ ಯಾರ ಸಹಾಯವಿಲ್ಲದೆ ಜೀವನದಲ್ಲಿ ಮೇಲೆ ಬರುತ್ತಾರೆ. ಇವರು ಜೀವನದಲ್ಲಿ ಎಷ್ಟೆ ಕಷ್ಟ ಎದುರಾದರು ಅದನ್ನು ಮೆಟ್ಟಿ ತಮ್ಮ ಸಾಧನೆಯತ್ತ ಹೆಜ್ಜೆ ಹಾಕುತ್ತಾರೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ ಆರು ರಾಶಿಗಳಲ್ಲಿ ನಿಮ್ಮ ರಾಶಿ ಯಾವುದು ಎಂದು ನೋಡಿಕೊಳ್ಳಿ. ಪ್ರತಿಯೊಂದು ರಾಶಿಯು ತನ್ನದೆ ಆದ ಗುಣ ಅವಗುಣಗಳನ್ನು ಹೊಂದಿದ್ದು ಪರಿಶ್ರಮವಿದ್ದಲ್ಲಿ ಯಶಸ್ಸು ನಿಮ್ಮ ಹಿಂದೆ ಬರುತ್ತದೆ ಎನ್ನುವುದನ್ನು ನೆನಪಿಡಿ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.