Family cars under 10 Lakhs: ಫ್ಯಾಮಿಲಿಗೆ ಸೂಕ್ತವಾಗಿರುವಂತಹ 10 ಲಕ್ಷದ ಒಳಗಿನ ಏಳು ಸೀಟರ್ ಕಾರುಗಳು (Seven seater cars) ಕಡಿಮೆ ಬೆಲೆಯಲ್ಲಿ ಹೆಚ್ಚು ವೈಶಿಷ್ಟ್ಯತೆಗಳನ್ನು ಹೊಂದಿವೆ. ಆಧುನಿಕ ತಂತ್ರಜ್ಞಾನದ ಹಿನ್ನೆಲೆಯಲ್ಲಿ ಹಲವು ಕಂಪನಿಗಳು ವಿಶೇಷ ವೈಶಿಷ್ಟ್ಯತೆಗಳೊಂದಿಗೆ ಆಧುನಿಕರಣವನ್ನು ಸೇರಿಸಿ ಹೊಸ ಹೊಸ ವಾಹನಗಳನ್ನು ತಯಾರಿಸುತ್ತಿವೆ ಇತ್ತೀಚಿಗೆ ಇಂತಹ ವಾಹನಗಳು ಮಾರುಕಟ್ಟೆಗೆ ಬರುತ್ತಿವೆ ಕಡಿಮೆ ಬೆಲೆಯಲ್ಲಿ ಹೆಚ್ಚಿನ ವೈಶಿಷ್ಟ್ಯತೆಗಳೊಂದಿಗೆ ಕಾರುಗಳು ಮಾರುಕಟ್ಟೆಯಲ್ಲಿ ಬಿಡುಗಡೆಯಾಗುತ್ತಿದ್ದು ವಿಶೇಷವಾಗಿ ಏಳು ಸೀಟುಗಳ ವಾಹನಗಳು 10 ಲಕ್ಷ ರೂಪಾಯಿಗಳ ಒಳಗೆ ಗ್ರಾಹಕರಿಗೆ ದೊರೆಯಲಿದೆ ಕಾರುಗಳನ್ನು ಖರೀದಿಸಲು ಬಯಸುವವರಿಗೆ ಇದೊಂದು ಉತ್ತಮ ಅವಕಾಶ ಎಂದು ಹೇಳಬಹುದು ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಈ ಕೆಳಗೆ ತಿಳಿಯೋಣ.

ಮಾರುತಿ ಇಕೋ: ( Maruti eco) ಈ ಕಾರು 1.2 ಲೀಟರ್ ಪೆಟ್ರೋಲ್ ಇಂಜಿನ್ ಅನ್ನು ಹೊಂದಿದ್ದು 81PS power ಮತ್ತು104 .4Nm tark ಇನ್ನು ಉತ್ಪಾದಿಸುತ್ತದೆ ಇದು 5- ಸ್ಪೀಡ್ ಮಾನ್ಯುಯಲ್ ಟ್ರಾನ್ಸ್ ಮಿಷನ್ ನನ್ನ ಪಡೆಯುತ್ತದೆ ವಿಶೇಷವೆಂದರೆ ಇದರಲ್ಲಿ CNG ಆಯ್ಕೆಯು ಸಹ ಇದ್ದು ಇದರ ಜೊತೆಗೆ ಡಿಜಿಟಲ್ ಸ್ಪೀಡೋಮೀಟರ್, ಎಸಿ ಫೆಸಿಲಿಟಿ ಗಾಗಿ ರೋಟರಿ ಡಯಲ್ ರೆಕ್ಲೈನಿಂಗ್, ಫ್ರಂಟ್ ಸೀಟುಗಳು ಮ್ಯಾನುವಲ್ ಎಸಿ, 12 ವೀ ಚಾರ್ಜಿಂಗ್ ಸಾಕೆಟ್ ಗಳನ್ನು ಹೊಂದಿದೆ ಈ ಕಾರಿನ ಬೆಲೆ ರೂ 5.54 ಲಕ್ಷದಿಂದ ಆರಂಭವಾಗುತ್ತದೆ.

ಮಾರುತಿ ಎರ್ಟಿಗಾ (Maruti Ertiga) : ಈ MPV 103ps power ಮತ್ತು 137Nm ಟಾರ್ಕ್ ಉತ್ಪಾದಿಸುವ ಸೌಮ್ಯ ಹೈಬ್ರಿಡ್ ತಂತ್ರಜ್ಞಾನದೊಂದಿಗೆ 1.5 ಲೀಟರ್ ಪೆಟ್ರೋಲ್ ಇಂಜಿನ್ ನಿಂದ ನಿಯಂತ್ರಿಸಲ್ಪಡುತ್ತದೆ ಇದು 5 ಸ್ಪೀಡ್ ಮಾನ್ಯುಯಲ್ 6 ಸ್ಪೀಡ್ ಡಾರ್ಕ್ ಪರಿವರ್ತಕ ಟ್ರಾನ್ಸ್ಮಿಷನ್ ಆಯ್ಕೆಗಳಲ್ಲಿ ಲಭ್ಯವಿದೆ ಇದು ಸಿ ಏನ್ ಜಿ ಪವರ್ ಟ್ರೈನ್ ಆಯ್ಕೆಯನ್ನು ಹೊಂದಿದ್ದು ಏಳು ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ , padal shipter ಕ್ರೂಸ್ ಕಂಟ್ರೋಲ್, ಆಟೋ ಹೆಡ್ ಲೈಟ್ ಗಳು, ವಯರ್ಲೆಸ್ ಎಂಡ್ರಾಯ್ಡ್ ಆಟೋ ಜೊತೆಗೆ ಆಟೋ ಈಸಿ ಯೊಂದಿಗೆ ಕಂಡುಬರುತ್ತದೆ ಇದರ ಎಕ್ಸ್ ಶೋರೂಮ್ ಬೆಲೆ ರೂ 8.49 ಲಕ್ಷದಿಂದ ಪ್ರಾರಂಭವಾಗುತ್ತದೆ.

ಮಹಿಂದ್ರ ಬುಲೇರೋ (Mahindra Bulero) ಈ ವಾಹನವು 1.5 ಲೀಟರ್ ಡೀಸೆಲ್ ಇಂಜಿನ್ ಅನ್ನ ಹೊಂದಿದ್ದು ಇದು75ps power ,210Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ ಇದು ಹೈ ಸ್ಪೀಡ್ ಮಾನ್ಯುಯಲ್ ಟ್ರಾನ್ಸ್ ಮಿಷನ್ ನೊಂದಿಗೆ ಮಾತ್ರ ಲಭ್ಯವಿದ್ದು ಡಿಜಿಟಲ್ ಇನ್ಸ್ಟ್ರುಮೆಂಟ್ ,ಕ್ಲಸ್ಟರ್ ಮ್ಯಾನುವಲ್, ಸಕ್ರಿಯಗೊಳಿಸಿದ ಸಂಗೀತ ವ್ಯವಸ್ಥೆ AUS,USB ಸಂಪರ್ಕ ಪವರ್ ವಿಂಡೋಸ್ ಪವರ್ ಸ್ಟೇರಿಂಗ್ ಮುಂತಾದ ವೈಶಿಷ್ಟತೆಗಳನ್ನು ಹೊಂದಿದೆ ಅಷ್ಟೇ ಅಲ್ಲದೆ ಇದು ಡ್ಯುಯಲ್ ಫ್ರೆಂಟ್ ಏರ್ ಬ್ಯಾಗ್ ಗಳು, ಆಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್, ರಿವರ್ಸ್ ಪಾರ್ಕಿಂಗ್ ಸೆನ್ಸರ್ ಗಳನ್ನು ಸುರಕ್ಷತಾ ವೈಶಿಷ್ಟ್ಯಗಳಾಗಿ ಹೊಂದಿರುತ್ತದೆ ಇದರ ಆರಂಭಿಕ ಬೆಲೆ 9.78 ಲಕ್ಷ ರೂ.

ಮಹೇಂದ್ರ ಬುಲೆರೋ ನೀಯೋ (Mahendra Bulero Neyo) ಇದು 1.5 ಡೀಸೆಲ್ ಇಂಜಿನ್ ಹೊಂದಿದ್ದು 100 ps ಪವರ್ 260 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು 5- ಸ್ಪೀಡ್ ಮಾನ್ಯುಯಲ್ ಟ್ರಾನ್ಸ್ ಮಿಷನ್ ಸಿಸ್ಟಮ್ ಅನ್ನು ಪಡೆಯುತ್ತದೆ ,ಇನ್ಫೋಟೈನ್ಮೆಂಟ್ ಸಿಸ್ಟಮ್, ಕ್ರೂಸ್ ಕಂಟ್ರೋಲ್, ಹೈಟ್ ಅಡ್ಜಸ್ಟಬಲ್ ಡ್ರೈವರ್ ಸೀಟ್, ಕೀ ಲೆಸ್ ಎಂಟ್ರಿ ಮುಂತಾದ ವಿಶೇಷತೆಗಳನ್ನ ಹೊಂದಿದೆ ಇದರ ಆರಂಭಿಕ ಬೆಲೆ ರೂ 9.63 ಲಕ್ಷ.

Purvika Mobiles: PUC ಪಾಸ್ ಆದವರಿಗೆ ಪೂರ್ವಿಕದಲ್ಲಿ ಉದ್ಯೋಗಾವಕಾಶ, ಸಂಬಳ 25 ಸಾವಿರ

Leave a Reply

Your email address will not be published. Required fields are marked *