ಪೂರ್ವಿಕಾ ಮೊಬೈಲ್ಸ್ (Purvika Mobiles) ಈ ಕಂಪನಿಯು ಭಾರತದಲ್ಲಿ ಬಹು ದೊಡ್ಡ ಮಟ್ಟದ ಟೆಕ್ ರಿಟೇಲರ್ ಆಗಿದ್ದು, ವಿವಿಧ ಸ್ಥಳಗಳಲ್ಲಿ ಅಂದರೆ ಕರ್ನಾಟಕ, ಮುಂಬೈ,ತಮಿಳುನಾಡು, ಪಾಂಡಿಚೇರಿ ಮುಂತಾದ ಕಡೆಗಳಲ್ಲಿ ತಮ್ಮ ಬ್ರಾಂಚ್ ಗಳನ್ನು ತೆರೆದಿದೆ. ಪೂರ್ವಿಕಾ ಕಂಪನಿಯವರು (Purvika Company) ಬೆಸ್ಟ್ ಸ್ಮಾರ್ಟ್ ಫೋನ್ಸ್, ಕಂಪ್ಯೂಟರ್ಸ್, ಲ್ಯಾಪ್ ಟಾಪ್ ಟಿವಿ ಗಳಿಂದ ಹಿಡಿದು ಬೇರೆ ಬೇರೆ ಸ್ಮಾರ್ಟ್ ಸಾಧನಗಳನ್ನು ಮಾರಾಟ ಮಾಡುತ್ತಾರೆ.

ಪೂರ್ವಿಕಾ (Purvika) ಅವರು PUC ಪಾಸ್ ಆದವರಿಗೆ ಉದ್ಯೋಗವಕಾಶ ನೀಡಿದ್ದಾರೆ ಆ ವಿವರಣೆ ಈ ಕೆಳಗಿನಂತಿವೆ.
*ಕಂಪನಿ ಪೂರ್ವಿಕಾ ಮೊಬೈಲ್ಸ್ ಪ್ರೈವೇಟ್ ಲಿಮಿಟೆಡ್.
*ಹುದ್ದೆಯ ವಿವರ – ಕಸ್ಟಮರ್ ಕೇರ್ ಎಕ್ಸಿಕ್ಯೂಟಿವ್
*ಬೇಕಾಗಿರುವ ವಿದ್ಯಾರ್ಹತೆ, ದ್ವಿತೀಯ ಪಿ ಯು ಸಿ.
*ನೀಡುವ ವೇತನ – ತಿಂಗಳಿಗೆ 15,000 ರಿಂದ 25,000.
*ಉದ್ಯೋಗ ಸ್ಥಳ ಬೆಂಗಳೂರು. ಸಂದರ್ಶನ ನೆಡೆಯುವ ದಿನಾಂಕ ಏಪ್ರಿಲ್ 24 ರಿಂದ ಮೇ 3 ನೇ ತಾರೀಖಿನ ತನಕ.

ಸಂದರ್ಶನ ನೆಡೆಯುವ ಸಮಯ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ.
ಸಂದರ್ಶನ ನೆಡೆಯುವ ಸ್ಥಳ – ನಂಬರ್,186/2-1, ಲ್ಯಾಮ್ಸಿ ಸ್ಕ್ವೇರ್ ಹೊಸೂರ್ ಮುಖ್ಯ ರಸ್ತೆ, ಮಾರುತಿ ಟವರ್ಸ್ ಸಿಲ್ಕ್ ಬೋರ್ಡ್ ಫ್ಲೈ ಓವರ್, ಮಡಿವಾಳ ಪೊಲೀಸ್ ಸ್ಟೇಷನ್ ಎದುರು ಬೆಂಗಳೂರು. ಕರ್ನಾಟಕ 560068.

ಅನುಭವ -ಅರ್ಜಿ ಸಲ್ಲಿಸಲು ಇಚ್ಛೆಸುವ ಅಭ್ಯರ್ಥಿಗಳು ಸಂಬಂಧಿತ ಕ್ಷೇತ್ರದಲ್ಲಿ 2 ವರ್ಷ ಕೆಲಸ ಮಾಡಿದ ಅನುಭವ ಉಳ್ಳವರಾಗಿರಬೇಕು..

ಇದನ್ನೂ ಓದಿ..ಮಹಿಳೆಯರಿಗೆ ಬಂಪರ್ ಉದ್ಯೋಗಾವಕಾಶ, ನಿಮ್ಮ ಸ್ವಂತ ಊರಿನಲ್ಲಿ ಸರ್ಕಾರಿ ಕೆಲಸ ಮಾಡುವ ಅವಕಾಶ

Leave a Reply

Your email address will not be published. Required fields are marked *