ಸಕ್ಕರೆಕಾಯಿಲೆ ಇದ್ದವರು ಇವುಗಳನ್ನು ತಿನ್ನೋದ್ರಿಂದ ಏನಾಗುತ್ತೆ ಗೊತ್ತಾ..

0 18

Dry fruits benefits: ಇತ್ತೀಚಿನ ದಿನಗಳಲ್ಲಿ ಯುವಜನತೆಯಲ್ಲಿ ಮಧುಮೇಹ (Diabetes) ಎನ್ನುವುದು ಅತ್ಯಂತ ಹೆಚ್ಚಾಗಿ ಹರಡುತ್ತಿರುವಂತಹ ಒಂದು ಆರೋಗ್ಯ ಸಮಸ್ಯೆ ಆಗಿದೆ ಎಂದರೆ ತಪ್ಪಾಗಲಾರದು. ನಿಜಕ್ಕೂ ಇದನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಅತ್ಯಂತ ಪ್ರಮುಖವಾಗಿದೆ. ಹಾಗಿದ್ದರೆ ಬನ್ನಿ ಇಂದಿನ ಲೇಖನಿಯಲ್ಲಿ ಮಧುಮೇಹವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ತಿನ್ನ ಬೇಕಾಗಿರುವಂತಹ ಆಹಾರ ಪದಾರ್ಥಗಳು ಯಾವುವು ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ.

ಒಣ ಖರ್ಜೂರ (Dates) ಮಧುಮೇಹಿಗಳ ದೇಹದಲ್ಲಿ ಸಕ್ಕರೆಯ ಅಂಶವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಒಣ ಖರ್ಜೂರವನ್ನು ಸೇವಿಸುವುದು ಅತ್ಯಂತ ಪ್ರಯೋಜನಕಾರಿಯಾಗಿದೆ ಎಂಬುದಾಗಿ ವೈದ್ಯಕೀಯವಾಗಿ ಸಾಬೀತಾಗಿರುವಂತಹ ವಿಚಾರವಾಗಿದೆ. ಒಣ ಹಣ್ಣು (Dry Fruits) ಅಂಜೂರ ವಣ ದ್ರಾಕ್ಷಿಯಂತಹ ಒಣ ಹಣ್ಣುಗಳ ನಿರಂತರ ಸೇವನೆ ಕೂಡ ನಿಮ್ಮ ದೇಹದಲ್ಲಿರುವ ಸಕ್ಕರೆ ಅಂಶವನ್ನು ಕಡಿಮೆ ಮಾಡುವಲ್ಲಿ ಸಹಾಯಕಾರಿಯಾಗುತ್ತದೆ.

ಬಾದಾಮಿ (Almond) ಸಾಕಷ್ಟು ಪೋಷಕಾಂಶಗಳನ್ನು ಹೊಂದಿರುವಂತಹ ಬಾದಾಮಿಯನ್ನು ರಾತ್ರಿ ನೆನೆಸಿ ಬೆಳಿಗ್ಗೆ ಸಿಪ್ಪೆ ಸುಲಿದು ತಿಂದರೆ ಕೂಡ ನಿಮ್ಮ ದೇಹದಲ್ಲಿರುವ ಸಕ್ಕರೆ ಅಂಶ ಕಡಿಮೆಯಾಗಲಿದೆ. ಗೋಡಂಬಿ (Cashew) ಸಾಕಷ್ಟು ಜೈವಿಕ ಪೋಷಕಾಂಶಗಳನ್ನು ಹೊಂದಿರುವಂತಹ ಗೋಡಂಬಿಯನ್ನು ಕೂಡ ನಿಯಮಿತವಾಗಿ ಸೇವನೆ ಮಾಡುವುದರಿಂದ ಶುಗರ್ ಲೆವೆಲ್ (Sugar Level) ಕಡಿಮೆ ಸೇರಿದಂತೆ ಇನ್ನಿತರ ಆರೋಗ್ಯ ಪ್ರಯೋಜನಗಳನ್ನು ಕೂಡ ಪಡೆಯಬಹುದಾಗಿದೆ.

Dry Fruits Benefits
Dry Fruits Benefits

ಪಿಸ್ತಾ (Pista) ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಂತಹ ಪೋಷಕಾಂಶಗಳನ್ನು ಹೊಂದಿರುವ ಪಿಸ್ತಾ ಅನ್ನು ಹೆಚ್ಚಾಗಿ ಸೇವಿಸುವುದು ನಿಮ್ಮ ಡಯಾಬಿಟಿಸ್ ಅನ್ನು ಕಡಿಮೆ ಮಾಡುವ ಸಾಧ್ಯತೆ ಹೆಚ್ಚಿದೆ. ಕಡಲೆಕಾಯಿ; ಬಡವರ ಬಾದಾಮಿ ಎಂದು ಹೆಸರಾಗಿರುವ ಕಡಲೆಕಾಯಿಯನ್ನು ಸರಿಯಾದ ರೀತಿಯಲ್ಲಿ ಸೇವಿಸಿದರೆ ನಿಮ್ಮ ದೇಹದಲ್ಲಿರುವ ಸಕ್ಕರೆಯ ಅಂಶವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಸಹಾಯಕಾರಿಯಾಗಲಿದೆ. ಅತ್ಯಂತ ಕಡಿಮೆ ಬೆಲೆಯಲ್ಲಿ ಹಾಗೂ ಉತ್ತಮ ಕ್ವಾಂಟಿಟಿಯಲ್ಲಿ ಸಿಗುವಂತಹ ಈ ಆಹಾರ ಪದಾರ್ಥವನ್ನು ನೀವು ಯಾರು ಬೇಕಾದರೂ ಕೂಡ ಖರೀದಿಸಬಹುದಾಗಿದೆ.

ಇದನೊಮ್ಮೆ ಓದಿ..ಈ ಕಾಳು ನೆನಸಿಟ್ಟು ತಿನ್ನಿ ನರರೋಗ ಸಮಸ್ಯೆ ಬರೋ ಮಾತೇಯಿಲ್ಲ, ನರಗಳಿಗೆ ಬಲ ನೀಡುತ್ತೆ

ವಾಲ್ನಟ್: ಡ್ರೈ ಫ್ರೂಟ್ ಗಳಲ್ಲಿ ಮತ್ತೊಂದು ಪ್ರಮುಖ ಆಹಾರ ಪದಾರ್ಥವಾಗಿರುವ ವಾಲ್ನಟ್ ಅನ್ನು ಸೇವಿಸುವುದರಿಂದ ನಿಮ್ಮ ಮಧುಮೇಹವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು ಎಂಬುದಾಗಿ ವೈದ್ಯರಿಂದ ಪ್ರಮಾಣಿತವಾಗಿರುವಂತಹ ಆಹಾರ ಪದಾರ್ಥವಾಗಿದೆ.

Leave A Reply

Your email address will not be published.